Category: Bajpe

Bajpe News

ಎಕ್ಕಾರು: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

ಪುಸ್ತಕ ಓದುವ ಹವ್ಯಾಸವನ್ನು ಎಲ್ಲರಲ್ಲೂ ಜಾಗೃತಗೊಳಿಸಬೇಕು -ಸಾಹಿತಿ ಉಮೇಶ್ ರಾವ್ ಎಕ್ಕಾರು ಬಜಪೆ: ಪ್ರಸ್ತುತ ಸನ್ನಿವೇಶದಲ್ಲಿ ತಾಂತ್ರಿಕ ಅಭಿವೃದ್ದಿಯ ಪರಿಣಾಮವಾಗಿ ಮಕ್ಕಳು ಹಾಗೂ ಹಿರಿಯರಲ್ಲಿ ಓದುವ ಪರಿಪಾಠ…

ನ.18ಕ್ಕೆ ಕಟೀಲು ಕ್ಷೇತ್ರದಲ್ಲಿ ಆರು ಮೇಳಗಳ ಸೇವೆಯಾಟ

ಬಜಪೆ: ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದಿಂದ ಪ್ರವರ್ತಿತ ಆರು ದಶಾವತಾರ ಯಕ್ಷಗಾನ ಮಂಡಳಿಗಳ ವರ್ಷದ ತಿಂಗಾಟ ಪ್ರಾರಂಭಕ್ಕೆ ಪೂರ್ವಭಾವಿಯಾಗಿ ರಥಬೀದಿಯಲ್ಲಿ ಆರು ರಂಗಸ್ಥಳಗಳಲ್ಲಿ…

ಬ್ರಹ್ಮ ಕಲಶೋತ್ಸವ ಪೂರ್ವಬಾವೀ ಸಭೆ

ಬಜಪೆ: ಶ್ರೀ ಬ್ರಹ್ಮ ದೇವಸ್ಥಾನ ಸುರಭಿಕಟ್ಟೆ ಕೊಳಂಬೆ ಇಲ್ಲಿನ ಬ್ರಹ್ಮಕಲಶೋತ್ಸವ ಪ್ರಯುಕ್ತ ಪೂರ್ವಭಾವೀ ಸಮಾಲೋಚನಾ ಸಭೆ ಭಾನುವಾರ ಜರಗಿತ್ತು. ಸ್ಥಳೀಯ ಪ್ರಮುಖರುಗಳಾದ ಶ್ರೀಧರ ಅಳ್ವ, ಮಂಜಯ್ಯ ಶೆಟ್ಟಿ,…

ಬಜ್ಪೆಯಲ್ಲಿ ಟೈರ್‍ಗೆ ಬೆಂಕಿ, ಆದ್ರೂ ಬಂದ್ ಶಾಂತ

ಬಜ್ಪೆ: ಬಂಟ್ವಾಳದ ಮಾಣಿಹಳ್ಳದಲ್ಲಿ ಹರೀಶ್ ಎಂಬಾತನ ಕೊಲೆಯನ್ನು ಖಂಡಿಸಿ ಹಾಗೂ ಸರಕಾರ ಹಿಂದೂ ದಮನ ನೀತಿಯನ್ನು ಖಂಡಿಸಿ ಬಜರಂಗದಳ ಹಾಗೂ ವಿಹಿಂಪ ಕರೆ ನೀಡಿದ್ದ ಬಂದ್‍ಗೆ ಬಜ್ಪೆ…

ಜೀವ ಬಲಿಗಾಗಿ ಬಾಯ್ತೆರೆದು ನಿಂತಿದೆ ಗುರುಪುರದ ಹಂಪ್ಸ್‍ಗಳು

ಬಜ್ಪೆ: ಗುರುಪುರದಲ್ಲಿ ಕಳೆದ ವರ್ಷ ಅಳವಡಿಸಿದ್ದ ಹಂಪ್ಸ್‍ಗಳು ಸಂಪೂರ್ಣವಾಗಿ ಕೆಟ್ಟುಹೋಗಿದ್ದು ಅದರಲ್ಲಿ ಆಳವಾದ ಗುಂಡಿ ಬಿದ್ದಿದೆ. ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಹಂಪ್ದ್‍ಗೆ ಸಿಲುಕಿ ಪ್ರಾಣ…

ಯಕ್ಷಸಾಧಕ ಅಶೋಕ ಕೊಲಕಾಡಿ ಇನ್ನು ನೆನಪು ಮಾತ್ರ

ಬಜಪೆ: ಹವ್ಯಾಸಿಯಾಗಿಯಷ್ಟೇ ಅಲ್ಲ, ವೃತ್ತಿ ಕಲಾವಿದನಾಗಿ ಯಕ್ಷಗಾನಕ್ಕಾಗಿ ಒದ್ದಾಡುತ್ತಿದ್ದ, ಕಲೆಯಿಂದಲೇ ನಮ್ಮ ಬದುಕು ಎಂದು ನಂಬಿಕೊಂಡಿದ್ದ ಅಶೋಕ ಕೊಲಕಾಡಿ ದುರಂತ ಅಂತ್ಯ ಕಂಡಿರುವುದು ನಂಬಲಾಗದ ಸತ್ಯ. ಕಲಿತದ್ದು…

ಅವಳಿ ಸೋದರಿಯರ ಭರತನಾಟ್ಯ ಪ್ರದರ್ಶನ

ಸುಂಕದಕಟ್ಟೆಯಲ್ಲಿ ಜರಗಿದ *ಬೊಲ್ಪುದ ಪರ್ಬ* ಸಂಭ್ರಮದಲ್ಲಿ ಸುಂಕದಕಟ್ಟೆಯ ಅವಳಿ ಸೋದರಿಯರಾದ *ಶ್ರೇಯಾ ಸನಿಲ್-ಶ್ರಾವ್ಯಾ ಸನಿಲ್* ಅವರ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಶಂಕರ್ ಎಸ್. ಹಾಗೂ ಸಂಧ್ಯಾ…

ಮನಸೆಳೆದ ಗೂಡುದೀಪಗಳ ಸಾಲು-ಚಿತ್ತಾಕರ್ಷಕ ರಂಗೋಲಿ ಚಿತ್ತಾರ ರಂಜಿಸಿದ ಸಾಂಸ್ಕೃತಿಕ ವೈಭವ

ಸುಂಕದಕಟ್ಟೆಯಲ್ಲಿ *ಬೊಲ್ಪುದ ಪರ್ಬ-2015* ಸಂಭ್ರಮ ಬಜಪೆ: ದೀಪಗಳ ಹಬ್ಬ ದೀಪಾವಳಿಗೆ ಸಂಭ್ರಮದ ಮುನ್ನುಡಿ. ರಂಗೋಲಿಗಳ ಚೆಲುವಿನ ಚಿತ್ತಾರ. ನವನವೀನ ಗೂಡುದೀಪಗಳ ಆಕರ್ಷಣೆ, ಮನಗಳಿಗೆ ಮುದ ನೀಡಿದ ಸಾಂಸ್ಕೃತಿಕ…

ಸುಂಕದಕಟ್ಟೆ: ಬೊಲ್ಪುದ ಪರ್ಬ-2015 ಸಾಂಸ್ಕøತಿಕ ಜಾತ್ರೆ ಸಂಪನ್ನ

* ಆಚರಣೆಗಳ ಮಹತ್ವ-ಮೌಲ್ಯಗಳನ್ನು ಪರಿಚಯಿಸಬೇಕು* ಬಜಪೆ:*ಹಬ್ಬ ಹರಿದಿನಗಳ ಆಚರಣೆಗಳ ಮಹತ್ವ – ಸಾಂಸ್ಕøತಿಕ ಮೌಲ್ಯಗಳನ್ನು ಎಳೆಯರಿಗೆ, ಯುವಪೀಳಿಗೆಗೆ ಪರಿಚಯಿಸುವ ಹಾಗೂ ಅವುಗಳ ಪುನರ್ಮನದ ಮಾಡುವ ಅಗತ್ಯ ಬಹಳವಿದೆ.…

ಗೋಲ್ಡನ್ ಹಾಗೂ ನವದುರ್ಗಾ ಬಸ್ ಸಿಬಂದಿಗಳ ನಡುವೆ ಮಾರಮಾರಿ

ಬಜ್ಪೆ: ಕುಡಿತದ ಮತ್ತಲ್ಲಿದ್ದ ಮೂವರು ದುಷ್ಕರ್ಮಿಗಳು ಬಸ್ನೊಳಗಡೆ ನುಗ್ಗಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಸ್ ಗಾಜುಗಳನ್ನು ಪುಡಿಗಟ್ಟಿ ದಾಂಧಲೆ ನಡೆಸಿದ ಘಟನೆ…

ಕಟೀಲು ದೇವಳಕ್ಕೆ ಅರ್ಜುನ್ ಶರ್ಜಾ ಕುಟುಂಬ ಭೇಟಿ.

ಬಜಪೆ :ಬಹುಭಾಷಾ ಚಿತ್ರ ನಟ ಅರ್ಜುನ್ ಶರ್ಜಾ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಗುರುವಾರ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಅರ್ಜುನ್ ಶರ್ಜಾ…

ಆಧುನಿಕ ತಂತ್ರಜ್ಞಾನದ ನಡುವೆಯೂ ಯಕ್ಷಗಾನದ ಸ್ಥಾನಮಾನ

*ಗೌರವನೀಯವಾಗಿರುವುದು ಸ್ತುತ್ಯಾರ್ಹ*- ಕುರಿಯ ಗಣಪತಿ ಶಾಸ್ತ್ರಿ ಬಜಪೆ: *ಆಧುನಿಕ ತಂತ್ರಜ್ಞಾನದ ವೇಗದ ಅಭಿವೃದ್ಧಿ ನಡುವೆಯೂ ಯಕ್ಷಗಾನದ ಬಗೆಗೆ ಗೌರವನೀಯ ಸ್ಥಾನಮಾನ ಪ್ರಾಪ್ತಿಯಾಗಿರುವುದು ನಿಜಕ್ಕೂ ಸ್ತುತ್ಯಾರ್ಹ ಎಂದು ಹಿರಿಯ…

ದುರ್ಗೆಯ ಮಡಿಲಲ್ಲಿ ಮಕ್ಕಳಾಟದ ಸೊಬಗು

ಬಜಪೆ: ಯಕ್ಷಗಾನ -ನಾಟ್ಯ-ಕಲಾ ಪ್ರಿಯೆ ಕಟೀಲು ದುರ್ಗೆಯ ಸನ್ನಿಯಲ್ಲಿ ವಿಜ್ರಂಭಿಸಿದ ಮೂರು ದಿನಗಳ ಮುದ್ದು ಮಕ್ಕಳ ಯಕ್ಷಗಾನ ಕಲಾಪರ್ವ ಹಲವು ವಿಶೇಷನಗಳೊಂದಿಗೆ ಸಂಪನ್ನಗೊಂಡಿತು. ಪೂರ್ವರಂಗದ ಪ್ರಕಾರಗಳಾದ ಕೋಡಂಗಿ,…