Category: Bantwal

Bantwal

ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ

ಬಂಟ್ವಾಳ :ನಮ್ಮ ಜೀವನವು ಚದುರಂಗದ ಆಟದಂತೆ. ಎಲ್ಲರೂ ರಾಜನ ಸ್ಥಾನಕ್ಕೆ ಹಂಬಲಿಸುವವರೇ. ರಾಜನ ಸ್ಥಾನ ಸುರಕ್ಷಿತವಾಗಿರಲು ಕಾಲಾಳುಗಳೇ ಕಾರಣ ಆದರೆ ಪ್ರಸ್ತುತ ಸಮಾಜದಲ್ಲಿ ಅಧಿಕಾರಿಗಳು ಕಾಲಾಳುಗಳನ್ನು ಅಂದರೆ…

ಮಾನವೀಯ ಶೋಧದ ಕಥನಕಾರ ಬೊಳುವಾರು ಮಹಮದ್ ಕುಂಞಗೆ ವಿಶುಕುಮಾರ್ ಪ್ರಶಸ್ತಿ

ಬಂಟ್ವಾಳ: ಯುವವಾಹಿನಿ (ರಿ) ಕೇಂದ್ರ ಸಮಿತಿಯು ವಿಶುಕುಮಾರ ದತ್ತಿನಿಧಿ ಸಂಚಾಲನಾ ಸಮಿತಿ ಮೂಲಕ ಕೊಡಮಾಡುತ್ತಿರುವ ವಿಶುಕುಮಾರ್ ಪ್ರಶಸ್ತಿಗೆ ಹಿರಿಯ ಕಥೆಗಾರ, ಕಾದಂಬರಿಕಾರ, ನಾಟಕಕಾರ, ಪ್ರಶಸ್ತಿಗಳ ಸರದಾರ ‘ಬೊಳುವಾರು…

ವಾಮದಪದವು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‍ಎಸ್‍ಎಸ್, ರಿಬ್ಬನ್ ಕ್ಲಬ್, ರೆಡ್‍ಕ್ರಾಸ್ ಉದ್ಘಾಟನೆ

ಬಂಟ್ವಾಳ :ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಮಾತ್ರವಲ್ಲದೆ ಎನ್‍ಎಸ್‍ಎಸ್ ಮತ್ತಿತರ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಅನುಭವ ದೊರೆತಾಗ ಬದುಕಿನಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಚೆನ್ನೈತ್ತೋಡಿ…

ಬುಡೋಳಿ: ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಿ. ಕಾಸಿಂ ಶಾಫಿ ಆಯ್ಕೆ

ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಬುಡೋಳಿ ವಿಸ್ಡಂ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಬಿ. ಕಾಸಿಂ ಶಾಫಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್, ಉಮ್ಮರ್…

ಬಿ.ಸಿ.ರೋಡ್: ಮುಖ್ಯ ವೃತ್ತ ನಾಮಕರಣಕ್ಕೆ ಹರ್ಷ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತಕ್ಕೆ ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ‘ಬ್ರಹ್ಮಶ್ರೀ ನಾರಾಯಣ ಗುರು’ ನಾಮಕರಣಗೊಳಿಸಿರುವುದನ್ನು ಇಲ್ಲಿನ ಯುವವಾಹಿನಿ ಘಟಕ ಅಧ್ಯಕ್ಷ ರಾಜೇಶ…

ಮೊಡಂಕಾಪು: ತ್ರೋಬಾಲ್ ಪಂದ್ಯಾಟದಲ್ಲಿ ಸುಜೀರು ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಸುಜೀರು ಸರ್ಕಾರಿ ಪ್ರೌಢಶಾಲೆ ತಂಡವು ಪ್ರಥಮ ಸ್ಥಾನ…

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ -2015

ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ ಮತ್ತು ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ ಕೈಕುಂಜೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ…

ಇಂಜಿನಿಯರ್ ತ್ಯಾಗರಾಜ್ ಅವರಿಂದ ನೂತನ ಕಟ್ಟಡ ವೀಕ್ಷಣೆ

ಬಂಟ್ವಾಳ: ಲೋಕೋಪಯೋಗಿ ಇಲಾಖೆ ಬೆಂಗಳೂರು ಇದರ ಮುಖ್ಯ ಇಂಜಿನಿಯರ್ ತ್ಯಾಗರಾಜ್ ಬಿ.ಸಿ.ರೋಡ್‍ನ ಮಿನಿವಿಧಾನ ಸೌಧ ಕಟ್ಟಡದ ತೀವ್ರಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿ ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯೊಳಗೆ…

ವಾಟರ್ ಟ್ಯಾಂಕ್ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಯುವಕಾಂಗ್ರೆಸ್ ಮುಖಂಡ ದಿ. ಬೊಂಡಾಲ ಜಗನ್ನಾಥ ಶೆಟ್ಟಿಯವರ 3ನೇ ಪುಣ್ಯ ತಿಥಿಯ ಪ್ರಯುಕ್ತ ಬಂಟ್ವಾಳ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಅಗ್ರಾಹಾರ್‍ನ ಸರ್ಕಾರಿ ಅನುದಾನಿತ ಹಿರಿಯ…

ವೀರಕಂಭ ಗ್ರಾ.ಪಂ. ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮ

ಬಂಟ್ವಾಳ: ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರಿಂದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮ ಶುಕ್ರವಾರ ಬಂಟ್ವಾಳ ವಿಧಾನಸಭಾ…

ವೀರಯೋಧ ಯಾಧವ ಫ್ರೆಂಡ್ಸ್ ಗೆ ತಾಹಸಿಲ್ದಾರ್ ಭೇಟಿ

ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬಾರಿಂಜೆ ನಿವಾಸಿ ಯಾಧವ ಪೂಜಾರಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಡಿಸೆಂಬರ್ 3 2002 ರಲ್ಲಿ ವೀರ ಮರಣ ಹೊಂದಿದ ಯಾಧವ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗುರು ಪೂರ್ಣಿಮಾ ದಿನಾಚರಣೆ

ಕೈಕಂಬ; ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗುರುಪೌರ್ಣಮಿಯ ದಿನದಂದು ಹೋಮ, ಪುಷ್ಪಾರ್ಚನೆ ಮಾಡಿ ವ್ಯಾಸಗುರುಗಳ ಜನ್ಮದಿನದ ಸಾಂಕೇತಿಕವಾಗಿ ರಾಮಕೃಷ್ಣರಿಗೆ ವಿಶೇಷ ಪೂಜೆಯನ್ನುಸಲ್ಲಿಸಿದ ಸ್ವಾಮಿ ವಿವೇಕ ಚೈತನ್ಯಾನಂದ ಅವರು. ಈ…

ಅಲ್ಪಸಂಖ್ಯಾತರ ವಿಭಾಗದ ವತಿಯಿಂದ ಬಡರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬಂಟ್ವಾಳ: ಪಾಣೆಮಂಗಳೂರು ಅಲ್ಪಸಂಖ್ಯಾತರ ವಿಭಾಗದ ವತಿಯಿಂದ ದಿ.ಬೊಂಡಾಲ ಜಗನ್ನಾಥ ಶೆಟ್ಟಿಯವರ ತೃತೀಯ ವರ್ಷದ ಪುಣ್ಯತಿಥಿಯಂದು ಸರಕಾರಿ ಆಸ್ಪತ್ರೆಯ ಬಡರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ…

ಪುರಸಭೆ ಎದುರು ದಿಢೀರ್ ಪ್ರತಿಭಟನೆ

ಬಂಟ್ವಾಳ:ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಸಮೀಪದ ರೆಂಗೇಲು ಮತ್ತು ಬೋಳಂಗಡಿ ಮತ್ತಿತರ ಪ್ರಕೇಶದಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರು ಇಲ್ಲದೆ ಒಳಚರಂಡಿ ಕಾಮಗಾರಿಯೂ ಕಳಪೆಯಿಂದ ಕೂಡಿದ್ದು,…