ಮುಂಬೈ ಸಾಫಲ್ಯ ಸೇವಾ ಸಂಘದ ವಜ್ರಮಹೋತ್ಸವ ಸಮಾರಂಭ ವರ್ಷ ಕಳೆದಂತೆ ಸಂಘ ಬಲಗೊಳ್ಳುವುದು : ಸುಬ್ರಹ್ಮಣ್ಯ ಸ್ವಾಮೀಜಿ
ಬಜ್ಪೆ : ಮನುಷ್ಯ ಆಯುಷ್ಯ ಕಳೆದಂತೆ ಮೃದುವಾಗುತ್ತಾನೆ. ಆದರೆ ಸಂಸ್ಥೆಗಳು ವರ್ಷ ಕಳೆದಂತೆ ಬಲಯುತಗೊಳ್ಳುತ್ತವೆ. 75ರ ಸಾಧನೆ ಎಂದರೆ ಸೇವಾ ಸಾರ್ಥಕತೆ ಎಂದರ್ಥ ಎಂದು ಶ್ರೀಕ್ಷೇತ್ರ ಸುಬ್ರಹ್ಮಣ್ಯ…