Category: Bajpe

Bajpe News

ಬಜಪೆಯಲ್ಲಿ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ

ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು ಬಜಪೆ: ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಅತೀ ಪ್ರಾಮುಖ್ಯವಾಗಿ ಜಾಗೃತೆ ವಹಿಸುವ ಅಗತ್ಯದ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಬೇಕು. ಉಚಿತ ಶಿಬಿರಗಳ ಮೂಲಕ…

ವ್ಯಕ್ತಿತ್ವ ವಿಕಸನ ಉಪನ್ಯಾಸ ಮತ್ತು ಗ್ರಂಥಾಲಯಕ್ಕೆ ಸಾಹಿತ್ಯ ಪುಸ್ತಕ ಕೊಡುಗೆ ಕಾರ್ಯಕ್ರಮ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಅಂಶಗಳು ಮುಖ್ಯ: ಹರಿಕೃಷ್ಣ ಪುನರೂರು ಬಜ್ಪೆ: ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಒದಗಿಸಿಕೊಡುವ ಕಾರ್ಯ ನಿರಂತರವಾಗಿ ಆಗಬೇಕಾಗಿದ್ದು, ಈ…

ಫೆ.19ಕ್ಕೆ ಬಜಪೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಬಜಪೆ: ಸ್ವಾಮಿವಿವೇಕಾನಂದ ಸೇವಾ ಸಂಸ್ಥೆ ಕಿನ್ನಿಗೋಳಿ ಇದರ ನೇತೃತ್ವದಲ್ಲಿ ಸಂಚಾರಿ ನೇತ್ರ ಘಟಕ, ವೆನ್ಲಾಕ್ ಆಸ್ಪತ್ರೆ ಮಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಲಯನ್ಸ್ ಕ್ಲಬ್ ನೀರುಡೆ-ಮುಚ್ಚೂರು…

ಡ್ಯಾನ್ಸ್ ಕಲಿಸುವ ನೆಪದಲ್ಲಿ ನಾಲ್ವರು ಬಾಲಕಿಯರ ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಸೆರೆ

ಬಜ್ಪೆ: ಮಕ್ಕಳಿಗೆ ಡ್ಯಾನ್ಸ್ ಕಲಿಸಿಕೊಡುವ ನೆಪದಲ್ಲಿ ನಾಲ್ವರು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಜ್ಪೆ ಸಮೀಪದ ಪೊರ್ಕೋಡಿಯ ಅಂಬೇಡ್ಕರ್ ನಗರದ ನಿವಾಸಿ…

ಕಿಲೆಂಜೂರು ಕಾಯಿಮಠ ಶ್ರೀ ವಿರಪ್ಪ ಮೂಲ್ಯ ನಿಧನ

ಬಜಪೆ: ಕಿಲೆಂಜೂರು ಕಾಯಿಮಠ ಶ್ರೀ ವಿರಪ್ಪ ಮೂಲ್ಯ(65) ಅವರು ಪೆಬ್ರವರಿ 6 ಮಂಗಳವಾರದಂದು ಕಿಲೆಂಜೂರು ಕಾಯಿಮಠ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯ ನಿಧನ ಹೊಂದಿದ್ದಾರೆ, ಕ್ರಷಿಕರಾದ ಇವರು ಶಿಬರೂರು…

ಬಜಪೆ ಪೊಲೀಸರಿಂದ ಕುಖ್ಯಾತ ಕಳ್ಳನ ಬಂಧನ

ಎಂಟು ಪ್ರತ್ಯೇಕ ಪ್ರಕರಣ, 380ಗ್ರಾಂ ಚಿನ್ನ ನಗದು, ವಿದೇಶಿ ಕರೆನ್ಸಿಗಳು ಒಟ್ಟು ಮೌಲ್ಯ 11.5ಲಕ್ಷ ಬಜಪೆ ಪೋಲೀಸ್ ಠಾಣೆ ವ್ಯಾಪ್ತಿಯ ಸುಮಾರು ಹತ್ತು ಕಳವು ಪ್ರಕರಣಗಳಿಗೆ ಸಂಬಂದಿಸಿದಂತೆ…

ಸೋದರಿಯರ ನಾಟ್ಯಾವಳಿ

ಸುಂಕದಕಟ್ಟೆ ಶ್ರೇಯಾ ಎಸ್ ಹಾಗೂ ಶ್ರಾವ್ಯಾ ಎಸ್ ಅವಳಿ ಸೋಧರಿಯರು ಭಾನುವಾರ ಬಜಪೆ ನಾರಾಣಗುರು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಶನ್ ವಾರ್ಷಿಕೋತ್ಸವದಲ್ಲಿ ಪ್ರದರ್ಶಿಸಿದ ನೃತ್ಯದ ಭಂಗಿ.

ಬಜಪೆ ವಲಯ ಟೈಲರ್ಸ್ ಅಸೋಸಿಯೇಶನ್ ವಾರ್ಷಿಕೋತ್ಸವ

ಬಜಪೆ:ಸಾಮಾಜಿಕವಾಗಿ ಟೈಲರ್ಸ್ ನವರು ಕೂಡಾ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮಾಜದ ಕುಂದು ಕೊರತೆಗಳ ಬಗ್ಗೆ ಪರಿವರ್ತನೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿಬೇಕು. ಮಕ್ಕಳಿಗೆ ಉತ್ತಮ ಶೈಕ್ಷಣಿಕ ಹಾಗೂ ಬದುಕಿಗೆ…

ಮುಚ್ಚೂರು ದೇವಳ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಷ್ಟಪವಿತ್ರ ನಾಗಮಂಡಲೋತ್ಸವ ತೋರಣ ಮೂಹರ್ತ, ಉಗ್ರಾಣ ಮುಹೂರ್ತ

ಬಜಪೆ: ಶ್ರೀ ಕ್ಷೇತ್ರ ಮುಚ್ಚೂರು ಶ್ರೀ ದುರ್ಗಾ ಪರಮೇಶ್ವರೀ ದೇವಳದ ನವೀಕರಣ ಸಲುವಾಗಿ ಫೆ.11ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಅಷ್ಟ ಪವಿತ್ರ ನಾಗಮಹೋತ್ಸವ ಜರುಗಲಿದ್ದು ಶುಕ್ರವಾರ ಶ್ರೀ…

ಕಿಡ್ನಿ ಮರುಜೋಡಿಸಲು ಧನಸಹಾಯ ಬೇಡುತ್ತಿರುವ ನತದೃಷ್ಟನಿಗೆ ನೆರವಾಗುವಿರಾ?

ಬಜ್ಪೆ: ಎರಡೂ ಕಿಡ್ನಿಗಳನ್ನು ಕಳೆದುಕೊಂಡಿರುವ ವ್ಯಕ್ತಿಯೋರ್ವರು ದಾನಿಗಳಿಂದ ಪಡೆದ ಕಿಡ್ನಿಯನ್ನು ಮರುಜೋಡಿಸಲು ಹಣದ ಸಹಾಯ ಬೇಡುತ್ತಿದ್ದಾರೆ. ಬಜ್ಪೆ ಸಮೀಪದ ಮೂಡುಪೆರಾರ ಗ್ರಾಮದ ಮಟ್ಟಿಕಲ್ಲು ನಿವಾಸಿ ಗೋಪಾಲ ದೇವಾಡಿಗ…

ಸುಂಕದಕಟ್ಟೆ: ಆರೋಗ್ಯ ಮಾಹಿತಿ ಕಾರ್ಯಕ್ರಮ

ಬಜ್ಪೆ: ಶ್ರೀನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಇತ್ತೀಚೆಗೆ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಲಲಿತಾ ತಾಲೂಕು…

ಕೆಂಜಾರು ಶ್ರೀ ದೇವೀ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಘಟಿಕೋತ್ಸವ -ಪದವಿ ಪ್ರದಾನ ಸಮಾರಂಭ

ಬಜಪೆ: ಕೇವಲ ಉದ್ಯೋಗ ಪಡೆಯುವುದೇ ಶಿಕ್ಷಣದ ಉದ್ಧೇಶವಾಗಿರದೆ ಉತ್ತಮ ರಾಷ್ಟ್ರ ನಿರ್ಮಾಣದ ಸಲುವಾಗಿ ಸವಾಲುಗಳನ್ನೆದುರಿಸುವ ಪರಮ ಗುರಿ ಯುವ ವಿದ್ಯಾರ್ಥಿಗಳಲ್ಲಿರಬೇಕು.ಎಂದು ಅರಣ್ಯ ಜೀವಿಶಾಸ್ತ್ರ ಪರಿಸರ ಖಾತೆ ಹಾಗೂ…

ಪಾರ್ಥೇನಿಯಂ ಹೂವಿನಂಥ ವಿಚಿತ್ರ ರೀತಿಯ ಕೀಟ ಪತ್ತೆ

ಬಜ್ಪೆ: ಪಾರ್ಥೇನಿಯಂ ಹೂವಿನಂತೆಯೇ ಇರುವ, ನಾನಾ ಕೊಂಬುಗಳಿಂತಿರುವ ವಿಚಿತ್ರವಾದ ಕೀಟವೊಂದು ಪತ್ತೆಯಾದ ಘಟನೆ ಗುರುಪುರ ಕೈಕಂಬ ಸಮೀಪದ ಮಳಲಿಗೆ ಹೋಗುವ ಗುಡ್ಡದಲ್ಲಿ ನಡೆದಿದೆ. ಥೇಟ್ ಪಾರ್ಥೇನಿಯಂ ಹೂವಿನಂತೆಯೇ…

ಟ್ಯಾಂಕಿಯಲ್ಲಿ ವ್ಯಕ್ತಿಯ ಶವ ಪತ್ತೆ; ಕೊಲೆಯೋ, ಆತ್ಮಹತ್ಯೆಯೋ?

ಬಜ್ಪೆ: ಟ್ಯಾಂಕಿಯೊಂದರಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಎಂಬಲ್ಲಿ ನಡೆದಿದ್ದು ಕೊಲೆಯೋ, ಆತ್ಮಹತ್ಯೆಯೋ ಎಂಬ ಜಿಜ್ಞಾಸೆ ಹುಟ್ಟಿಕೊಂಡಿದ್ದು, ಅನುಮಾನಕ್ಕೆ ಕಾರಣವಾಗಿದೆ. ಮೃತ…