ಸಿಪಿಐಎಂ ಮುಖಂಡ ಮಂಜುನಾಥ ಸಪಲ್ಯ ಇನ್ನಿಲ್ಲ
ಬಂಟ್ವಾಳ: ಬೀಡಿ ಉದ್ಯಮಿ, ಸಾಮಾಜಿಕ ನೇತಾರ, ಸಿಪಿಐಎಂ ಪಕ್ಷದ ನಾಯಕ, ಧಾರ್ಮಿಕ ಕ್ಷೇತ್ರದ ಸಾಧಕ ಮಂಗಳೂರು ಸತೀಶ ಬೀಡಿ ಸಂಸ್ಥೆಯ ಸಂಸ್ಥಾಪಕ ಬಿ. ಮಂಜುನಾಥ ಸಪಲ್ಯ(80) ಡಿ.…
Bantwal
ಬಂಟ್ವಾಳ: ಬೀಡಿ ಉದ್ಯಮಿ, ಸಾಮಾಜಿಕ ನೇತಾರ, ಸಿಪಿಐಎಂ ಪಕ್ಷದ ನಾಯಕ, ಧಾರ್ಮಿಕ ಕ್ಷೇತ್ರದ ಸಾಧಕ ಮಂಗಳೂರು ಸತೀಶ ಬೀಡಿ ಸಂಸ್ಥೆಯ ಸಂಸ್ಥಾಪಕ ಬಿ. ಮಂಜುನಾಥ ಸಪಲ್ಯ(80) ಡಿ.…
ಸುದ್ದಿ9 ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಡಂತ್ಯಾರು ಎಂಬಲ್ಲಿ ಬೈಕಿನಲ್ಲಿ ಸಂಚರಿಸುತ್ತಿದ್ದ ಯುವಕನಿಗೆ ಕಿಡಿಗೇಡಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ಇಲ್ಲಿನ ಹಿಂದೂ ಸಂಘಟನೆ ಕಾರ್ಯಕರ್ತರು…
ಸುದ್ದಿ9 ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಬಾಗ್ಯೋದಯ ಮಿತ್ರ ಕಲಾ ವೃಂದ ತುಂಬೆ ಇದರ ಯುವಕರು ತುಂಬೆಯಲ್ಲಿ ಬ್ರಹತ್ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ರಾಷ್ಟೀಯ ಹೆದ್ದಾರಿಯ ಎಕ್ಕೆಲಗಳಲ್ಲಿ…
ಬಂಟ್ವಾಳ:ಬಂಟ್ವಾಳ ಉಪವಿಭಾಗದ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಅರುಣ್ ಪ್ರಕಾಶ್ ಡಿ’ಸೋಜ ಇವರ ಮೊಡಂಕಾಪು ಮನೆಗೆ ಲೋಕಾಯುಕ್ತ ಎಸ್ಪಿ ಸದಾನಂದ ವಣರ್ೇಕರ್ ನೇತೃತ್ವದ ಪೊಲೀಸರ ತಂಡವು ಶನಿವಾರ…
ಬಂಟ್ವಾಳ: ಕರಿಯಂಗಳ ಗ್ರಾಮಪಂಚಾಯತ್ ವ್ಯಾಪ್ತಿಯ ಬೆಂಜನಪದವು ಎಂಬಲ್ಲಿ ಎಂಎಸ್ಐಎಲ್ ಮದ್ಯ ಮಾರಾಟದಂಗಡಿ ತೆರೆಯುವ ವಿರುದ್ದ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು. ಮದ್ಯದಂಗಡಿ ಆರಂಭಗೊಳಿಸುವ ಹಿನ್ನಲೆಯಲ್ಲಿ ಬೆಂಜನ ಪದವಿನ…
ಬಂಟ್ವಾಳ : ಕಳೆದ ಶನಿವಾರ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಸಮಾಜ ಸೇವಕ, ಶಿಕ್ಷಕ ಕೆ.ಎಂ. ಇಕ್ಬಾಲ್ ಮಾಸ್ತರ್ (48) ಶನಿವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.…
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆ ವಿಟ್ಲ, ಗ್ರಾ.ಪಂ.ಮಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಶಿಬಿರ ಶ್ರೀ ದುಗರ್ಾ ಪರಮೇಶ್ವರಿ ದೇವಸ್ಥಾನ ಮಂಚಿಯಲ್ಲಿ…
ಬಂಟ್ವಾಳ: ಮಸೀದಿಯ ಕಾರ್ಯ ದರ್ಶಿಯೋರ್ವರು ಡೆತ್‍ನೋಟ್ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕರಿಯಂಗಳ ಗ್ರಾಮ ಪೊಳಲಿಯ ಬಾಬಾ ಫಕ್ರುದ್ದೀನ್ ಜುಮಾ ಮಸೀದಿಯಲ್ಲಿ ನಡೆದಿದೆ. ಆ…
ಬಂಟ್ವಾಳ: ಲಯನ್ಸ್ ಜಿಲ್ಲಾ ಸಂಚಾಲಕ ಗೋಪಾಲ ಕೃಷ್ಣ ಅವರು 3 ಲಕ್ಷ ವೆಚ್ಚದಲ್ಲಿ ಲಯನ್ಸ್ ಕ್ಷಬ್ ಮೆಟ್ರೋಗೋಲ್ಡ್ ವತಿಯಿಂದ ಬಂಟ್ವಾಳ ಬ್ರಹ್ಮರಕೂಟ್ಲು ಟೋಲ್ಗೇಟ್ ಎಂಬಲ್ಲಿ ನಿರ್ಮಿಸಲಾದ ಎರಡು…
ಬಂಟ್ವಾಳ: ತಾಲ್ಲೂಕಿನ ಬಡಗಬೆಳ್ಳೂರು ಜನನಿ ಸ್ವಸಹಾಯ ಸಂಘದ ಸದಸ್ಯೆ ರಮಣಿ ಎಂಬವರಿಗೆ ಜೀವನ್ ಮಧುರ ವಿಮಾ ಯೋಜನೆಯಡಿ ಮಂಜೂರಾದ ರೂ 30ಸಾವಿರ ಮೊತ್ತದ ಮೊತ್ತದ ಚೆಕ್ಕನ್ನು ಎಲ್ಲೈಸಿ…
ಬಂಟ್ವಾಳ : ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸ.ಪ್ರ.ದ.ಕಾಲೇಜಿನ ಅತಿಥಿ ಉಪನ್ಯಾಸಕ ವಿಕಾಸ್ ಎಚ್.(52) ಅವರು ಕಾಲೇಜಿನ ಆವರಣದಲ್ಲಿ ಕುಳಿತಿರುವಾಗ ಹೃದಯಾಘಾತಕ್ಕೊಳಗಾಗಿ ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದರು. ಕಾಲೇಜಿನ…
ಬಂಟ್ವಾಳ : ಕರುವೊಂದನ್ನು ಕೊಂಡೊಯ್ಯುತ್ತಿರುವಾಗ ಸಾರ್ವಜನಿಕರು ತಡೆದು ನಿಲ್ಲಿಸಿ ಹಲ್ಲೆಗೈದ ಘಟನೆ ಡಿ.18ರಂದು ರಾತ್ರಿ ಪುಂಜಾಲಕಟ್ಟೆ ಸಮೀಪದ ಮಾಲಾಡಿ ಗ್ರಾಮದ ಊರ್ಲ ಎಂಬಲ್ಲಿ ಸಂಭವಿಸಿದೆ. ಹಲ್ಲೆಗೈದವರ ಪೈಕಿ…
ಬಂಟ್ವಾಳ: ಪುರಸಭೆಯಲ್ಲಿ ಸ್ಪಷ್ಟ ಬಹುಮತರೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೇಸ್ ಅಧಿಕಾರಾವಧಿಯ ಹದಿನಾಲ್ಕು ತಿಂಗಳ ಬಳಿಕ ಸ್ಥಾಯಿ ಸಮಿತಿ ರಚನೆಗೆ ಸಿದ್ದತೆಯಲ್ಲಿದೆ. ಈ ಸಂಬಂಧವಾಗಿ ಪುರಸಭಾಧ್ಯಕ್ಷೆ ವಸಂತಿ…
ಬಂಟ್ವಾಳ: ಕಡೆಶಿವಾಲಯ ಗ್ರಾಮದ ದಾಸಕೋಡಿ ಕಲ್ಲಾಜೆ ನಿವಾಸಿ ಯಾಕುಬ್ (55) ಹತ್ಯಾ ಪ್ರಕರಣದ ಶಂಕಿತ ಆರೋಪಿ, ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಅಡ್ಕಾರ್ಪಡ್ಪು-ಬದಿಯಾರ್ ನಿವಾಸಿ ಅಬೂಬಕ್ಕರ್ರ…