ವಾಮದಪದವು ಬ್ರಹ್ಮಬೈದರ್ಕಳ ಗರಡಿಯಲ್ಲಿ ನೇಮೋತ್ಸವ
ಸುದ್ದಿ9 ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ನೀಲಿ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಗುರುವಾರ ನೇಮೋತ್ಸವ ನಡೆಯಿತು.
Bantwal
ಸುದ್ದಿ9 ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ನೀಲಿ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಗುರುವಾರ ನೇಮೋತ್ಸವ ನಡೆಯಿತು.
ಸುದ್ದಿ9 ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ನೀಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ದೇವರ ಬಲಿ ಉತ್ಸವ ನಡೆಯಿತು.
ಸುದ್ದಿ9 ಬಂಟ್ವಾಳ ತಾಲ್ಲೂಕಿನ ಬಡಗಕಜೆಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ತರ ದಶಮಾನೋತ್ಸವ ಪ್ರಯುಕ್ತ ಪ್ರಕಟಗೊಂಡ ಸ್ಮರಣಸಂಚಿಕೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ ಕುಂಪಲ ಅವರು ಶನಿವಾರ…
ಸುದ್ದಿ9 ಬಂಟ್ವಾಳ: ಹಿಂದೂ ಯುವ ಸೇನೆ ಏಕಲವ್ಯ ಮಣಿಹಳ್ಳ ಶಾಖೆ ಮತ್ತು ಎಳ್ಳು ಗಂಟು ದೀಪೋತ್ಸವ ಸಮಿತಿ ಪಣೆಕಲಪಡ್ಪು ಮಣಿಹಳ್ಳ ಇದರ ವತಿಯಿಂದ ವಿಶ್ವ ಶಾಂತಿ ಮತ್ತು…
ಸುದ್ದಿ9 ಬಂಟ್ವಾಳ:ತಾಲೂಕಿನ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲಲ್ಲಿ ಜ 7ರಂದು ಆಹಾರ ಅದಾಲತ್ ಕಾರ್ಯಕ್ರಮ ನಡೆಯಲಿದೆ.
ಸುದ್ದಿ9 ಬಂಟ್ವಾಳ : ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ತುಂಬೆ ಇಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ಜರಗಿತು .ತುಂಬೆ ಜಿ.ಪಂ.ಸದಸ್ಯೆ ಮಮತಾ ಡಿ.ಎಸ್.ಗಟ್ಟಿ ,…
ಸುದ್ದಿ9 ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರಿ ಕ್ಲಬ್ ಬಂಟ್ವಾಳ ಮತ್ತು ಹೋಟೇಲ್ ರಂಗೋಲಿ ಆಶ್ರಯದಲ್ಲಿ 72ನೇ ರಕ್ತದಾನ ಶಿಬಿರವು ಬಿ.ಸಿ.ರೋಡ್ ರಂಗೋಲಿಯಲ್ಲಿ ರೋ.ರಿತೇಶ್…
ಬಂಟ್ವಾಳ: ರಸ್ತೆ ಬದಿಯ ಮೋರಿಯ ಮೇಲೆ ಕುಳಿತಿದ್ದ ವ್ಯಕ್ತಿ ಆಕಸ್ಮಿಕವಾಗಿ ಕಾಲುಜಾರಿ ಮೋರಿಯೊಳಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಜ.6ರ ಮುಂಜಾನೆ ಬಂಟ್ವಾಳ ತಾಲೂಕಿನ ಕಲ್ಲಗುಡ್ಡೆ ವರಕ್ಕೋಡಿ…
ನೀರಾ ಪಾಲಿಸಿ ರೂಪಿಸುವತನಕ ಮೂರ್ತೆದಾರರಿಗೆ ಅಬಕಾರಿ ಕಾಯ್ದೆ ಅನ್ವಯ ಸುದ್ದಿ9ಬಂಟ್ವಾಳ, ಜ. 5: ರಾಜ್ಯದಲ್ಲಿ ನೀರಾ ಪಾಲಿಸಿ ರೂಪಿಸುವತನಕ ಮೂತರ್ೆದಾರರಿಗೆ ಅನ್ವಯ ಆಗುವ ಎಲ್ಲಾ ನಿಯಮಾವಳಿಗಳು, ಅಬಕಾರಿ…
ಸುದ್ದಿ9ಬಂಟ್ವಾಳ : ಸಮಾಜದ ಒಳ್ಳೆಯದಕ್ಕೆ ಈ ಯಕ್ಷಗಾನ ಪೂರಕವಾಗಲಿ ಎಂದು ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತಿ ಮಹಾಸ್ವಾಮಿಗಳು ಆಶೀರ್ವಚನವಿತ್ತರು . ಅವರು ಗೋಪಾಲಕೃಷ್ಣ…
‘ಸುದ್ದಿ9ಬಂಟ್ವಾಳ:ಸಾಮಾಜಿಕ ನ್ಯಾಯ ಮತ್ತು ದುರ್ಬಲ ವರ್ಗದ ಜನರ ಪರವಾಗಿ, ಬೀಡಿ ಕಾರ್ಮಿಕರು ಹಾಗೂ ಗೇಣಿದಾರರ ಜೊತೆಗೂಡಿ ಸದ್ದುಗದ್ದಲವಿಲ್ಲದೆ, ಪ್ರಚಾರ ಬಯಸದೆ ಎಡಪಕ್ಷಗಳ ನೇತೃತ್ವ ವಹಿಸಿ ಹೋರಾಟ ನಡೆಸುವ…
ಬಂಟ್ವಾಳ: ತಾಲ್ಲೂಕಿನಾದ್ಯಂತ ವಿವಿಧ ಮಸೀದಿ ಮತ್ತು ಮದರಸಗಳಲ್ಲಿ ಶನಿವಾರ ಸಂಭ್ರಮ ಸಡಗರದಿಂದ ‘ಈದ್ ಮಿಲಾದ್’ ಹಬ್ಬವನ್ನು ಆಚರಿಸಲಾಯಿತು. ತಾಲ್ಲೂಕಿನ ಬಿ.ಸಿ.ರೋಡ್ ಸಹಿತ ಫರಂಗಿಪೇಟೆ, ಮಾರಿಪಳ್ಳ, ತುಂಬೆ, ಕಲ್ಲಡ್ಕ,…
ಸುದ್ದಿ9 ಬಂಟ್ವಾಳ: ಮೊಡಂಕಾಪು ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಸಿದರು. ಪುರಸಭಾ ಸದಸ್ಯೆ ವಸಂತಿ ಚಂದಪ್ಪ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ…
ಸುದ್ದಿ9 ಪುದು ಗ್ರಾಮದ ಸುಜೀರು ಮಲ್ಲಿ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಂದರ್ಭದಲ್ಲಿ ನಡೆದ ದಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕೇಮಾರು ಸಾಂದೀಪನಿ ಆಶ್ರಮ ದ ಶ್ರೀ…