Category: Bajpe

Bajpe News

ನ.8ಕ್ಕೆ ಸುಂಕದಕಟ್ಟೆ ದೇವಳದಲ್ಲಿ *ಬೊಲ್ಪುದ ಪರ್ಬ-2015* ಮುಕ್ತ ಗೂಡುದೀಪ ಪ್ರದರ್ಶನ

ಬಜಪೆ: *ಬೊಲ್ಪುದ ಪರ್ಬ-2015* ದೀಪಾವಳಿ ಹಬ್ಬದ ಪ್ರಯುಕ್ತ ಮುಕ್ತ ಗೂಡುದೀಪ ಪ್ರದರ್ಶನ ರಂಗೋಲಿ ಬಿಡಿಸುವ ಕಾರ್ಯಕ್ರಮ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಳದಲ್ಲಿ ನ.8 ಭಾನುವಾರ ಸಂಜೆ…

ನ.8ಕ್ಕೆ ಸುಂಕದಕಟ್ಟೆ ದೇವಳದಲ್ಲಿ ಬೊಲ್ಪುದ ಪರ್ಬ-2015 ಮುಕ್ತ ಗೂಡುದೀಪ ಪ್ರದರ್ಶನ

ಬಜಪೆ: ಬೊಲ್ಪುದ ಪರ್ಬ-2015 ದೀಪಾವಳಿ ಹಬ್ಬದ ಪ್ರಯುಕ್ತ ಮುಕ್ತ ಗೂಡುದೀಪ ಪ್ರದರ್ಶನ ರಂಗೋಲಿ ಬಿಡಿಸುವ ಕಾರ್ಯಕ್ರಮ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಳದಲ್ಲಿ ನ.8 ಭಾನುವಾರ ಸಂಜೆ…

ವಿಮಾನ ನಿಲ್ದಾಣದಲ್ಲಿ ವಿಚಕ್ಷಣಾ ಜಾಗೃತಿ ಸಪ್ತಾಹ ಉದ್ಘಾಟನೆ

ಭ್ರಷ್ಟತೆ ತಡೆಗೆ ಸಾರ್ವತ್ರಿಕ ಪಣ ಅಗತ್ಯ ಬಜಪೆ: ವ್ಯಾಪಕವಾಗಿ ಬೇರೂರಿರುವ ಭ್ರಷ್ಟತೆಯನ್ನು ನಿರ್ಮೂಲನೆ ಮಾಡುವ ಯತ್ನ ಒಂದೆಡೆಯಾದರೆ ಪ್ರಿವೆನ್ಶನ್ ಈಸ್ ಬೆಟರ್ ದೇನ್ ಕ್ಯೂರ್ ಎಂಬ ಮಾತಿನಂತೆ…

ಪಕ್ಷಿಕೆರೆ ಉಚಿತ ಸಾಮೂಹಿಕ ವಿವಾಹ ವಾರ್ಷಿಕ ಮಹೋತ್ಸವ

ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಅ. 26 ರಂದು ಚರ್ಚ್‍ನಲ್ಲಿ ನಡೆಯಿತು. ಶಿವಮೊಗ್ಗ ಧರ್ಮ…

ಬಜಪೆ ಶ್ರೀ ಶಾರದೋತ್ಸವಕ್ಕೆ ಭವ್ಯ ಶೊಭಾಯಾತ್ರೆ

ಬಜಪೆ: ಬಜಪೆ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಜರಗಿದ 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಶುಕ್ರವಾರ ಮುಂಜಾನೆ ಸಂಪನ್ನಗೊಂಡಿತು. ಚೆಂಡೆ ತಂಡ, ತಾಲೀಮು,…

ಸುಂಕದಕಟ್ಟೆ: ರತ್ನಕರ ಜೋಗಿ ಪೆರಾರ ಇವರಿಂದ ಕೊಳಲು ವಾದನ

ಬಜಪೆ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ದೇವಳದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರತ್ನಕರ ಜೋಗಿ ಪೆರಾರ ಇವರಿಂದ ಕೊಳಲು ವಾದನ ಜರಗಿತು.

ಪೆರ್ಮುದೆ: ಶ್ರೀ ಶಾರದಾ ಮಾತೆಯ ನೂತನ ಬಿಂಬ ಪ್ರತಿಷ್ಠೆ

ಬಜಪೆ: ಶ್ರೀ ಶಾರದಾ ಯಕ್ಷಗಾನ ಮಂಡಳಿ ಸೋಮನಾಥಧಾಮ ಪೆರ್ಮುದೆ ಇಲ್ಲಿನ ಮಂದಿರದಲ್ಲಿ ಶ್ರೀ ಶಾರದಾ ಮಾತೆಯ ನೂತನ ಬಿಂಬ ಪ್ರತಿಷ್ಠೆ ಸೋಮವಾರ ಧಾರ್ಮಿಕ ವಿಧಿಪೂರ್ವಕ ಜರಗಿತು. ಎಡಪದವು…

ಬಜ್ಪೆ ವಿಮಾನ ನಿಲ್ದಾಣದಲ್ಲಿ ನಿಲ್ಲದ ಚಿನ್ನದ ಬೇಟೆ; ಇಬ್ಬರ ವಶ: 1 ಕೆ.ಜಿ. ಚಿನ್ನ ವಶ

ಬಜ್ಪೆ: ಬಜ್ಪೆ ವಿಮಾನ ನಿಲ್ದಾಣಕ್ಕೆ ದುಬೈಯಿಂದ ಬಂದಿಳಿದ ಯಾನಿಗಳಿಬ್ಬರಿಂದ ಬರೋಬ್ಬರಿ 1 ಕೆ.ಜಿ. ಚಿನ್ನ ವಶಪಡಿಸಿಕೊಂಡಿರುವ ಇಮಿಗ್ರೇಷನ್ ಅಧಿಕಾರಿಗಳು ಆರೋಪಿಗಳನ್ನು ನಿನ್ನೆ ಬಜ್ಪೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.…

ಪುಟ್ಬಾಲ್ ರಾಜ್ಯಮಟ್ಟಕ್ಕೆ ಆಯ್ಕೆ

ಬಜಪೆ:ಬಜಪೆಯ ಸೈಂಟ್ ಜೋಸೆಫ್ ಪ್ರೌಢ ಶಾಲಾ ಬಾಲಕಿಯರ ತಂಡ ಕೊಡಗಿನಲ್ಲಿ ಜರಗಿದ ಮೈಸೂರು ವಿಭಾಗ ಮಟ್ಟದ ಪುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡವನ್ನು 2-0 ಗೋಲುಗಳ ಅಂತರದಿಂದ…

ಯೋಗ -ಧ್ಯಾನ- ಮುದ್ರೆ – ಕಲರ್ ಥೆರಫಿ ಬಗ್ಗೆ ಪ್ರಾತ್ಯಕ್ಷತೆ

ಬಜ್ಪೆ: ಬಜಪೆ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಅ.10ರಂದು ಶನಿವಾರ ಯೋಗ -ಧ್ಯಾನ- ಮುದ್ರೆ – ಕಲರ್ ಥೆರಫಿಯ ಬಗ್ಗೆ ಮಾಹಿತಿ ಮತ್ತು…

ರಾಷ್ಟ್ರೀಯತೆ ಮೆರೆದ *ಬಲೆ ತೆಲಿಪಾಲೆ* ಕಾರ್ಗಿಲ್ ಯೋಧ ಹವಾಲ್ದಾರಾ ಮಲ್ಲೇಶ್ಗೆ ಗೌರವಾರ್ಪಣೆ

ಬಜಪೆ: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆವರಣದಲ್ಲಿ *ಬಲೆ ತೆಲಿಪಾಲೆ* ಎಂಬ ನಗೆಗಡಲಲ್ಲಿ ತೇಲುತ್ತಿದ್ಧ ಸಹಸ್ರ-ಸಹಸ್ರ ಸಂಖ್ಯೆ ಜನಸಾಗರ ಇದ್ದಕ್ಕಿದ್ದಂತೆ ರಾಷ್ಟ್ರೀಯತೆಯನ್ನು ಗಂಭೀರವಾಗಿ ಗೌರವಿಸಿದ ಕ್ಷಣವದು. ಕಾರ್ಗಿಲ್…

ಕೆಂಜಾರು: ಉದ್ದ ಮೀಸೆಯ ಸಿಗಡಿ ಪತ್ತೆ

ಬಜ್ಪೆ: ಕೆಂಜಾರು ಗ್ರಾಮದ ಪಟ್ಲವೊಂದರಲ್ಲಿ ದೊಡ್ಡದಾದ, ಉದ್ದ ಮೀಸೆಯ (ಎಟ್ಟಿ) ಸಿಗಡಿ ಪತ್ತೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಇದರ ತೂಕ 300 ಗ್ರಾಂ. ಇತ್ತು. ಇಲ್ಲಿನ ಯುವಕರ ತಂಡವೊಂದು…