Category: Bajpe

Bajpe News

ಬಜ್ಪೆ: ದುಷ್ಕರ್ಮಿಗಳಿಂದ ಯುವಕನ ಕೊಲೆಯತ್ನ

ಮಂಗಳೂರು: ಜಿಮ್ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ದುಷ್ಕರ್ಮಿ ಯುವಕರು ವಿನಾ ಕಾರಣ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬಜ್ಪೆ ಸಮೀಪದ ಪೆರ್ಮುದೆ…

ಗಾಂಧಿ ಜಯಂತಿ ಅಂಗವಾಗಿ ಬಜ್ಪೆಯಲ್ಲಿ ಹಲವು ಜನನುರಾಗಿ ಕಾರ್ಯಕ್ರಮ

ಬಜ್ಪೆ: ರಾಷ್ಪ್ರಪಿತ ಮಹತ್ಮಾ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಬಜ್ಪೆಯಲ್ಲಿ ಗ್ರೀನ್ ಸರ್ವಿಸಸ್ ಬಜ್ಪೆ ವತಿಯಿಂದ ಹಲವು ಜನನುರಾಗಿ ಕಾರ್ಯಕ್ರಮಗಳು ಜರುಗಿದವು. ಇದರಲ್ಲಿ ಬಜ್ಪೆ ಸುತ್ತಮುತ್ತಲಿನ ಹಲವು ಶಾಲಾ…

ಎಡಪದವು ಜಿ.ಪಂ.ಕ್ಷೇತ್ರದ 9ನೇ ಗ್ರಾಮಸ್ನೇಹಿ ಕಾರ್ಯಕ್ರಮ

ಬಜಪೆ: ಹಿರಿಯ ನಾಗರಿಕರ ನೋಂದಣಿ, ಕಟ್ಟಡ ಹಾಗೂ ಇತರ ಕಾರ್ಮಿಕರ ನೋಂದಣಿ, ಕೇಂದ್ರ ಸರಕಾರ ವಿಮಾ ಯೋಜನೆಗಳಿಗೆ ನೋಂದಣಿ, ಉಚಿತ ವೈದ್ಯಕೀಯ ತಪಾಸಣೆ, ಉಚಿತ ನೇತ್ರ ತಪಾಸಣೆ,…

ಅಕ್ರಮವಾಗಿ ಕೂಡಿಟ್ಟ 20 ದನಗಳು ಪೊಲೀಸ್ ವಶ

ಬಜ್ಪೆ: ಅಕ್ರಮವಾಗಿ ಕೂಡಿಟ್ಟ ಸುಮಾರು 20 ಹಸುಗಳನ್ನು ಪೊಲೀಸರು ವಶಪಡಿಸಿದ ಘಟನೆ ಮಂಗಳವಾರ ರಾತ್ರಿ ಗುರುಪುರ ಕೈಕಂಬ ಸಮೀಪದ ಗುರುಕಂಬ್ಳ ಮಸೀದಿ ಬಳಿ ನಡೆದಿದೆ. ಆರೋಪಿಗಳು ಎಲ್ಲಿಂದಲೋ…

ಕೆ.ಎಸ್. ಭಗವಾನ್ ವಿರುದ್ಧ ಪೆರ್ಮುದೆ ನಿವಾಸಿ ಸುಶಾಂತ್ ಸುವರ್ಣ ಬಜ್ಪೆ ಠಾಣೆಗೆ ದೂರು

ಬಜ್ಪೆ: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಹೇಳಿಕೆ ನೀಡಿದ ಕೆ.ಎಸ್. ಭಗವಾನ್ ವಿರುದ್ಧ ಪೆರ್ಮುದೆ ನಿವಾಸಿ ಸುಶಾಂತ್ ಸುವರ್ಣ ಅವರು ಬಜ್ಪೆ ಠಾಣೆಗೆ ದೂರು ನೀಡಿದ್ದು,…

ಕ್ರೈಸ್ತ ಧರ್ಮಕ್ಕೆ ಮತಾಂತರ ಆಮಿಷ; ಇಬ್ಬರು ವಿರುದ್ಧ ಕೇಸ್

ಬಜ್ಪೆ: ಕ್ರೈಸ್ತ ಧರ್ಮಕ್ಕೆ ಸೇರುವಂತೆ ಸ್ಥಳೀಯರಿಗೆ ಆಮಿಷವೊಡ್ಡಿ ಕರಪತ್ರಗಳನ್ನು ಹಂಚಿ ಹಿಂದೂ ದೇವರನ್ನು ನಿಂದಿಸುತ್ತಿದ್ದಾರೆಂದು ಆರೋಪಿಸಿ ಇಬ್ಬರ ವಿರುದ್ಧ ಬಜ್ಪೆ ಸಮೀಪದ ಕಜೆಪದವಿನ ಸ್ಥಳೀಯರು ಬಜ್ಪೆ ಠಾಣೆಗೆ…

ಬಜ್ಪೆ: ಹಿಟ್ ಆ್ಯಂಡ್ ರನ್; ಟೆಂಪೋ ಚಾಲಕ ಅರೆಸ್ಟ್

ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಎಕ್ಕಾರ್ ಹುಣ್ಸೆಕಟ್ಟೆ ಎಂಬಲ್ಲಿ ಭೀಕರ ಅಪಘಾತ ನಡೆದು ಇಬ್ಬರ ದುರ್ಮರಣಕ್ಕೆ ಕಾರಣನಾದ ಆರೋಪಿ ಟೆಂಪೋ ಚಾಲಕನನ್ನು ಬಜ್ಪೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ…

ಮಹಿಳೆ ಆತ್ಮಹತ್ಯೆ

ಬಜ್ಪೆ: ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟೀಲು ಪದವಿಪೂರ್ವ ಕಾಲೇಜಿನ ಬಳಿಯ ಮನೆಯೊಂದರಲ್ಲಿ ನಡೆದಿದೆ. ಆತ್ಮಹತ್ಯೆಗೈದ ಮಹಿಳೆಯನ್ನು ಇಲ್ಲಿನ ನಿವಾಸಿ ನಾಗಲಕ್ಷ್ಮಿ(56) ಎಂದು ಗುರುತಿಸಲಾಗಿದೆ. ಅವರು ಸೋಮವಾರ…

ಸೆ. 27 ರಂದು ಮುಲ್ಕಿ ಬಂಟರ ಸಂಘದ ಮಹಾಸಭೆ ವಿದ್ಯಾರ್ಥಿ ವೇತನ ಪ್ರದಾನ, ಸಮ್ಮಾನ

ಮುಲ್ಕಿ: ಬಂಟರ ಸಂಘದ ವಾರ್ಷಿಕ ಮಹಾಸಭೆ ಸೆಪ್ಟಂಬರ್ 27ರಂದು ಬೆಳಿಗ್ಗೆ 10.30 ರಿಂದ ಮುಲ್ಕಿ ಕಾರ್ನಾಡುವಿನ ಬಂಟರ ಸಂಘದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆಯವರ ಆದ್ಯಕ್ಷತೆಯಲ್ಲಿ…

ಪ್ರಶಸ್ತಿ ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು ಆಯ್ಕೆ

ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರುರವರಿಗೆ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ವಿಜಯಾ ಬ್ಯಾಂಕ್ನ ಸಂಸ್ಥಾಪಕ ,ಬಂಟ ಸಮಾಜದಲ್ಲಿ ಶ್ರೇಷ್ಠ ಸ್ಥಾನ ಮಾನಗಳನ್ನು ಹೊಂದಿದ್ದ ಮುಲ್ಕಿ ಸುಂದರರಾಮ ಶೆಟ್ಟಿಯವರ ಹೆಸರಿನಲ್ಲಿ…

ಬೈಕ್ ಗೆ ಟೆಂಪೋ ಡಿಕ್ಕಿ ಬೈಕ್ ಸವಾರರ ಸ್ಥಳದಲ್ಲೆ ಸಾವು

ಬಜಪೆ: ಬೈಕ್ನಲ್ಲಿ ಕಟೀಲು ಕಡೆಗೆ ಹೋಗುತ್ತಿದ್ಧ ಬೈಕ್ಗೆ ಪೆರ್ಮುದೆ ಸರ್ವೆಸ್ ಸ್ಟೇಶನ್ ಬಳಿ ಗಜ ಹೆದ್ದಾರಿ 67ರಲ್ಲಿ ಟೆಂಪೋ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ಇಬ್ಬರು ಯುವಕರು…

ಬಜಪೆ ವ್ಯವಸಾಯ ಬ್ಯಾಂಕ್‍ಗೆ ಸತತ 11ನೇ ಬಾರಿಗೆ ಅಪೆಕ್ಸ್ ಬ್ಯಾಂಕ್ ರಾಜ್ಯ ಪ್ರಶಸ್ತಿ

ಬಜಪೆ: ಸಹಕಾರಿ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಗ್ರ ಪಂಕ್ತಿಯಲ್ಲಿರುವ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ 2013-14ನೇ ಸಾಲಿನ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು…