Category: Bajpe

Bajpe News

ಬಜ್ಪೆ ಯುವ ವಾಹಿನಿ ಘಟಕದ ವತಿಯಿಂದ ಬಿಸು ಪರ್ಬ ಆಚರಣೆ

ಮುಂಬಯಿ, : ನಮ್ಮ ಆಚರಣೆಗಳು ಹಬ್ಬ ಹರಿದಿನಗಳ ಅನುಸರಣೆಗಳ ಹಿಂದೆ, ಒಂದು ಮಹತ್ವದ ಉದ್ದೇಶ ಸಕರಾತ್ಮಕವಾದ ಆಶಯ ಸ್ವಷ್ಟಕಾರಣ ಮಾತ್ರವಲ್ಲದೆ ಅದರ ವೈóಜಾÐನಿಕತೆಯ ಚಿಂತನೆಗಳು ಅಡಗಿದೆ. ಯಾವುದೇ…

ಸೂಕ್ತ ವೇತನ, ಸೌಲಭ್ಯಕ್ಕಾಗಿ ಎಂಎಸ್ಇಝಡ್ , ನಿರ್ವಸಿತರ ಹೋರಾಟ ಸಮಿತಿಯಿಂದ ಪ್ರತಿಭಟನೆ

ಬಜ್ಪೆ: ಜೆಬಿಎಫ್ ಕಂಪೆನಿಯು ಉದ್ಯೋಗಿಗಳಿಗೆ ಹುದ್ದೆಯಲ್ಲಿ ತಾರತಮ್ಯ, ವೇತನ ಇತ್ಯಾದಿ ತಾರತಮ್ಯ ಎಸಗಿ ವಂಚಿಸುತ್ತಿದೆ ಎಂದು ಆರೋಪಿಸಿ ಎಂಎಸ್ಇಝಡ್ ನಿರ್ವಸಿತರ ಹೋರಾಟ ಸಮಿತಿ ಬಜ್ಪೆಯಲ್ಲಿ ಪ್ರತಿಭಟನೆ ನಡೆಸುತ್ತಿದೆ.…

ಶಾಸ್ತಾವು ಶ್ರೀ ಭೂತನಾಥೇಶ್ವರ ದೇಗುಲದಲ್ಲಿ 50ನೇ ವರ್ಷದ ಭಜನೆ ಮಂಗಲೋತ್ಸವ

ಭಜನೆಯಲ್ಲಿ ಸಮಾಜ ಒಗ್ಗೂಡಿಸುವ ಶಕ್ತಿುದೆ – ಒಡಿಯೂರು ಶ್ರೀ “ಸಮಾಜದಲ್ಲಿನ ಅಶಾಂತಿಯನ್ನು ಹೋಗಲಾಡಿಸಿ ಸಮಾಜವನ್ನು ಒಂದುಗೂಡಿಸುವ ಶಕ್ತಿ ಭಜನೆಗೆ ಇದೆ. ಮನೆಗಳಲ್ಲಿ ಭಜನೆ ಕಡ್ಡಾಯದ ನಿಯಮವಾದಾಗ ತನ್ನಿಂದಾನೇ…

ಪೆರ್ಮುದೆ ಶ್ರೀ ಸೋಮನಾಥೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮ ಸಂಪನ್ನ

ಪೆರ್ಮುದೆ:ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಾಶಾಭಿಷೇಕ ಎ.13ಬುಧವಾರ ದಾಮೀಕ ವಿಧಿಗಳೊಂದಿಗೆ ಜರುಗಿತು. ಧಾರ್ಮಿಕ ವಿಧಿಗಳು ಕ್ಷೇತ್ರದ ತಂತ್ರಿಗಳಾದ ಎಡಪದವು ಬ್ರಹ್ಮಶ್ರೀ ವೈ.ರಾದಾಕೃಷ್ಣ ತಂತ್ರಿ ಅವರ ನೇತ್ರತ್ವದಲ್ಲಿ ಅರ್ಚಕ…

ಕಟೀಲು ದೇವಳ ವರ್ಷಾವಧಿ ಉತ್ಸವ ಪ್ರಾರಂಭ

ಬಜಪೆ: ಶ್ರೀಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವರ್ಷಾವಧಿ ಉತ್ಸವ ಎ.13ಬುಧವಾರ ಧ್ವಜಾರೋಹಣದೊಂದಿಗೆ ಸಾಂಪ್ರಾದಾಯಿಕ,ದಾರ್ಮಿಕ ವಿಧಿಪೂರ್ವಕ ಪ್ರಾರಂಭಗೊಂಡಿತು. ಇದೇ ಸಂಧರ್ಭ ಉತ್ಸವ ಬಲಿ, ಶಿಬರೂರು ಕೊಡಮಣಿತ್ತಾಯ ದೈವ…

ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ, ಕೊಲೆ ಬೆದರಿಕೆ

ಬಜ್ಪೆ: ಗಂಡನ ಮನೆಯವರು ತನಗೆ ವರದಕ್ಷಿಣೆ ಕಿರುಕುಳ ನೀಡಿ ಶಾರೀರಿಕ ಮಾನಸಿಕ ಹಿಂಸೆ ನೀಡಿ ಚಿನ್ನಾಭರಣಗಳನ್ನು ಕಸಿದುಕೊಂಡು ಕೊಲೆಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿ ಬಜ್ಪೆಯ ಕಿನ್ನಿಪದವು ಜುಮಾ ಮಸೀದಿ ಸಮೀಪದ…

ಎಚ್ಪಿಸಿಎಲ್ ಅಧಿಕಾರಿಯಿಂದ ಜಾತಿನಿಂದನೆ ಆರೋಪ

ಬಜ್ಪೆ: ಎಚ್ ಪಿ ಸಿ ಎಲ್ ಕಂಪೆನಿ ಅಧಿಕಾರಿಯೋರ್ವರು ಪೈಪ್ಲೈನ್ ಕಾಮಗಾರಿ ತಡೆಯಲು ಬಂದ ವ್ಯಕ್ತಿ ಮೈಗೆ ಕೈ ಹಾಕಿ ಜಾತಿನಿಂದನೆ ಗೈದಿದ್ದಾರೆಂದು ಆರೋಪಿಸಿದ ಘಟನೆ ಕಿನ್ನಿಕಂಬ್ಳ…

ಮೂಡುಪೆರಾರದ ವ್ಯಕ್ತಿ ನಾಪತ್ತೆ

ಬಜ್ಪೆ: ರಾತ್ರಿ ಮಲಗಿದ್ದ ವ್ಯಕ್ತಿ ಹಗಲು ನಿಗೂಢವಾಗಿ ನಾಪತ್ತೆಯಾದ ಘಟನೆ ಬಜ್ಪೆ ಸಮೀಪದ ಮೂಡುಪೆರಾರ ಎಂಬಲ್ಲಿ ನಡೆದಿದೆ. ನಾಪತ್ತೆಯಾದವರನ್ನು ದಾಮೋದರ ಗೌಡ(28) ಎಂದು ಗುರುತಿಸಲಾಗಿದೆ. ಇವರು ಮಾರ್ಚ್…

*ಆದಿನಾಥ*ನ ಸನ್ನಿಯಲ್ಲಿ *ರಮಾನಾಥ* ರೈ ಎಳ್ಳೆಣ್ಣೆ ತುಲಾಭಾರ

ಬಜಪೆ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ.ಬಿ.ರಮಾನಾಥ ರೈ ಅವರ ತುಲಾಭಾರ ಸೇವೆ ಮಂಗಳವಾರ ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವರ ಸನ್ನಿಯಲ್ಲಿ ಜರಗಿತು. ಅದ್ಯಪಾಡಿ ಗ್ರಾಮದ ಕಾಂಗ್ರೆಸ್…

ಆಗ್ನೇಯ ಗೆ ಜಿಲ್ಲಾ ಮಟ್ಟದ ಪ್ರಶಸ್ತಿ

ಬಜಪೆ: ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಆಗ್ನೇಯ ಭಟ್ ಅವರು ಧರ್ಮಸ್ಥಳ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ಇತ್ತೀಚೆಗೆ…

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಪ್ರಯಾಣಿಕರಿಗೆ ಅಧಿಕಾರಿಗಳು ಅನಗತ್ಯ ಕಿರುಕುಳ ಯೂತ್ ಮುಸ್ಲಿಂ ಲೀಗ್ ವತಿಯಿಂದ ಪ್ರತಿಭಟನೆ

ಬಜ್ಪೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಪ್ರಯಾಣಿಕರಿಗೆ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ, ಇದು ನಿಲ್ಲಬೇಕು ಹಾಗೂ ಈ ರೀತಿ ಕಿರುಕುಳ ನೀಡುವ ಅಧಿಕಾರಿಗಳನ್ನು ಬದಲಿಸಬೇಕೆಂದು ಆಗ್ರಹಿಸಿ…

ಸಾರ್ವಜನಿಕ ಚರ್ಚೆ ಹುಟ್ಟು ಹಾಕಿದಾಗ ಕೃತಿ ಮಹತ್ವ ಪಡೆಯುತ್ತದೆ: ಡಾ. ಕುನಾಲ್ ಬಸು

ಬಜ್ಪೆ: ಕೃತಿಯೊಂದು ಎಷ್ಟು ಮಾರಾಟವಾಯಿತು ಅಥವಾ ಯಾವ ರೀತಿಯ ವಿಮರ್ಶೆಗಳು ಬಂದವು ಎನ್ನುವುದಕ್ಕಿಂತ ಸಾರ್ವಜನಿಕವಾಗಿ ಚರ್ಚೆಯನ್ನು ಹುಟ್ಟು ಹಾಕಿದಾಗ ಕೃತಿಯೊಂದು ಮಹತ್ವ ಪಡೆಯುತ್ತದೆ ಎಂದು ಅಂತರಾಷ್ಟ್ರೀಯ ಖ್ಯಾತಿಯ…

ಬಜ್ಪೆ ಜಿಪಂ ಕ್ಷೇತ್ರದಲ್ಲಿ ಬಿಜೆಪಿಯ ವಸಂತಿಗೆ ಗೆಲುವು

ಬಜ್ಪೆ: ಇನ್ನುಳಿದಂತೆ ಬಜ್ಪೆ ಜಿಪಂ ಕ್ಷೇತ್ರದಲ್ಲಿ ಬಿಜೆಪಿಯ ವಸಂತಿ ಅವರು 7862 ಮತ ಪಡೆದು ಕಾಂಗ್ರೆಸ್‍ನ ಮೈಮುನ ನಿಸಾರ್(7213) ವಿರುದ್ಧ ಗೆಲವು ಸಾಧಿಸಿದ್ದಾರೆ.

ಕೊಲ್ಲೂರು ದೇವಳದಲ್ಲಿ ಜಾತ್ರೆ, ನೇಮ

ಕಿನ್ನಿಗೋಳಿ: ಇಲ್ಲಿಗೆ ಸಮೀಪದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಸೋಮವಾರ ಪ್ರಾರಂಭಗೊಂಡಿತು.ಶ್ರೀದೇವಿಯ ಸನ್ನಿಧಿಯಲ್ಲಿ ಕಲಶಾಭಿಷೇಕ, ಅಲಂಕಾರ ಪೂಜೆ, ಚಂಡಿಕಾಯಾಗ, ಶ್ರೀದೇವಿ ದರ್ಶನ, ಮಹಾಪೂಜೆ, ಮಧ್ಯಾಹ್ನ…