Category: Bantwal

Bantwal

ಬಿ.ಸಿ.ರೋಡ್: ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ಮಳೆ ಬರುವ ವೇಳೆ ಕೃತಕ ನೆರೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ಮಳೆ ಬರುವ ವೇಳೆ ಕೃತಕ ನೆರೆ ಕಾಣಿಸಿಕೊಳ್ಳುತ್ತಿದೆ.

ಪಾಣೆಮಂಗಳೂರು: ಅಪಘಾತದ ಗಾಯಾಳು ಸಾವು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಬೈಪಾಸ್ ಎಂಬಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬೀಡಿ ಕೊಂಡೊಯ್ಯುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ…

ಕುಕ್ಕಳ ಗ್ರಾಮದ ಮಂಜಲ್‍ಪಲ್ಕೆ ನಿವಾಸಿ ಅಬ್ದುಲ್ ಹಮೀದ್ ಹೃದಯಾಘಾತದಿಂದ ನಿಧನ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿಗೆ ಸಮೀಪದ ಕುಕ್ಕಳ ಗ್ರಾಮದ ಮಂಜಲ್‍ಪಲ್ಕೆ ನಿವಾಸಿ ಅಬ್ದುಲ್ ಹಮೀದ್(52) ಇವರು ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಮೃತರಿಗೆ ಪತ್ನಿ ,…

ಬಿ.ಸಿ.ರೋಡ್ ಬಸ್ಸ್ ನಿಲ್ದಾಣದಿಂದ ಮೆಲ್ಕಾರ್ ಪೇಟೆಯ ಪುರಸಭಾ ವ್ಯಾಪ್ತಿಯ ಉದ್ದಗಲಕ್ಕೂ ಕಸದ ರಾಶಿ

ಬಂಟ್ವಾಳ: ಬಂಟ್ವಾಳ ಪುರಸಭೆಯ ವಾಪ್ತಿಯಲ್ಲಿ ಎಲ್ಲಿ ನೋಡಿದರೂ ಕಸ ಕಸ ಕಸ, ಕಸ ವಿಲೇವಾರಿಯಾಗದೇ ವಾರಗಟ್ಟಲೇ ಕಳೆದಿದೆ, ವಾಸನೆಯಿಂದ ಜನ ವಾಸ ಮಾಡಲು ಸಾಧ್ಯವಾಗದ ಪರಿಸ್ಥಿತಿ, ದುರ್ವಾಸನೆಯುಕ್ತ…

ಮನೆಬಿಟ್ಟು ತೆರಳಿದ್ದ ಯುವಜೋಡಿಗೆ ವಿಹಿಂಪ ಹಾಗೂ ಬಜರಂಗದಳದ ಕಾರ್ಯಕರ್ತರಿಂದ ವಿವಾಹ ಭಾಗ್ಯ

ಬಂಟ್ವಾಳ: ಪರಸ್ಪರ ಪ್ರೀತಿಸುತ್ತಿದ್ದು, ಮನೆಮಂದಿಗೆ ಅಂಜಿ ಮನೆ ಬಿಟ್ಟು ತೆರಳಿದ್ದ ಯುವ ಜೋಡಿಯನ್ನು ಪತ್ತಹಚ್ಚಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಬುಧವಾರ ವಿವಾಹ ಭಾಗ್ಯ…

ಬಂಟ್ವಾಳ: ಕಂದಾಯ ನಿರೀಕ್ಷಕ ಸಾಧು ಅವರ ಸೇವಾ ನಿವೃತ್ತಿ ಪ್ರಯುಕ್ತ ಸನ್ಮಾನ ಕಾರ್ಯಕ್ರಮ

ಅಧಿಕಾರಿಗಳು ಜನಸ್ನೇಹಿಯಾದರೆ ಜನರು ಸಹೃದಯರಾಗುತ್ತಾರೆ ಬಂಟ್ವಾಳ: ಅಧಿಕಾರಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿದರೆ ಸಾರ್ವಜನಿಕರು ಸಹೃದಯರಾಗಿ ನಮ್ಮೊಂದಿಗೆ ಸಹಕರಿಸುತ್ತಾರೆ ಎಂದು ತಾಲೂಕು ಕಾರ್ಯನಿರ್ವಹಕ ದಂಡಾಧಿಕಾರಿ, ತಹಸೀಲ್ದಾರ್ ಪುರಂದರ ಹೆಗ್ಡೆ…

ಕೆಳಗಿನಪೇಟೆ ಜುಮ್ಮಾ ಮಸೀದಿಗೆ ನೂತನ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ : ಕೆಳಗಿನಪೇಟೆ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಅರಬ್ಬಿ ಆಯ್ಕೆಯಾಗಿದ್ದಾರೆ. ತೌ ಹೀದ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಎ.ಆರ್.ಮುಹಮ್ಮದ್ ಆಲಿ…

ಬಂಟ್ವಾಳ:ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ ಪುರಸಭೆ ವಠಾರ

ಬಂಟ್ವಾಳ: ತಾಲೂಕಿನಲ್ಲಿ ಡೆಂಗ್ಯೂ ಜ್ವರ ಉಲ್ಬಣಿಸುತ್ತಿದೆ. ನೂರಾರು ಮಂದಿಗೆ ಜ್ವರ ಬಾಧಿಸಿದೆ ಎಂದು ಇಲಾಖಾ ಮಾಹಿತಿ ನೀಡಿದೆ. ಜ್ವರ ಇನ್ನಷ್ಟು ಉಲ್ಬಣಗೊಳ್ಳದ ರೀತಿಯಲ್ಲಿ ತಡೆಗಟ್ಟಲು ಸಂಬಂದಪಟ್ಟ ಸ್ಥಳೀಯ…

ಧರ್ಮಸ್ಥಳ: ಆರ್ ಸೆಟಿ ನಿರ್ಧೇಶಕರುಗಳ ವಾರ್ಷಿಕ ಸಮಾವೇಶ

ಧರ್ಮಸ್ಥಳ: ಪಂಜಾಬ್ ನ್ಯಾಶನಲ್ ಬ್ಯಾಂಕಿನ ಆರ್ ಸೆಟಿ ನಿರ್ಧೇಶಕರುಗಳ 5ನೇ ವಾರ್ಷಿಕ ಸಮಾವೇಶವನ್ನು ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಸೋಮವಾರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ರೇಣುಕಾ…

ನಿರ್ಮಾಣ ಹಂತದಲ್ಲಿರುವ ಪಾಣೆಮಂಗಳೂರು ಸಾಲುಮರ ಕಿರು ಸೇತುವೆ

ಬಂಟ್ವಾಳ : ಸಂಚಾರ ಮುಕ್ತಗೊಳ್ಳುವ ಮುನ್ನವೇ ಕಿರು ಸೇತುವೆಯೊಂದನ್ನು ರಾಜಕೀಯ ಫುಡಾರಿಗಳ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಉದ್ಘಾಟನೆಗೆ ಹಸಿರು ನಿಶಾನೆ ತೋರಿದ ಘಟನೆ ಪಾಣೆಮಂಗಳೂರು ಎಂಬಲ್ಲಿ ಮಂಗಳವಾರ…

ಬಂಟ್ವಾಳ: ಆರೋಗ್ಯ ಸಚಿವ ಯು.ಟಿ.ಖಾದರ್ ಆರೋಗ್ಯ ಕೇಂದ್ರಕ್ಕೆ ಭೇಟಿ

ಬಂಟ್ವಾಳ: ಜನರು ಜ್ವರ ಬಂದಾಕ್ಷಣ ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರಿಂದ ಉಚಿತ ತಪಾಸಣೆಗೆ ಒಳಪಡಿಸಿ ಉಚಿತ ಔಷಧಿ ಪಡೆದುಕೊಳ್ಳಿ. ಆರೋಗ್ಯಾಧಿಕಾರಿಗಳು ಸಹಿತ ಸಿಬ್ಬಂದಿಗಳು…

ಮನೆಯ ಛಾವಣಿ ಕುಸಿದು ಬಿದ್ದಿದ್ದು ಮನೆಮಂದಿ ಅತಂತ್ರ

ಬಂಟ್ವಾಳ : ಸೋಮವಾರ ರಾತ್ರಿ ಸುರಿದ ಮಳೆಗೆ ಮನೆಯೊಂದರ ಹಂಚಿನ ಛಾವಣಿ ಕುಸಿದು ಬಿದ್ದಿದ್ದು ಮನೆಮಂದಿ ಅತಂತ್ರರಾಗಿದ್ದಾರೆ.ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಕೊಡಂಬೆಟ್ಟು ಗ್ರಾಮದ ರಾಮಗುರಿ…

ಬಿ.ಸಿ.ರೋಡ್: ಸಂಚಾರಿ ಸಮಸ್ಯೆ, ಅಧಿಕಾರಿಗಳೊಂದಿಗೆ ಸಚಿವ ರೈ ಸಭೆ,’ ಹೊಂಡಮಯ ಸರ್ವೆಸ್ ರಸ್ತೆ ಮುಚ್ಚಲು ಸೂಚನೆ’

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಚಾರಿ ಸಮಸ್ಯೆ ನಿವಾರಣೆ ಮತ್ತು ಇಲ್ಲಿನ ಹೊಂಡಮಯ ಸರ್ವೆಸ್ ರಸ್ತೆಯನ್ನು ಒಂದು ವಾರದೊಳಗೆ ದುರಸ್ತಿಪಡಿಸಿ ಸಂಚಾರ ಸುಗಮಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ…

ಕಮ್ಮಾಜೆ: ನಾಗಶ್ರೀ ಮಿತ್ರವ್ರಂದ ಕಟ್ಟಡ ಸಮಿತಿಯ ಲಕ್ಕಿಡಿಫ್ ಪಲಿತಾಂಶ

ಕಮ್ಮಾಜೆ : ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ಇಲ್ಲಿಯ ನಾಗಶ್ರೀ ಮಿತ್ರವ್ರಂದ ದ ಕಟ್ಟಡ ನಿರ್ಮಿಸಲು ಲಕ್ಕಡಿಫ್ ಗಳನ್ನು ಮಾಡಿ ಅದರ ಡ್ರಾ ವನ್ನು ಕಾವೇಶ್ವರ ದೇವಸ್ಥಾನದಲ್ಲಿ ಎರ್ಪಡಿಸಲಾಗಿತ್ತು.…