ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರ.ದರ್ಜೆ ಕಾಲೇಜಿನ ಹಳೆ ವಿಧ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರ.ದರ್ಜೆ ಕಾಲೇಜಿನ ಹಳೆ ವಿಧ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಸೆ.13ರಂದು ಭಾನುವಾರ ಬೆಳಗ್ಗೆ.10ಕ್ಕೆ ಕಾಲೇಜು ಸಭಾಭವನದಲ್ಲಿ ನಡೆಯಲಿದೆ.
Bajpe News
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರ.ದರ್ಜೆ ಕಾಲೇಜಿನ ಹಳೆ ವಿಧ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಸೆ.13ರಂದು ಭಾನುವಾರ ಬೆಳಗ್ಗೆ.10ಕ್ಕೆ ಕಾಲೇಜು ಸಭಾಭವನದಲ್ಲಿ ನಡೆಯಲಿದೆ.
ಬಜ್ಪೆ: ರಾಜ್ಯದ ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ವಿರೋಧಿಸಿ ಹಾಗೂ ಹಾಸ್ಟೆಲ್ ಸಮಸ್ಯೆಗಳನ್ನು ಬಗೆಹರಿಸಲೆಂದು ಸರಕಾರವನ್ನು ಆಗ್ರಹಿಸಿ ಎಬಿವಿಪಿಯ ಬಜ್ಪೆ ಶಾಖೆಯ ವಿದ್ಯಾರ್ಥಿ ಸದಸ್ಯರು ಸೆ.1ರಂದು ಬಜ್ಪೆ ಮುಖ್ಯ…
ಬಜ್ಪೆ: ಬಜ್ಪೆ ಪೊಲೀಸ್ ಠಾಣೆಯ ಸಮೀಪದ ಸಂಜೀವ ಶೆಟ್ಟಿ ಸಭಾಭವನಕ್ಕೆ ಬೆಂಕಿ ಬಿದ್ದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಆದರೆ ಈ ಬೆಂಕಿ ಯಾಕಾಗಿ ಬಿತ್ತೆನ್ನುವುದು ನಿಗೂಢವಾಗಿ…
ಬಜ್ಪೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದು ಉದ್ವಿಗ್ನತೆಗೆ ಕಾರಣವಾದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕುಪ್ಪೆಪದವುನಿನಲ್ಲಿ ಶುಕ್ರವಾರ ಸಂಜೆ ವೇಳೆ ನಡೆದಿದೆ. ರಾಜಕೀಯ…
ಹಬ್ಬು ಬರೆದಿರುವ ಕೃತಿಗಳು ನನ್ನನ್ನು ಸಮ್ಮೇಳನದಲ್ಲಿ ಕಡೆಗಣಿಸಲಾಗಿದೆ ,ಸಾಹಿತಿ ಉದಯಕುಮಾರ್ ಹಬ್ಬು ಅಳಲು ಬಜ್ಪೆ: ನಾನು ಕನ್ನಡಕ್ಕೆ 30 ಕೃತಿಗಳನ್ನು ಬರೆದುಕೊಟ್ಟಿದ್ದೇನೆ. ಆದರೆ ನನ್ನನ್ನು ಯಾರೂ ಗುರುತಿಸುತ್ತಿಲ್ಲ,…
ಬಜ್ಪೆ: ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯಕ್ಕೆಂದು ಹೋದಾಗ ಸ್ಥಳೀಯ ಮಹಿಳೆಯೊಬ್ಬರು ಕತ್ತಿಯಿಂದ ಗಾಯಗೊಳಿಸಿದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕೊಂಪದವು ಎಂಬಲ್ಲಿ ನಡೆದಿದೆ. ಕೊಂಪಪದವು ನಿವಾಸಿ ಕೃಷ್ಣ ಅಮೀನ್…
ಬಜ್ಪೆ: ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜಕೀಯ ವೈಷಮ್ಯದಿಂದ ಪರಸ್ಪರ ಕಾದಾಟ ನಡೆಸಿದ ಘಟನೆ ಕುಪ್ಪೆಪದವು ಸಮೀಪದ ಕಿಲೆಂಜಾರ್ ಮಸೀದಿ ಬಳಿ ಆ.28ರಂದು ನಡೆದಿದೆ. ಈ ಬಗ್ಗೆ…
ಕಟೀಲು: ಶ್ರೀ ದುರ್ಗಾಪರಮೇಶ್ವರೀ ಮಡಿಲಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ದಕ್ಷಿಣ ಕನ್ನಡ 20ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆ.28ರಂದು ಶುಕ್ರವಾರ ಉದ್ಘಾಟನೆಗೊಂಡಿತು. ಕಟೀಲಿನಲ್ಲಿ ಡಾ. ಎನ್.ಸುಕುಮಾರ…
ಕಿನ್ನಿಗೋಳಿ: ಪ್ರಕ್ರತಿಯು ಅನೇಕ ವೈಶಿಷ್ಯಗಳನ್ನು ತನ್ನ ಮಡಿಲಲ್ಲಿ ತೋರಿಸುತ್ತ ಇರುತ್ತದೆ, ಅದರಂತೆ ಇಲ್ಲೊಂದು ಕ್ಯಾರೆಟ್ ತ್ರಿಶೂಲ ರೂಪವನ್ನು ಪಡೆದು, ಎಲ್ಲರನ್ನು ಆಕರ್ಷಿಸುತ್ತಿದೆ. ಕಿನ್ನಿಗೋಳಿಯ ಸಂಗಮ್ ಪ್ರೊಟ್ ಸೆಂಟರ್…
ಕಿನ್ನಿಗೋಳಿ: ಪ್ರಾಥಮಿಕ ಶಾಲಾ ಹಂತದಲ್ಲಿ ಎಳೆಯ ಕ್ರೀಡಾಳುಗಳನ್ನು ಗುರುತಿಸಿದರೆ ಮುಂದಿನ ಹಂತದಲ್ಲಿ ಉತ್ತಮ ಸಾಧನೆ ತೋರಲು ಪ್ರೇರಣೆ ನೀಡಿದಂತಾಗುವುದೆಂದು ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.…
ಕಿನ್ನಿಗೋಳಿ:ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದ ಸಂಘಟಕ ಯಕ್ಷಲಹರಿ ಕಿನ್ನಿಗೋಳಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಭಟ್ (೬೫) ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಇಂದು ನಿಧನರಾದರು, ಹಲವಾರು ವರ್ಷಗಳಿಂದ ಯಕ್ಷಗಾನ…
ಬಿ.ಸಿ.ರೋಡಿನಿಂದ ಪೊಳಲಿ ಶ್ರೀ ರಾಜಾರಾಜೇಶ್ವರಿ ದೇವಿಯ ದಿವ್ಯ ಸನ್ನಿಧನಕ್ಕೆ ಹಾದು ಹೋಗುವ ಸ್ವಾಮಿ ವಿವೇಕಾನಂದ ರಸ್ತೆಯ ಹೃದಯು ಭಾಗದಲ್ಲಿ ಸಿಗುವ ಪುಟ್ಟ ಊರೆ ತೆಂಕಬೆಳ್ಳೂರಿನ ಧನುಪೂಜೆಯ ಕಮ್ಮಾಜೆ.…
ಕಿನ್ನಿಗೋಳಿ : ಕೊಲ್ಲೂರು ಕುಕ್ಕಟ್ಟೆ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಗ್ರಾಮದ ಪ್ರಥಮ ಡಾಕ್ಟರೇಟ್ ಪದವೀಧರೆ ಶ್ರೀಮತಿ ಫ್ರೀಡಾ ಫ್ಲಾವಿಯಾ ರನ್ನು ಸನ್ಮಾನಿಸಲಾಯಿತು. ಬಳ್ಕುಂಜೆ ಚರ್ಚ್ ನ…
ಸಂಸ್ಕ್ರತಿ ಸಂಪ್ರದಾಯವನ್ನು ಉಳಿಸಬೇಕು, ಹರಿಕ್ರಷ್ಣ ಪುನರೂರು ಕಿನ್ನಿಗೋಳಿ: ಸಜ್ಜನ ಬಂದುಗಳು ಕಿನ್ನಿಗೋಳಿ ವತಿಯಿಂದ ಆಷಾಡ ಅಮವಾಸೆಯ ಪ್ರಯುಕ್ತ ಹಾಳೆ ಮರ ತೊಗಟೆಯ ಕಷಾಯ ವಿತರಣಾ ಸಮಾರಂಭ ಕಿನ್ನಿಗೋಳಿ…