ಸನ್ಮಾನ ಕಾರ್ಯಕ್ರಮ
ಸುದ್ದಿ9 ಮೆರಮಜಲು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಮೆರಮಜಲು ಇದರ ಶಾಲಾ ವಾರ್ಷಿಕೋತ್ಸವದ ಸಂದರ್ಭ ದಲ್ಲಿ ನಿವೃತ್ತಿ ಆಗಲಿರುವ ಶಿಕ್ಷಕಿ ಶ್ರೀಮತಿ ಲಿತಿಷಿಯಾ ರೋಡ್ರಿಗಸ್ ರವರನ್ನು…
Bantwal
ಸುದ್ದಿ9 ಮೆರಮಜಲು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಮೆರಮಜಲು ಇದರ ಶಾಲಾ ವಾರ್ಷಿಕೋತ್ಸವದ ಸಂದರ್ಭ ದಲ್ಲಿ ನಿವೃತ್ತಿ ಆಗಲಿರುವ ಶಿಕ್ಷಕಿ ಶ್ರೀಮತಿ ಲಿತಿಷಿಯಾ ರೋಡ್ರಿಗಸ್ ರವರನ್ನು…
ಸುದ್ದಿ9ಬಂಟ್ವಾಳ:ರಾಜ್ಯದೆಲ್ಲೆಡೆ ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಹೈಕೋರ್ಟ್ಗೆ ಸಲ್ಲಿಸಲಾಗಿರುವ ಸಾರ್ವಜನಿಕ ರಿಟ್ ಅರ್ಜಿ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ ಸುತ್ತೋಲೆಯಂತೆ ತಾಲ್ಲೂಕಿನಲ್ಲಿ ಡಿ.ಸಿ.ಮನ್ನಾ ಜಮೀನು ಸೇರಿದಂತೆ ಈಗಾಗಲೇ…
ಸುದ್ದಿ9 ಬಂಟ್ವಾಳ; ಪುತ್ತೂರಿನ ಹೋಟೆಲ್ ವೊಂದಕ್ಕೆ ಕೆಲಸಕ್ಕೆ ತೆರಳಿದ್ದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಸಜಿಪಮೂಡ ಗ್ರಾಮದ ಕಂದೂರು ನಿವಾಸಿ ದಿವ್ಯ(23)…
ಸುದ್ದಿ9 ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಸ್ನಿಲ್ದಾಣ ಬಳಿ ವಾಣಿಜ್ಯ ಸಂಕೀರ್ಣವೊಂದರಲ್ಲಿ ನ್ಯೂ ಸೆಲೆಕ್ಷನ್ ಗಾರ್ಮೆಂಟ್ಸ್ ಎಂಬ ವಸ್ತ್ರ ಮಳಿಗೆಯಲ್ಲಿ ಬುಧವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು,…
ಸುದ್ದಿ9 ಬಂಟ್ವಾಳ ಕಂದಾಯ ಇಲಾಖೆ ನಿವೃತ್ತ ಉಪ ತಹಶೀಲ್ದಾರ್ ಬಿ. ಮೂಡ ಗ್ರಾಮ ಕೊಡಂಗೆ ನಿವಾಸಿ ಎಚ್. ನಾರಾಯಣ ನಾವಡ (85) ಇವರು ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.…
ಸುದ್ದಿ9 ಬಂಟ್ವಾಳ : ಒಂದೆಡೆ ನಾಡಿಗೆ ಬರುತ್ತಿರುವ ಕಾಡುಪ್ರಾಣಿಗಳೆಲ್ಲಾ ಜನರ ನೆಮ್ಮದಿ ಕೆಡಿಸುತ್ತಿರುವುದರ ನಡುವೆಯೇ ಅರಣ್ಯ ಸಚಿವ ಬಿ.ರಮಾನಾಥ ರೈಯವರ ಸ್ವಗ್ರಾಮ ಕಳ್ಳಿಗೆಯ ಪಕ್ಕದಲ್ಲಿರುವ ಆರೋಗ್ಯ ಸಚಿವ…
ಸುದ್ದಿ9 ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಯಿಂದ ಮಂಚಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ರಂಗೊದ ರಂಗ್ ತುಳು ರಂಗ ಕಮ್ಮಟದ ಸಮಾರೋಪ…
ಸುದಿ9ಬಂಟ್ವಾಳ: ಅಮ್ಟಾಡಿ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಳೆದ 38 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯು.ಭಾಸ್ಕರ್ ಅವರ ವಿಧಾಯ ಸಮಾರಂಭ ಸಂಘದ…
ಬಂಟ್ವಾಳ: ನವೀಕರಣಗೊಳ್ಳಲಿರುವ ಬಿ.ಸಿ.ರೋಡಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಸುದರ್ಶನ ಹೋಮ ಹವನವು ಚಂಡಿಕಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ ಭಟ್ ನೇತೃತ್ವದಲ್ಲಿ ನಡೆಯಿತು. ಭಜನಾ ಮಂದಿರದ…
ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಯಿಂದ ಮಂಚಿಯ ಸ ರಿ ಪ್ರೌಢಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ರಂಗೊದ ರಂಗ್ ತುಳು ರಂಗ ಕಮ್ಮಟದ ಸಮಾರೋಪ…
ಮಂಗಳೂರು: ನಿವೃತ್ತ ಸೇನಾಧಿಕಾರಿ, ಲೇಖಕ, ಸಾಹಿತಿ, ಚೇಳಾರ್ಗುತ್ತು ಎಸ್.ಆರ್.ಹೆಗ್ಡೆ ನಿಧನಕ್ಕೆ ವಿಶ್ವ ತುಳುವರೆ ಪರ್ಬ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಉವರ್ಾ ಬಳಿ ಇರುವ ಮಹಿಳಾ ಒಕ್ಕೂಟದ…
ಬಂಟ್ವಾಳ : ಶಬರಿಮಲೆ ಸನ್ನಿಧಿಗೆ ಪಾದಯಾತ್ರೆಯಲ್ಲಿ ತೆರಳುವ ಭಕ್ತಾಧಿಗಳಿಗೆ ತಲಪಾಡಿ ಸಮೀಪದ ಗಡಿಪ್ರದೇಶದಲ್ಲಿ ವಿಶ್ರಾಂತಿಗಾಗಿ ತಂಗುವ ವ್ಯವಸ್ಥೆ ಬಗ್ಗೆ ಗಮನ ಹರಿಸಿದ್ದೇನೆ . ಮುಂದಿನ ದಿನಗಳಲ್ಲಿ ಶಬರಿಮಲೆಯಲ್ಲಿ…
ಬಂಟ್ವಾಳ : ತಾಲೂಕಿನ ಮಿನಿವಿಧಾನ ಸೌಧ ನಿಮರ್ಾಣಕ್ಕೆ ನಿಗದಿಪಡಿಸಿದ್ದ ಅನುದಾನವನ್ನು 10 ಕೋಟಿ ರೂ ಗೆ ಹೆಚ್ಚಿಸಲಾಗಿದ್ದು, ಸಕರ್ಾರದಿಂದ ಮಂಜೂರಾತಿಗೊಂಡಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…
ಸುದ್ದಿ9 ಬಂಟ್ವಾಳ: ನವೀಕರಣಗೊಳ್ಳಲಿರುವ ಬಿ.ಸಿ.ರೋಡಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಸುದರ್ಶನ ಹೋಮ ಹವನವು ಚಂಡಿಕಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ ಭಟ್ ನೇತೃತ್ವದಲ್ಲಿ ನಡೆಯಿತು. ಭಜನಾ…