Category: Bantwal

Bantwal

ಬಂಟ್ವಾಳ: ಕಾಣೆಯಾದ ಪ್ರಕರಣ

ದಿನಾಂಕ: 20-6-2014ರಂದು 14-30 ಗಂಟೆಗೆ ಪುರುಷೋತ್ತಮ ಶೆಟ್ಟಿ,(57), ತಂದೆ: ಅಪ್ಪಯ್ಯ ಶೆಟ್ಟಿ, ವಾಸ: ಸೌಬಾಗ್ಯ ಗಣೇಶ್ ಬಾಗ್, ನೆಹರೂ ನಗರ, ಪುತ್ತೂರು ಎಂಬವರು ನೀಡಿದ ದೂರಿನ ಸಾರಾಂಶವೇನೆಂದರೆ,…

ಅಭಿಮಾನಿ ಬಳಗ ಬಂಟ್ವಾಳದಿಂದ `ನಿರೆಲ್’ ಅಂಬ್ಯುಲೆನ್ಸ್ ಸೇವೆ

ಬಂಟ್ವಾಳ: ಬಂಟ್ವಾಳ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ಜನರ ಅನುಕೂಲದ ದೃಷ್ಟಿಯಿಂದ ಜಿಲ್ಲಾ ಉಸ್ತುವರಿ ಸಚಿವ ಬಿ.ರಮನಾಥ ರೈಯವರ ಮಾರ್ಗದರ್ಶನದಲ್ಲಿ ಅವರ ಅಭಿಮಾನಿ ಬಳಗ ನಿರೆಲ್ ಎನ್ನುವ ಅಂಬ್ಯುಲೆನ್ಸ್…

ಎಸ್ ಎಸ್ ಎಫ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳದಲ್ಲಿ ಜು27ಕ್ಕೆ ರಕ್ತದಾನ ಶಿಬಿರ

ಬಂಟ್ವಾಳ: ಹಿಂದೂ ಯುವಸೇನೆ ಬಂಟ್ವಾಳ ತಾಲೂಕು ಘಟಕ ಇದರ ಆಶ್ರಯದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್(ರಿ), ಮಂಗಳೂರು ಮತ್ತು ಯು.ಎಂ.ಸಿ. ಬ್ಲಡ್ ಬ್ಯಾಂಕ್, ಮಂಗಳೂರು ಇದರ ಸಹಕಾರದೊಂದಿಗೆ 15ನೇ…

ಸ್ತ್ರೀ ಶಕ್ತಿ ಸಂಘದಿಂದ ಸಮಾಜಮುಖಿ ಕಾರ್ಯಸಾಧ್ಯ: ಮಮತಾ ಗಟ್ಟಿ

ಬಂಟ್ವಾಳ: ಆಥರ್ಿಕ ಸ್ವಾವಲಂಬನೆಯನ್ನು ಸಾಧಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಡೆಸಲು ಸಾಧ್ಯ ಎನ್ನುವುದನ್ನು ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಮೂಲಕ ಮಹಿಳೆ ಸಾಧಿಸಿ ತೋರಿಸಿದ್ದಾಳೆ ಎಂದು ಜಿ.ಪಂ.ಸದಸ್ಯೆ ಮಮತಾಗಟ್ಟಿ…

ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಜನ್ಮದಿನಾಚರಣೆ

ಬಂಟ್ವಾಳ: ನೆಹರೂ ಯುವ ಕೇಂದ್ರ ಮಂಗಳೂರು ಹಾಗೂ ಶ್ರೀ ದುರ್ಗಾ ಗೆಳೆಯರ ಬಳಗ ಶಿವಾಜಿನಗರ ಕಾಮಾಜೆ ಇದರ ವತಿಯಿಂದ ನಡೆದ ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನಾಚರಣೆ…

ಕಲ್ಲಡ್ಕ: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಘಟಕದ ವತಿಯಿಂದ ಬಹೃತ್ ಪ್ರತಿಭಟನೆ

ಕಲ್ಲಡ್ಕ,ಜು.22: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಘಟಕದ ವತಿಯಿಂದ ಕಲ್ಲಡ್ಕ ಪೇಟೆಯಲ್ಲಿ ಶ್ರೀ ರಾಮ ಪದವಿ ಹಾಗೂ ಪದವಿಪೂರ್ವ ವಿದ್ಯಾಥರ್ಿಗಳಿಂದ ಸುಮಾರು 20 ನಿಮಿಷಗಳ ಕಾಲ ರಸ್ತೆ…

ಸಾರ್ವಜನಿಕ ಗ್ರಂಥಾಲಯದ ಉದ್ಘಾಟನೆ

ಸುದ್ದಿ9ಬಂಟ್ವಾಳ: ಇಲ್ಲಿನ ಸಾರ್ವಜನಿಕ ಗ್ರಂಥಾಲಯದ ಸುಮಾರು 12 ಲ.ರೂ. ವೆಚ್ಚದಲ್ಲಿ ನಿಮರ್ಿಸಲಾದ ವಿಸ್ಕೃತ ಕಟ್ಟಡದ ಉದ್ಘಾಟನೆ ಶನಿವಾರ ನಡೆಯಿತು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ…

ರೈತ ಸಂಪರ್ಕ ಕೇಂದ್ರದ ನಿರ್ಮಾಣಕ್ಕೆ ಶಿಲಾನ್ಯಾಸ

ಸುದ್ದಿ9ಬಂಟ್ವಾಳ: ತಾಲೂಕಿಗೆ ಮಂಜೂರಾದ ರೈತ ಸಂಪರ್ಕ ಕೇಂದ್ರದ ನಿರ್ಮಾಣಕ್ಕೆ ದ.ಕಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಬಿ.ಸಿ.ರೋಡಿನ ಕೃಷಿ ಇಲಾಖೆಯ ಕಛೇರಿ ಸಮೀಪ ಶನಿವಾರ ಶಿಲಾನ್ಯಾಸ…

ಬಂಟ್ವಾಳ: ನಾಲ್ವರು ವಿದ್ಯಾಥರ್ಿನಿಗಳಿಗೆ ಕಂಪ್ಯೂಟರ್ ವಿತರಣೆ

ಸುದ್ದಿ9ಬಂಟ್ವಾಳ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯಲ್ಲಿ ಗರಿಷ್ಠ ಅಂಕ ಗಳಿಸಿದ ನಾಲ್ವರು ವಿದ್ಯಾಥರ್ಿನಿಗಳಿಗೆ ಶಿಕ್ಷಣ ಇಲಾಖೆಯಿಂದ ಕಂಪ್ಯೂಟರ್ ವಿತರಿಸಲಾಯಿತು. ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ…

ಚೆಕ್ ವಿತರಣೆ

ಸುದ್ದಿ9ಬಂಟ್ವಾಳ; ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪಿಲಾತಬೆಟ್ಟು ನಾಕುನಾಡು ನಿವಾಸಿ ರತ್ನಾಕರ ರವರ ಕ್ಯಾನ್ಸರ್ ಚಿಕಿತ್ಸೆಗೆ ಮಂಜೂರಾದ 15…

ಮೊಡಂಕಾಪು ಕಥೋಲಿಕ ಸಭಾ ರಜತಮಹೋತ್ಸವ

ಬಂಟ್ವಾಳ; ಬಂಟ್ವಾಳ ವಲಯ ಕಥೋಲಿಕ ಸಭಾ ಮಂಗ್ಳೂರ್ ಪ್ರದೇಶ್ (ರಿ) ಇದರ ರಜತಮಹೋತ್ಸವವು ಮೊಡಂಕಾಪು ಆನುಗ್ರಹ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜರವರು…

ಬಂಟ್ವಾಳ: ಜೋಪಡಿಯನ್ನೇ ಕೆಡವಿ ಹಾಕಿದ ಕಂದಾಯ ಇಲಾಖೆ

ಬಂಟ್ವಾಳ; ಸರ್ಕಾ ರಿ ಜಮೀನಿನಲ್ಲಿ ಜೋಪಡಿ ನಿರ್ಮಿಸಿದ್ದಾರೆಂದು ಆರೋಪಿಸಿ ಕಂದಾಯ ಇಲಾಖಾ ಅಧಿಕಾರಿಗಳು ಬಡ ದಂಪತಿಯ ಜೋಪಡಿಯನ್ನೇ ಕೆಡವಿ ಹಾಕಿದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದೆ.…

ಬಂಟ್ವಾಳ ರೋಟರಿ ಕ್ಲಬ್ : ಆರ್ ಸಿ. ಸಿ. ಮನೆ ನಿರ್ಮಾಣಕ್ಕೆ ಸಹಾಯ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ 2014-15ರ ಕಾರ್ಯದರ್ಶಿ ಸಂಜೀವ ಪೂಜಾರಿ ಗುರುಕೃಪ ಪ್ರಾಯೋಜಕತ್ವದಲ್ಲಿ ಮಣಿನಾಲ್ಕೂರಿನ ಬಡ ವಸತಿ ರಹಿತ ಭವಾನಿ ಅವರ ಕುಟುಂಬಕ್ಕೆ ಸಂಪೂರ್ಣ ಆರ್ಸಿಸಿ…