Category: Bantwal

Bantwal

ವಿಟ್ಲ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ

ವಿಟ್ಲ ಪಡ್ನೂರು ಗ್ರಾಮದ ಬಿಜೆಪಿ ಗ್ರಾಮ ಸಮಿತಿ ವತಿಯಿಂದ 2015ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ನೀಡಿದ ವಿಟ್ಲ ಪಡ್ನೂರು ಗ್ರಾಮದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ…

ಸಿದ್ದಕಟ್ಟೆ ಬೈಕ್ ಡಿಕ್ಕಿ ಸವಾರ ಸಾವು

ಬಂಟ್ವಾಳ: ಬೈಕ್ ಗಳೆರಡು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಮೂಡಬಿದಿರೆ-ಬಂಟ್ವಾಳ ಹೆದ್ದಾರಿಯ ಸಿದ್ಧಕಟ್ಟೆ ಸಮೀಪ ಕುದ್ಕೋಳಿ ಎಂಬಲ್ಲಿ ಜು.12ರಂದು ರಾತ್ರಿ ಸಂಭವಿಸಿದೆ.…

ಬಂಟ್ವಾಳ: ವಿದ್ಯಾರ್ಥಿ ವೇತನ ವಿತರಣೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮದ 5ನೇ ವಾರ್ಡ್ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ನಿಯರ ಕಾಲೇಜು ಶಿಕ್ಷಣ ಹಾಗೂ ಉನ್ನತ ವ್ಯಾಸಾಂಗಕ್ಕಾಗಿ 1.16 ಲಕ್ಷ ರೂ.…

ಶ್ರೀ ಕ್ಷೇತ್ರ ಪೊಳಲಿಗೆ ಮೆರವಣಿಗೆಯಲ್ಲಿ “ಶಿಲೆಕಲ್ಲು” ಆಗಮನ

ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜೀಣೋದ್ಧಾರದ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರೀ ಮತ್ತು ಶ್ರೀರಾಜರಾಜೇಶ್ವವರೀ ಅಮ್ಮನವರ ಗರ್ಭಗುಡಿಯ ನವೀಕರಣಕ್ಕೆ ಅಗತ್ಯವುಲ್ಲ ಕಾರ್ಕಾಳ ದಿಂದ…

ಪೊಳಲಿ ಹರೀಶ್ಚಂದ್ರ ಅವರಿಗೆ ಹೆಚ್ಚುವರಿ ಹುದ್ದೆ.

ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಹರೀಶ್ಚಂದ್ರ ಅವರನ್ನು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಮತ್ತು ಸೌತಡ್ಕ ಮಹಾಗಣಪತಿ ದೇವಸ್ಥಾನದ ಹೆಚ್ಚುವರಿ ಪ್ರಭಾವದಲ್ಲಿರಿಸಿ ದ.ಕ ಜಿಲ್ಲಾ…

ಸಜಿಪಪಡು: ಪದವೀಧರೆ ಯುವತಿ ನಾಪತ್ತೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪಪಡು ಗ್ರಾಮದ ಕುಂಜತ್ತಬೈಲು ಎಂಬಲ್ಲಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಪದವೀಧರೆ ಯುವತಿ ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ. ಇಲ್ಲಿನ ನಿವಾಸಿ ನಾಗಪ್ಪ ನಾಯ್ಕ್…

ಕಾವಳಮೂಡೂರು: ಗ್ರಾಮೀಣ ಕ್ರೀಡೋತ್ಸವ,ಅರಣ್ಯ ಇಲಾಖೆ ನೇಮಕಾತಿಗೆ ಕ್ರೀಡಾ ಮೀಸಲಾತಿ: ಸಚಿವ ರೈ

ಬಂಟ್ವಾಳ: ರಾಜ್ಯದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಸಿಬ್ಬಂದಿ ನೇಮಕಾತಿ ವೇಳೆ ಇದೇ ಪ್ರಥಮ ಬಾರಿಗೆ ಕ್ರೀಡಾಳುಗಳಿಗೆ ಮೀಸಲಾತಿ ಒದಗಿಸಲಾಗಿದ್ದು, ಗ್ರಾಮೀಣ ಕ್ರೀಡಾ ಸಾಧಕರಿಗೆ ಪ್ರತಿಭೆ ಅನಾವರಣಗೊಳಿಸಲು ಗ್ರಾಮೀಣ…

ಸಿದ್ಧಕಟ್ಟೆ: ಎಸ್ಎಸ್ಎಲ್ಸಿ ಮರುಮೌಲ್ಯಮಾಪನ, ಪ್ರಜ್ವಲ್ ಗಟ್ಟಿಗೆ 23 ಹೆಚ್ಚುವರಿ ಅಂಕ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಕಳೆದ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿ ಪ್ರಜ್ವಲ್ ಗಟ್ಟಿ ಇವರಿಗೆ ಮರು ಮೌಲ್ಯಮಾಪನದಲ್ಲಿ 23 ಹೆಚ್ಚುವರಿ ಅಂಕ ದೊರೆತಿದೆ. ಈ…

ಕುರಿಯಾಳ-ಪಾದೆಗುರಿ ರಸ್ತೆ ಅಭಿವೃದ್ಧಿಗೆ ರೂ 1ಕೋಟಿ ಮಂಜೂರು: ಸಚಿವ ರೈ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಗ್ರಾಮೀಣ ಪ್ರದೇಶದಲ್ಲಿ ಕಳೆದ ವರ್ಷ ಆರಂಭಗೊಂಡ ಕೆನರಾ ಬ್ಯಾಂಕಿನ ಶಾಖೆ ಮತ್ತು ಕೆನರಾ ಬ್ಯಾಂಕಿನ ಆಫೀಸರ್ಸ್ ಎಸೋಸಿಯೇಶನ್ ವತಿಯಿಂದ ಇಲ್ಲಿನ ಕುರಿಯಾಳ ಗ್ರಾಮವನ್ನು…

ಕೋಳ್ನಾಡು: ಬಿಜೆಪಿ ಸದಸ್ಯತ್ವ ಅಭಿಯಾನ

ಕೋಳ್ನಾಡು: ಗ್ರಾಮದ ಕುಳಾಲು ಕುಂಟ್ರಿಕಲ ಎಂಬಲ್ಲಿ ಬಿಜೆಪಿ ಸದಸ್ಯತ್ವ ಸಂಪರ್ಕ ಅಭಿಯಾನವು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ ಕೆ ಭಟ್ ಅವರ ನೇತೃತ್ವದಲ್ಲಿ ಜು.12ರಂದು ಭಾನುವಾರ…

ಪೊಳಲಿಯಲ್ಲಿ ರಾಮಕ್ಷತ್ರೀಯ ಮಹಿಳಾ ಸಂಕೀರ್ತನ ಮಂಡಳಿಯವರಿಂದ ಭಜನೆ

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಅಖಂಡ ಭಜನಾ ಸಪ್ತಾಹದ ಪ್ರಯುಕ್ತ ಜು.12ರಂದು ಭಾನುವಾರ ಜಪ್ಪು ಮೊರ್ಗನ್ ಗೇಟ್ ಶ್ರೀ ರಾಮಕ್ಷತ್ರೀಯ ಮಹಿಳಾ ಸಂಕೀರ್ತನ ಮಂಡಳಿಯವರಿಂದ ಭಜನೆ ಸಂಕೀರ್ತನೆ ನಡೆಯಿತು.

ಸೋರ್ನಾಡು: ಕೆನರಾ ಬ್ಯಾಂಕ್ ಜು.12ರಂದು ಕುರಿಯಾಳ ಗ್ರಾಮ ‘ದತ್ತು ಸ್ವೀಕಾರ’

ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ನಾಡು ಗ್ರಾಮೀಣ ಪ್ರದೇಶದಲ್ಲಿ ಈಚೆಗೆ ಆರಂಭಗೊಂಡ ಕೆನರಾ ಬ್ಯಾಂಕಿನ ಹವಾನಿಯಂತ್ರಿತ ಶಾಖೆಯು ಈಗಾಗಲೇ ತಾಲ್ಲೂಕಿನಲ್ಲಿ ಗರಿಷ್ಟ ಖಾತೆ ತೆರೆದು ಕೋಟಿಗೂ ಮಿಕ್ಕಿ ವ್ಯವಹಾರ…

ಬಿಸಿರೋಡ್ ವಕೀಲರ ಸಂಘದ ವತಿಯಿಂದ ಪ್ರತಿಭಟನೆ

ಬಂಟ್ವಳ ತಾಲ್ಲೂಕಿನ ವಕೀಲರ ಸಂಘದ ವತಿಯಿಂದ ಬಿ.ಸಿ.ರೋಡ್ನಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ರಾಜೀನಾಮೆಗೆ ಆಗ್ರಹಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ,…

ತುಂಬೆ ಪ್ರೊ.ಜಗಜ್ಜೀವನ್ದಾಸ್ ಭಂಡಾರಿಗೆ ಸನ್ಮಾನ

ಬಂಟ್ವಾಳ ತಾಲ್ಲೂಕಿನ ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ಸಹಾಯಕ ನಿರ್ದೇಶಕರಾಗಿ ಆಯ್ಕೆಗೊಂಡ ಪ್ರಾಂಶುಪಾಲ ಪ್ರೊ.ಜಗಜ್ಜೀವನ್ದಾಸ್ ಭಂಡಾರಿ ಇವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಗಂಗಾಧರ…