ಕಿನ್ನಿಗೋಳಿ:ನಿನ್ನೆ ರಾತ್ರಿ ಸುರಿದ ಬಾರೀ ಗಾಳಿ ಮಳೆಗೆ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯ ಅಂಚನ್ ಸ್ಟೋರ್ ಕುಸಿದು ಬಿದ್ದಿದೆ.
elinje kusita (1)

elinje kusita (2)

elinje kusita (3)

elinje kusita (4)

elinje kusita (5)

elinje kusitaರಾತ್ರಿ ಸುಮಾರು ೧೧ ಗಂಟೆಯ ಸಂದರ್ಭ ಗಾಳಿ ಮಳೆ ಸುರಿದ ಪರಿಣಾಮ ಈ ಅವಘಡ ಸಂಭವಿಸಿದೆ, ಸ್ಥಳೀಯ ನಿವಾಸಿ ಹರೀಶ್ ಅಂಚನ್ಗೆ ಸೇರಿದ ಮಳಿಗೆ ಇದಾಗಿದ್ದು ೨ ದಿನಗಳ ಹಿಂದೆ ಅಂಗಡಿಗೆ ಬೇಕಾದ ಸಾಮಾನುಗಳನ್ನು ಹಾಕಿದ್ದರು, ಆದರೆ ಕುಸಿತದಿಂದ ಸಾಮಾನುಗಳು ಮಣ್ಣು ಪಾಲಾಗಿದ್ದು ಸುಮಾರಿ ಒಂದು ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ ಸ್ಥಳಕ್ಕೆ ಐಕಳ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಉಪಾಧ್ಯಕ್ಷೆ ಸುಂದರಿ, ಜಿಲ್ಲಾ ಪಂಚಾಯತ್ ಸದಸ್ಸ್ಯ ಈಶ್ವರ್ ಕಟೀಲ್, ಆಶಾ ರತ್ನಾಕರ್ ಸುವರ್ಣ ಮುಂತಾದವರು ಬೇಟಿ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *