Category: Bantwal

Bantwal

ಬಂಟ್ವಾಳ: ಸಮಾಜ ಸೇವಾ ಸಹಕಾರಿ ಬ್ಯಾಂಕ್ 14 ಮಂದಿ ಹೊಸ ನಿರ್ದೇಶಕರ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಕಳೆದ 34 ವರ್ಷಗಳ ಹಿಂದೆ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ಇವರ ನೇತೃತ್ವದಲ್ಲಿ ಆರಂಭಗೊಂಡ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ…

ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ ತಾಲ್ಲೂಕಿನ ಪುದು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಪುರುಷ ಎನ್. ಸಾಲಿಯನ್ ನೆತ್ತರಕೆರ ಆಯ್ಕೆಯಾಗಿದ್ದಾರೆ. ಮತ್ತು ಉಪಾಧ್ಯಕ್ಷರಾಗಿ ಗಣಪ ಪೂಜಾರಿ ಅಬ್ಬೆಟ್ಟು…

ನಾವೂರು: ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಸಮೂಹ ಜಾಗೃತಿ ಅಭಿಯಾನ

ಬಂಟ್ವಾಳ; ಕಾನೂನಿಗಾಗಿ ಸ್ವಚ್ಛತೆಯಲ್ಲ, ಆರೋಗ್ಯಕ್ಕಾಗಿ ಸ್ವಚ್ಛತೆ, ಸ್ವಾಭಿಮಾನಕ್ಕಾಗಿ ಸ್ವಚ್ಛತೆ.. ಹೀಗೆ ಘೋಷಣಾ ಫಲಕಗಳನ್ನು ಹಿಡಿದುಕೊಂಡು ವಿದ್ಯಾರ್ಥಿಗಳು ಸಾಗುತ್ತಿದ್ದರೆ, ಮಹಿಳೆಯರು-ಪುರುಷರು ಗ್ರಾಮವನ್ನು ಸ್ವಚ್ಛಗೊಳಿಸುತ್ತಾ ಸಾಗಿದರು.. ಈ ಅಪರೂಪದ ದೃಧ್ಯಕಂಡು…

ಬಿ.ಸಿ.ರೋಡ್: 17ರಂದು ಸಹಕಾರಿ ನಿರ್ದೇಶಕರಿಗೆ ತರಬೇತಿ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಹಕಾರ ಭಾರತಿ ಮತ್ತು ಸಹಕಾರಿ ಪ್ರಕೋಷ್ಠ ವತಿಯಿಂದ ಸಹಕಾರಿ ಸೊಸೈಟಿ ನಿರ್ದೇಶಕರಿಗೆ ತರಬೇತಿ ಕಾರ್ಯಕ್ರಮವನ್ನು ಇದೇ 17ರಂದು ಬೆಳಿಗ್ಗೆ ಬಿ.ಸಿ.ರೋಡ್‍ನ ಲಯನ್ಸ್ ಸೇವಾ…

ಹಝ್ರತ್ ಶೈಖ್ ಮೌಲವಿ ದರ್ಗಾ ಶರೀಫ್‍ನ ವಾರ್ಷಿಕ ಉರೂಸ್ ಕಾರ್ಯಕ್ರಮ

ಬಂಟ್ವಾಳ : ದ್ವೇಷ, ಅಸೂಯೆ, ಮತ್ಸರ ಮೊದಲಾದ ಮನಸ್ಸಿನ ರೋಗಗಳಿಗೆ ಅಂತ್ಯ ಹಾಡಿ ಮನುಷ್ಯ ಮನಸ್ಸುಗಳ ನಡುವೆ ಪರಸ್ಪರ ಪ್ರೀತಿ-ಸ್ನೇಹ, ಸೌಹಾರ್ದತೆ ನೆಲೆ ನಿಲ್ಲಿಸಲು ಉರೂಸ್‍ನಂತಹ ಧಾರ್ಮಿಕ…

ನಿವೃತ್ತ ಅಂಗನವಾಡಿ ಸಹಾಯಕಿಗೆ ಸನ್ಮಾನ

ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಮದಂಗೋಡಿ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ರೀಮತಿ ಚಂದ್ರಾವತಿಯವರನ್ನು ಸಮನ್ವಯ ಸಮಿತಿ, ಸ್ತ್ರೀಶಕ್ತಿ ಗುಂಪು, ಪೋಷಕರ ವತಿಯಿಂದ ಸನ್ಮಾನಿಸಲಾಯಿತು. ಗ್ರಾ.ಪಂ ಮಾಜಿ…

ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತಾ ತರಭೇತಿ ಕಾರ್ಯಾಗಾರ

ಬಂಟ್ವಾಳ: ಮಕ್ಕಳು ಆತ್ಮವಿಶ್ವಾಸ ಜೊತೆ ಮನೋಸ್ಥೆರ್ಯವನ್ನು ಬೆಳೆಸಿಕೊಂಡಾಗ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಹೇಳಿದರು. ಅವರು ಬಾಲವಿಕಾಸ ಅಕಾಡೆಮಿ ಧಾರಾವಾಡ,…

ಬಿ.ಸಿ.ರೋಡ್: ಯೋಗ ಸಂಜೀವಿನಿಯ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟನೆ

ಬಂಟ್ವಾಳ : ಯೋಗ ಎನ್ನುವ ಶಬ್ದವೇ ಆಧ್ಯಾತ್ಮವನ್ನು ಹೇಳುತ್ತದೆ. ನಿತ್ಯ ಜೀವನದಲ್ಲಿ ನಾವು ಮಾಡುವ ಎಲ್ಲಾ ಚಟುವಟಿಕೆಗಳು ಮತ್ತು ನಿತ್ಯ ಕೆಲಸಗಳಲ್ಲಿ ಮನಸ್ಸನ್ನು ತೊಡಗಿಸಿಕೊಂಡು ಮಾಡುವುದೇ ಯೋಗ…

ಪಿಯೂಸ್ ಎಲ್ ರೋಡ್ರಿಗಸ್ ಗೆ ಸನ್ಮಾನ

ಬಂಟ್ವಾಳ : ಹೋಲಿ ಕ್ಸೇವಿಯರ್ ಅಗ್ರಾರ್ ಚರ್ಚ್‍ನ ಪಾಲನಾ ಮಂಡಳಿ ವತಿಯಿಂದ ಪ್ರತಿಷ್ಟಿತ ಬಂಟ್ವಾಳ ನಗರಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಹಾಗೂ ಪಾಲನಾ ಮಂಡಳಿಯ ಉಪಾಧ್ಯಕ್ಷರೂ ಆಗಿರುವ…

ನರಿಕೊಂಬು :ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ರಸ್ತೆಗೆ ರೂ.10ಲಕ್ಷ ವೆಚ್ಚದ ರಸ್ತೆ ಡಾಮರೀಕರಣದ ಉದ್ಘಾಟನೆ

ಬಂಟ್ವಾಳ : ನರಿಕೊಂಬು ಗ್ರಾ.ಪಂ. ವ್ಯಾಪ್ತಿಯ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ರಸ್ತೆಗೆ ಎ.ಎಮ್.ಆರ್ ಪ್ರಾಯೋಜತ ರೂ.10ಲಕ್ಷ ವೆಚ್ಚದ ರಸ್ತೆ ಡಾಮರೀಕರಣದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ…

ತಾ.ಪಂ.ನ ಸಾಮಾಥ್ರ್ಯ ಸೌಧದಲ್ಲಿ ರಕ್ತದಾನ ಶಿಬಿರ

ಬಂಟ್ವಾಳ: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘ ಬಂಟ್ವಾಳ ಇದರ ವತಿಯಿಂದ ತಾ.ಪಂ.ನ ಸಾಮಾಥ್ರ್ಯ ಸೌಧದಲ್ಲಿ ರಕ್ತದಾನ ಶಿಬಿರ ನಡೆಯಿತು. ತಾ.ಪಂ.ಉಪಾಧ್ಯಕ್ಷೆ ವಿಲಾಸಿನಿ ಕಾರ್ಯಕ್ರಮವನ್ನು…

ನರಿಕೊಂಬು: ಯುವಕರು ಬಲಿಷ್ಟರಾದಾಗ ಪ್ರಬುದ್ದ ಸಮಾಜ ನಿರ್ಮಾಣ ಸಾಧ್ಯ , ರಾಜೇಶ್ ನಾಯಕ್

ಬಂಟ್ವಾಳ: ಸಂಘ ಮತ್ತು ಸಂಸ್ಥೆಗಳನ್ನು ಹುಟ್ಟುಹಾಕುವುದು ಸುಲಭ ಅದನ್ನು ಉಳಿಸಿ ಬೆಳೆಸುವುದು ಇಂದಿನ ಯುವಕರಿಗೆ ಸವಾಲು, ಸವಾಲಿನ ಜೊತೆ ಎದೆಯೊಡ್ಡಿ ನಿಂತು ಯುವಕರು ಬಲಿಷ್ಟರಾದಾಗ ಪ್ರಬುದ್ದ ಸಮಾಜ…

ಬಿ.ಸಿ.ರೋಡ್: ‘ಸುದ್ದಿ ಪೆಟ್ಟಿಗೆ’ ಉದ್ಘಾಟನೆ , ಸುದ್ದಿ ಸಂಗ್ರಹಕ್ಕೆ ಅನುಕೂಲ: ಸಚಿವ ರೈ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು ಮತ್ತು ಕೆಲವೊಂದು ಸಾರ್ವಜನಿಕ ಸಮಸ್ಯೆಗಳ ಬಗ್ಗೆಯೂ ನಾಗರಿಕರು ಪತ್ರಿಕೆಗಳಿಗೆ ತ್ವರಿತವಾಗಿ ಸುದ್ದಿ ಚಿತ್ರ…

ಅಮ್ಟೂರು: ಪ್ರಭಾ ಶೆಟ್ಟಿ ಅಂತ್ಯಸಂಸ್ಕಾರ ಅಂತಿಮ ನಮನಕ್ಕೆ ಜನಸಾಗರ

ಬಂಟ್ವಾಳ: ಆಸ್ಟ್ರೇಲಿಯಾದ ಸಿಡ್ನಿ ಟೆಕ್ಕಿ ಪ್ರಭಾ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಹುಟ್ಟೂರು ಅಮ್ಟೂರಿನಲ್ಲಿ ಭಾನುವಾರ ಸಂಜೆ ನಡೆಯಿತು. ಮಂಗಳೂರು ವಿಮಾನ ನಿಲ್ದಾಣದಿಂದ ಅಂಬ್ಯುಲೆನ್ಸ್ ಮೂಲಕ ಪ್ರಭಾ…