Category: Kaikamba

ಕುಪ್ಪೆಪದವು ವಿಧ ಕಡೆಗಳಲ್ಲಿ ಗುಡ್ಡ, ಮನೆ ಆವರಣ ತಡೆ ಗೋಡೆ ಕುಸಿತ

ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಗುಡ್ಡ, ಮನೆ ಆವರಣ ತಡೆ ಗೋಡೆ ಸಹಿತ ಪರಂಬೋಕು ನೀರಾವರಿ…

ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಂಡಂತಿಲ ಗ್ರಾಮದಲ್ಲಿ ವಸತಿ ನಿರ್ಮಿಸಲು ಜಾಗ ಗುರುತಿಸುವ ಪ್ರಕ್ರಿಯೆ

ಕೈಕಂಬ : ಗುಡ್ಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ದುರ್ಘಟನೆ ಸಂಭವಿಸಿದ ಗುರುಪುರ ಮಠದಗುಡ್ಡೆ ಮೂಳೂರು ಸೈಟ್ ಸಂಖ್ಯೆ 133ರಿಂದ ಈಗಾಗಲೇ 60ರಷ್ಟು ಮನೆ ಖಾಲಿ ಮಾಡಲಾಗಿದ್ದು,…

ಕುಪ್ಪೆಪದವು, ನವೀಕೃತ ಇಮಾಕ್ಯುಲೇಟ್ ಚರ್ಚ್ ಉದ್ಘಾಟನೆ.

ಕುಪ್ಪೆಪದವು ಸಂಪೂರ್ಣ ವಾಗಿ ನವೀಕೃತಗೊಂಡ ಕುಪ್ಪೆಪದವು ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾಲ್ ಸಾಲ್ದಾನ್ಹ ಅವರು ಶನಿವಾರ ಉದ್ಘಾಟಿಸಿದರು.…

“ಮಠದಗುಡ್ಡೆಯ ದುರಂತ” ಆಡಳಿತದಿಂದ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ತೆ”

ಕೈಕಂಬ:ಮಂಗಳೂರು ನಗರದ ಹೊರವಲಯದ ಗುರುಪುರ ಮಠದಗುಡ್ಡೆ ಮೂಳೂರು ಸೈಟ್ 133ರಲ್ಲಿ ಗುಡ್ಡೆ ಜರಿದು ಮಣ್ಣಿನಡಿಗೆ ಸಿಲುಕಿ ಮಕ್ಕಳಿಬ್ಬರು ಜೀವಂತ ಸಮಾಧಿಯಾದ ಘಟನೆ ನಡೆದ ಪ್ರದೇಶದಲ್ಲಿ ಸ್ಮಶಾನ ಮೌನ…

ಫೈವ್ ಸ್ಟಾರ್ ಅಡ್ಡೂರು ವತಿಯಿಂದ ಆಶಾ ಕಾರ್ಯಕರ್ತರಿಗೆ ಉಚಿತ ಸುರಕ್ಷಾ ಸಾಮಾಗ್ರಿ ವಿತರಣೆ

ಕೈಕಂಬ: ಮಹಾಮಾರಿ ಕೊರೋನಾದ ವಿರುದ್ಧ ಕೊರೋನಾ ಸೈನಿಕರಾಗಿ ತಮ್ಮ‌ ಜೀವದ ಹಂಗನ್ನು ತೊರೆದು ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಆಶಾ ಕಾರ್ಯಕರ್ತರಿಗೆ ಫೈವ್ ಸ್ಟಾರ್ ಯಂಗ್ ಬಾಯ್ಸ್…

ಗುರುಪುರ ಮಠದಗುಡ್ಡೆ ಮೂಳೂರು ಸೈಟಿನಲ್ಲಿ ಗುಡ್ಡ ಜರಿದು ಮಕ್ಕಳಿಬ್ಬರು ಜೀವಂತ ಸಮಾಧಿ

ಕೈಕಂಬ : ಗುರುಪುರ ಮಠದಗುಡ್ಡೆ ಮೂಳೂರು ಸೈಟ್‍ನಲ್ಲಿ(133) ಭಾನುವಾರ ಮಧ್ಯಾಹ್ನ ಸಂಭವಿಸಿದ ಭಾರೀ ಗುಡ್ಡೆ ಕುಸಿತದಿಂದ ಮನೆಗಳೆರಡು ಸಂಪೂರ್ಣ ಮಣ್ಣಿನಿಂದ ಮುಚ್ಚಲ್ಪಟ್ಟು, ಮನೆಯೊಳಗಿದ್ದ ಮಕ್ಕಳಿಬ್ಬರು ಜೀವಂತ ಸಮಾಧಿಯಾದ…

ಪೊಳಲಿ ತೋಡಬಳಿ ಶಂಕರ ಅಂಚನ್ ನಿಧನ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ತೋಡಬಳಿ ಶಂಕರ ಅಂಚನ್ (78) ಜೂ.25ರಂದು ಗುರುವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಹಗ್ರಹದಲ್ಲಿ ನಿಧನಹೊಂದಿದರು.ಮೃತರು ಎರಡು ಗಂಡು ಹಾಗೂ ನಾಲ್ವರು…

ಕರಿಯಂಗಳ : ಧಾರಾಕಾರ ಮಳೆಗೆ ಗುಡ್ಡ ಕುಸಿದು ಮನೆಗಳಿಗೆ ಅಪಾಯ

ಕೈಕಂಬ : ಕಳೆದ ಮೂರು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ಸುರಿಯುತ್ತಿರುವ ಅವ್ಯಾಹತ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ ಭೀತಿ ಉಂಟಾಗಿದ್ದು, ಅಪಾಯದಂಚಿನಲ್ಲಿರುವ ಗುಡ್ಡ ಪ್ರದೇಶದ ಮನೆಗಳಿಗೆ ಸುರಕ್ಷತಾ…

ದೀನಬಂಧುವಿನಿಂದ ಧನಸಹಾಯ ಹಸ್ತಾಂತರ

ಬಡಗಬೆಳ್ಳೂರು: ದೀನಬಂಧುವಿನ ಜೂನ್ ತಿಂಗಳ ಧನಸಹಾಯವನ್ನು ದೀನಬಂಧುವಿನ ಸಕ್ರಿಯ ಸದಸ್ಯರಾಗಿದ್ದ ದಿ. ಯೋಗೀಶ್ ಪೂಜಾರಿ ಬಡಗಬೆಳ್ಳೂರು ಇವರ ತಾಯಿ ರಾಜೀವಿ ಇವರಿಗೆ ನೀಡಲಾಯಿತು. 25 ಕೆ.ಜಿ ಅಕ್ಕಿ…

ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂದರ್ಭದಲ್ಲಿ ಸಹಕರಿಸಿದವರಿಗೆ ಕೃತಜ್ಞತೆ

ಕೈಕಂಬ :ಗುರುಪುರ ಕೈಕಂಬದ ರೋಸಾ ಮಿಸ್ತಿಕಾ ಪ್ರೌಢ ಶಾಲೆಯಲ್ಲಿ ಜೂ. 5ರಿಂದ ಜುಲೈ 3ರವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂದರ್ಭದಲ್ಲಿ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಿದ ಗುರುಪುರ,…

ಗುರುಪುರ ಮಠದಗುಡ್ಡೆ ಸೈಟಿನಲ್ಲಿ ಮನೆಗೆ ಬೃಹತ್ ಬಂಡೆ ಕುಸಿತ : ಆವರಣಗೋಡೆ ಬಿರುಕು ; ಮನೆ ಖಾಲಿ

ಗುರುಪುರ : ಗುರುವಾರ ಸುರಿದ ಧಾರಾಕಾರ ಮಳೆಗೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಮಠದಗುಡ್ಡೆ ಸೈಟಿನಲ್ಲಿ(133) ಬೃಹತ್ ಬಂಡೆಯೊಂದು ಮನೆಗೆ ಉರುಳಿದ್ದರೆ, ಪಕ್ಕದ ಮತ್ತೊಂದು ಮನೆಯ…

ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಗುರುಪುರ ವಲಯ ಕಾಂಗ್ರೆಸ್‍ನಿಂದ ಡಿ.ಕೆ.ಶಿ ಪದಗ್ರಹಣ ನೇರ ಪ್ರಸಾರ

ಗುರುಪುರ : ಗುರುಪುರ ವಲಯ ಕಾಂಗ್ರೆಸ್ ಸಮಿತಿಯು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಗುರುವಾರ(ಜು. 2) ಆಯೋಜಿಸಲಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)…

ಅಡ್ಡೂರಿನ ಯುವಕಗೆ ಕೊರೊನಾ ಪಾಸಿಟವ್ ವೈದ್ಯ, ಜಿಪಂ ಸದಸ್ಯ ಸಹಿತ ಎಂಟು ಮಂದಿ ಹೋಂ ಕ್ವಾರಂಟೈನ್

ಕೈಕಂಬ : ಅಡ್ಡೂರಿಗೆ ಸಮೀಪದ ಕಳಸಗುರಿ ಎಂಬಲ್ಲಿನ ಯುವಕನೊಬ್ಬ ಜೂ. 30ರಂದು ಮೂರ್ಛೆ ಹೋಗಿದ್ದು, ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ವೇಳೆ ಆತನಿಗೆ ಕೊರೊನಾ ಪಾಸಿಟಿವ್…