Category: Bajpe

Bajpe News

ಸ್ಕೂಟರ್ಗಳ ಮುಖಾಮುಖಿ ಡಿಕ್ಕಿ; ಓರ್ವ ಸಾವು

ಬಜ್ಪೆ: ಸ್ಕೂಟರ್ಗಳ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬ ಸಾವಿಗೀಡಾದ ಘಟನೆ ಬಜ್ಪೆ ಸಮೀಪದ ಭಟ್ರಕೆರೆ- ಕತ್ತಲ್ಸಾರ್ ರಸ್ತೆಯಲ್ಲಿ ಇತ್ತೀಚೆಗೆ ಸಂಭವಿಸಿದೆ. ಮೃತರನ್ನು ಕತ್ತಲ್ಸಾರ್ ನಿವಾಸಿ ಗಂಗಾಧರ…

ಅಕ್ರಮ ಗರ್ಭ: ಆರೋಪಿ ಸೆರೆ

ಬಜ್ಪೆ: ಯುವತಿಯೋರ್ವಳಿಗೆ ಮದುವೆಯಾಗುವ ಭರವಸೆ ನೀಡಿ ಆಕೆಯ ಜೊತೆ ಅಕ್ರಮ ದೈಹಿಕ ಸಂಪರ್ಕ ಬೆಳೆಸಿಕೊಂಡು ಮಗು ಜನನಕ್ಕೆ ಕಾರಣನಾದ ಆರೋಪಿಯನ್ನು ಬುಧವಾರ ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಮೂಲ್ಕಿಯ…

ಮನೆಗೆ ಬರದಂತೆ ತಡೆದು ಮಹಿಳೆಗೆ ಜೀವಬೆದರಿಕೆ: ದೂರು

ಬಜ್ಪೆ: ಮಹಿಳೆಯೋರ್ವರನ್ನು ಮನೆಗೆ ಬರದಂತೆ ತಡೆದು ವರದಕ್ಷಿಣೆ ಹಣಕ್ಕಾಗಿ ಪೀಡಿಸಿದ್ದಾರೆಂದು ಮಹಿಳೆಯೋರ್ವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ದೂರಿನನ್ವಯ ಆಕೆಯ ಗಂಡ ಶಾಹಿದ್ ಹುಸೈನ್, ಆತನ…

ಬಿಜೆಪಿ ಬೆಂಬಲಿತ ಸದಸ್ಯರ ಅಭಿನಂದನ ಕಾರ್ಯಕ್ರಮದಲ್ಲಿ ಉಮಾನಾಥ್ ಕೋಟ್ಯಾನ್

ಕಿನ್ನಿಗೋಳಿ: ಮುಲ್ಕಿ ಮೂಡಬಿದ್ರೆಯ ಒಟ್ಟು 30 ಗ್ರಾಮ ಪಂಚಾಯತ್ ನಲ್ಲಿ 21 ಪಂಚಾಯತ್ ಬಿಜೆಪಿ ಬಹುಮತ ಗಳಿಸಿದ್ದು ದಿನದಿಂದ ದಿನಕ್ಕೆ ಬಿಜೆಪಿ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ಜಿಲ್ಲಾ…

20ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶಿಕ್ಷಣ ಸಿದ್ದಾಂತಿ ಡಾ.ಎನ್ ಸುಕುಮಾರ ಗೌಡ ಆಯ್ಕೆ

ಕಟೀಲು: ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ಆ. 28 ರಿಂದ 30 ರ ವರೆಗೆ ಜರಗಲಿರುವ 20ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ…

ಬೆಂಗಳೂರಿನ ಮಹಾಬೋಧಿ ಸೊಸೈಟಿಯಿಂದ ಉದಯಕುಮಾರ ಹಬ್ಬು ಅವರಿಗೆ ಸನ್ಮಾನ

ಕಿನ್ನಿಗೋಳಿ: ಬೆಂಗಳೂರಿನ ಮಹಾ ಬೋಧಿ ಸೊಸೈಟಿಯವರು 2604ರ ಧಮ್ಮಚಕ್ಕಪವತ್ತನ ಉತ್ಸವದ ದಿನ ಪೂಜ್ಯ ಕಸ್ಸಪ ಮಹಾಥೇರ ಅವರು ಉದಯಕುಮಾರ ಹಬ್ಬು ಅವರನ್ನು ಜು.31ಭಾನುವಾರ ಸನ್ಮಾನಿಸಿದರು. ಉದಯಕುಮಾರ ಹಬ್ಬು…

ಆ.9ರಂದು ಕಟೀಲು ದೇಗುಲದಲ್ಲಿ ರಕ್ತದಾನ ಶಿಬಿರ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದ ಆಸರೆಯಲ್ಲಿ ಪರಿಸರದ ವಿವಿಧ ಸಂಘ ಸಂಸ್ಥೆಗಳು, ಶಾಲೆಗಳ ಸಹಯೋಗದಲ್ಲಿ ಆಗಸ್ಟ್ 9ರ ಬೆಳಿಗ್ಗೆ 9.30ರಿಂದ ಕಟೀಲು ಸರಸ್ವತೀ ಸದನದಲ್ಲಿ ರಕ್ತದಾನ…

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಳೆ

ಕಿನ್ನಿಗೋಳಿ: ಯಕ್ಷ ಲಹರಿಯಂತಹ ಸಂಸ್ಥೆ ಮಳೆಗಾಲದಲ್ಲೂ ಕಲಾವಿದರಿಗೆ ತಾಳ ಮದ್ದಳೆಯಂತಹ ಕಾರ್ಯಕ್ರಮದಲ್ಲಿ ಬಾಗವಹಿಸುವ ಅವಕಾಶ ಕಲ್ಪಿಸಿ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿದ್ದು ಒಂದು…

ಕೊಡೆತ್ತೂರು ದೇವಸ್ಯ ಮಠದಲ್ಲಿ ಅರಳಿದೆ ಬ್ರಹ್ಮಕಮಲ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ದೇವಸ್ಯ ಮಠದಲ್ಲಿ 12 ಬ್ರಹ್ಮ ಕಮಲ ಅರಳಿದೆ ಇದಕ್ಕೆ ರಾತ್ರಿ ರಾಣಿ ಎಂತಲೂ ಕರೆಯುತ್ತಾರೆ. ದಾರ್ಮಿಕ ನಂಬಿಕ ಪ್ರಕಾರ ಕಮಲನಾಭನಾದ ವಿಷ್ಣುವು…

20ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ – ಕಲಾ ತಂಡಗಳಿಗೆ ಆಹ್ವಾನ

ಕಟೀಲು: ಶ್ರೀ ಕ್ಷೇತ್ರ ಕಟೀಲಿನಲ್ಲಿ ಆ.28 ಶುಕ್ರವಾರ, 29 ಶನಿವಾರ ಮತ್ತು 30 ಆದಿತ್ಯವಾರದಂದು ನಡೆಯಲಿರುವ ಕನ್ನಡ ನಾಡು-ನುಡಿ ಸಾಂಸ್ಕೃತಿಕ ಉತ್ಸವ 20ನೇ ದಕ್ಷಿಣ ಕನ್ನಡ ಜಿಲ್ಲಾ…

ಬೊಳ್ಳೂರು ತುಳು ಲಿಪಿಯ ನಾಮಫಲಕ ಅನಾವರಣ

ಕಿನ್ನಿಗೋಳಿ: ಕಿನ್ನಿಗೋಳಿ ಬಳಿಯ ಬೊಳ್ಳೂರು ಮಿತ್ರ ಮಂಡಳಿ ಮತ್ತು ಸ್ಪೋರ್ಟ್ಸ್ ಸಂಸ್ಥೆ ಹಾಗೂ ಹಿಂದೂ ಜಾಗರಣ ವೇದಿಕೆ ಕೊಕುಡೆಯ ಜಂಟಿ ಸಂಯೋಜನೆಯಲ್ಲಿ ನಿರ್ಮಿಸಿದ ಬೊಳ್ಳೂರು ತುಳು ಲಿಪಿಯ…

ಮೂಲ್ಕಿ ಗುರು ಪೂಜಾ ಉತ್ಸವ

ಮೂಲ್ಕಿ:ರಾಷ್ಟ್ರೀಯ ಸ್ವಯಂಸೇವಕ ಸಂಘ ಮೂಲ್ಕಿ ತಾಲೂಕು ಕೇಂದ್ರದ ವತಿಯಿಂದ ಗುರು ಪೂಜಾ ಉತ್ಸವ ಭಾನುವಾರ ಬಪ್ಪನಾಡು ದೇವಸ್ಥಾನದ ಶ್ರೀಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ಜರುಗಿತು.