Category: Bajpe

Bajpe News

ಜ.11ರಿಂದ 16ರವರೆಗೆ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಜಾತ್ರಾಮಹೋತ್ಸವ

ಬಜಪೆ: ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಜಾತ್ರಾಮಹೋತ್ಸವವು ಜ.11ರಿಂದ 16ರವರೆಗೆ ಜರುಗಲಿದೆ. ಜ.11ರಂದು ಧ್ವಜಾರೋಹಣ, ಮತ್ತು ಉಲ್ಲಾಯ ದೈವದ ನೇಮೋತ್ಸವ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ, ಜ.12ರಂದು ಕಾಂತೇರಿ ಧೂಮಾವತಿ…

“ಶ್ರೀಶ ಯಕ್ಷೋತ್ಸವ ಸಪ್ತಾಹ”-2016ರ ಉದ್ಘಾಟನಾ ಸಮಾರಂಭ ಯಕ್ಷಗಾನ ಕ್ಷಯವಾಗದೆ ಅಕ್ಷಯವಾಗಲಿ: ಪಿ.ಕಿಶನ್ ಹೆಗ್ಡೆ

ಕೈಕಂಬ: ಯಕ್ಷಗಾನ ಕ್ಷಯವಾಗದೆ ಅಕ್ಷಯವಾಗಲಿ. ಮಕ್ಕಳನ್ನು ಯಕ್ಷಗಾನಕ್ಕೆ ಸೇರಿಸಿದರೆ ದೇವರ ಸೇವೆ ಮಾಡಿದಂತಾಗುತ್ತದೆ. ಸಂಭಾವಣೆ, ಗೌರವದ ಜೊತೆ ಗುರು-ಶಿಷ್ಯ ಪರಂಪರೆಯನ್ನು ಬೆಳೆಸಿದಂತಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ…

ಮಿಸ್ ಸುಪ್ರ ನ್ಯಾಶನಲ್-2016 ವಿಜೇತೆ ಶ್ರೀನಿಧಿ ಶೆಟ್ಟಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ

ಬಜಪೆ: ಪೋಲೆಂಡ್ ನಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ದೆಯಲ್ಲಿ ಮಿಸ್ ಸುಪ್ರ ನ್ಯಾಶನಲ್-2016 ಬಾರತದ ಪ್ರತಿನಿಧಿಯಾಗಿ ಬಾಗವಹಿಸಿ ಮಿಸ್ ಸುಪ್ರ ನ್ಯಾಶನಲ್-2016 ವಿಜೇತೆ ಶ್ರೀನಿಧಿ ಶೆಟ್ಟಿ ಕಟೀಲು…

ಪೆರ್ಮುದೆ: ಮೂವರ ಆತ್ಮಹತ್ಯೆ ಯತ್ನ, ತಾಯಿ ಮಗ ಸಾವು, ಮಗಳು ಬಚಾವ್, ಗೋಡೆಯಲ್ಲಿ ಡೆತ್ ನೋಟ್, ಪತ್ನಿ ಮೇಲೆ ಆರೋಪ

ಬಜಪೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿ ತಾಯಿ ಮಗ ಮೃತಪಟ್ಟು ಮಗಳು ಬದುಕುಳಿದ ಘಟನೆ ಸೋಮವಾರ ಬೆಳಿಗ್ಗೆ ಬಜಪೆ ಪೊಲೀಸ್ ಹಾಗೂ ವ್ಯಾಪ್ತಿಯ ಪೆರ್ಮುದೆ ಮಾರ್ಕೆಟ್…

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆರೂ ಮೇಳಗಳ ತಿರುಗಾಟ ಆರಂಭ

ಬಜಪೆ: ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆರೂ ಮೇಳಗಳ ತಿರುಗಾಟ ಆರಂಭವಾಯಿತು ಭಕ್ತರು ದುರ್ಗೆಗೆ ಸಲ್ಲಿಸುವ ಅನೇಕ ಸೇವೆಗಳಲ್ಲಿ ಯಕ್ಷಗಾನ ಸೇವೆಯೂ ಒಂದು. ಕಟೀಲಿನಲ್ಲಿ…

ಕಟೀಲು ದೇವಿಯ ಸನ್ನಿಧಿಯಲ್ಲಿ ಆರು ಮೇಳಗಳ ಯಕ್ಷಗಾನ ಸೇವೆಯಾಟ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ಪ್ರವರ್ತಿತ ಆರೂ ದಶಾವತರ ಯಕ್ಷಗಾನ ಮೇಳಗಳ ಆರಂಭದ ಸೇವೆಯಾಟ ಗುರುವಾರ ಜರಗಿತ್ತು. ಧಾರ್ಮಿಕ ಪ್ರಕ್ರಿಯೆಗಳ ಬಳಿಕ ಅರ್ಚಕ ಅನಂತ ಪದ್ಮನಾಭ…

ಇಂದು ಶ್ರೀ ಕ್ಷೇತ್ರದಲ್ಲಿ ಆರೂ ಮೇಳಗಳ ಸೇವೆಯಾಟ ನಾಳೆಯಿಂದ ತಿರುಗಾಟ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ಪ್ರವರ್ತಿತ ಎಲ್ಲಾ ಆರೂ ದಶವತಾರ ಮೇಳಗಳ ತಿರುಗಾಟ ನ.25 ಶುಕ್ರವಾರ ಪ್ರಾರಂಭಗೊಳ್ಳಲಿದ್ದು, ಡಿ.24 ಗುರುವಾರ ಶ್ರೀ ಕ್ಷೇತ್ರದ ರಥಬೀದಿಯಲ್ಲಿ ಎಲ್ಲಾ…

ಕಟೀಲು ದೇವಳದಲ್ಲಿ ಭಜನಾ ಸಪ್ತಾಹ ಪ್ರಾರಂಭ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಭಜನಾ ಸಪ್ತಾಹ ಶುಕ್ರವಾರ ಪ್ರಾರಂಭಗೊಂಡಿತು.ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಶುಕ್ರವಾರ ಬೆಳಿಗ್ಗೆ ಸೂರ್ಯೋದಯದ ವೇಳೆ ಭಜನಾ…

ಕಟೀಲು ದೇವಳದಲ್ಲಿ ಪಲಿಮಾರು ಶ್ರೀಗಳಿಂದ ಸಪ್ತಮುದ್ರಾಧಾರಣೆ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ” ಸಪ್ತ ಮುದ್ರಧಾರಣೆ” ಕಾರ್ಯಕ್ರಮವನ್ನು ಶುಕ್ರವಾರ ನೆರವೇರಿಸಿದರು. ಸುಮಾರು 400ಕ್ಕೂ…

ಬಜಪೆ: ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ

ಬಜಪೆ: ನಮ್ಮ ಗ್ರಾಮದ ಕ್ರೀಡಾ ಪಟುಗಳು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ. ಗ್ರಾಮೀಣ ಪಟ್ಟದಲ್ಲಿ ನಡೆಯುವಂತಾ ಇಂತಹ ಕ್ರೀಡಾ ಕೂಟವು ಗ್ರಾಮದ ಜನತೆಯಲ್ಲಿ…

ರಾಯಿ: ಇಂದು “ಷಣ್ಮುಖ ಸಾಂಸ್ಕೃತಿಕ” ಸಂಭ್ರಮ

ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಷಣ್ಮುಖ ಕಲಾ ತಂಡ ಇದರ ವತಿಯಿಂದ 50ನೇ ಕಲಾ ಪ್ರದರ್ಶನ ಪ್ರಯುಕ್ತ ಕೈತ್ರೋಡಿ ಕ್ವಾರ್ಟರ್ಸ್…

ಎಡಪದವು ಗ್ರಾಂ. ಪಂಚಾಯಿತ್ ಗೆ ಕಾರಂತ ಪ್ರಶಸ್ತಿ

ಬಜಪೆ: ಉಡುಪಿ ಜಿಲ್ಲೆಯ ಕೋಟಾದಲ್ಲಿ ಸೆ.25 ರಂದು ನಡೆದ ಹೊಳಪು-2016 ದ.ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಂಚಾಯಿತಿ ಜನಪ್ರತಿನಿಧಿಗಳ ಕ್ರೀಡಾ-ಸಾಂಸ್ಕøತಿಕ ಉತ್ಸವದಲ್ಲಿ ದ.ಕ ಜಿಲ್ಲೆಯ ಮಂಗಳೂರು ತಾಲೂಕು…

ನ.6ರಂದು ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ “ಶ್ರೀ ಲಕ್ಷ್ಮಣಾಭಿನಂದಮ್” ಕಾರ್ಯಕ್ರಮ

ಬಜಪೆ: ಯಕ್ಷಮಿತ್ರ ಪೊರ್ಕೋಡಿ ಪೇಜಾವರ ಸಂಸ್ಥೆಯ ವತಿಯಿಂದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಸಂಸ್ಥೆಯ ಗುರುಗಳಾದ ಶ್ರೀ ಲಕ್ಷಣ್ ಕುಮಾರ್ ಮರಕಡ ಇವರ 25ನೇ ವರ್ಷದ ಯಕ್ಷ…