ಕಟೀಲು ಬ್ರಹ್ಮಕಶೋತ್ಸವ ಕೋಟಿ ಜಪಕ್ಕೆ ಯಾಗಕ್ಕೆ ಮೂರುಕಾವೇರಿಯಿಂದ ಪಾದಯಾತ್ರೆ
ಕಿನ್ನಿಗೋಳಿ : ಸಾಮೂಹಿಕ ಪ್ರಾರ್ಥನೆ ಹಾಗೂ ಪಾದಯಾತ್ರೆ ಮೂಲಕ ಭಗವಂತನ ಸಾಕ್ಷತ್ಕಾರ ಪಡೆದು ಜೀವನ ಸಾರ್ಥಕ ಮಾಡಬಹುದು ಎಂದು ಕೊಂಡೆವೂರು ಶ್ರೀ ಸ್ವಾಮೀಜಿ ಹೇಳಿದರು. ಕಟೀಲು ಶ್ರೀ…
Bajpe News
ಕಿನ್ನಿಗೋಳಿ : ಸಾಮೂಹಿಕ ಪ್ರಾರ್ಥನೆ ಹಾಗೂ ಪಾದಯಾತ್ರೆ ಮೂಲಕ ಭಗವಂತನ ಸಾಕ್ಷತ್ಕಾರ ಪಡೆದು ಜೀವನ ಸಾರ್ಥಕ ಮಾಡಬಹುದು ಎಂದು ಕೊಂಡೆವೂರು ಶ್ರೀ ಸ್ವಾಮೀಜಿ ಹೇಳಿದರು. ಕಟೀಲು ಶ್ರೀ…
ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ಜನವರಿ 22 ರಿಂದ ಮಾರ್ಚ್ 3 ರರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಭರದ ಸಿದ್ದತೆ ನಡೆಯುತ್ತಿದೆ. ಕಟೀಲು ಸಿತ್ಲ ಬೈಲ್…
ಬಜ್ಪೆ : ಬಜ್ಪೆಯ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಅ. 10ರಂದು ಕರ್ನಾಟಕ ಸರ್ಕಾರ ಒದಗಿಸಿರುವ 68 ಸೈಕಲ್ ವಿತರಣಾ ಕಾರ್ಯಕ್ರಮ ಜರುಗಿತು.ಅಧ್ಯಕ್ಷತೆ ವಹಿಸಿದ್ದ ಬಜ್ಪೆ ಗ್ರಾಪಂ ಅಧ್ಯಕ್ಷೆ…
ಕೈಕಂಬ: ಬಿರುವೆರ್ ಕುಡ್ಲ ಬಜಪೆ ಘಟಕದ ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಸೆ. 1ರಂದು ಭಾನುವಾರ ಬಜಪೆ ಬ್ರಹ್ಮಶ್ರೀ ಗುರುನಾರಾಯಣ ಮಂದಿರದ ಅಬ್ಬಯ್ಯ ವೆಂಕಪ್ಪ ವೇದಿಕೆಯಲ್ಲಿ ನಡೆಯಿತು.ಬಿರುವೆರ್…
ಬಜಪೆ:ಮಂಗಳೂರಿನ ದಂಬೇಲ್ ನಿವಾಸಿ ಶ್ರೀ ಶರತ್ ಕೆ ಚಂದ್ರ ಎಂಬವರು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲೆಂಜಾರು ಗ್ರಾಮದ ಕುಪ್ಪೆಪದವು ಎಂಬಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದೆ…
ಕಟೀಲು: ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ವಿಜಯಾ ಬ್ಯಾಂಕ್ ನಿಂದ ಕೊಡಮಾಡಲ್ಪಟ್ಟ ಎರಡು ವಿಐಪಿ ಕೊಠಡಿಯನ್ನು ಗುರುವಾರ ಬ್ಯಾಂಕ್ ಆಪ್ ಬರೋಡ ವಲಯ ಮುಖ್ಯಸ್ಥರಾದ ಎಂ.ಜೆ ನಾಗರಾಜ್…
ಕಿನ್ನಿಗೋಳಿ;ಮೂಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಕದಿಕೆ ಬಳಿ ಮೂರು ದೈವಸ್ಥಾನ ಮತ್ತು ಎರಡು ಮನೆಗಳಿಗೆ ನುಗ್ಗಿ ನಗ ನಗದು ಕಳವುಗೈದು ಪರಾರಿಯಾದ ಘಟನೆ ನಡೆದಿದೆ. ಒಂದು ತಿಂಗಳ…
ಕೈಕಂಬ:ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ದಡ್ಡಿಕ್ರಾಸ್ ಧೂಮಚಡವು ಎಂಬಲ್ಲಿ ಮೇ.17ರಂದು ಮಾರಣಾಂತಿಕವಾಗಿ ಹೊಡೆದು ಸ್ಥಳೀಯವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಯುವಕನ್ನು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ…
ಅರ್ಕುಳ : ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಪೂರಕವಾದತಮ್ಮಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳು ತಮ್ಮರಜಾ ದಿನಗಳನ್ನು ಸದುಪಯೋಗಿಸಿಕೊಳ್ಳಬೇಕು.ರಜಾಕಾಲದ ಶಿಬಿರಗಳು ಮಕ್ಕಳ ಮಾನಸಿಕ ವಿಕಸನವನ್ನು ಮಾಡುವುದರೊಂದಿಗೆಅಗತ್ಯಸಾಮಾಜಿಕಜಾಗೃತಿ ಹಾಗೂ…
ಬಂಟ್ವಾಳ: ಬಿ.ಮೂಡಗ್ರಾಮದ ಕುಪ್ಪಿಲದಲ್ಲಿ ಸುಮಾರು 30 ಲಕ್ಷ ರೂ.ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿರುವ ಶ್ರೀ ರಕ್ತೇಶ್ವರೀ ದೇವಿ ಹಾಗೂ ಶ್ರೀ ಗುಳಿಗ ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು…
ಬಜ್ಪೆ : ನಂದಳಿಕೆ ಚಾವಡಿ ಅರಮನೆಯಲ್ಲಿ ಎ. ಒಂದರಂದು ಗುತ್ತು, ಬೀಡು, ಬಾವ, ಬಾರಿಕೆ, ಪರಡಿ ಮತ್ತು ಮಾಗಂದಡಿಗಳಿಗೆ ಸಂಬಂಧಿಸಿದ `ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ’ದ…
ಬಜ್ಪೆ : ನಂದಳಿಕೆ ಚಾವಡಿ ಅರಮನೆಯಲ್ಲಿ ಎ. ಒಂದರಂದು ಗುತ್ತು, ಬೀಡು, ಬಾವ, ಬಾರಿಕೆ, ಪರಡಿ ಮತ್ತು ಮಾಗಂದಡಿಗಳಿಗೆ ಸಂಬಂಧಿಸಿದ `ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ’ದ…
ಕಟೀಲು:ಮನ ಮನಗಳಲ್ಲಿ ಮನೆ ಮನೆಗಳಲ್ಲಿ ಬ್ಯಾಂಕ್‍ನ ಮಹತ್ವ ತಿಳಿಸಬೇಕು. ಗ್ರಾಹಕರ ಉಳಿತಾಯ ಹಾಗೂ ಗಳಿಕೆಯ ಪ್ರವೃತ್ತಿ ಹೆಚ್ಚಾದಾಗ ದೇಶ ಆರ್ಥಿಕ ಪ್ರಗತಿ ಹೊಂದುತ್ತದೆ. ಎಂದು ಕರ್ಣಾಟಕ ಬ್ಯಾಂಕ್…
ಬಜ್ಪೆ : ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಲತಾ ಆರ್ ಕೋಟ್ಯಾನ್ ಅವರು ಹಂಪಿ ವಿಶ್ವವಿದ್ಯಾನಿಲಯದ `ಡೆವಲಪ್‍ಮೆಂಟ್ ಸ್ಟಡಿ’ ವಿಭಾಗದ ಪೆÇ್ರ.…