Category: Bantwal

Bantwal

ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ವತಿಯಿಂದ ಉಚಿತ ಪುಸ್ತಕ ವಿತರಣೆ

ಬಂಟ್ವಾಳ ತಾಲ್ಲೂಕಿನ ರಾಮನಗರ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ವತಿಯಿಂದ ಸ್ಥಳೀಯ ಅರ್ಹ ಬಡ ವಿದ್ಯಾರ್ಥಿಗಳಿಗೆ ಭಾನುವಾರ ರೂ 25ಸಾವಿರ ಮೌಲ್ಯದ ಉಚಿತ ಪುಸ್ತಕ ವಿತರಣೆ ನಡೆಯಿತು.…

ಯುವವಾಹಿನಿ ಘಟಕ ನೂತನ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ: ತಾಲ್ಲೂಕಿನ ಯುವವಾಹಿನಿ ಘಟಕ ನೂತನ ಅಧ್ಯಕ್ಷರಾಗಿ ರಾಜೇಶ ಸುವಣ ಬಿ.ಸಿ.ರೋಡ್ ಇವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಯಾಗಿ ಸುಲತಾ , ಉಪಾಧ್ಯಕ್ಷರಾಗಿ ಹರೀಶ್ ಸಾಲ್ಯಾನ್ ಅಜೆಕಲ, ಕೋಶಾಧಿಕಾರಿಯಾಗಿ…

ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಕಡೆಗೆ ಅಧಿಕಾರಿಗಳ ದಂಡು

ಬಂಟ್ವಾಳ : ಶುಕ್ರವಾರ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಬಂಟ್ವಾಳ ತಾಲೂಕಿನ 57 ಗ್ರಾ.ಪಂ.ಗಳ 804 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮತದಾನಕ್ಕಾಗಿ ತಾಲೂಕಿನಲ್ಲಿ 315 ಮತಗಟ್ಟೆಗಳು…

ಬಿ.ಸಿರೋಡಿನಲ್ಲಿ ಕರ್ಕಶ ಹಾರ್ನ್ ಹಾವಳಿ

ಬಂಟ್ವಾಳ:ಬಿ.ಸಿರೋಡಿನಲ್ಲಿ ಖಾಸಗಿ ಬಸ್ಸುಗಳ ಕರ್ಕಶ ಹಾರ್ನ್ನ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಕಿವಿಮುಚ್ಚಿಕೊಂಡೆ ನಿಂತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಸರಪಾಡಿ, ಮೂಡಬಿದ್ರೆ, ವಾಮದಪದವು, ಮುಡಿಪು, ಕಡೆಯಿಂದ ಬರುವ ಖಾಸಗಿ ಬಸ್ಸುಗಳ…

ಪಾಲಡ್ಕ :ರಸ್ತೆಯ ಬದಿಯಲ್ಲಿ ಅಪರಿಚಿತ ವ್ಯಕ್ತಿ ಮೃತ

ಬಂಟ್ವಾಳ : ಮಚ್ಚಿನ ಗ್ರಾಮದ ಪಾಲಡ್ಕ ದೋಟ ಎಂಬಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಸ್ವಸ್ತಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರಿಗೆ ಸುಮಾರು 60…

ಬಿ.ಸಿ.ರೋಡು : ಕಾರುಚಾಲಕನ ಮೇಲೆ ಹಲ್ಲೆ

ಬಂಟ್ವಾಳ: ರಸ್ತೆ ಕ್ರಾಸಿಂಗ್ ವಿಚಾರಕ್ಕೆ ಸಂಬಂಧಿಸಿ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸೇರಿದಂತೆ ನೌಕರರ ತಂಡ ಕಾರುಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡು ಕೈಕಂಬ ಸಮೀಪದ ಪೊನ್ನೋಡಿಯ…

ಬಂಟ್ವಾಳ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಇಲ್ಲ, ಕೇಂದ್ರ ಸರ್ಕಾರದ ಸಾಧನೆ ಕರಪತ್ರ ಹಂಚಿಕೆ: ಬಿಜೆಪಿ ಸ್ಪಷ್ಟನೆ

ಬಂಟ್ವಾಳ:ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರವು ಕಳೆದ ಒಂದು ವರ್ಷ ಅವಧಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಪರ ಕಾರ್ಯಕ್ರಮಗಳು ಮತ್ತು ಸಾಧನೆ…

ಸಿದ್ಧಕಟ್ಟೆ-ಕರ್ಪೆ ರಸ್ತೆ ಡಾಂಬರೀಕರಣಕ್ಕೆ ‘ಬೆಳ್ಳಿಹಬ್ಬ’ದುರಸ್ತಿ ಮನವಿಗೆ ‘ದಶಮಾನೋತ್ಸವ’ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಬಂಟ್ವಾಳ:”ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸಿದ್ಧಕಟ್ಟೆ-ಕರ್ಪೆ ರಸ್ತೆ ಡಾಂಬರೀಕರಣಗೊಂಡು 25 ವರ್ಷ ಪೂರೈಸುವ ಮೂಲಕ ‘ಬೆಳ್ಳಿಹಬ್ಬ’ ಆಚರಿಸುವ ಹಂತಕ್ಕೆ ಬಂದಿದೆ. ಈ ರಸ್ತೆ ದುಸ್ತಿತಿ ಬಗ್ಗೆ ವಿವಿಧ ಜನಪ್ರತಿನಿಧಿಗಳು…

ಶ್ರೀರಾಮ ವಿದ್ಯಾಕೇಂದ್ರವು ನಡೆದುಬಂದ ಹಾದಿ

ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಪರಿಸರದಲ್ಲಿ ಶ್ರೀರಾಮ ವಿದ್ಯಾಕೇಂದ್ರವು 1980ರಲ್ಲಿ ಆರಂಭಗೊಂಡಿತು. ಕೇವಲ 73 ವಿದ್ಯಾರ್ಥಿಗಳಿಂದ ಆರಂಭಗೊಂಡ ವಿದ್ಯಾಸಂಸ್ಥೆಯಲ್ಲಿ ಇಂದು 3000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ…

ಬಂಟ್ವಾಳದ ಶಿಕ್ಷಕಿ ಗ್ಲಾಡಿಸ್ ಪಾಯಿಸ್ ತ್ರಿವಿಧ ಜಿಗಿತದಲ್ಲಿ ಪದಕ

ಬಂಟ್ವಾಳ : ಶ್ರೀಲಂಕಾ ಮಹೇಂದ್ರ ರಾಜಪಕ್ಷೆ ಇಂಟರ್ ನ್ಯಾಶನಲ್ ಸ್ಟೇಡಿಯಂ ಡಿಯೋಗಾಮದಲ್ಲಿ ಮೇ16 ಮತ್ತು 17 ರಂದು ನಡೆದ ಹಿರಿಯರ ಕ್ರೀಡಾಕೂಟದ 60+ ವಿಭಾಗದಲ್ಲಿ ಬಂಟ್ವಾಳದ ಶಿಕ್ಷಕಿ…

ಫರಂಗಿಪೇಟೆ: ವಿಮಾ ಪರಿಹಾರ ಮೊತ್ತ ವಿತರಣೆ

ಬಂಟ್ವಾಳ:ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಆಮ್ ಆದ್ಮಿ ಯೋಜನೆಯ ಸದಸ್ಯ ಬೋಜ ಪದೆಂಜಾರ್ ನಿಧನಹೊಂದಿದ್ದು ವಿಮಾ ಪರಿಹಾರವಾಗಿ 31ಸಾವಿರ ಮೊತ್ತವನ್ನು ಮೃತರ ಪತ್ನಿ ಜಯಂತಿ ಇವರಿಗೆ…

ಮುದೆಲ್ ಮುಟ್ಟಿ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರ ಅಂಗವಾಗಿ ಶಂಕುಸ್ಥಾಪನೆ

ಬಂಟ್ವಾಳ : ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಇದರ ಜೀರ್ಣೋದ್ಧಾರ ಅಂಗವಾಗಿ ಬಾಲಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿ ನೆರವೇರಿಸಿದರು.…

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಾಟ್ಸ ಅಪ್‍ ನಲ್ಲಿ ಮತಯಾಚನೆ

ಕೈಕಂಬ:ಗ್ರಾಮಾಂತರ ಚುನಾವಣೆಗೆ ಬೆರಳೆಣಿಕೆಯ ದಿನಗಳಿರುವುದರಿಂದಾಗಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದು , ಮನೆಮನೆ ಭೇಟಿಯ ಸಂದರ್ಭ ಮೊಬೈಲ್ನಲ್ಲಿ ಮತದಾರರೋಂದಿಗೆ ಫೊಟೋ ಕ್ಲಿಕ್ ಮಾಡಿ ವಾಟ್ಸ ಅಪ್‍ನಲ್ಲಿ ಶೇರ್…

ಮಾರಿಪಳ್ಳ: ತೇಜಾ ಇಂಜಿನಿಯರಿಂಗ್‍ನ ನೂತನ ಕಛೇರಿ ಉದ್ಘಾಟನೆ

ಬಂಟ್ವಾಳ: ಪುದು ಮಾರಿಪಳ್ಳದಲ್ಲಿ ನೂತನವಾಗಿ ನಿರ್ಮಿಸಿದ ತೇಜಾ ಇಂಜಿನಿಯರಿಂಗ್‍ನ ನೂತನ ಕಛೇರಿಯಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟನೆಗೈದು ಶುಭ…