Category: Bantwal

Bantwal

ಮೋದಿ ಪ್ರಮಾಣವಚನ;ಬಿಜೆಪಿ ಕಾರ್ಯಕರ್ತರ ಸಂಭ್ರಮ.

ಬಂಟ್ವಾಳ ; ಮೋದಿ ದೇಶದ ಪ್ರಧಾನಮಂತ್ರಿ ಯಾಗಿ ಅಧಿಕಾರ ವಹಿಸಿಕೊಳ್ಳವ ಸಮಯ ಬಂಟ್ವಾಳ ರಾಮನಗರ ಬೈಪಾಸ್ ನಲ್ಲಿ ಮೋದಿ ಅಭಿಮಾನಿಗಳು ಹಾಗೂ ಬಿಜೆಪಿ ವತಿಯಿಂದ ದೇವರ ನಾಮಸ್ಭಮರಣೆಯೋಂದಿಗೆ…

ವಾಹನದಟ್ಟಣೆಯನ್ನು ನೀಗಿಸುವ ಉದ್ದೇಶದಿಂದ ಇಲ್ಲಿನ ಮೇಲ್ಸೇತುವೆಯಲ್ಲಿ ದ್ವಿಮುಖ ವಾಹನ ಸ ಂಚಾರ

ಬಂಟ್ವಾಳ; ಬಿ.ಸಿ.ರೋಡಿನ ವಾಹನದಟ್ಟಣೆಯನ್ನು ನೀಗಿಸುವ ಉದ್ದೇಶದಿಂದ ಇಲ್ಲಿನ ಮೇಲ್ಸೇತುವೆಯಲ್ಲಿ ದ್ವಿಮುಖ ವಾಹನ ಂಚಾರಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಆರಂಭಿಸಿದೆ. ಮೊದಲ ಹಂತದಲ್ಲಿ ಮಂಗಳೂರಿನಿಂದ…

ಮತಾಂತರದ ಶಂಕೆ; ಪೊಲೀಸರಿಂದ ದಾಳಿ

ಬಂಟ್ವಾಳ : ಮತಾಂತರದ ಶಂಕೆಯ ಹಿನ್ನೆಲೆಯಲ್ಲಿ ಬಂಟ್ವಾಳದ ಗ್ರಾಮಾಂತರದ ಪೊಲೀಸರು ಸರಪಾಡಿ ಗ್ರಾ.ಪಂ.ವ್ಯಾಪ್ತಿಯ ಪೆರ್ಲಬಿಯಪಾದೆ ಬಡಲಾಂ ಎಂಬಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿದ ಘಟನೆ ಸೋಮವಾರ ಸಂಭವಿಸಿದೆ.…

ತಾಲೂಕು ಮಟ್ಟದ ಮಕ್ಕಳ ಬೇಸಿಗೆ ಶಿಬಿರ ಸಮಾಪನಗೊಂಡಿತು.

ಬಂಟ್ವಾಳ: ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಂಟ್ವಾಳ ತಾಲೂಕು ಬಾಲಭವನ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ ಹತ್ತು ದಿನಗಳ ಕಾಲ ನಡೆದ…

ಬಂಟ್ವಾಳ ಟ್ರಾಫಿಕ್ ಜಾಮ್ : ಡಿಸಿ ಎಸ್ಪಿಯಿಂದ ಅಧ್ಯಯನ

ಬಂಟ್ವಾಳ : ಪ್ರಯಾಣಿಕರನ್ನು ಕಾಡುತ್ತಿರುವ ಬಿ.ಸಿ.ರೋಡಿನ ಟ್ರಾಫೀಕ್ ಜಾಮ್ ಸಮಸ್ಯೆಯ ಪರಿಶೀಲನೆಗೆ ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಶುಕ್ರವಾರ ಬೆಳಿಗ್ಗೆ ಬಿ.ಸಿ.ರೋಡಿಗೆ ಭೇಟಿ ನೀಡಿದರು. ಬಂಟ್ವಾಳ…

ಬಿ ಸಿ ರೋಡ್ ನಲ್ಲಿ ಬಿಜೆಪಿ ಅಭ್ಯರ್ಥಿಗಳ ವಿಜಯೋತ್ಸವ;

ಬಿಸಿರೋಡ್ ; ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಗೆಲುವಿನ ಹಿನ್ನೆಲೆಯಲ್ಲಿ ಶುಕ್ರವಾರ ಬಿ.ಸಿ.ರೋಡ್ ಕೈಕಂಬದ ಪೊಳಲಿ ದ್ವಾರದಲ್ಲಿ ಮೆರವಣಿಗೆಗೆ ಚಾಲನೆನೀಡಿದರು. ಪೊಳಲಿ ದ್ವಾರದಿಂದ…

ಕಡೇಶ್ವಾಲ್ಯ ;ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

ಬಂಟ್ವಾಳ; ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡೇಶ್ವಾಲ್ಯ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಸೇರ ಎಂಬಲ್ಲಿನ ನಿವಾಸಿ ರೀಟಾ ಕ್ರಾಸ್ತಾ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು.…

ಕಲ್ಲಡ್ಕದಲ್ಲಿ ಜುಗಾರಿ ಅಡ್ಡೆಗೆ ದಾಳಿ

ಬಂಟ್ವಾಳ: ಕಲ್ಲಡ್ಕದಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ನಾಲ್ಕು ಜನರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಚಿತ ಮಾಹಿತಿಯ ಮೇಲೆ…

ಮೇ.25 ಭಾನುವಾರ ಫರಂಗಿಪೇಟೆಯ ಅಲ್ ಮಿಸ್ಬಾಹ್ ಫೌಂಡೇಶನ್ ಮತ್ತು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಆಶ್ರಯದಲ್ಲಿ10 ಜೋಡಿಯ ಸಾಮೂಹಿಕ ವಿವಾಹ

ಬಂಟ್ವಾಳ: ಇಲ್ಲಿನ ಫರಂಗಿಪೇಟೆಯ ಅಲ್ ಮಿಸ್ಬಾಹ್ ಫೌಂಡೇಶನ್ ಮತ್ತು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಆಶ್ರಯದಲ್ಲಿ 10 ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ.25 ಭಾನುವಾರ ದಂದು ಬೆಳಿಗ್ಗೆ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ

ಸುದ್ದಿ9 ಕೈಕಂಬ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಎರಡನೇ ಬಾರಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ವಿಜಯಗಳಿಸಿ ಶನಿವಾರ ಬೆಳಗ್ಗೆ ಪೊಳಲಿಗೆ ಬಂದ ನಳಿನ್ ಕುಮಾರ್ ಅವರನ್ನು ಪೊಳಲಿಯ ಕಾರ್ಯಕರ್ತರು…

ತಪ್ಪಿದಾಗ ಶಿಕ್ಷೆ ನೀಡುವ ರೀತಿಯಲ್ಲಿ ಮತದಾರ ಇರಬೇಕು. ಪರೀಕ್ಷೆ ಮಾಡಿ ಮತದಾನ ಮಾಡಬೇಕು ಆಗಾಲೇ ನಿಜವಾದ ಪ್ರಜಾಪ್ರಭುತ್ವ ಸಾಧ್ಯ; ಡಾ. ಪ್ರಭಾಕರ ಭಟ್

ಬಂಟ್ವಾಳ: ಕಳೆದ ಹಲವು ವರ್ಷಗಳಿಂದ ಈ ದೇಶದ ರಾಷ್ಟ್ರೀಯತೆ ಹಾಗೂ ಹಿಂದುತ್ವಕ್ಕೆ ಅನ್ಯಾಯ, ಅನಾಚಾರ, ಅತ್ಯಾಚಾರ ಮಾಡಿದಂತಹ ಜನ ಮತ್ತು ಸಕರ್ಾರಕ್ಕೆ ವಿರುದ್ದವಾದ ಜನಾದೇಶ ಈ ಚುನಾವಣೆಯಲ್ಲಿ…

ನಳಿನ್ ಜಯಭೇರಿ ಕಾರ್ಯಕರ್ತರ ಸಂಭ್ರಮ

ಸುದ್ದಿ 9 ಕೈಕಂಬ; ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಅ ಜನಾರ್ದನ ಪೂಜಾರಿಯವರ ವಿರುದ್ಧ ಭಾರೀ ಅಂತರಗಳಲ್ಲಿ ಜಯಭೇರಿ ಗಳಿಸಿದ್ದಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಥಬೀದಿಯಿಂದ…

ನಳಿನ್ ಕುಮಾರ್ ಕಟೀಲ್ ಭರ್ಜರಿ ಗೆಲುವು; ಪೂಜಾರಿಗೆ ತೀವ್ರ ಮುಖಭಂಗ

ಸುದ್ದಿ 9 ಕೈಕಂಬ: ಅನೇಕ ಅಮೀಕ್ಷೆಗಳನ್ನು ಸುಳ್ಳಾಗಿಸಿದ ಬಿಜೆಪಿಯ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ಅಭ್ಯಥರ್ಿ ಜನಾರ್ದನ ಪೂಜಾರಿ ವಿರುದ್ಧ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಭರ್ಜರಿ…

ಬಿಸಿರೋಡ್ ನೋಪಾಕರ್ಿಂಗ್ನಲ್ಲಿ ವಾಹನಗಳನ್ನು ನಿಲ್ಲಿಸಿದರೆ ದಂಡ

ಇನ್ನು ಮುಂದೆ ಬಿಸಿರೋಡ್ ನೋಪಾಕರ್ಿಂಗ್ನಲ್ಲಿ ವಾಹನಗಳನ್ನು ನಿಲ್ಲಿಸಿದರೆ ದಂಡ ಗ್ಯಾರಂಟಿ. ನೋ ಪಾಕರ್ಿಂಗ್ ಮತ್ತು ಪ್ಲೈ ಓವರ್ನ ಕೆಳಗೆ ವಾಹನಗಳನ್ನು ನಿಲ್ಲಿಸಬಾರದು ಮತ್ತು ಅಡ್ಡಾ ದಿಡ್ಡಿ ವಾಹನಗಳನ್ನು…