ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ ನಿರ್ಮಾಣದ ಸಂಕಲ್ಪ
ಬಂಟ್ವಾಳ: ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ, ವ್ಯಸನಮುಕ್ತ ಕನಾಟಕದ ನಿರ್ಮಾ ಣದ ಜಾಗೃತಿಯೊಂದಿಗೆ, ವಿವೇಕಾನಂದರ ಸಂದೇಶವನ್ನು ಸಾರುವ ಸದ್ದುದ್ದೇಶದೊಂದಿಗೆ…