Category: National

National ರಾಷ್ಟ್ರೀಯ

ದೆಹಲಿಯಲ್ಲಿ ಮೋದಿ-ಪಿಂಗ್ ಜಂಟಿ ಸುದ್ದಿಗೋಷ್ಠಿ : 12 ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರ ಸಹಿ

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್’​ಪಿಂಗ್​ ಅವರ ಭಾರತದ ಎರಡನೇ ದಿನದ ಪ್ರವಾಸ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಯಿತು. ದೆಹಲಿಯ ಹೈದ್ರಾಬಾದ್​ ಹೌಸ್​​’ನಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ…

ಮಾಜಿ ಸಂಸದೆಯ ಸೀರೆ ಸೆರಗಿಗೆ ಕೈಹಾಕಿ ಮಾನಗೆಟ್ಟ ಶಾಸಕ

ಸಿಯೋನಿ, ಮದ್ಯಪ್ರದೇಶ : ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಶಾಸಕರೊಬ್ಬರು ಎಲ್ಲರ ಮುಂದೆಯೇ ಮಾಜಿ ಸಂಸದೆಯ ಸೆರಗನ್ನು ಎಳೆದು ಮಾನಗೆಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಸಿಯೋನಿ ಕ್ಷೇತ್ರದ ಶಾಸಕ…

ಕಣಿವೆ ರಾಜ್ಯದಲ್ಲಿ ಮತ್ತೆ ಗುಂಡಿನ ಮೊರೆತ; ಇಬ್ಬರು ಉಗ್ರರನ್ನು ಕೊಂದ ಭಾರತೀಯ ಸೈನಿಕರು

ನವದೆಹಲಿ: ಕಾಶ್ಮೀರಕ್ಕೆ ಅಪ್ಪಳಿಸಿದ್ದ ಪ್ರವಾಹದ ಸಂದರ್ಭ ತಪ್ಪಿಸಿಕೊಂಡಿದ್ದ ಪಾಕಿಸ್ತಾನದ ಉಗ್ರರು ಇದೀಗ ಮತ್ತೆ ಬಾಲ ಬಿಚ್ಚಿದ್ದಾರೆ. ಜಮ್ಮುವಿನ ಮಚ್ಚಿಲ್ ಸೆಕ್ಟರ್ ನಲ್ಲಿ ನಡೆದ ಸೇನಾ ಪಡೆ ಹಾಗೂ…

ಬಜ್ಪೆ ಏರ್ಪೋರ್ಟಲ್ಲಿ ಸ್ಫೋಟಕ ಪತ್ತೆ ಪ್ರಕರಣ; ಅಸಲಿಗೆ ಅಲ್ಲಿ ಸಿಕ್ಕಿದ್ದಾರೂ ಏನು?

ಬಜ್ಪೆ: ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಜ್ಪೆ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಬಂಧಿಸಿದ ಘಟನೆ ಶನಿವಾರ 11.30ರ ಸುಮಾರಿಗೆ ನಡೆದಿದೆ. ಬಂಧಿತ ಆರೋಪಿಯನ್ನು ಕೇರಳ-ಉಪ್ಪಳ…

ನೆಹರೂರವರ ತಪ್ಪನ್ನು ಅಡಗಿಸಲು ಅರುಣಾಚಲ ಪ್ರದೇಶದ ನಕಾಶೆಯನ್ನು ಬದಲಾಯಿಸಲು ನಿರಾಕರಿಸಿದ್ದ ಸೋನಿಯಾ ಗಾಂಧಿ!

ನವ ದೆಹಲಿ: ನೆಹರು ಪ್ರಧಾನಿ ಯಾಗಿರುವಾಗ ಭಾರತದ ನಕಾಶೆಯಲ್ಲಿ ಆಗಿರುವ ತಪ್ಪನ್ನು ಸುಧಾರಿಸಲು ಆಡಳಿತಾ ಧಿಕಾರಿಗಳು ಈ ಪ್ರಸ್ತಾಪವನ್ನು ಮಂಡಿಸಿದ್ದರು; ಆದರೆ ಮಾಜಿ ಪ್ರಧಾನಿ ಡಾ. ಮನಮೋಹನ…

ಜಮ್ಮುಕಾಶ್ಮೀರದಲ್ಲಿ ಭೀಕರ ಪ್ರವಾಹ; ನೆರವಿಗೆ ಧಾವಿಸಿದ ಆರೆಸ್ಸೆಸ್

ಜಮ್ಮು: ಜಮ್ಮಕಾಶ್ಮೀರದಲ್ಲಿ ಭೀಕರ ಮಳೆಗೆ ಪ್ರವಾಹ ಉಂಟಾಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ ನೆರವಿಗೆ ಧಾವಿಸಿದೆ. ಈಗಾಗಲೇ ಜಮ್ಮವಿನಲ್ಲಿ ಸೈನಿಕರೊಂದಿಗೆ ಕಾರ್ಯಾಚರಣೆ ನಡೆಸುತ್ತಿರುವ ಆರೆಸ್ಸೆಸ್ ಯುವಕರ ಉತ್ಸಾಹಿ ತಂಡ…

ಲವ್ ಜಿಹಾದ್ ತಡೆಗೆ ಸಾಂಸ್ಕೃತಿಕ ಉತ್ಸವದಲ್ಲಿ ಮುಸ್ಲಿಂ ಯುವಕರ ಪ್ರವೇಶಕ್ಕೆ ನಿಷೇಧ

ಭೋಪಾಲ್ : ಮಧ್ಯಪ್ರದೇಶದಲ್ಲಿ ನಡೆಯಲಿರುವ ನವರಾತ್ರಿ ಸಾಂಸ್ಕೃತಿಕ ುತ್ಸವಕ್ಕೆ ಮುಸ್ಲಿಂ ಪುರುಷರ ಪ್ರವೇಶವನ್ನು ನಿಷೇಧಿಸಬೇಕೆಂದು ಮಧ್ಯಪ್ರದೇಶದ ಶಾಸಕಿ ಉಷಾ ಠಾಕೋರ್ ತಿಳಿಸಿದ್ದಾರೆ. ಅಕ್ಟೋಬರ್ ನಲ್ಲಿ ನವರಾತ್ರಿ ಹಬ್ಬದ…

ಲವ್ ಜಿಹಾದ್ ನಡೆಸುವುದರಿಂದ ಇಸ್ಲಾಂ ಗೆ ಘೋರ ಅನ್ಯಾಯ : ಸುನ್ನಿ ಮೌಲ್ವಿಗಳ ಹೇಳಿಕೆ

ಲಖ್ನೌ : ದೇಶಾದ್ಯಂತ ತೀವ್ರ ಚರ್ಚೆಯಾಗುತ್ತಿರುವ ಲವ್ ಜಿಹಾದ್ ಬಗ್ಗೆ ಸುನ್ನಿ ಮೌಲ್ವಿಗಳ ಉತ್ತರ ಪ್ರದೇಶ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಸದಸ್ಯರು ಪ್ರತಿಕ್ರಿಯಿಸಿದ್ದಾರೆ.ಲವ್ ಜಿಹಾದ್ ನಡೆಸುತ್ತಿರುವ ಮುಸ್ಲಿಮರು…

2ಜಿ ಹಗರಣ: ಮನಮೋಹನನ ‘ಕೈ’ ಬಿಡಲು ಒತ್ತಡ

ನವದೆಹಲಿ: 2ಜಿ ತರಾಂಗತರ ಹಂಚಿಕೆ ಹಗರಣ ಸಂಬಂಧಿಸಿದ ಪ್ರಕರಣದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರನ್ನು ಕೈಬಿಡುವಂತೆ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು ಎಂದು ನಿವೃತ್ತ…

ಸಲ್ಲೂ ವಿರುದ್ಧ ಎಫ್‌ಐಆರ್

ಮುಂಬೈ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇತ್ತೀಚೆಗಷ್ಟೇ ಸಲ್ಮಾನ್‌ಖಾನ್ ಅವರ ಎನ್‌ಜಿಒ…

ಸ್ಥಳೀಯರ ಪ್ರತಿರೋಧದ ನಡುವೆಯೂ ಸೈನಿಕರ ಹಿಮ್ಮೆಟ್ಟದ ಸೈನಿಕರ ಕಾರ್ಯಾಚರಣೆ

ಶ್ರೀನಗರ: ಪ್ರವಾಹ ಪೀಡತ ಜಮ್ಮುಕಾಧಶ್ಮೀರದಲ್ಲಿ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಮಳೆಯ ಅವಾಂತರ ಕಡಿಮೆಯಾಗಿದೆ. ಆದರೆ ಸ್ಥಳೀಯ ನಿವಾಸಿಗಳು ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದು, ಕಾರ್ಯಾಚರಣೆಗೆ ಹಿನ್ನೆಡೆ…

ಲವ್ ಜಿಹಾದ್ ಅಂತರಾಷ್ಟ್ರೀಯ ಪಿತೂರಿ: ಠಾಕ್ರೆ

ಮುಂಬೈ: ಲವ್ ಜಿಹಾದ್ ಕುರಿತು ಗಂಭೀರವಾದ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕ ಮತ್ತು ಶಾಸಕ ಯೋಗಿ ಆದಿತ್ಯನಾಥ್ ಅವರಿಗೆ ಮತ್ತೊಬ್ಬ ಫೈರ್‌ಭ್ರ್ಯಾಂಡ್ ನಾಯಕ ಶಿವಸೇನೆ ಮುಖ್ಯಸ್ಥ…

ಕಾಶ್ಮೀರ ಪ್ರವಾಹ; ಕಂಬಿಕಿತ್ತ ಪ್ರತ್ಯೇಕತಾವಾದಿಗಳು

ನವದೆಹಲಿ: ಭೀಕರ ಮಳೆ, ಪ್ರವಾಹಕ್ಕೆ ಕಾಶ್ಮೀರ ಅಕ್ಷರಶಃ ಮುಳುಗಿ ಹೋಗಿದ್ದು, ಕಾಶ್ಮೀರಿಗಳನ್ನು ರಕ್ಷಿಸಲು ಭಾರತೀಯ ಯೋಧರಲ್ಲದೆ ಬೇರ್ಯಾರೂ ಬಂದಿಲ್ಲ. ಕಾಧಶ್ಮೀರಿಗಳಲ್ಲಿ ಧ್ವೇಷ ಬಿತ್ತುತ್ತಾ ಭಾರತದ ವಿರುದ್ಧ ಹೊಗೆಹಾರುತ್ತಾ…

ಮುಂಬೈಯಲ್ಲಿ ಗಣೇಶೋತ್ಸವಕ್ಕೆ ಸಂಭ್ರಮದ ತೆರೆ

ಮುಂಬೈ: ಮುಂಬೈಯಲ್ಲಿ 15 ದಿನಗಳ ಕಾಲ ಗಣೇಶೋತ್ಸವ ನಡೆದಿದ್ದು ಇಂದು ಅದು ತೆರೆಕಂಡಿದೆ. ಮುಂಬೈಯ ಮಹಾನಗರಿಯ ರಸ್ತೆಯಲ್ಲಿ ಸಂಚರಿಸಿದ ಗಣೇಶ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮೆರವಣಿಗೆಯ…