Category: Kaikamba

ಬಿ.ಜೆ.ಪಿ ಉತ್ತರ ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆ. 

ಕುಪ್ಪೆಪದವು: ಭಾರತೀಯ ಜನತಾ ಪಕ್ಷ ಮಂಗಳೂರು ನಗರ ಉತ್ತರ ಮಂಡಲದ ಬಿ.ಜೆ.ಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಕುಪ್ಪೆಪದವಿನ ಶ್ರೀಮತಿ ಅರುಣ ಭಾಸ್ಕರ್ ಶೆಟ್ಟಿ ಬಾರ್ದಿಲ ಅವರು…

ಕುಪ್ಪೆಪದವು : ಮೂತ್ರಪಿಂಡ ವೈಫಲ್ಯದ ಯುವಕ ಕೊರೊನಾ ಪಾಸಿಟಿವ್‍ನಿಂದ ಸಾವು

ಕೈಕಂಬ: ಕುಪ್ಪೆಪದವಿಗೆ ಹತ್ತಿರದ ಆಚಾರಿಜೋರ ಎರ್ಮಾಳುವಿನ ನಿವಾಸಿ, 24 ವರ್ಷದ ಯುವಕ ಶನಿವಾರ ರಾತ್ರಿ ಕೊರೊನಾ ಪಾಸಿಟಿವ್‍ನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಈತ…

ಸಿದ್ದಕಟ್ಟೆಯ ವ್ಯಕ್ತಿಯ ಮೃತದೇಹ ಗುರುಪುರ ನದಿಯಲ್ಲಿ ಪತ್ತೆ.

ಕೈಕಂಬ: ಸಿದ್ದಕಟ್ಟೆಯ ವ್ಯಕ್ತಿಯೋರ್ವರ ಮೃತದೇಹ ಬಜಪೆ ಪೋಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಫಲ್ಗುಣಿ ನದಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಮೃತರನ್ನು ನಾಗೇಶ್ ಆಚಾರ್ಯ(58)ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ…

ಕರಿಯಂಗಳ ಗ್ರಾಮ ಪಂಚಾಯತ್ ವ್ತಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ

ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್ ವ್ತಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶನಿವಾರ ಚಾಲನೆ ನೀಡಿದರು. ಅಂದಾಜು 86 ಲಕ್ಷ ರೂಪಾಯಿ ವೆಚ್ಚದಲ್ಲಿ…

ಗುರುಪುರ ಕೈಕಂಬ ದ್ವಾರದ ಬಳಿ `ಹೀರೋ’ ದ್ವಿಚಕ್ರ ವಾಹನಗಳ “ಕುಮಾರ್ ಮೋಟಾರ್ಸ್ ಪ್ರಾರಂಭ

ಕೈಕಂಬ, ಗಂಜಿಮಠ, ಬಜ್ಪೆ, ಗುರುಪುರ, ವಾಮಂಜೂರು, ಎಡಪದವು, ಕುಪ್ಪೆಪದವು, ಪೊಳಲಿ, ಬಿ ಸಿ ರೋಡ್, ಬಂಟ್ವಾಳದ ಸಹಿತ ಮಂಗಳೂರು ಭಾಗದ ದ್ವಿಚಕ್ರ ಪ್ರಿಯರಿಗೆ ಇಲ್ಲಿದೆ ಸಂತಸದ ಸುದ್ದಿ…!!!…

ಗೋಡೆ ಜರಿದು ಬಿದ್ದು, ಮನೆ ಮಾಲಕ ನಾರಾಯಣ ನಾಯ್ಕ್ ಸಾವು.

ಗುರುಪುರ : ಗುರುಪುರ ಮಠದ ಸೈಟ್ ರಸ್ತೆ ಪಕ್ಕದ ಮನೆಯೊಂದರ ಹೊರಾಂಗಣ ಆವರಣ ಗೋಡೆ ಜರಿದು ಬಿದ್ದು, ಮನೆ ಮಾಲಕ ನಾರಾಯಣ ನಾಯ್ಕ್(58) ದಾರುಣ ಸಾವನ್ನಪ್ಪಿದ್ದಾರೆ. ಶುಕ್ರವಾರ…

ಗುರುಪುರ ನೂತನ ಸೇತುವೆ ಲೋಕಾರ್ಪಣೆ

ಕೈಕಂಬ:ರಾಜಕಾರಣದಲ್ಲಿ ಟೀಕೆಗಳು ಸಹಜ. ಕೆಲವು ಸಂದರ್ಭದಲ್ಲಿ ಕಾಮಗಾರಿ ಶೀಘ್ರವಾದರೂ ಟೀಕೆ, ವಿಳಂಬವಾದರೂ ಟೀಕೆ ಕೇಳಿಬರುತ್ತದೆ. ಪಂಪ್ವೆಲ್ ಮೇಲ್ಸೇತುವೆ ವಿಳಂಬ ಹಿನ್ನೆಲೆಯಲ್ಲಿ ನಾನು ಎಲ್ಲ ಕಡೆಯಿಂದ, ಮುಖ್ಯವಾಗಿ ವಿರೋಧಿಗಳಿಂದ…

ವಾಹನದ ಮೇಲೆ ಬಿದ್ದ ವಿದ್ಯುತ್ ಕಂಬ

ಕೈಕಂಬ: ಗುರುವಾರ ಸುರಿದ ಜೋರಾದ ಗಾಳಿಮಳೆಗೆ ಅಡ್ಡೂರು ನಡುಗುಡ್ಡೆ ಪಡ್ಪು ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬವೊಂದು ಚಲಿಸುತ್ತಿರುವ ವಾಹನದ ಮೇಲೆ ಬಿದ್ದಿದೆ ಯಾವುದೇ ಅಪಾಯ ಸಂಭವಿಸಿಲ್ಲ.

ಗುರುಪುರ : ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅತಿ ಶೀಘ್ರದಲ್ಲೇ ಶ್ರೀ ಮಹಾ ಕಾಲಭೈರವ ದೇವರ ಪ್ರತಿಷ್ಠಾಪನೆ

ಕೈಕಂಬ : ಮೂರು ವರ್ಷದ ಹಿಂದೆ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಪೂರ್ವೋತ್ತರ ಮೀಮಾಂಸಕ ಶ್ರೀ ಕೆ ಎಸ್ ನಿತ್ಯಾನಂದರ ಮಾರ್ಗದರ್ಶನದಲ್ಲಿ ಗುರುಪುರದ ಕಾರಮೊಗರುವಿನಲ್ಲಿ ಸ್ಥಾಪನೆಗೊಂಡಿರುವ ಶ್ರೀ…

ಚರಂಡಿ ನಿರ್ವಹಣೆ ಮತ್ತು ದುರಸ್ತಿ ಕಾರ್ಯ

ಕೈಕಂಬ:ರಾಷ್ಟ್ರೀಯ ಹೆದ್ದಾರಿ 169ರ ಗುರುಪುರದಲ್ಲಿ ಮಾನ್ಸೂನ್ ಮುನ್ನೆಚ್ಚರಿಕಾ ಕ್ರಮವಾಗಿ ರಾ. ಹೆ. ಮಂಗಳೂರು ವಿಭಾಗದ ಸಹಾಯಕ ಇಂಜಿನಿಯರ್ ಮುರುಗೇಶ್ ಮಾರ್ಗದರ್ಶನದಲ್ಲಿ ಹೆದ್ದಾರಿ ಬದಿಯ ಚರಂಡಿ ನಿರ್ವಹಣೆ ಮತ್ತು…

ಮೂಕಪ್ರಾಣಿಯ ರೋದನೆ ಗೆ ಸ್ಪಂದಿಸಿದ ಯುವಕರು

ಕುಪ್ಪೆಪದವು: ಎಡಪದವು -ಕುಪ್ಪೆಪದವು ರಸ್ತೆಯ ನೆಲ್ಲಿಜೋರ ಮಾಣಿಪಲ್ಲ ಪರಿಸರದಲ್ಲಿ ಸ್ಥಳೀಯರು ರಸ್ತೆ ಬದಿ ಚೆಲ್ಲಿದ್ದ ಕಸದಲ್ಲಿ ಆಹಾರ ಕೆದಕುತ್ತಿದ್ದಾಗ ದೊಡ್ಡ ಗಾತ್ರದ ಪ್ಲಾಸ್ಟಿಕ್ ಬಾಟಲಿಯೊಳಗೆ ಇದ್ದ ಆಹಾರವನ್ನು…

ಪ್ರಧಾನಿ ಸಂದೇಶಪತ್ರ ವಿತರಣೆಗೆ ಚಾಲನೆ

ಬಂಟ್ವಾಳ : ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲನೇ ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ…

ಜೂ. 12ರಂದು ಗುರುಪುರ ಫಲ್ಗುಣಿ ನದಿಯ ನೂತನ ಸೇತುವೆ ಲೋಕಾರ್ಪಣೆಗೊಳ್ಳಲಿದೆ.

ಕೈಕಂಬ:ಮಂಗಳೂರು(ಕುಲಶೇಖರ)-ಮೂಡಬಿದ್ರಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹೊಸ ಸೇತುವೆ ಜೂ. 12ರಂದು ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಅಂದಾಜು 39.42 ಕೋಟಿ…

ಗಂಜಿಮಠ ಗ್ರಾಮ ಪಂಚಾಯತ್ ಸಿಬ್ಬಂದಿ ಚಿಕಿತ್ಸೆಗೆ ಸ್ಪಂದನೆ

ಗುರುಪುರ : ಮಂಗಳೂರು ತಾಲೂಕು ಪಂಚಾಯತ್‍ನಲ್ಲಿ ಕರ್ತವ್ಯ ಮುಗಿಸಿ ಬಸ್ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ವಾಹನ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ…