Category: Bajpe

Bajpe News

ರಾಜರತ್ನಾಪುರ ವಿನಾಯಕನ ವಿಸರ್ಜನಾ ಮೆರವಣಿಗೆ

ಕಿನ್ನಿಗೋಳಿ: ಕಿನ್ನಿಗೋಳಿಯ ರಾಜರತ್ನಪುರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪೂಜಿಸಲ್ಪಟ್ಟ ವಿನಾಯಕನನ್ನು ಕಟೀಲಿನ ನಂದಿನಿ ನದಿಯಲ್ಲಿ ವಿಸರ್ಜಿಸಲಾಯಿತು. ಕಿನ್ನಿಗೋಳಿ ಸಮೀಪದ ರಾಜರತ್ನಪುರ ದಲ್ಲಿ ಕಳೆದ 29 ನೇ…

ಅಶೋಕ ಆಚಾರ್ಯ ಅವರಿಂದ ವಿಶ್ವಕರ್ಮನ ಮೂರ್ತಿ ತಯಾರಿಕೆ

ಬಜಪೆ: ತಾರಕ ಎಂಜಿನಿಯರ್ಸ್ ಕೂಳೂರು ಇದರ ವತಿಯಿಂದ ಇದರ ಕಲ್ಕತ್ತಾ ಮೂಲದ ನೌಕರರು ಜೋಕಟ್ಟೆ ರೈಲ್ವೇ ಗೇಟ್ ಬಳಿ ಪೂಜಿಸುವ ವಿಶ್ವಕರ್ಮನ ಮೂರ್ತಿ ಬಜಪೆಯ ಕಲಾವಿದ ಮಿಥಿಲಾ…

ಮೋಕೆದ ಕಲಾವಿದೆರ್ ಕಣ್ಣೀರ್ ತುಳು ಟೆಲಿಫಿಲ್‍ಮ್‍ನ ಸಿಡಿ ಬಿಡುಗಡೆ

ಬಜಪೆ: ಪ್ರತಿಭೆಗಳನ್ನು ಅಳೆಯುವುದು ಕಷ್ಟ ಯುವ ಜನತೆ ತುಳು ಸಂಸ್ಕೃತಿಯ ಒಲವು ಹೊಂದಿರುವುದು ಸ್ತುತ್ಯಾರ್ಹ. ಶ್ರದ್ಧೆ, ನಿಷ್ಠೆ, ಛಲ ಇದ್ದರೆ ಅವಕಾಶಗಳನ್ನು ಯಶಸ್ವಿಯಾಗಿ ಪರಿವರ್ತಿಸಿಕೊಳ್ಳುವುದು ಸುಲಭ ಸಾಧ್ಯ.…

ಏರ್ ಪೋರ್ಟ್ : 27ನೇ ವರ್ಷದ ಗಣೇಶೋತ್ಸವ ಶೋಭಾಯಾತ್ರೆ

ಬಜಪೆ : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗಣೇಶ ಪೂಜಾ ಸಮಿತಿ ವತಿಯಿಂದ ಜರಗಿದ 27 ವರ್ಷದ ಗಣೇಶೋತ್ಸವದ ಭವ್ಯ ಶೋಭಾಯಾತ್ರೆ ಗುರುವಾರ ರಾತ್ರಿ ಸಂಪನ್ನಗೊಂಡಿತು.ವಿಮಾನ ನಿಲ್ದಾಣದ…

ಮುಚ್ಚೂರು : ಸೈನಿಕನಿಗೊಂದು ಸಲಾಂ. – ಯೋಧರೊಂದಿಗೆ ಸಂವಾದ ಪ್ರತಿಭೆಗೊಂದು ನಮನ ಕಾರ್ಯಕ್ರಮ

ಕಲಿಕೆಯ ಜನತೆಗೆ ದೇಶಪ್ರೇಮ ರೂಢಿಸಿಕೊಳ್ಳಿ-ಆದಿತ್ಯ ನಾರಾಯಣ್ ಬಜಪೆ : ಕಲಿಕೆಯ ಜನತೆ ಮಕ್ಕಳು ತಮ್ಮ ಗುಣದೋಷಗಳನ್ನು ತಿದ್ದಿಕೊಂಡು ತಮ್ಮೊಳಗೆ ದೇಶಪ್ರೇಮ ಜಾಗೃತಗೊಳಿಸಿಕೊಂಡಲ್ಲಿ ಸೈನಿಕರಂತೆ ಶಿಸ್ತುಬದ್ದ ರಾಷ್ಟ್ರಭಿಮಾನದ ಬದುಕು…

ಕಂಬಳ ಗದ್ದೆಗ ಬಾಳೆ ನೆಡುವ ತುಳುನಾಡಿನ ವಿಶಿಷ್ಠ ಸಂಪ್ರದಾಯ

ಕೈಕಂಬ : ಕಂಬಳದ ಅಸಲಿ ರೂಪವಾದ ಗದ್ದೆಗೆ ಬಾಳೆ ನೆಡುವ ಕ್ರಮ ಮಳಲಿ ಸಮೀಪದ ಉಳಿಪಾಡಿಗುತ್ತುವಿನ ಕಂಬಳದ ಗದ್ದೆಯಲ್ಲಿ ಸಾಂಕೇತಿಕವಾಗಿ ನಡೆಯಿತು. ಅಲ್ಲಿ ವಿಜ್ರಂಭಣೆ ಇರಲಿಲ್ಲ, ಆಡಂಬರವಿರಲಿಲ್ಲ,…

ಬಜ್ಪೆಯ ಬಸ್ಸ್ ತಂಗುದಾನಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ

ಬಜ್ಪೆ: ಕಳೆದ ಹಲವಾರು ವರ್ಷಗಳಿಂದ ಗಬ್ಬೆದ್ದು ನಾರುತ್ತಿದ್ದ ಬಜ್ಪೆಯ ಸುಮಾರು 15 ಬಸ್ಸ್ಟ್ಯಾಂಡ್ಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಬಜರಂಗದಳ ಬಜ್ಪೆ ವಲಯ ಹಾಗೂ ಬಿಜೆಪಿ ಯುವಮೋರ್ಛಾ ಬಜ್ಪೆ…

ಅಶಕ್ತ ಕಲಾವಿದರಿಗೆ ಆಸರೆಯಾದ “ಯಕ್ಷಧ್ರುವ “

ಸುದ್ದಿ9 ಕಟೀಲು: ಭಾರತೀಯ ಸಂಸ್ಕೃತಿಯ ಕಲೆಯಾಗಿರುವ ಯಕ್ಷಗಾನ ಸುಸಂಸ್ಕೃತ ಬದುಕಿಗೆ ದಾರಿ, ಸಂಗೀತ, ಸಾಹಿತ್ಯ ಸಂಸ್ಕೃತಿಯ ಯಕ್ಷಗಾನಕ್ಕೆ ಸರಕಾರದ ಸಹಕಾರವೂ ಬೇಕಾಗಿದೆ. ಸಾದಕರನ್ನು ಅಲ್ಲದೆ ಅಶಕ್ತ ಕಲಾವಿದರಿಗೆ…

ವಾಮಂಜೂರು: ಕಳವಾಗಿದ್ದ ಕೊರಗಜ್ಜ ದೈವದ ಪ್ರಭಾವಳಿ ಪತ್ತೆ!

ಬಜ್ಪೆ: ಕೆಲವು ದಿನಗಳ ಹಿಂದೆ ವಾಮಂಜೂರಿನ ಕೊರಗಜ್ಜ ದೈವಸ್ಥಾನದಲ್ಲಿ ನಡೆದಿದ್ದ ಕೊರಗಜ್ಜನ ಮೂರ್ತಿ ಹಾಗೂ ಪ್ರಭಾವಳಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ದೈವದ ಪ್ರಭಾವಳಿ ಹಾಗೂ ಸತ್ತಿಗೆ ಪಚ್ಚನಾಡಿಯ…

ಪ್ರಧಾನ ಮಂತ್ರಿ ಜೀವನ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷೆ ವಿಮಾ ಯೋಜನೆ ಅಭಿಯಾನಕ್ಕೆ ಚಾಲನೆ

ಬಜಪೆ: ಅಟಲ್ ಪಿಂಚಣಿ, ಜನ್‍ಧನ್, ಜೀವನ್ ವಿಮಾ ಯೋಜನೆಯಂತಹ ಹಲವಾರು ಜನಪರ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು ಯುವ ಜನತೆ ಗ್ರಾಮೀಣ ಮಟ್ಟದ ಜನರಿಗೆ ತಲುಪಿಸುವ…

ಕಟೀಲು ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಟ್ಟಡಕ್ಕೆ ಭೂಮಿಪೂಜೆ

ಕಟೀಲು ದೇವಳದ ಎಲ್ಲಾ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಉತ್ತಮ ಶಿಕ್ಷಣವನ್ನು ನೀಡುದರ ಮೂಲಕವಾಗಿ ಸಾಧನೆಯನ್ನು ಮಾಡಿರುವುದು ಶ್ಲಾಘನೀಯ, ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ಕಟೀಲು…

ನಾರಾಯಣ ಗುರುವರ್ಯರಿಗೆ ಅಪಮಾನ – ಮೂಲ್ಕಿಯಲ್ಲಿ ಖಂಡನಾ ಸಭೆ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುವರ್ಯರು ಹಿಂದೂ ಸಮಾಜವನ್ನು ಅನ್ಯರ ಧಾಳಿಯಿಂದ ಉಳಿಸಿದ ಮಹನೀಯರು. ಅವರು ಮಧ್ವಾಚಾರ್ಯರು ಮತ್ತು ರಾಮಾನುಜಾಚಾರ್ಯರಂತೆ ವಿಶ್ವ ಮಾನ್ಯರು. ಅವರಿಗೆ ಅಪಚಾರ ಎಸಗಿದ ಯಾರೇ…