Category: Bantwal

Bantwal

ತುಂಬೆ: ‘ವೀರರಾಣಿ ಅಬ್ಬಕ್ಕ ಉತ್ಸವ’ಕ್ಕೆ ಡಾ.ಜಯಮಾಲ ಚಾಲನೆ

ಬಂಟ್ವಾಳ ತಾಲ್ಲೂಕಿನ ತುಂಬೆಯಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಎರಡು ದಿನಗಳ ‘ವೀರ ರಾಣಿ ಅಬ್ಬಕ್ಕ ಉತ್ಸವ’ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ಡಾ.ಜಯಮಾಲ ಉದ್ಘಾಟಿಸಿ ಮಾತನಾಡಿದರು. ಪ್ರಸಕ್ತ…

ಕೃಷಿ ಅರಣ್ಯ ನೆಟ್ಟು ಬೆಳೆಸಿದ ಸಸಿಗಳಿಗೆ ಪ್ರೋತ್ಸಾಹ ಧನ

ಬಂಟ್ವಾಳ : ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ನೆಟ್ಟು ಬೆಳೆಸಿದ ಸಸಿಗಳಿಗೆ 2ನೇ ಮತ್ತು 3ನೇ ವರ್ಷದ ಪ್ರೋತ್ಸಾಹ ಧನ ರೂ.1,45,000 ಮೊತ್ತದ ಚೆಕ್ಕುಗಳನ್ನು ಫಲಾನುಭವಿಗಳಿಗೆ ಅರಣ್ಯ…

ನ್ಯಾಯಲಯದ ಆವರಣದಲ್ಲಿ ಕೊಳೆತು ನಾರುತ್ತಿರುವ ತ್ಯಾಜ್ಯ ರಾಶಿ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಿವಿಲ್ ನ್ಯಾಯಾಲಯ ಆವರಣ ಗೋಡೆ ಬಳಿ ತ್ಯಾಜ್ಯ ರಾಶಿ ಕೊಳೆತು ನಾರುತ್ತಿದ್ದು, ಬಂಟ್ವಾಳ ಪುರಸಭೆ ಕೈಗೊಂಡಿರುವ ‘ನಿರ್ಮಲ ಬಂಟ್ವಾಳ’ ಯೋಜನೆಯನ್ನು ಅಣಕಿಸುವಂತಿದೆ ಎಂಬುದು…

ಶ್ರೀಕ್ಷೇತ್ರ ಬದನಡಿ ಆರನೇ ವರ್ಷದ ಭಜನಾ ಮಂಗಲೋತ್ಸವ

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಶ್ರೀಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಶನಿವಾರ ನಡೆದ ಆರನೇ ವರ್ಷದ ಭಜನಾ ಮಂಗಲೋತ್ಸವದಲ್ಲಿ ವಿವಿಧ ಭಜನಾ ತಂಡಗಳಿಂದ ಆಕರ್ಷಕ ನೃತ್ಯ…

ಚಪಾತಿ ತಯಾರಿಕಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ

ಬಂಟ್ವಾಳ ತಾಲ್ಲೂಕಿನ ರಾಯಿ ಎಂಬಲ್ಲಿ ಭಾನುವಾರ ಆರಂಭಗೊಂಡ ಚಪಾತಿ ತಯಾರಿಕಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಸಿದ್ಧಕಟ್ಟೆ ವಿಜಯಾ ಬ್ಯಾಂಕಿನ ಶಾಖಾಧಿಕಾರಿ…

ಪುನಃಪ್ರತಿಷ್ಠಾ ಬ್ರಹ್ಮಕಲಸೋತ್ಸವ ಹಾಗೂ ವರ್ಷಾವಧಿ ಪರ್ವ ಮತ್ತು ನೇಮೋತ್ಸವ

ಸುದ್ದಿ9 ಕೈಕಂಬ: ಅಡ್ಡೂರು ನಂದ್ಯ ಮನೆತನದ ಶ್ರೀ ಅರಸು ದೈವ, ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣೂಮೂರ್ತಿ , ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಪರಿವಾರ…

ನರಿಕೊಂಬು: ಗ್ರಾಮ ಸಡಕ್ ರಸ್ತೆ ನಿರ್ವಹಣೆ ವಿಫಲ ಗುತ್ತಿಗೆದಾರರ ವಿರುದ್ಧ ಸ್ಥಳೀಯರ ಆಕ್ರೋಶ

ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಪಾಣೆಮಂಗಳೂರು-ಸಣ್ಣಕುಕ್ಕು ನಡುವೆ ಕಳೆದ ಐದು ವರ್ಷಗಳ ಹಿಂದೆ ರೂ 2.82ಕೋಟಿ ವೆಚ್ಚದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಂಡ ರಸ್ತೆ…

ರಾಣಿ ಅಬ್ಬಕ್ಕ ಕ್ರೀಡೋತ್ಸವ ಸಾಂಸ್ಕ್ರತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ

ಸುದ್ದಿ9 ಬಂಟ್ವಾಳ : ಉಳ್ಳಾಲದ ಅಬ್ಬಕ್ಕ ರಾಣಿ ಪೋರ್ಚುಗೀಸರೊಂದಿಗೆ ಮಾಡಿದ ಸ್ವಾತಂತ್ರ್ಯದ ಸೆಣಸಾಟ ಇಂದಿನ ಯುವ ಜನತೆಯಲ್ಲಿ ಸಾಹಸದ ಸ್ಪೂರ್ತಿಯಾಗಿದೆ. ಅಬ್ಬಕ್ಕ ಉತ್ಸವದ ಅಂಗವಾಗಿ ನಡೆಯುವ ವಿವಿಧ…

ರಾಣಿ ಅಬ್ಬಕ್ಕ ಕ್ರೀಡೋತ್ಸವ ಉದ್ಘಾಟನೆ

ಸುದ್ದಿ9 ಬಂಟ್ವಾಳ : ರಾಣಿ ಅಬ್ಬಕ್ಕ ಕ್ರೀಡೋತ್ಸವವನ್ನು ಅಂತರಾಷ್ಟ್ರೀಯ ಕ್ರೀಡಾಪಟು ಕುಮಾರಿ ಸುಪ್ರೀತಾ ಪೂಜಾರಿ ಉದ್ಘಾಟಿಸಿದರು . ಮಾಜಿ ಶಾಸಕ ಜಯರಾಮ ಶೆಟ್ಟಿ ಕೆ. , ತುಂಬೆ…

ಬಡಾಜೆಗುತ್ತು: ನಾಗಮಂಡಲ, ಧರ್ಮನೇಮೋತ್ಸವಕ್ಕೆ ಚಪ್ಪರ ಮುಹೂರ್ತ

ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ಎಂಬಲ್ಲಿ ಫೆ.4ರಿಂದ 10ರತನಕ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಮತ್ತು ಧರ್ಮ ನೇಮೋತ್ಸವ’ ಕಾರ್ಯಕ್ರಮ ಪ್ರಯುಕ್ತ ಭಾನುವಾರ ಚಪ್ಪರ ಮುಹೂರ್ತ ನೆರವೇರಿಸಲಾಯಿತು.…

ಕೊಯಿಲ: ಸರ್ಕಾರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಾರೋಪ

ಬಂಟ್ವಾಳ:ದೇಶದಲ್ಲಿ ಸುಸಂಸ್ಕೃತ ಪ್ರಜೆಗಳನ್ನು ರೂಪಿಸುತ್ತಿರುವ ಗ್ರಾಮೀಣ ಸರ್ಕರಿ ಶಾಲೆಗಳ ಅಭಿವೃದ್ಧಿಗೆ ಸರ್ವಶಿಕ್ಷಾ ಅಭಿಯಾನ ಮೂಲಕ ಸಾಕಷ್ಟು ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಶ್ರಮಿಸುತ್ತಿದ್ದು, ಪ್ರತಿಯೊಬ್ಬರೂ ಸುಶಿಕ್ಷಕಿತರಾಗಿ ಸ್ವಾವಲಂಬಿ…

ಮಕ್ಕಳ ಪರೀಕ್ಷಾ ಕಾರ್ಯಕ್ರಮ ಉದ್ಘಾಟನೆ

ಬಂಟ್ವಾಳ: ಬದಲಾವಣೆಯ ಮತ್ತು ಪೈಪೋಟಿಯ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಸಾಮಾಜಿಕ ಬದಲಾವಣೆಯ ಕಾರ್ಯವನ್ನು ಸ್ಪಂದನ ವಾಹಿನಿ ಮಾಡಿದೆ ಎಂದು…

ಬೆಳ್ತಂಗಡಿ ಶ್ರೀ ಪಂಚದುರ್ಗಾಪರಮೇಶ್ವರೀ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್‍ನಿರ್ಮಾಣ

ಸುದ್ದಿ9 ಬಂಟ್ವಾಳ : ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರೀ ದೇವಾಲಯವು ಜೀರ್ಣೋದ್ಧಾರಗೊಳ್ಳುತ್ತಿದ್ದು ನವೀಕರಣದೊಂದಿಗೆ ಪುನರ್‍ನಿರ್ಮಾಣಗೊಳ್ಳುತ್ತಿದೆ. ನಿಸರ್ಗ ರಮಣೀಯ ಪ್ರದೇಶದಲ್ಲಿರುವ ಈ ದೇವಸ್ಥಾನ ಸುಮಾರು…

ಸೊರ್ನಾಡು: ನಿರ್ಮಾಣ ಹಂತದಲ್ಲಿರುವ ಕಿರು ಸೇತುವೆ

ಬಂಟ್ವಾಳ: ಎರಡು ಪ್ರಮುಖ ತಾಲೂಕುಗಳನ್ನು ಸಂಪರ್ಕಿಸುವ ಬಂಟ್ವಾಳ- ಮೂಡಬಿದ್ರೆ ರಾಜ್ಯ ಹೆದ್ದಾರಿಯ ಸೊರ್ನಾಡುವಿನಲ್ಲಿ ಕಿರು ತೊರೆಗೆ ಸೇತುವೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ನಬಾರ್ಡ್ ಆರ್ಐಡಿಎಫ್- 19 ಯೋಜನೆಯಡಿ…