ದೇವಸ್ಣಾನಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ದೇವರ ಆಭರಣ ಕಳವು
ಬಜ್ಪೆ: ದೇವಸ್ಥಾನದ ಗರ್ಭಗುಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ದೇವರ ಆಭರಣ, ಕಾಣಿಕೆ ಹಣವನ್ನು ಕದ್ದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಬೀಬಿಲಚ್ಚಿಲ್ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ…
Bajpe News
ಬಜ್ಪೆ: ದೇವಸ್ಥಾನದ ಗರ್ಭಗುಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ದೇವರ ಆಭರಣ, ಕಾಣಿಕೆ ಹಣವನ್ನು ಕದ್ದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಬೀಬಿಲಚ್ಚಿಲ್ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ…
ಕಟೀಲು:ಯೋಗ ದಿನಾಚರಣೆಯ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಜೂ.21ರಂದು ಮಂಗಳವಾರ ನಡೆಯಿತು.…
ಬಜ್ಪೆ: ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನಬೈಲ್ ಮಳಲಿ ಸಂಘದ ವತಿಯಿಂದ ಇತ್ತೀಚೆಗೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಇತ್ತೀಚೆಗೆ ಮಳಲಿಯಲ್ಲಿ ಹಮ್ಮಿಕೊಳ್ಳಲಾಯಿತು. ಒಂದನೇ ತರಗತಿಯಿಂದ…
ಕಿನ್ನಿಗೋಳಿ: ಬಿಜೆಪಿ ಗ್ರಾಮ ಸಮಿತಿ ಕಿನ್ನಿಗೋಳಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ವಿತರಣಾ ಸಮಾರಂಭ ಪುನರೂರು ವಿಶ್ವನಾಥ ದೇವಳದ ಸಭಾಗ್ರಹದಲ್ಲಿ ನಡೆಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್…
ಕಟೀಲು:ಪುರಾಣ ಪ್ರಸಿದ್ಧ ಕಟೀಲು ದೇವಳದ ಅನುವಂಶಿಕ ಮೊಕ್ತೇಸರರಾಗಿ ಕೊಡೆತ್ತೂರು ಗುತ್ತು ಡಾ. ಕೆ. ರವೀಂದ್ರನಾಥ ಪೂಂಜಾ ಜೂ. 1 ರಂದು ಅಧಿಕಾರ ಸ್ವೀಕರಿಸಿದರು. ಮೊಕ್ತೇಸರಿಕೆ ವಾದವು ನ್ಯಾಯಾಲಯದಲ್ಲಿ…
ಕಟೀಲು; ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್ಸಿಗೆ 159 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,ಶೇ 94.34 ಫಲಿತಾಂಶ ಬಂದಿದೆ. 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಮನು…
ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ಕ್ರಮದಲ್ಲಿ ಬದಲಾವಣೆ ಅವಶ್ಯ-ಸಚಿವ ರೈ ಬಜಪೆ:ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ಕ್ರಮದಲ್ಲಿ ಪೂರಕ ಬದಲಾವಣೆಗಳು ಅವಶ್ಯ ಪ್ರಕೃತಿಯ ಜೊತೆ ಜೊತೆಗೆ…
ಪೆರ್ಮುದೆ -ಮುಕ್ಕೋಡಿ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಇತ್ತಿಚೆಗೆ ಜರಗಿತ್ತು. ಸುಧಾಕರ ಪೂಜಾರಿ ಮುಕ್ಕೋಡಿ ಹಾಗೂ ಪಾರಳೆಗುತ್ತು “ರಿಯಣ್ಣ ಚೌಟ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು…
ಬಜಪೆ: ರಾಜ್ಯದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಮೇ7 ಶನಿವಾರ ಬೆಳಿಗ್ಗೆ 11ಕ್ಕೆ ಬಜಪೆ ಹಳೆ “ಮಾನ ನಿಲ್ದಾಣ ರಸ್ತೆಯ ಮುರನಗರ…
ಬಜಪೆ:”ಸಂಪತ್ತು, ಉಳಿತಾಯ, ಸೇವೆ ಇವೆಲ್ಲವೂ ಪ್ರಸ್ತುತ ಬದುಕಿದ ಅಂಶಗಳು. ಪರಸ್ಪರ ಸಹಕಾರೀ ಮನೋಭಾವ ಅಗತ್ಯ ಎಂಬ ಸಾರಾಂಶವೂ ಇಲ್ಲಿ ಪ್ರಾಮುಖ್ಯ” ಎಂದು ಕಟೀಲು ಶ್ರೀ ದುರ್ಗಾಪರವೆುಶ್ವರೀ ದೇವಳದ…
ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ದೇವಸ್ಥಾನದ ವರ್ಷಾವ ಉತ್ಸವದ ಪ್ರಯುಕ್ತ ಹಗಲು ರಥೋತ್ಸವ ಗುರುವಾರ ಜರುಗಿತ್ತು
‘ದೇಹ ಮನಸ್ಸುಗಳ ಸ್ವಾಸ್ಥ ವೃದ್ಧಿಸುವ ಅದ್ಭುತ ಕ್ರೀಡೆ ಫುಟ್ಬಾಲ್’ – ಕ್ಯಾಸ್ತಲಿಸೋ ‘ಕ್ರಿಕೆಟ್‍ನ ಅತೀವ ಗುಂಗಿನ ಮಧ್ಯೆಯೂ ಫುಟ್ಬಾಲ್ ಕ್ರೀಡೆ ಇಂದು ಜಿಲ್ಲೆಯಲ್ಲಿ ಕೂಡಾ ಜನಪ್ರಿಯಗೊಳ್ಳುತ್ತಿದೆ. ದೇಹ…
ಬಡಹೆಣ್ಮಕ್ಕಳ ಮದುವೆಗೆ ಸಹಕರಿಸುವುದು ಪುಣ್ಯದ ಕೆಲಸ- ಮೊೈದಿನ್ ಬಾವಾ *ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಹೆಣ್ಮಕ್ಕಳನ್ನು ವರದಕ್ಷಿಣೆ ರಹಿತವಾಗಿ ಮದುವೆಯಾಗಲು ಯುವ ಜನತೆ ಕ್ರಾಂತಿಕಾರಿ ಪಣ ತೊಡಬೇಕು. ಬಡತನದಲ್ಲಿರುವ…
ಬಜ್ಪೆ: ಎಳವೆಯಲ್ಲಿಯೇ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಅಗತ್ಯವಿದ್ದು, ಶಾಲಾ ಕಾಲೇಜುಗಳಲ್ಲಿ ಮಕ್ಕಳಿಂದಲೇ ಗಿಡಗಳನ್ನು ನೆಡುವ ಮೂಲಕ ಪರಿಸರ ಪಾಠಕ್ಕೆ ಚಾಲನೆ ನೀಡಬೇಕೇಂದು ಶ್ರೀಭೂತನಾಥೇಶ್ವರ ದೇವಸ್ಥಾನದ ಆಡಳಿತ…