Category: Bajpe

Bajpe News

ಬಸ್‍ನಿಂದ ಎಸೆಯಲ್ಪಟ್ಟು ಪ್ರಯಾಣಿಕ ಗಂಭೀರ

ಬಜ್ಪೆ: ಪ್ರಯಾಣಿಕರೋರ್ವರು ಬಸ್‍ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಜೂ.7ರ ಸಂಜೆ ಪೆರ್ಮುದೆ ಸಮೀಪದ ಉದಯಚಂದ್ರ ಬಸ್‍ಸ್ಟ್ಯಾಂಡ್ ಸಮೀಪ ನಡೆದಿದೆ. ಪೆರ್ಮುದೆ ನಿವಾಸಿ ಈಶ್ವರ ಶೆಟ್ಟಿಗಾರ್(65) ಗಾಯಗೊಂಡ…

ಬಾಲಸಂರಕ್ಷಣಾ ಕೇಂದ್ರದಿಂದ ಬಾಲಕ ನಾಪತ್ತೆ

ಕೈಕಂಬ: ಗುರುಪುರ ಸಮೀಪದ ಮೂಳೂರಿನಲ್ಲಿರುವ ಬಾಲಸಂರಕ್ಷಣಾ ಕೇಂದ್ರದಿಂದ ಬಾಲಕನೋರ್ವ ನಾಪತ್ತೆಯಾದ ಘಟನೆ ಜುಲೈ 5ರಂದು ನಡೆದಿದೆ. ನಾಪತ್ತೆಯಾದ ಬಾಲಕನನ್ನು ರಾಜೇಶ(14) ಎಂದು ಗುರುತಿಸಲಾಗಿದ್ದು, . ಈತ ಸ್ವಚ್ಛ…

ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷರಾಗಿ ಮೋಹನ ದಾಸ ಆಯ್ಕೆ

ಪಡುಪಣಂಬೂರು ಗ್ರಾಮ ಪಂಚಾಯತ್ನಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಮೋಹನದಾಸ ತೋಕೂರು ಹಾಗೂ ಉಪಾಧ್ಯಕ್ಷರಾಗಿ ಸುರೇಖಾ ಕರುಣಾಕರ್ ಕೆರೆಕಾಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.…

ಹಳೆಯಂಗಡಿ ಗ್ರಾ.ಪಂ.ಗೆ ಜಲಜ ಅಧ್ಯಕ್ಷೆ ಯಾಗಿ ಆಯ್ಕೆ

ಹಳೆಯಂಗಡಿ ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಜಲಜ ಮತ್ತು ಉಪಾಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ 14 ಹಾಗೂ ಬಿಜೆಪಿ ಬೆಂಬಲಿತ…

ಅತಿಕಾರಿ ಬೆಟ್ಟು ಪಂಚಾಯತಿಯ ಅಧ್ಯಕ್ಷರಾಗಿ ಶಾರದಾ ವಸಂತ್ ಆಯ್ಕೆ

ಮೂಲ್ಕಿ: ನೂತನವಾಗಿ ನಿರ್ಮಾಣಗೊಂಡ ಅತಿಕಾರಿ ಬೆಟ್ಟು ಪಂಚಾಯತಿಯ ಚೊಚ್ಚಲ ಅಧ್ಯಕ್ಷರಾಗಿ ಶಾರದಾ ವಸಂತ್ ಮತ್ತು ಉಪಾಧ್ಯಕ್ಷರಾಗಿ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ ಆಯ್ಕೆಯಾಗಿದ್ದಾರೆ. 10 ಸದಸ್ಯ ಬಲದ ಅತಿಕಾರಿಬೆಟ್ಟು…

ಕಟೀಲು ಶ್ರೀ ದುರ್ಗಪರಮೇಶ್ವರೀ ದೇವಸ್ಥಾನಕ್ಕೆ ಪ್ರಹ್ಲಾದ್ ಜೋಷಿ ಬೇಟಿ

ಕಿನ್ನಿಗೋಳಿ:ಕಟೀಲು ಶ್ರೀ ದುರ್ಗಾ ಪರಮೆಶ್ವರೀ ದೇವಸ್ಥಾನಕ್ಕೆ ಬಿ.ಜೆ.ಪಿ ರಾಜ್ಯಾಧ್ಯಕ್ಷ ಪ್ರಹಾಲ್ದ್ ಜೋಶಿ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್,…

ಬಜ್ಪೆ ಚಿನ್ನದ ಸರ ಹಾಗೂ ಚಿನ್ನದ ಬಳೆ ಕಳೆದುಕೊಂಡ ಮಹಿಳೆ

ಬಜ್ಪೆ: ಮಹಿಳೆಯೋರ್ವರ ಚಿನ್ನದ ಸರ ಹಾಗೂ ಚಿನ್ನದ ಬಳೆಗಳನ್ನು ಆರೋಪಿಗಳು ಬಲಾತ್ಕಾರವಾಗಿ ಎಳೆದುಕೊಂಡ ಹೋದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕೊಂಡಮೂಲ ಗ್ರಾಮದ ಕೋಡೇಲ ಗುತ್ತು ಎಂಬಲ್ಲಿ…

ನೀರು ಕೇಳುವ ನೆಪದಲ್ಲಿ ಸರ ಎಳೆದ ಪ್ರಕರಣ; ಆರೋಪಿ ಸೆರೆ

ಸುದ್ದಿ9 ಬಜ್ಪೆ: ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಸರ ಎಳೆದು ಪರಾರಿಯಾದ ಆರೋಪಿಯನ್ನು ಬಜ್ಪೆ ಪೊಲೀಸರು ಕಟೀಲು ಸಮೀಪದ ಅಜರ್ ನಗರ ಎಂಬಲ್ಲಿ ಬಂಧಿಸಿದ್ದು…

 ಗ್ರಾಮೀಣ ಪ್ರದೇಶದಲೊಬ್ಬ ಪತ್ರಿಕಾ ಸಂಗ್ರಹಗಾರ

ಉಮೇಶ ರಾವ್ ಎಕ್ಕಾರು ಎಂಬ ಹೆಸರು ಕೇಳದವರಿಲ್ಲ , ಅದರಲ್ಲೂ ಪತ್ರಿಕಾ ಪ್ರೇಮಿಗಳಿಗೆ ಇವರೇ ಗುರುಗಳು ಯಾಕೆಂದರೆ ಬಜಪೆ ಸಮೀಪದ ಎಕ್ಕಾರು ಎಂಬ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ…

ಪ್ರಥಮ ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವರ್ಪನೆ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಕಟೀಲು. ಪ್ರಥಮ ಪಿ.ಯು.ಸಿ. ಪ್ರಾರಂಭೋತ್ಸವ ಸಂದರ್ಭ 2014-15ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯೊಂದಿಗೆ…

ಕಟೀಲು ಪದವಿ ಪೂರ್ವ ಕಾಲೇಜು ಪ್ರಾರಂಭೋತ್ಸವ

ಕಟೀಲು: ಪ್ರಥಮ ಪಿ.ಯು.ಸಿ. ಪ್ರಾರಂಭೋತ್ಸವವನ್ನು ಸಂಸ್ಥೆಯ ಸಂಚಾಲಕರಾದ ವಾಸುದೇವ ಆಸ್ರಣ್ಣರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಜಯರಾಮ ಪೂಂಜ, ಹಿರಿಯ ಕನ್ನಡ ಉಪನ್ಯಾಸಕಿ ಶ್ರೀಮತಿ ವನಿತಾ…

ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ, ಇದರ ವತಿಯಿಂದ ಬ್ಯಾಂಕಿನ ಕಾರ್ಯವ್ಯಾಪ್ತಿಗೆ ಒಳಪಡುವ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ಆಡಳಿತ ಮಂಡಳಿಯ ನಿರ್ದೇಶಕರ ಸಮ್ಮುಖದಲ್ಲಿ…

ಮೂರುಕಾವೇರಿ :ಅನ್ನಪೂರ್ಣ ಲಂಚ್ ಹೋಂನ ಉದ್ಘಾಟನೆ

ಕಿನ್ನಿಗೋಳಿ: ಪರಿಮಳಾ ಕ್ಯಾಟರಸ್ ರವರ ಮಾಲಕತ್ವದ ಅನ್ನಪೂರ್ಣ ಲಂಚ್ ಹೋಂನ ಉದ್ಘಾಟನೆ ಮೂರುಕಾವೇರಿ ಜಂಕ್ಷನ್ ದ್ವಾರದ ಬಳಿ ಗುರುವಾರ ನಡೆಯಿತು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ…

ಸ್ವರ್ಣ ವಿವಿಧೋದ್ದೇಶ ಸಹಕಾರಿ ಸಂಘ ನೂತನ ಶಾಖೆಯ ಉದ್ಘಾಟಿನೆ

ಕಿನ್ನಿಗೋಳಿ :ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಹಕಾರಿ ಬ್ಯಾಂಕ್ ಗಳು ಗಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಶಾಂತಿನಗರ ಮೂಕಾಂಬಿಕ ದೇವಳದ ಧರ್ಮದರ್ಶಿ ವಿವೇಕಾನಂದ ಹೇಳಿದರು. ಕಿನ್ನಿಗೋಳಿ…