Category: Kaikamba

ಪೊಳಲಿಯಲ್ಲಿ ಭಜನೋತ್ಸವಕ್ಕೆ ಚಾಲನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಗೋಪುರದಲ್ಲಿ ಡಿ.೨೮ ರಂದು ಸೋಮವಾರ ಭಜನಾ ಸಂಕೀರ್ತನೆಗೆ ಚಾಲನೆ ನೀಡಲಾಯಿತು. ದೇವಳದ ಅರ್ಚಕ ರಾಮ್ ಭಟ್ , ಪರಮೇಶ್ವರ ಭಟ್,ಕೆ.ಪದ್ಮನಾಭ ಭಟ್,…

ಸುಸಜ್ಜಿತ ಬಸ್ಸು ತಂಗುದಾಣ ತಂಗುದಾಣ ಉದ್ಘಾಟನೆ.

ಕೈಕಂಬ: ಮಳಲಿ ಜೋಡು ತಡಮೆ ಎಂಬಲ್ಲಿ ವಿಶ್ವಹಿಂದೂ ಪರಿಷತ್ ಶ್ರೀವೀರಾಂಜನೇಯ ಶಾಖೆ ಮಳಲಿ ಇದರ ನೇತೃತ್ವದಲ್ಲಿ ನಿರ್ಮಿಸಲಾದ ಸುಸಜ್ಜಿತ ಬಸ್ಸು ತಂಗುದಾಣವನ್ನು ಮಳಲಿ ಸೈಟ್ ನ ಶ್ರೀ…

ಮಳಲಿ, ರಾಮಮಂದಿರ ನಿಧಿ ಸಂಗ್ರಹಣಾ ಅಭಿಯಾನ.

ಕೈಕಂಬ: ರಾಮ ಕೇವಲ ದೇವರಲ್ಲ ಶ್ರೀರಾಮ ರಾಷ್ಟ್ರೀಯತೆಯ ಮತ್ತು ಈ ದೇಶದ ಸ್ವಾಭಿಮಾನದ ಪ್ರತೀಕ ಎಂದು ವಿಶ್ವಹಿಂದೂ ಪರಿಷತ್ ಗ್ರಾಮವಿಕಾಸ ವಿಭಾಗ ಸಹಸಂಯೋಜಕ ಜಿತೇಂದ್ರ ಪ್ರತಾಪನಗರ ಅಭಿಪ್ರಾಯಪಟ್ಟಿದ್ದಾರೆ.ಅವರು…

ನೂಯಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಕೈಕಂಬ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಗುರುಪುರ ಸಮೀಪದ ನೂಯಿ ಬಾಕಿಮಾರ್ ಗದ್ದೆಯಲ್ಲಿ ಡಿ.೨೫ರಂದು ಶುಕ್ರವಾರ ರಾತ್ರಿ ೭ರಿಂದ ರಾತ್ರಿ ೧೨ ಗಂಟೆಯವರೆಗೆ ಶ್ರೀ ಧರ್ಮಸ್ಥಳ…

ರಾಮಕೃಷ್ಣತಪೋವನದಲ್ಲಿ ಕ್ರಿಸ್ಮಸ್ ಈವ್ ಆಚರಣೆ

ಕೈಕಂಬ: ಪೊಳಲಿ ರಾಮಕೃಷ್ಣ ಆಶ್ರಮದಲ್ಲಿ ವರ್ಷಂಪ್ರತಿಯತೆ ಈ ವರ್ಷವು ಆಶ್ರಮದಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಆಶ್ರಮದ ಮಕ್ಕಳೊಂದಿಗೆ ಕ್ಯಾಂಡಲ್ ಹಚ್ಚಿ ಸಿಹಿತಿಂಡಿ (ಕುಸುವಾರ್) ಹಂಚಿ ಏಸುಕ್ರಿಸ್ತರ…

ಗುಡ್‌ಡ್ಯೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಕೈಕಂಬ:ಮನುಷ್ಯನ ಜೀವನಕ್ಕೆ ಗಾಳಿ, ನೀರು, ಆಹಾರ ಅತಿ ಅಗತ್ಯವಾಗಿದ್ದು, ಪ್ರಸ್ತುತ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುಮಿಕ ಘಟಕ ಆರಂಭಗೊಂಡ ಸಂಸ್ಥೇಗೆ ಆಗಮಿಸಿದ…

ಶ್ರೀ ಕೋಡ್ದಬ್ಬು ದೈವಸ್ಥಾನದ ದೈವಗಳ ಪನರ್ ಪ್ರತಿಷ್ಠೆ ಮತ್ತು ಪಂಚವಿಂಶತಿ ಕುಂಭಾಬಿಷೇಕದ ಬಗ್ಗೆ ಪೂರ್ವ ಭಾವಿ ಸಭೆ

ಕೈಕಂಬ: ಶ್ರೀ ಕೋಡ್ದಬ್ಬು – ತನ್ನಿಮಾನಿಗ, ಪಂಜುರ್ಲಿ – ಗುಳಿಗ ಮತ್ತು ರಾಹು ದೈವಗಳ ಪನರ್ ಪ್ರತಿಷ್ಠೆ ಮತ್ತು ಪಂಚವಿಂಶತಿ ಕುಂಭಾಬಿಷೇಕದ ಬಗ್ಗೆ ಪೂರ್ವ ಭಾವಿ ಸಭೆಯು…

ಅಡ್ಡೂರಿನ ಯುವಕನ ಮೇಲೆ ತಲವಾರು ದಾಳಿ,ಗಾಯಾಳು ಆಸ್ಪತ್ರೆಗೆ ದಾಖಲು

ಕೈಕಂಬ : ನಗರದ ಹೊರವಲಯ ಅಡ್ಡೂರಿನಲ್ಲಿ ಯುವಕನೋರ್ವನ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.ಅಡ್ಡೂರು ನಿವಾಸಿ ಮುಹಮ್ಮದ್ ತಾಜುದ್ದೀನ್ (20) ದಾಳಿಗೊಳಗಾಗಿ…

ಗುರುಪುರ ಗ್ರಾಪಂ : ಕಣದಲ್ಲಿ ೭೫ ಮಂದಿ

ಕೈಕಂಬ : ಡಿ. ೨೨ರಂದು ನಡೆಯಲಿರುವ ಚುನಾವಣೆಯಲ್ಲಿ ಗುರುಪುರ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಮೂಳೂರು ಮತ್ತು ಅಡ್ಡೂರು ಗ್ರಾಮಗಳಲ್ಲಿ ಅಂತಿಮವಾಗಿ ಒಟ್ಟು ೭೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ೨೮…

ಅಡ್ಡೂರು: ಸ್ವಚ್ಛತಾ ಕಾರ್ಯಕ್ರಮ

ಕೈಕಂಬ: ಫ್ರೆಂಡ್ಸ್ ರ‍್ಕಲ್ ಕೆಳಗಿನಕೆರೆ ಕ್ಲಬ್ ವತಿಯಿಂದ ರವಿವಾರ ಅಡ್ಡೂರು ಪರಿಸರದಲ್ಲಿ ಸ್ವಚ್ಛತಾ ಕಾರ್ಯ ಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ,ಸ್ವಚ್ಛತಾ ಕಾರ್ಯವು ಕೇವಲ ಒಂದು…

ಗುರುಪುರ ಶ್ರೀ ಜಂಗಮ ಮಠದಲ್ಲಿ ಡಿ. ೧೪ ರಿಂದ ಡಿ. ೧೬ವರೆಗೆ ದೀಪೋತ್ಸವ

ಕೈಕಂಬ : ಗುರುಪುರದ ಶ್ರೀ ಕ್ಷೇತ್ರ ಜಂಗಮ ಸಂಸ್ಥಾನ ಮಠದಲ್ಲಿ ಡಿ. ೧೪ ರಿಂದ ಡಿ. ೧೬ರವರೆಗೆ ಶ್ರೀ ನೀಲಕಂಠೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ ಜರುಗಲಿದೆ.ಡಿ. ೧೪ರಂದು…

ಎಫ್ ಸಿಕೆ ಅಧ್ಯಕ್ಷರಾಗಿ ಅಲಿ ಕೆಳಗಿನಕೆರೆ ಆಯ್ಕೆ

ಕೈಕಂಬ: ಅಡ್ಡೂರು ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ ಇದರ 2020-21ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಸಂಘದ ಕಚೇರಿಯಲ್ಲಿ ಜರಗಿತು.ಈ ವೇಳೆ ಹಿರಿಯರಾದ ಜಬ್ಬಾರ್ ಎ.ಕೆ, ಬಶೀರ್…

ಅಹೋರಾತ್ರಿ ಏಕಾಹಾ ಭಜನಾ ಮಹೋತ್ಸವದ ಸಮಾವೇಶದಲ್ಲಿ ಕಲ್ಲಡ್ಕ ಡಾ. ಪ್ರಭಾಕರ ಭಟ್

ಪೊಳಲಿ :ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ವತಿಯಿಂದ ಪಂಚಮ ವರ್ಷದ ೭೨ ಗಂಟೆಗಳ ಅಹೋರಾತ್ರಿ ಏಕಾಹಾ ಭಜನಾ ಮಹೋತ್ಸವದ ಸಮಾವೇಶಕ್ಕೆ…