ಬಂಟ್ವಾಳ;ಬಾಲಭವನ ಸೋಸೈಟಿ ಬೇಸಿಗೆ ಶಿಭಿರವನ್ನು ಶಿಭಿರಾಥರ್ಿಗಳು ಉದ್ಘಾಟಿಸಿದ
ಬಂಟ್ವಾಳ: ಬಾಲಭವನ ಸೋಸೈಟಿ ಹಾಗೂ ಶಿಶು ಅಭಿವೃದ್ದಿ ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ ಇದರ ವತಿಯಿಂದ ಸ್ತ್ರೀ ಶಕ್ತಿ ಭವನದಲ್ಲಿ ನಡೆದ…
Bantwal
ಬಂಟ್ವಾಳ: ಬಾಲಭವನ ಸೋಸೈಟಿ ಹಾಗೂ ಶಿಶು ಅಭಿವೃದ್ದಿ ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ ಇದರ ವತಿಯಿಂದ ಸ್ತ್ರೀ ಶಕ್ತಿ ಭವನದಲ್ಲಿ ನಡೆದ…
ಬಂಟ್ವಾಳ: ಇಲ್ಲಿನ ಪುರಸಭೆಯ ವತಿಯಿಂದ ನಗರೋತ್ಥಾನ ಯೋಜನೆಯಡಿ ಬಿ.ಸಿ.ರೋಡಿನ ತಾಲೂಕು ಕಚೇರಿ ಬಳಿಯಿಂದ ಕೈಕುಂಜೆರೆಗೆ ಸುಮಾರು 75 ಲಕ್ಷ ರುಪಾಯಿ ವೆಚ್ಚದಲ್ಲಿ ನಿಮರ್ಾಣಗೊಳ್ಳುತ್ತಿರುವ ದ್ವಿಪಥ ರಸ್ತೆಯ ಕಾಂಕ್ರೀಟಿಕರಣ…
ಬಂಟ್ವಾಳ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪನವರು ಗುರುವಾರ ಮಧ್ಯಾಹ್ನ ವಿಧಿವಶರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಳೆದ ಮಾ.1ರಂದು ಮಂಗಳೂರಿನ…
ಬಂಟ್ವಾಳ: ತಾಲೂಕು ಪಂಜಿಕಲ್ಲು ಶ್ರೀ ಕ್ಷೇತ್ರ ಕೇಲ್ದೋಡಿ ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿ ಮತ್ತು ಶ್ರೀ ವೈದ್ಯನಾಥ ಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಕ್ಷೇತ್ರ ಇದರ ಜಂಟಿ ಆಶ್ರಯದಲ್ಲಿ…
ಬಂಟ್ವಾಳ:ಸಜೀಪ ಮೂಡ ಗ್ರಾಮದ ಶ್ರೀ ಕೃಷ್ಣ ಭಜನಾ ಮಂದಿರ ಕುಡುಮುನ್ನೂರು ಇದರ ನೂತನ ಭಜನಾ ಮಂದಿರದ ಪ್ರವೇಶೋತ್ಸವ ಹಾಗೂ ಉದ್ಘಾಟನಾ ಸಮಾರಂಭ ಮೇ 17.ರ ಶನಿವಾರದಂದು ನಡೆಯಲಿದೆ.
ಬಂಟ್ವಾಳ : ಸಜಿಪನಡು ಎಸ್ವೈಎಸ್ ಹಾಗೂ ಎಸ್ಎಸ್ಎಫ್ ಇದರ ಆಶ್ರಯದಲ್ಲಿ ತಾಜುಲ್ ಅನುಸ್ಮರಣೆ ಹಾಗೂ ಸುನ್ನೀ ಆದರ್ಶ ಸಮ್ಮೇಳನವು ಮೇ 15 ರಂದು ಸಂಜೆ ಸಜಿಪನಡು ಜಂಕ್ಷನ್ನ…
ಬಂಟ್ವಾಳ : ತಾಲೂಕಿನ ಬಿ ಸಿ ರೋಡು ಬೆಸ್ಟ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾಥರ್ಿನಿ ಆಬಿದಾ ಶಮಾ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ 593 ಅಂಕ…
ಬಂಟ್ವಾಳ; ರಿಕ್ಷಾ ಚಾಲಕರು ತಮ್ಮ ಸೀಟಿನ ಹಿಂಭಾಗದಲ್ಲಿ ಪ್ರಯಾಣಿಕರಿಗೆ ಕಾಣುವಂತೆ ಕಡ್ಡಾಯವಾಗಿ ವೋಟರ್ ಐಡಿಯ ಜೆರಾಕ್ಸ್ ಪ್ರತಿ, ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಅಳವಡಿಸುವಂತೆ ಬಂಟ್ವಾಳ…
ಬಂಟ್ವಾಳ; ಬಿ.ಸಿ.ರೋಡಿನ ಮೇಲ್ಸೇತುವೆಯಡಿ ನಿಲ್ಲಿಸಿದ್ದ ಬೈಕೊಂದು ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ. ತಮಿಳುನಾಡು ಮೂಲದ ಕುಂಭಕೋಣ ನಿವಾಸಿ ರಂಜಿತ್ ಕುಮಾರ್ ಎಂಬವರಿಗೆ…
ಬಂಟ್ವಾಳ; ಪ್ರಸ್ತುತ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿಗೆ 74.64 ಶೇಕಡಾ ಫಲಿತಾಂಶ ದಾಖಲಾಗಿದೆ. ತಾಲೂಕಿನಲ್ಲಿ ಒಟ್ಟು 6050 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು, 4516 ವಿದ್ಯಾಥರ್ಿಗಳು ತೇರ್ಗಡೆಗೊಂಡಿದ್ದಾರೆ…
ಬಂಟ್ವಾಳ; ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಜಡ್ಡುಕಟ್ಟಿದ್ದ ಬಂಟ್ವಾಳ ತಾಲೂಕಿನ ಸಕರ್ಾರಿ ಯಂತ್ರವನ್ನು ಮತ್ತೆ ಚುರುಕುಗೊಳಿಸುವ ಕಾರ್ಯ ಮಂಗಳವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…
ಬಂಟ್ವಾಳ: ಚಪ್ಪಲಿ ಖರೀದಸಲೆಂದು ತನ್ನ ಚಿಕ್ಕಮ್ಮನೊಂದಿಗೆ ಬಂಟ್ವಾಳ ಪೇಟೆಗೆ ಆಗಮಿಸಿ ಬಳಿಕ ನಾಪತ್ತೆಯಗಿದ್ದ ಸರಪಾಡಿ ಗ್ರಾಮದ ನಡಾಯಿ ನಿವಾಸಿ ದಿ. ಜಯಂತ ಪೂಜಾರಿ ಹಾಗೀ ವಿಶಾಲಾಕ್ಷಿ ದಂಪತಿಯ…
ಬಂಟ್ವಾಳ:ಬಂಟ್ವಾಳ ತಾಲೂಕಿನ ಮೊಡಂಕಾಪು ಕಾರ್ಮಲ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ಸೌಂದರ್ಯ ಇವರು ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 595 ಅಂಕ ಗಳಿಸಿ ಉನ್ನತ…
ಬಂಟ್ವಾಳ:ಬಂಟ್ವಾಳ ತಾಲೂಕಿನ ಎಸ್ವಿಎಸ್ ಪದವಿಪೂರ್ವ ಕಾಲೇಜಿನ ವಿದ್ಯಾಥರ್ಿನಿ ರಶ್ಮಿತಾ ಡಿ.ಬಂಗೇರ ಇವರು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾಷರ್ಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಒಟ್ಟು 566 ಅಂಕ…