ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ಜಾತ್ರಾ ಮಹೋತ್ಸವ
ಬಜಪೆ: ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ರಥೋತ್ಸವ ಇತ್ತೀಚೆಗೆ ಜರಗಿತು.
Bajpe News
ಬಜಪೆ: ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ರಥೋತ್ಸವ ಇತ್ತೀಚೆಗೆ ಜರಗಿತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ರಥ ಬೀದಿಯಲ್ಲಿ ಜರಗಿದ ಕೃಷ್ಣ ಅಸ್ರಣ್ಣ “ಸಂಸ್ಮರಣ” ಕಾರ್ಯಕ್ರಮದಲ್ಲಿ ಮುದ್ದಣ ಕವಿಯ ಹಳೆಗನ್ನಡ ಯಕ್ಷಗಾನ ಕಾವ್ಯ ಹಾಗೂ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ…
ಬಜಪೆ: ಬಜಪೆ ಇಲ್ಲಿನ ಕೇಂದ್ರ ಮೈದಾನದಲ್ಲಿ ಭಾನುವಾರ ಜರಗಿದ ಮಿಸ್ಟರ್ ದಕ್ಷಿಣ ಕನ್ನಡ-2015 ದೇಹದಾರ್ಢ್ಯ ಸ್ಪರ್ಧೆಯ ವಿಕಲಚೇತನರ ಸ್ಪರ್ಧೆಯಲ್ಲಿ ಮಂಗಳೂರು ಬಾಡಿ ಝೋನ್‍ನ ಜಗದೀಶ್ ಪೂಜಾರಿ ಅವರು…
ಬಜಪೆ: ಇಲ್ಲಿನ ಕೇಂದ್ರ ಮೈದಾನದಲ್ಲಿ ದ.ಕ.ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಜರಗಿದ ಜಿಲ್ಲಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳಲ್ಲಿ ಮಂಗಳೂರು ಬಾಡಿ ಕೋರ್ಸ್ ರಮೇಶ್ ಸಮಗ್ರವಾಗಿ ಸಮಗ್ರ…
ದೇಶ ಪ್ರಗತಿಯ ಕನಸು ಶೈಕ್ಷಣಿಕ ಕ್ರಾಂತಿಯಿಂದ ನನಸಾಗಿಸಲು ಸಾಧ್ಯ ದೇಶ ಪ್ರಗತಿಯ ಕನಸು ಶೈಕ್ಷಣಿಕ ಕ್ರಾಂತಿಕಾರಿ ಪ್ರಗತಿಯಿಂದ ನನಸಾಗಿಸಲು ಸಾಧ್ಯ. ಇದೀಗ ಜಗದ ಬದುಕಿನ ಪ್ರತೀ ಕ್ಷಣವೂ…
ಬಜಪೆ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದಲ್ಲಿ ಶನಿವಾರ ಸಂಸದ- ಮಾಜಿ ಮುಖ್ಯಮಂತ್ರಿ ವೀರಪ್ಪ ಮ್ಯೊಲಿ -ಮಾಲತಿ ಮ್ಯೊಲಿ ದಂಪತಿಯ ಸೇವೆಯ ಪ್ರಯುಕ್ತ “ಚಿನ್ನದ ರಥೋತ್ಸವ” ಸಂಭ್ರಮದಿಂದ…
ಬಜ್ಪೆ: ಕಿನ್ನಿಗೋಳಿ ಸಮೀಪದ ಹೊಸಕಾಡು ಪ್ರದೇಶದಲ್ಲಿ ಸರಣಿ ಕಳ್ಳತನ ನಡೆದಿದ್ದು ಸುಮಾರು 17.5 ಪವನ್ ಚಿನ್ನ ಮತ್ತು 10 ಸಾವಿರ ರೂಪಾಯಿ ನಗದನ್ನು ಕಳವು ಗೈದು ಪರಾರಿಯಾಗಿದ್ದಾರೆ.…
ಬಜ್ಪೆ: ಜಲ್ಲಿ ಹೇರಿಕೊಂಡು ಬರುತ್ತಿದ್ದ ಪಿಕ್ಅಪ್ ವಾಹನ ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ಫೆ.18ರಂದು ಗಂಜಿಮಠದಲ್ಲಿ ನಡೆದಿದೆ. ಗಾಯಗೊಂಡವರನ್ನು ಪಿಕ್ಅಪ್ ಚಾಲಕ ಜಗದೀಶ್ ಹಾಗೂ ನರಿಕೊಂಬು ನಿವಾಸಿ…
ಬಜ್ಪೆ: ಇತ್ತೀಚೆಗೆ ಕಿಡಿಗೇಡಿಗಳಿಂದ ಹಾನಿಗೊಳಗಾದ ಬಜ್ಪೆ ಕೇಂದ್ರ ಜುಮಾ ಮಸೀದಿ ಹಾಗೂ ಪೊರ್ಕೋಡಿಯ ರಹ್ಮಾನಿಯ ಜುಮಾ ಮಸೀದಿ (ಈದ್ಗಾ)ಗೆ ಕರ್ನಾಟಕ ರಾಜ್ಯ ವಕ್ಪ್ ಭೋರ್ಡ್ ಸದಸ್ಯ ಹಾಗೂ…
ಬಜ್ಪೆ: ಖಾಸಗಿ ಬಸ್ ಹಾಗೂ ಟೂರಿಸ್ಟ್ ಬಸ್ ಮುಖಾಮುಖಿ ಡಿಕ್ಕಿ ಹೊಡೆದು ಖಾಸಗಿ ಬಸ್ ಚಾಲಕ ಗಂಭೀರ ಗಾಯಗೊಂಡು ಬಸ್ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ…
ಸುದ್ದಿ9 ಬಜಪೆ: ಪಡುಪೆರಾರ ಗ್ರಾಮ ಪಂಚಾಯತ್‍ನ 2014-15ನೇ ಸಾಲಿನ ಗ್ರಾಮಸಭೆ ನೀರಿನ ಸಮಸ್ಯೆ ಬಗೆಹರಿಸದ ಹೊರತು ಗ್ರಾಮಸಭೆ ನಡೆಸದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಬುಧವಾರ ನಡೆಯಬೇಕಾಗಿದ್ದ ಗ್ರಾಮಸಭೆಯು…
ಬಜಪೆ: ಶ್ರೀ ಸ್ವಯಂ ಭೂಲಿಂಗೇಶ್ವರ ಕ್ಷೇತ್ರ ದೈವ-ದೇವರುಗಳ ಆಡಳಿತ ಸಮಿತಿ ದೊಡ್ಡಿಕಟ್ಟ ಬಜಪೆ ಇಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಾನಾಧಾಮರ್ಿಕ ಕಾರ್ಯಕ್ರಮಗಳು ಜರಗಿದವು. ಸಾಮೂಹಿಕ ಶತರುಧ್ರಾಭಿಷೇಕ, ಮಹಾ ಮೃತ್ಯುಂಜಯ…
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಸಚಿವ ಕೆ. ಅಭಯಚಂದ್ರ ಜೈನ್ ಅವರು ಕಟೀಲು ಕ್ಷೇತ್ರದಲ್ಲಿ ತಮ್ಮ ಸೇವೆಯ ಚಿನ್ನದ ರಥದ ಉತ್ಸವ ಸಂದರ್ಭ ಜತೆಯಾಗಿ…
ಬಜಪೆ : ಎಕ್ಕಾರು – ಬಡಕೆರೆ ಶ್ರೀ ಜಾರಂದುಯ ದೈವಸ್ಥಾನದ ವಾರ್ಷಿಕ ನೇಮೋತ್ಸವ ಹಾಗು ವಿಜಯಾ ಯುವ ಸಂಗಮ ಎಕ್ಕಾರು ಇದರ 18ನೇ ವರ್ಷದ ವಾರ್ಷಿಕೋತ್ಸವ –…