ಪುರಸಭೆ ಮುಂದೆ ದಿಢೀರ್ ಧರಣಿ
ಬಂಟ್ವಾಳ: ಕಡಿತಗೊಂಡಿರುವ ನೀರಿನ ಪೈಪ್ಲೈನ್ ಸಂಪರ್ಕವನ್ನು ಮರು ಜೋಡಿಸಿಕೊಡುವಂತೆ ಆಗ್ರಹಿಸಿ ಪುರಸಭೆಯ ವಾರ್ಡ್ ಸಂಖ್ಯೆ 4 ರ ಕುಟುಂಬವೊಂದು ಬುಧವಾರ ಸಂಜೆ ಪುರಸಭೆ ಕಾರ್ಯಲಯದ ಮುಂದೆ ದಿಢೀರ್…
Bantwal
ಬಂಟ್ವಾಳ: ಕಡಿತಗೊಂಡಿರುವ ನೀರಿನ ಪೈಪ್ಲೈನ್ ಸಂಪರ್ಕವನ್ನು ಮರು ಜೋಡಿಸಿಕೊಡುವಂತೆ ಆಗ್ರಹಿಸಿ ಪುರಸಭೆಯ ವಾರ್ಡ್ ಸಂಖ್ಯೆ 4 ರ ಕುಟುಂಬವೊಂದು ಬುಧವಾರ ಸಂಜೆ ಪುರಸಭೆ ಕಾರ್ಯಲಯದ ಮುಂದೆ ದಿಢೀರ್…
ಬಂಟ್ವಾಳ: ಪುರಸಭಾ ವ್ಯಾಪ್ತಿಯುದ್ದಕ್ಕೂ ವ್ಯಾಪಿಸಿರುವ ಕಸಸಮಸ್ಯೆ ಹಾಗೂ ಕೊಳಚೆ ತುಂಬಿದ ಚರಂಡಿಗಳು “ನಿರ್ಮಲ ಬಂಟ್ವಾಳ”ದ ಕನಸಿಗೆ ಮಾರಿಯಾಗುತ್ತಿದೆ. ಪುರಸಭಾ ವ್ಯಾಪ್ತಿಯ ಎಲ್ಲೆಂದರಲ್ಲಿ ಕಂಡುಬರುವ ಕಸದ ರಾಶಿಗಳು ಕೊಳಚೆ…
ಬಂಟ್ವಾಳ: ವಿದ್ಯುತ್ ಗುತ್ತಿಗೆದಾರರ ಹಿತದೃಷ್ಟಿಯಲ್ಲಿ ಮೆಸ್ಕಾಂ ಗ್ರಾಹಕ ಸ್ನೇಹಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಉಬರ್ನ್ನ್ ಪಿಂಟೋ ಅವರು ಹೇಳಿದರು. ಕರ್ನಾಟಕ…
ಬಂಟ್ವಾಳ: ಶಿಕ್ಷಣವು ಮನುಷ್ಯನನ್ನು ಒಳ್ಳೆಯ ನಾಗರಿಕನನ್ನಾಗಿಸುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ವಿದ್ಯಾರ್ಥಿಗಳು ಸುಶಿಕ್ಷಿತರಾದಾಗ ಆರೋಗ್ಯಪೂರ್ಣ ಸಮಾಜದ ನಿಮರ್ಾಣ ಸಾಧ್ಯವಾಗುತ್ತದೆ ಎಂದು ಎಸ್ವಿಎಸ್ ಪದವಿಪೂರ್ವ ಕಾಲೇಜಿನ…
ಬಂಟ್ವಾಳ: ಅಡಿಕೆ ಅಂಗಡಿಗಳಲ್ಲಿ ನಡೆಯುತ್ತಿರುವ ಕಳ್ಳತನ ಮತ್ತು ತಾಲೂಕಿನ ಅಂಗಡಿಗಳಲ್ಲಿ ಕಳ್ಳತನಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಗಟ್ಟುವ ಸಲುವಾಗಿ ಅಂಗಡಿ ಮಾಲಿಕರ ಜೊತೆ ನಗರ ಠಾಣೆಯಲ್ಲಿ ಸಭೆ…
ಬಂಟ್ವಾಳ; ತಾಲೂಕಿನ ಗ್ರಾಮಪಂಚಾಯತ್ ಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಆಯ್ಕೆ ಪ್ರಕ್ರಿಯೆ ಮಂಗಳವಾರ ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು. ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಯ್ಕೆ…
ಬಂಟ್ವಾಳ : ಶ್ರೀ ಮಹಾಕಾಳಿ ನಾಲ್ಕೈತ್ತಾಯ ದೈವಸ್ಥಾನ ಸಜಿಪಮುನ್ನೂರು ನಲ್ಲಿ ಬ್ರಹ್ಮಶ್ರೀ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸಾನಿಧ್ಯ ಜೀವಕಲಶಾಭಿಷೇಕವು ಶ್ರದ್ಧಾ ಭಕ್ತಿಯಿಂದ ವಿದ್ಯುಕ್ತವಾಗಿ ಜರಗಿತು. ಕಾರ್ಯಕ್ರಮದಲ್ಲಿ…
ಬಂಟ್ವಾಳ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ಇದರ ನೇತ್ರತ್ವದಲ್ಲಿ ಚಾಲಕ ಮಾಲಕ ಸಂಘದ ಹಾಗೂ ಕರ್ನಾಟಕ ರಾಜ್ಯ ರೈತ ಸೇನೆ ಬಂಟ್ವಾಳ ಘಟಕದ ಬೆಂಬಲದೊಂದಿಗೆ ಬಿಸಿರೋಡಿನ ಪ್ಲೈಓವರ್ನ…
ಬಂಟ್ವಾಳ: ರಸ್ತೆ, ನೀರು, ದಾರಿ ದೀಪ, ತ್ಯಾಜ್ಯ ನಿರ್ವಹಣೆ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮಸ್ಥರು ಮಂಗಳವಾರ ಪುದು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಧರಣಿ ನಡೆಸಿದರು. ಗ್ರಾಮಸ್ಥರನ್ನು…
ಬಂಟ್ವಾಳ: ಮಂಗಳೂರು ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಿದ್ಧಕಟ್ಟೆ ಘಟಕದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ , ಶಾಲಾ ಶುಲ್ಕ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಬಂಟ್ವಾಳ…
ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಎಂಟು ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿರುವ ಬಿಜೆಪಿ ಬೆಂಬಲಿತ ಸದಸ್ಯರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಭಾನುವಾರ ಅಭಿನಂದಿಸಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ…
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಬಸ್ನಿಲ್ದಾಣ ಬಳಿ ಇರುವ ಸವಿತಾ ಸೌಹಾರ್ದ ಸಹಕಾರಿ ಸಂಘದಲ್ಲಿ ಇದೇ 9ರಂದು ಇ-ಸ್ಟ್ಯಾಂಪಿಂಗ್ ಸೇವೆಗೆ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ…
ಬಂಟ್ವಾಳ: ತಾಲ್ಲೂಕಿನ ಛಾಯಾಗ್ರಾಹಕರ ಸಂಘವು ಜಿಲ್ಲಾ ಸಂಘದ ಬೆಳ್ಳಿ ಹಬ್ಬ ಪ್ರಯುಕ್ತ ಇದೇ 14ರಂದು ಬೆಳಿಗ್ಗೆ ಬಿ.ಸಿ.ರೋಡ್ನ ಹೋಟೆಲ್ ಶ್ರೀನಿವಾಸ ಸಭಾಂಗಣದಲ್ಲಿ ‘ಹಲಸಿನೊಂದಿಗೆ ಒಂದು ದಿನ’ ಕಾರ್ಯಕ್ರಮದ…
ಪಂಜಿಕಲ್ಲು ಗ್ರಾಮಪಂಚಾಯತ್ ಚುನಾವಣೆಯಲ್ಲಿ ಜಯಭೇರಿ ಪಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಹಾಗೂ ಅಭ್ಯರ್ಥಿಗಳ ವಿಜಯೋತ್ಸವ ಭಾರೀ ವಿಜೃಂಭಣೆಯಿಂದ ನಡೆಯಿತು. ಪ್ರಶಾಂತ ವಾತಾವರಣದಲ್ಲಿ ನಡೆದ ವಿಜಯೋತ್ಸವದ ವೇದಿಕೆಯಲ್ಲಿ ವಿಜೇತ…