Category: Bajpe

Bajpe News

ಕಟೀಲು ಬ್ರಹ್ಮಕಲಶೋತ್ಸವ ಸುವರ್ಣ ಧ್ವಜಸ್ತಂಭ ಪ್ರತಿಷ್ಟೆ

ಕಟೀಲು :ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಜನವರಿ 22ರಿಂದ ಫೆಬ್ರವರಿ 3 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ನೂತನ ಸುವರ್ಣ ಧ್ವಜ ಸ್ತಂಭ ಪ್ರತಿಷ್ಠೆ,…

ಎಕ್ಕಾರಿನಿಂದ ಕಟೀಲಿಗೆ ಹೊರೆಕಾಣೆಕೆ ಮೆರವಣೆಗೆ

ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎಕ್ಕಾರಿನ ಸಮಸ್ತ ಗ್ರಾಮಸ್ಥರು ಸೇರಿ ಜ.24 ಶುಕ್ರವಾರದಂದು ಸಂಜೆ ಎಕ್ಕಾರು ಶ್ರೀ ಕೊಡಮಣೆತ್ತಾಯ ದೈವಸ್ಥಾನದ ಕಾಣೆಕೆ ಡಬ್ಬಿ ದ್ವಾರದ…

 ಕಟೀಲು ಬ್ರಹ್ಮಕಲಶೋತ್ಸವ ಕ್ಕೆ,  ಬಜಪೆಯಲ್ಲಿ ಸ್ವಾಗತ ದ್ವಾರ ಉದ್ಘಾಟನೆ. 

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಜ. 22 ರಿಂದ ಮೊದಲ್ಗೊಂಡು ನಡೆಯುವ ನಾಗಮಂಡಲ, ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಸ್ವಾಗತ ಬಯಸುವ, ದಿವ್ಯರೂಪ ಕನ್ಸ್ಟ್ರಕ್ಷನ್ ಹಾಗು ಇನ್ಫ್ರಾಕಾನ್…

ಕಟೀಲು ಬ್ರಹ್ಮಕಲಶೋತ್ಸವಕ್ಕೆ 25 ಲಕ್ಷ ಜನ ಆಗಮಿಸುವ ನಿರೀಕ್ಷೆ: ನಳೀನ್ ಕುಮಾರ್ ಕಟೀಲು

ಕಟೀಲು: ಕಟೀಲು ಬ್ರಹ್ಮ ಕಲಶೋತ್ಸವಕ್ಕೆ 25 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದ್ದು ದ.ಕ ಜಿಲ್ಲಾಡಳಿತದಿಂದ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿದ್ದು ಸಿದ್ದತೆ ಪೂರ್ಣಗೊಂಡಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ…

ಕಟೀಲು ಐತಿಹಾಸಿಕ ಬ್ರಹ್ಮಕಲಶೋತ್ಸವ ಸಂಭ್ರಮ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಾನದಲ್ಲಿ ಐತಿಹಾಸಿಕ ಮಹತ್ವದ ಬ್ರಹ್ಮಕಲಶೋತ್ಸವದ ಸಂಭ್ರಮ.ಈ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ವೈದಿಕ ಉಗ್ರಾಣ ಮುಹೂರ್ತ, ರಥಬೀದಿಯಲ್ಲಿ…

ಕಟೀಲು ಬ್ರಹ್ಮಕಲಶೋತ್ಸವ   ಆಚಾರ ವಿಚಾರಗಳು ದೇವಸ್ಥಾನಗಳಿಂದ ಆರಂಭವಾಗಲಿ: ಯಧುವೀರ್

ಕಟೀಲು: ಧಾರ್ಮಿಕ ಆಚಾರ ವಿಚಾರ ಪರಿಸರ ಕಾಳಜಿಗಳು ದೇವಸ್ಥಾನಗಳಿಂದ ಪ್ರಾರಂಭವಾಗಬೇಕು ಎಂದು ಮೈಸೂರು ಸಂಸ್ಥಾನದ ಶ್ರೀ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು. ಅವರು ಕಟೀಲು…

ಜ. 19 : ಐಕಳೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಐಕಳ ಕಾಂತಾಬಾರೆ ಬೂದಬಾರೆ ಜೊಡುಕರೆ ಕಂಬಳ ಸಮಿತಿ ವತಿಯಿಂದ ಐಕಳೋತ್ಸವ ತುಳು ಜಾನಪದ ಕ್ರೀಡಾಮೇಳ ಜ.19 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಐಕಳ…

ಕಟೀಲು ಬ್ರಹ್ಮಕಲಶೋತ್ಸವ ಕೊಪ್ಪರಿಗೆ ಮಹೂರ್ತ

ಕಟೀಲು: ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ನಿಮಿತ್ತ ಗುರುವಾರ ಕೊಪ್ಪರಿಗೆ ಮೂಹೂರ್ತ ನಡೆಯಿತು. ದೇವಕಿ ಸಂಜೀವ ಶೆಟ್ಟಿ, ವಿಶ್ವನಾಥ ಎಸ್. ಶೆಟ್ಟಿ ಸಹೋದರರು ಕೊಡ…

ಕಟೀಲು ಪರಿಸರದಲ್ಲಿ ರಸ್ತೆ ಆಗಲೀಕರಣ ಕಾಮಗಾರಿ ವಾಹನ ಸಂಚಾರ ನಿಷೇದ

ಎಕ್ಕಾರು :ರಾಜ್ಯಹೆದ್ದಾರಿ -67 ರ ಹುಣ್ಸೆಕಟ್ಟೆ – ಎಕ್ಕಾರು – ಕಟೀಲು ಪರಿಸರದಲ್ಲಿ ರಸ್ತೆ ಆಗಲೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ (ಜ.4)ಇಂದು ಮತ್ತು (ಜ.6)ಸೋಮವಾರ ಹುಣ್ಸೆಕಟ್ಟೆಯಿಂದ ಕಟೀಲು…

ಕಟೀಲು ಕುಳವೂರು ಮತ್ತು ಮುತ್ತೂರು ಗ್ರಾಮಗಳ ಭಕ್ತಾದಿಗಳಿಂದ ಶ್ರಮದಾನ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ನಡೆಯಲಿರುವ ಬ್ರಹ್ಮ ಕಲಶೋತ್ಸವದ ಪ್ರಯುಕ್ತ, ಕಿಲೆಂಜಾರು, ಕುಳವೂರು ಮತ್ತು ಮುತ್ತೂರು ಗ್ರಾಮಗಳ ಭಕ್ತಾದಿಗಳು ಶ್ರೀಕ್ಷೇತ್ರದಲ್ಲಿ ಆದಿತ್ಯವಾರ ನಡೆದ ಶ್ರಮದಾನದಲ್ಲಿ ಭಾಗವಹಿಸಿದ್ದರು,…

ಸಂಸ್ಕಾರಯುತ ರಾಷ್ಟ್ರ ಚಿಂತಿತ ಭಾವನೆಯನ್ನು ಮೂಡಿಸಿ, ರಾಷ್ಟ್ರಕಟ್ಟುವ ದೊಡ್ಡ ಸಾಧನೆ

ಕಟೀಲು:ಮಹಾತ್ಮ ಗಾಂಧೀಜಿಯವರ “ಗ್ರಾಮ ರಾಜ್ಯ ರಾಮ ರಾಜ್ಯ” ದ ಕನಸನ್ನು ಗ್ರಾಮೋತ್ಸವ ಎಂಬ ಕಾರ್ಯಕ್ರಮದ ಮುಖೇನ ನನಸು ಮಾಡಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ನಳಿನ್…

 ಗ್ರಾಮೀಣ ಪ್ರದೇಶಗಳ ಅಭಿವೃದ್ದಿಯತ್ತ ಹೆಚ್ಚಿನ ಆದ್ಯತೆ- ಶಾಸಕ ಉಮಾನಾಥ ಕೋಟ್ಯಾನ್

ಕಿನ್ನಿಗೋಳಿ : ಕಿಲೆಂಜೂರು ಪುಚ್ಚಾಡಿಯಲ್ಲಿ ನಂದಿನಿ ನದಿಗೆ ತಡೆಗೋಡೆ ಇಲ್ಲದೆ ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಕೃಷಿ ಭೂಮಿಗೆ ಹನಿಯಾಗುತ್ತಿತ್ತು.ಇದೀಗ ತಡೆಗೋಡೆ ಯ ಮೂಲಕ ನೆರೆ ಬಾರದಂತೆ ಶಾಶ್ವತ…

ಸುಗ್ಗಿಯ ಸಾಗುವಳಿಗೆ ಪೂಕರೆಯ ಪ್ರಭಾವಳಿ ಎಕ್ಕಾರು ಕಾವರಮನೆಯಲ್ಲಿ ಸಾಂಪ್ರ ಯಿಕ ಪೂಕರೆ ಕಂಬಳ

ಕೃಷಿಯಲ್ಲೂ ಸಂಸ್ಕೃತಿ, ಸಂಸ್ಕಾರ ಹಾಗೂ ಸಾಂಸ್ಕøತಿಕ ಮೌಲ್ಯಗಳನ್ನು ಗುರುತಿಸಿ ಆರಾಧಿಸುವುದು ಗಮನಾರ್ಹ. ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಿಸಿ ಭಂಡಾರದಮನೆ ಕಾವರಮನೆಯಲ್ಲಿ ಭಾನುವಾರ ಸಾಂಪ್ರದಾಯಿಕ ಪೂಕರೆ ಕಂಬಳ…