Category: Bantwal

Bantwal

ನಂದಾವರ: ಅಕ್ರಮ ಮರಳುಗಾರಿಕೆ ಸ್ಥಗಿತಗೊಳಿಸಲು ಆಗ್ರಹ ಸಜಿಪಮುನ್ನೂರು ಗ್ರಾ.ಪಂ.ಎದುರು ಪ್ರತಿಭಟನೆ

ಬಂಟ್ವಾಳ:ತಾಲ್ಲೂಕಿನ ಸಜೀಪಮುನ್ನೂರು ಗ್ರಾಮ ನಂದಾವರ ನೇತ್ರಾವತಿ ನದಿತೀರದಲ್ಲಿ ಕಳೆದ ಹಲವು ಸಮಯದಿಂದ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕೂಡಲೇ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಸಜಿಪಮುನ್ನೂರು…

ಪುಂಜಾಲಕಟ್ಟೆ-ಬೆರ್ಕಳ ಸಂಕರ್ಪ ರಸ್ತೆ ರೂ.2.82ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆಯಲ್ಲಿ ಎರಡೆರಡು ಬಾರಿ ಸ್ಥಳೀಯರಿಂದ ಪ್ರತಿಭಟನೆ ಮೂಲಕ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಇಲ್ಲಿನ ಹದಗೆಟ್ಟ ಪುಂಜಾಲಕಟ್ಟೆ-ಬೆರ್ಕಳ ನಾಲ್ಕು ಕಿ.ಮೀ.ರಸ್ತೆಗೆ ಇದೀಗ ‘ನಮ್ಮ ಗ್ರಾಮ ನಮ್ಮ…

ಬೃಹತ್ ಉಚಿತ ಆರೋಗ್ಯ ಶಿಬಿರ ಹಾಗೂ ವಿವಿಧ ಸೌಲಭ್ಯಗಳ ಉದ್ಘಾಟನೆ

ಬಂಟ್ವಾಳ : ಭಾವೈಕ್ಯತೆ,ಸಾಮರಸ್ಯಗಳನ್ನು ಉಳಿಸಿಕೊಂಡಾಗ ಮಾತ್ರ ದೇಶ ಬಲಿಷ್ಟವಾದೀತು.ಯುವಕರು ಶುದ್ಧ ಮನಸ್ಸಿನಿಂದ ಸೇವಾಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಇದು ಸಾಧ್ಯ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ…

ಸಾವಿರ ಸೀಮೆಯ ಶ್ರೀ ರಾಜರಾಜೇಶ್ವರಿ ಕ್ಷೇತ್ರ ಪೊಳಲಿ

ಸದಾ ಹಸಿರಿನಿಂದ ತುಂಬಿದ ಬೆಟ್ಟ ಗುಡ್ಡಗಳ ನಡುವೆ ಪ್ರಕೃತಿ ನಿರ್ಮಿತವಾಗಿ ಹರಿದು ಬರುತ್ತಿರುವ ಪವಿತ್ರವಾದ ಫಲ್ಗುನೀ ನದಿಯ ತಟದಲ್ಲಿ ಇತಿಹಾಸ ಪ್ರಸಿದ್ದ ಪ್ಮಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ…

ಕೋರ್ದಬ್ಬು ಸೇವಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಕೈಕಂಬ:ಕರಿಯಂಗಳ ಗ್ರಾಮದ ಮಂಗಾಜೆ ಕೋರ್ದಬ್ಬು ದ್ಯೆವಸ್ಥಾನದ ಸೇವಾಸಮಿತಿಗೆ ಪದಾಧಿಕಾರಿಗಳ ಆಯ್ಕೆ ಗೌರವಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ, ಅಧ್ಯಕ್ಷರಾಗಿ ವಾಮನಪೂಜಾರಿ ಸೂರ್ಲ, ಉಪಾಧ್ಯಕ್ಷರಾಗಿ ಅರುಣು ಕುಮಾರ್ ಆಯೆರೆಮಾರ್, ಕಾರ್ಯದರ್ಶಿಯಾಗಿ ದೇವುದಾಸ್…

ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪ ಮೂಡ ಗರ್ಭಗುಡಿ ತೀರ್ಥಮಂಟಪ ಮೇಲ್ಛಾವಣಿಗೆಯ ಶಿಲಾಮೂಹೂರ್ತ

ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪ ಮೂಡ ಗ್ರಾಮದ ಇದರ ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗರ್ಭಗುಡಿ ತೀರ್ಥಮಂಟಪದ ಮೇಲ್ಛಾವಣಿಗೆ ಅಳವಡಿಸುವ ಶಿಲಾಮೂಹೂರ್ತ ನೆರವೇರಿತು.…

ನಂದಾವರ: ಮುಂದುವರಿದ ಅಕ್ರಮ ಮರಳು ಅಡ್ಡೆ ತಹಶೀಲ್ದಾರ್ ದಿಡೀರ್ ದಾಳಿ, 9 ಬೋಟ್ ವಶಕ್ಕೆ

ಬಂಟ್ವಾಳ:ತಾಲ್ಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ನೇತ್ರಾವತಿ ನದಿತೀರದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳ ತಂಡವು ದಿಡೀರ್ ದಾಳಿ…

ಬಿ.ಸಿ.ರೋಡ್: ಡಾ.ಬಾಬು ಜಗಜೀವನ್ ರಾಮ್ ಜನ್ಮದಿನಾಚರಣೆ

ಬಂಟ್ವಾಳ: ದೇಶದಲ್ಲಿ ಬಡವರು ಮತ್ತು ದುರ್ಬಲ ಜನರ ಜೊತೆಗೆ ಕೃಷಿಕರ ಬದುಕನ್ನು ಹಸನಾಗಿಸಲು ಹಸಿರು ಕ್ರಾಂತಿ ಮೂಲಕ ಗುರುತಿಸಿಕೊಂಡಿದ್ದ ಮಾಜಿ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ…

ಶಂಭೂರು: ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮರಣಾರ್ಥ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ಬಂಟ್ವಾಳ:ತಾಲ್ಲೂಕಿನ ಶಂಭೂರು ಸರಕಾರಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮರಣಾರ್ಥ ಶನಿವಾರ ರಾತ್ರಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ 60 ಕೆ.ಜಿ. ವಿಭಾಗದ ಹೊನಲು ಬೆಳಕಿನ…

ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಇದರ ದಶಮ ವರ್ಷದ ಸಂಭ್ರಮದ ಧಾರ್ಮಿಕ ಸಭೆ

ಕೈಕಂಬ:ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಇದರ ದಶಮ ವರ್ಷದ ಸಂಭ್ರಮದ ಧಾರ್ಮಿಕ ಸಭೆಯು ಏ.26ರಂದು ಭಾನುವಾರ ಜರಗಲಿದೆ. ಬೆಳಿಗ್ಗೆ ಗಂಟೆ 10-00 ಕ್ಕೆ ಸಾರ್ವಜನಿಕ ಸತ್ಯನಾರಾಯಣ…

ಕಂಚಿಕಾರ ಪೇಟೆಯ ಕಿರು ಸೇತುವೆಗೆ ಪುನರ್ ನಿಮರ್ಾಣ ಭಾಗ್ಯ

ಬಂಟ್ವಾಳ: ಬಂಟ್ವಾಳದಿಂದ ಗೂಡಿನಬಳಿ ಮೂಲಕ ಪಾಣೆಮಂಗಳೂರು ಪೇಟೆಯನ್ನು ತಲುಪುವ ಪ್ರಮುಖ ಅಡ್ಡರಸ್ತೆಯಾದ ಕಂಚಿಕಾರ ಪೇಟೆ ರಸ್ತೆಯಲ್ಲಿ ಮುರಿದು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಿರು ಸೇತುವೆಗೆ ಕಾಯಕಲ್ಪದ ಜೀವ ತುಂಬಿದೆ.…

ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಠಾಣೆಗೆ ಹಾಜರು

ಬಂಟ್ವಾಳ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ಯುವತಿಯೋರ್ವಳು ತನ್ನ ಪ್ರಿಯಕರನೊಂದಿಗೆ ಠಾಣೆಗೆ ಹಾಜರಾಗಿದ್ದಾಳೆ. ಪಾಣೆಮಂಗಳೂರು ಬಳಿ ನಿವಾಸಿ ನಝ್ಮಾ (16) ತನ್ನ ಪ್ರಿಯಕರ ರಾಮಲ್ಕಟ್ಟೆಯ…

ಕೈರಂಗಳ: ಅಕ್ರಮ ಜಮೀನು ಒತ್ತುವರಿ ತೆರವು

ಬಂಟ್ವಾಳ:ತಾಲ್ಲೂಕಿನ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈರಂಗಳ ಎಂಬಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆನ್ನಲಾದ ಸರ್ಕಾರಿ ಜಮೀನನ್ನು ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯ ಇಲಾಖೆ…

ಟ್ಯಾಂಕರ್- ಚಾವರ್ಲೆಟ್ ಕಾರಿನ ಮಧ್ಯೆ ಭೀಕರ ಅಪಘಾತ

ಬಂಟ್ವಾಳ: ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲೆ ಟ್ಯಾಂಕರ್ ಹಾಗೂ ಚಾವರ್ಲೆಟ್ ಕಾರಿನ ಮಧ್ಯೆ ಭೀಕರ ಅಪಘಾತ ನಡೆದು ಒಂದೇ ಕುಟುಂಬಕ್ಕೆ ಸೇರಿದ ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ.…