ಕಿನ್ನಿಗೋಳಿ : ಕೊಲ್ಲೂರು ಕುಕ್ಕಟ್ಟೆ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಗ್ರಾಮದ ಪ್ರಥಮ ಡಾಕ್ಟರೇಟ್ ಪದವೀಧರೆ ಶ್ರೀಮತಿ ಫ್ರೀಡಾ ಫ್ಲಾವಿಯಾ ರನ್ನು ಸನ್ಮಾನಿಸಲಾಯಿತು.

kollur sanmana

kollur sanmana 1
ಬಳ್ಕುಂಜೆ ಚರ್ಚ್ ನ ಧರ್ಮಗುರು ಮೈಕಲ್ ಡಿಸಿಲ್ವಾ, ಉಪನ್ಯಾಸಕ ಲಕ್ಷ್ಮೀಶ ಶಾಸ್ತ್ರಿ, ಪ್ರಾಚಾರ್ಯ ಕ್ಲಾರೆನ್ಸ್ ಮಿರಾಂದ, ವಕೀಲ ಬಿಪಿನ್ ಪ್ರಸಾದ್, ಕೊಲ್ಲೂರು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಧಾಸಿನಿ, ಬಳ್ಕುಂಜೆ ಪಂಚಾಯತ್ ಸದಸ್ಯ ಆನಂದ, ಗೀತಾ, ಸಮಿತಿಯ ದಯಾನಂದ ಭಟ್, ಶಶಿಧರ ಅಡ್ಕತ್ತಾಯ, ದೇವದಾಸ ಮಲ್ಯ ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *