Category: Bajpe

Bajpe News

ಕಾರ್ನಾಡು ಪದ್ಮಾವತಿ ಹರಿ ಪೂಂಜ ನಿಧನ

ಮೂಲ್ಕಿ:ಸ್ವಾತಂತ್ರ್ಯ ಹೋರಾಟಗಾರ ದಿ.ಮೂಲ್ಕಿ ರಾಮಕೃಷ್ಣ ಪೂಂಜರವರ ಸೊಸೆ, ಸಮಾಜ ಸೇವಕ ದಿ.ಹರಿ ಪೂಂಜಾ ರವರ ಧರ್ಮಪತ್ನಿ ಮೂಲ್ಕಿ ಕಾರ್ನಾಡು ವಿಲ್ಲಾ ನಿವಾಸಿ ಪದ್ಮಾವತಿ ಹರಿ ಪೂಂಜಾ(86) ರವರು…

ಮುರ ಜಂಕ್ಷನ್‍ಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ

ಬಜಪೆ: ಭಾರೀ ಗಾತ್ರದ ಹೊಂಡ ಗುಂಡಿಗಳಿಂದ ಆವೃತವಾಗಿರುವ ಬಜಪೆ ಪೊಲೀಸ್ ಸ್ಟೇಶನ್-ಮುರನಗರ ಜಂಕ್ಷನ್-ಕಿನ್ನಿಪದವು ಪೆಟ್ರೋಲ್ ಪಂಪ್‍ವರೆಗಿನ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯವಾಗಿಸುವಂತೆ ಆಗ್ರಹಿಸಿ ಬಜಪೆಯ ನಾಗರಿಕ ಹೋರಾಟ…

ಶ್ರೀಕ್ಷೇತ್ರ ಕಟೀಲಿನಲ್ಲಿ ಆ.28, 29, 30ರಂದು ‘ಸಾಹಿತ್ಯಜಾತ್ರೆ’

ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಸಂದರ್ಭದಲ್ಲಿ ದ.ಕ. ಜಿಲ್ಲಾ 20ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಕಟೀಲು: ಕನ್ನಡ ಸಾಹಿತ್ಯ ಪರಿಷತ್ತು 100 ವರ್ಷ ಪೂರೈಸಿ ಶತಮಾನೋತ್ಸವ ಆಚರಿಸುತ್ತಿರುವ…

ಕುಪ್ಪೆಪದವು ಮಹಿಳೆ ನಾಪತ್ತೆ

ಬಜ್ಪೆ: ಕುಪ್ಪೆಪದವು ಸಮೀಪದ ಲಿಂಗಪ್ಪ ಕುಂದರ್ ಎಂಬವರ ಪತ್ನಿ ವೀಣಾ ಎಂಬವರು ಜು.26ರಿಂದ ಕಾಣೆಯಾಗಿದ್ದಾರೆ. ಕಾಣೆಯಾಗುವ ಮುಂಚೆ ವೀಣಾ ಅವರು ನೆರೆಕರೆಯವರ ಪೈಕಿ ಒಬ್ಬರಲ್ಲಿ ಬಿ.ಸಿ.ರೋಡಿಗೆ ಹೋಗಿರುವುದಾಗಿಯೂ…

ಬಜ್ಪೆ: ಬಡ್ಡಿ ಮಾಫಿಯಾ: ಇಬ್ಬರ ಸೆರೆ

ಬಜ್ಪೆ: ವಿಪರೀತ ಬಡ್ಡಿ ಸುಲಿದು, ಹಣಕ್ಕಾಗಿ ಜೀವಬೆದರಿಕೆಯೊಡ್ಡುತ್ತಿದ್ದ ಇಬ್ಬರ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡುಪೆರಾರ ಗ್ರಾಮದ ಈಶ್ವರಕಟ್ಟೆ ನಿವಾಸಿಗಳಾದ ಅಶೋಕ್ ಭಂಡಾರಿ ಹಾಗೂ ಆತನ…

ಪಡುಪೆರಾರ: ಭಿನ್ನಕೋಮಿನ ಮಧ್ಯೆ ಹೊಡೆದಾಟ; ಇಬ್ಬರ ಸೆರೆ

ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಪಡುಪೆರಾರ ಬ್ರಹ್ಮ ಬಲಾಂಡಿ ದೈವಸ್ಥಾನದ ಸಮೀಪ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರ ಮೇಲೆ ಭಿನ್ನಕೋಮಿಗೆ ಸೇರಿದ ಯುವಕರು ದಾಳಿ ನಡೆಸಿ…

`ಬಜ್ಪೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ’-ಸಚಿವ ಅಭಯ

ಬಜ್ಪೆ: `ಮಳೆ ಜೋರಾಗಿ ಸುರೀತಿರೋ ಕಾರಣ ಸೇತುವೆ ಕಾಮಗಾರಿ ನಡೆಸಲು ಆಗುತ್ತಿಲ್ಲ, ಹೀಗಾಗಿ ಕಾಮಗಾರಿ ಮುಂದಿನ ಆಗಸ್ಟ್ 15ರೊಳಗೆ ಮುಗಿಸಿ ಜನರ ಸಂಚಾರಕ್ಕೆ ಲಭ್ಯವಾಗುತ್ತದೆ. ಬಜ್ಪೆ-ಕಟೀಲು ರಾಜ್ಯ…

ಬಜ್ಪೆ ಪಂಚಾಯತ್ಗೆ ನೂತನ ಸಾರಥ್ಯ!

ಬಜ್ಪೆ: ಬಜ್ಪೆ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ರೋಸಿ ಮಥಾಯಿಸ್ ಹಾಗೂ ಉಪಾಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಅವರನ್ನು ಸೋಮವಾರ ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು. ರಾಜ್ಯ ಮೀನುಗಾರಿಕಾ ಹಾಗೂ ಕ್ರೀಡಾ…

ಸಮಾಜದ ಬಡ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣೆ

ಬಜ್ಪೆ:ಸಮಾಜದ ಬಡವರ ಏಳಿಗೆಗೆ ದುಡಿದ ಗುರುಗಳ ಆದರ್ಶ ಪಾಲಿಸಿ ಎಂದು ಮಾಜಿ ತಾಲೂಕು ಪಂಚಾಯಿತಿ ಅದ್ಯಕ್ಷ ಹರೀಶ್ ಮೂಡುಶೆಡ್ಡೆ ಹೇಳಿದರು. ಗುರುಪುರ ಬಿಲ್ಲವ ಸಮಾಜ ಸಂಘದ ವತಿಯಿಂದ…

ಆದರ್ಶ ಬಳಗ ಕೊಡೆತ್ತೂರು ನೂತನ ಪದಾಧಿಕಾರಿಗಳ ಆಯ್ಕೆ

ಕಿನ್ನಿಗೋಳಿ : ಆದರ್ಶ ಬಳಗ ಕೊಡೆತ್ತೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಸಂಘದ ಮಹಾಸಭೆಯಲ್ಲಿ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ದಾಮೋದರ ಶೆಟ್ಟಿ ಆಯ್ಕೆಯಾದರು. ದಾಮೋದರ ಶೆಟ್ಟಿ…

ಕೆಮ್ರಾಲ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ವಿಜಯೋತ್ಸವ

ಕಿನ್ನಿಗೋಳಿ:ಪಕ್ಷಿಕೆರೆಯ ಕೆಮ್ರಾಲ್ ಪಂಚಾಯತ್ ನಲ್ಲಿ ಬಿ.ಜೆ.ಪಿ ಬೆಂಬಲಿತ ಅಧ್ಯಕ್ಷ ಉಪಾದ್ಯಕ್ಷರು ಆಯ್ಕೆಯಾಗಿದ್ದು ಆ ಪ್ರಯುಕ್ತ ಕಾರ್ಯಕರ್ತರಿಂದ ವಿಜಯೋತ್ಸವವನ್ನು ನಡೆಸಿದರು, ಪಕ್ಷಿಕೆರೆ ಪೇಟೆಯಿಂದ ಹೊರಟು ಹೊಸ ಕಾಡು ಮೂಲಕ…

ಕಟೀಲು ಶಾಲಾ ಶತಮಾನೋತ್ಸವ ಕಚೇರಿ ಉದ್ಘಾಟನೆ

ಕಟೀಲು : ಶತಮಾನೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿರುವ ಕಟೀಲು ದೇಗುಲದ ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಕಾರ‍್ಯಾಲಯವನ್ನು ಕಟೀಲು ದೇಗುಲದ ಕಟ್ಟಡದಲ್ಲಿ ಜು.12…

ಆಕ್ರಮ ಜಾನುವಾರು ಸಾಗಾಟ ಪತ್ತೆ

ಕಿನ್ನಿಗೋಳಿ:ಯಲ್ಲಾಪುರದಿಂದ ಕಾಸರಗೋಡಿಗೆ ಆಕ್ರಮವಾಗಿ ಜಾನವಾರು ಸಾಗಿಸುತ್ತಿದ್ದನ್ನು ಮುಲ್ಕಿ ಪೋಲಿಸರು ಇಂದು ಬೆಳಿಗ್ಗೆ ಪತ್ತೆ ಹಚ್ಚಿದ್ದಾರೆ, ಯಲ್ಲಾಪುರದಿಂದ ಲಾರಿಯೊಂದರಲ್ಲಿ ೧೩ ಎಮ್ಮೆ ಮತ್ತು ೧೧ ಕೋಣಗಳನ್ನು ತುಂಬಿಸಿಕೊಂಡು ಕಾಸರಗೋಡಿಗೆ…

ಕಟೀಲು ಬಳಿ ಬಸ್ ಕಂದಕಕ್ಕೆ ಉರುಳಿ ಹಲವರಿಗೆ ಗಾಯ

ಬಜ್ಪೆ: ಇಲ್ಲಿಗೆ ಸಮೀಪದ ಕಟೀಲು-ಬಲ್ಲಣ ಎಂಬಲ್ಲಿ ಖಾಸಗಿ ಸರ್ವಿಸ್ ಬಸ್ಸೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಕಂದಕಕ್ಕೆ ಉರುಳಿಬಿದ್ದು 16 ಮಂದಿ ಗಂಭೀರ ಗಾಯಗೊಂಡ ಘಟನೆ ಗುರುವಾರ…