Category: Bantwal

Bantwal

ಸರಕಾರಿ ಪದವಿ ಪೂರ್ವ ಕಾಲೇಜು ಬೆಂಜನಪದವು ಶಾಲಾ ಪ್ರಾರಂಭೋತ್ಸವ

ಬೆಂಜನಪದವು ; ಸರಕರಿ ಪದವಿ ಪೂರ್ವ ಕಾಲೇಜು ಬೆಂಜನಪದವು ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ದಿನಾಂಕ 31-05-2014 ರಂದು ಅತ್ಯಂತ ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.ಶಾಲಾ ಆವರಣ ಮತ್ತು…

ಬಂಟ್ವಾಳ ;ಪುರಸಭೆಯಲ್ಲಿ ನೀರಿಗೆ ಹಾಹಕಾರ.

ಬಂಟ್ವಾಳ: ಪುರಸಭೆಯ ರೇಚಕ ಸ್ಥಾವರದಿಂದ ನೀರು ಸರಬರಾಜುಗುವ ಪೈಪ್ಲೈನಲ್ಲಿ ದೋಷಕಾಣಿಸಿಕೊಂಡು ನೀರಿನ ಸಮಸ್ಯೆ ಉಂಟಾಗಿದೆ. ಪುರಸಭೆಗೆ ದೂರು ನೀಡಿದ್ದರೂ ಪೈಪ್ಲೈನ್ ದುರಸ್ತಿ ಪಡಿಸಲು ಪುರಸಭಾ ಆಡಳಿತ ಮುಂದಾಗಿಲ್ಲ.…

ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ಜಾಮ್ಗೆ ಮುಕ್ತಿ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತಿದ್ದ ಡಿವೈಡರ್ ತೆರವು ಪ್ರಹಸನಕ್ಕೆ ಮುಕ್ತಿ ಸಿಕ್ಕಿದೆ. ಚತುಷ್ಪಥ ಮೇಲ್ಸೆತುವೆಗೆ ಸಂಪರ್ಕ ಕಲ್ಪಿಸಲು ಡಿವೈಡರ್ ತೆರವುಗಳಿಸಿದ್ದ ಭಾಗದಲ್ಲಿ ಬಂಟ್ವಾಳ ನಗರ ಪೊಲೀಸರು…

ಮೂಡುಪಡುಕೋಡಿ ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ.

ಬಂಟ್ವಾಳ ; ತಾಲೂಕು ಮೂಡುಪಡುಕೋಡಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಶನಿವಾರ ಶಾಲಾ ಪ್ರಾರಂಭೋತ್ಸವ ಜರಗಿತು. ಇರ್ವತ್ತೂರುಪದವಿನಂದ ಶಾಲೆಯವರೆಗೆ ಮೆರವಣಿಗೆಯಲ್ಲಿ ವಿದ್ಯಾಥರ್ಿಗಳನ್ನು ಶಾಲೆಗೆ ಕರೆತಂದು ಸ್ವಾಗತಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ…

ಕೊಯಿಲ ಸ.ಪ್ರೌ ಶಾಲಾ ಪ್ರಾರಂಭೋತ್ಸವ;

ಬಂಟ್ವಾಳ :ತಾಲೂಕು ಕೊಯಿಲ ಸ.ಪ್ರೌ.ಶಾಲೆಯಲ್ಲಿ ಶನಿವಾರ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಜರಗಿತು. ಕೊಯಿಲ ಪೇಟೆಯಿಂದ ಶಾಲೆಯವರೆಗೆ ಪೂರ್ಣ ಕುಂಭ ಸಹಿತ ಬ್ಯಾಂಡ್ ವಾದ್ಯ ವಾದನದೊಂದಿಗೆ ಮೆರವಣಿಗೆಯಲ್ಲಿ ವಿದ್ಯಾಥರ್ಿಗಳನ್ನು…

ವಗ್ಗ ಪ್ರೌಢಶಾಲಾ ಪ್ರಾರಂಭೋತ್ಸವ

ಬಂಟ್ವಾಳ : ತಾಲೂಕು ಕಾವಳಪಡೂರು, ವಗ್ಗ ಪ್ರೌಢಶಾಲಾ ವಿಭಾಗದಲ್ಲಿ ಶನಿವಾರ ಶಾಲಾ ಪ್ರಾರಂಭೋತ್ಸವ ಜರಗಿತು. ಕಾಲೇಜು ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾಯರ್ಾಧ್ಯಕ್ಷ ಪಿ.ಜಿನರಾಜ ಆರಿಗ ಅವರು…

ಕೆದ್ದಳಿಕೆ ಉತ್ಸವ.; ನಮ್ಮೂರ ಶಾಲಾ ಪ್ರಾರಂಭ;

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೆದ್ದಳಿಕೆ ದ.ಕ.ಜಿ.ಪಂ. ಹಿ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಕೆದ್ದಳಿಕೆ ಉತ್ಸವ ಎನ್ನುವ ಹೆಸರಿನಲ್ಲಿ ಊರ ಹಬ್ಬವಾಗಿ ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು. ಮಗುವಿಗೊಂದು ಗಿಡ-ಮನೆಗೊಂದು ಮರ…

ತಾಲೂಕು ಪಂಚಾಯತ್ ವತಿಯಿಂದ ದ.ಕ ಜಿ.ಪಂಚಾಯತ್ ಅಧ್ಯಕ್ಷರಿಗೆ ಅಭಿನಂದನೆ.

ಬಂಟ್ವಾಳ: ಇಪತ್ತು ತಿಂಗಳ ಕಾಲ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೊರಗಪ್ಪ ನಾಯ್ಕ್ ಅವರನ್ನು ತಾಲೂಕು ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ಜಿಲ್ಲಾ ಉಪಕಾರ್ಯದರ್ಶಿ…

ಬಿ.ಸಿ.ರೋಡಿನ ಎಸ್ ಜೆ. ಆರ್ ವೈ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ

ಬಂಟ್ವಾಳ: ಜಿ.ಪಂ.ಅಧ್ಯಕ್ಷ ಕೊರಗಪ್ಪ ನಾಯ್ಕ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ಸಂಜೆ ಬಿ.ಸಿ.ರೋಡಿನ ಎಸ್ ಜೆ. ಆರ್ ವೈ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಅಧಿಕಾರಿಗಳನ್ನು…

ಬಿಸಿ ರೋಡ್ ; ದಿನ ನಿತ್ಯ ಟ್ರಾಫಿಕ್ ಜಾಮ್.

ಬಂಟ್ವಾಳ; ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ರಾ.ಹೆದ್ದಾರಿಗೆ ಅಳವಡಿಸಿದ ಡಿವೈಡರನ್ನು ತೆರವುಗೊಳಿಸಿದ ಬಳಿಕ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಭಣಗೊಂಡಿದೆ ೆಂದು ಸಾರ್ವ ಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು.…

ಬಿ.ಸಿ.ರೋಡು; ದಿಢೀರ್ ರಸ್ತೆ ತಡೆ ಮಾಡಿ ಪ್ರತಿಭಟನೆ.

ಬಂಟ್ವಾಳ: ಬಿ.ಸಿ.ರೋಡಿನ ತಾಲೂಕು ಕಚೇರಿ ಬಳಿಯಿಂದ ಕೈಕುಂಜೆವರೆಗೆ ಸುಮಾರು 75 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮ ಣಗೊಳ್ಳುತ್ತಿರುವ ರಸ್ತೆಯ ಕಾಂಕ್ರೀಟ್ ಕಾಮಗಾರಿ ಅಧಿಕಾರಿಗಳು ಭರವಸೆ ನೀಡಿದ ಬಳಿಕವೂ…

ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ: ರಿಕ್ಷಾ ಡ್ರೈವರ್ಗಳು ಪ್ಯಾ ಸೆಂಜರ್ ಗಳೊಂದಿಗೆ ಉತ್ತಮ ಬಾಂದವ್ಯಗಳನ್ನು ಇಟ್ಟುಕೊಂಡು ಉತ್ತಮ ನಡತೆಯಿಂದಾಗ ಸಮಾಜದಲ್ಲಿ ಗೌರವದ ಬದುಕು ನಡೆಸಬಹುದು ಎಂದು ಬಿ.ಯಂ.ಎಸ್.ನ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ…

ಬಂಟ್ವಾಳ; ಸಿ.ಐ ಯಾಗಿ ಬೆಳಿಯಪ್ಪ ನೇಮಕ

ಬಂಟ್ವಾಳ: ಇಲ್ಲಿನ ವೃತ್ತ ನಿರೀಕ್ಷಕರಾಗಿ ಬೆಳಿಯಪ್ಪರವರು ನಿಯುಕ್ತಿಗೊಂಡಿದ್ದು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ರಾಜಶೇಖರ್ ಮೇಸ್ತ್ರಿಯವರು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತುಗೊಂಡ ಬಳಿಕ…

ಆಕಸ್ಮಿಕ ಬೆಂಕಿ ತಗಲಿ ಭಸ್ಮಆಗಿದ್ದ ಮನೆಗೆ ಪರಿಹಾರ ಚೆಕ್ ವಿತರಣೆ;

ಬಂಟ್ವಾಳ: ಇತ್ತೀಚೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಭಸ್ಮವಾದ ಕರ್ಪೆ ಗ್ರಾಮದ ಮೀನಾಕ್ಷಿಯವರ ಮನೆಯ ಪುನನಿರ್ಮಾಣಕ್ಕೆ ಪ್ರಕೃತಿ ವಿಕೋಪದಡಿಯಲ್ಲಿ ರೂ. 70 ಸಾವಿರದ ಚೆಕ್ ಅನ್ನು ತಹಶೀಲ್ದಾರ್ ಮಲ್ಲೇಸ್ವಾಮಿ…