Category: Bantwal

Bantwal

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಡಿಮೆಯಿದ್ದರೂ ಅದನ್ನು ಸಂಪೂರ್ಣ ನಿವಾರಿಸುವಲ್ಲಿ ನಾವು ಕಟಿಬದ್ದರಾಗಬೇಕು . ಬಾಲಕಾರ್ಮಿಕರನ್ನು ಗುರುತಿಸಿ ಅವರಿಗೆ ಉತ್ತಮ ಶಿಕ್ಷಣ…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ ವತಿಯಿಂದ ಲೇಖನ ಸಾಮಾಗ್ರಿ ವಿತರಣೆ ವರದಿ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ ಬಂಟ್ವಾಳ ವಲಯ ಹಾಗೂ ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಇವುಗಳ ಸಹಯೋಗದಲ್ಲಿ ಜೂ.10ರಂದು ಬುಧವಾರ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ಇಲ್ಲಿನ ಶಾಲಾ…

ಸಜಿಪ: ಶ್ರೀ ಸದಾಶಿವ ಗಣಪತಿ ದೇವಸ್ಥಾನದ ವಾರ್ಷಿಕ ಪೂಜೋತ್ಸವ

ಬಂಟ್ವಾಳ :ಶ್ರೀ ಸದಾಶಿವ ಗಣಪತಿ ದೇವಸ್ಥಾನ ಈಶ್ವರಮಂಗಲ ಅನ್ನಪ್ಪಾಡಿ ಸಜಿಪ ಮುನ್ನೂರು ಇದರ ವಾರ್ಷಿಕ ಪೂಜೋತ್ಸವ ಇತ್ತೀಚೆಗೆ ವಿದ್ಯಕ್ತವಾಗಿ ಜರಗಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗಣಪತಿ ದೇವಾಲಯದಲ್ಲಿ…

ಏರ್ಯ ಲಕ್ಷ್ಮೀ ನಾರಾಯಣ ಆಳ್ವರಿಂದ ಜೀರ್ಣೋದ್ಧಾರ ಕಾರ್ಯ ವೀಕ್ಷಣೆ

ಬಂಟ್ವಾಳ :ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪ ಮೂಡ ಇಲ್ಲಿಗೆ ಏರ್ಯ ಲಕ್ಷ್ಮೀ ನಾರಾಯಣ ಆಳ್ವ – ಹಿರಿಯ ಸಾಹಿತಿ, ಕುಲಪತಿಗಳು ಸಂಸ್ಕಾರ ಭಾರತಿ ವಿದ್ಯಾಲಯ ಬೆಂಗಳೂರು…

ಕುಕ್ಕಾಜೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದದಿಂದ ರೂ.3ಲಕ್ಷವನ್ನು ಬಿಡುಗಡೆ

ಬಂಟ್ವಾಳ : ಧರ್ಮ ಜಾಗರಣಾ ಪ್ರತಿಷ್ಠಾನ ರಿ. ಮಂಚಿ ಇದರ ಆಡಳಿತ ಕ್ಕೊಳಪಟ್ಟ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಕುಕ್ಕಾಜೆಗೆ ಕಾಮಗಾರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ…

ಸಜಿಪ: ಮುದೆಲ್ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಶಿಲಾನ್ಯಾಸ

ಬಂಟ್ವಾಳ: ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಮುದೆಲ್ಮುಟ್ಟಿ ಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೋದ್ಧಾರದ ಅಂಗವಾಗಿ ಶಿಲಾಮಯವಾಗಿ ನಿರ್ಮಾಣಗೊಳ್ಳಲಿರುವ ದೈವಸ್ಥಾನಕ್ಕೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿ…

ಕೈಕಂಬದಲ್ಲಿ ಪೊಳಲಿ ರಸ್ತೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಚರಂಡಿ

ಬಂಟ್ವಾಳ ; ಸಕಲ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಬಿ.ಸಿ.ರೋಡಿನ ಬಗ್ಗೆ ಸ್ಥಳೀಯಾಡಳಿತ ಹಾಗೂ ಇಲಾಖೆಗಳ ನಿರ್ಲಕ್ಷ್ಯ ನೀತಿ ಎದ್ದು ಕಾಣುತ್ತಿದೆ. ಬಿ.ಸಿ.ರೋಡು ಕೈಕಂಬದಲ್ಲಿ ಪೊಳಲಿ ರಸ್ತೆಯನ್ನು ಸಂಪರ್ಕಿಸುವಲ್ಲಿ…

ಬಿ ಸಿ ರೋಡಿನ ಮೇಲ್ಸೇತುವೆ ಮೇಲಿನಿಂದ ನೀರು ಚಿಮ್ಮುತ್ತಿರುವ ದೃಶ್ಯ.

ಬಂಟ್ವಾಳ : ತಾಲೂಕಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮುಂಗಾರು ಚುರುಕುಗೊಂಡಿದ್ದು, ಬಿ ಸಿ ರೋಡು ಫ್ಲೈ ಓವರ್ನ ಅವೈಜಾನಿಕ ಕಾಮಗಾರಿಯ ಪರಿಣಾಮ ಅನಾವರಣಗೊಳ್ಳುತ್ತಿದೆ. ಮೇಲ್ಸೇತುವೆ ಮೇಲಿನಿಂದ ಘನ ವಾಹನಗಳು…

ಸೌತ್ ಕೆನರಾ ಛಾಯಾಚಿತ್ರಗಾರರ ಜತ ಮಹೋತ್ಸವದ ಪ್ರಯುಕ್ತ ಹಲಸಿನೊಂದಿಗೆ ಒಂದು ದಿನ

ಬಂಟ್ವಾಳ: ಸೌತ್ ಕೆನರಾ ಛಾಯಾಚಿತ್ರಗಾರರ ಸಂಘ ದ.ಕ-ಉಡುಪಿ ಇದರ ರಜತ ಮಹೋತ್ಸವದ ಪ್ರಯುಕ್ತ ಸಂಘದ ಬಂಟ್ವಾಳ ಘಟಕದ ಆಶ್ರಯದಲ್ಲಿ ಹಲಸಿನೊಂದಿಗೆ ಒಂದು ದಿನ ಎಂಬ ವಿಶಿಷ್ಟ, ವಿನೂತನ…

ಬಿ.ಸಿ.ರೋಡ್: ಬಿಜೆಪಿ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭ

ಬಂಟ್ವಾಳ:ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ವಿಜಯವನ್ನು ತಂದುಕೊಟ್ಟ ಕಾರ್ಯಕರ್ತರು ಹಾಗೂ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭವು ಜೂನ್ 14ರಂದು…

ಇರ್ವತ್ತೂರು: ಹಾಲು ಉತ್ಪಾದಕರ ‘ಅಮೃತ ಮಹಲ್’ ಕಟ್ಟಡ ಉದ್ಘಾಟನೆ, ‘ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ’

ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಇರ್ವತ್ತೂರು ಪದವು ಹಾಲು ಉತ್ಪಾದಕರ ಸಹಕಾರಿ ಸಂಘವು ಗುಣಮಟ್ಟದ ಹಾಲು ಸಂಗ್ರಹದಲ್ಲಿ ನಂ.1 ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ…

ಹೆಗ್ಗೋಡು ‘ಕಿನ್ನರಿ ಮೇಳ’ ನಾಟಕ ತರಬೇತಿ ಮಕ್ಕಳಿಂದ ಅರ್ಜಿ ಆಹ್ವಾನ

ಬಂಟ್ವಾಳ: ಕಳೆದ 25 ವರ್ಷಗಳಿಂದ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಸಾಗರ ಹೆಗ್ಗೋಡು ಕಿನ್ನರಿ ಮೇಳ ಮಕ್ಕಳ ನಾಟಕ ಸಂಸ್ಥೆಯು ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಂದ…

ಕಾವಳಮೂಡೂರು: ಪಿಕಪ್ ಡಿಕ್ಕಿ, ಬೈಕ್ ಸವಾರರಿಬ್ಬರು ಗಂಭೀರ

ಬಂಟ್ವಾಳ:ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಕಾವಳಮೂಡೂರು ಗ್ರಾಮದ ಎನ್.ಸಿ.ರೋಡ್ ಎಂಬಲ್ಲಿ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ…