Category: Kaikamba

ಕಾಜಿಲ ಶ್ರೀ ಕೋರ್ದಬ್ಬು ದೈವಸ್ಥಾನ ವರ್ಷಾವಧಿ ನೇಮೋತ್ಸವ

ಕೈಕಂಬ:ಶ್ರೀ ಕೋರ್ದಬ್ಬು ದೈವಸ್ಥಾನ ಸೇವಾ ಸಮಿತಿ(ರಿ)ಕಾಜಿಲ ಇದರ ನಾಗತಂಬಿಲ, ಮಹಮ್ಮಾಯಿ ಪೂಜೆ, ಶ್ರೀ ಕೋರ್ದಬ್ದು-ತನ್ನಿಮಾನಿಗ, ರಾಹು, ಗುಳಿಗ-ಪಂಜುರ್ಲಿ ದೈವಗಳ ವರ್ಷಾವಧಿ ನೇಮೋತ್ಸವವು ಫೆ.29 ಶನಿವಾರ ಮತ್ತು ಮಾ.1…

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಪಂಚಗ್ರಾಮದಿಂದ ಹೊರೆಕಾಣಿಕೆ ಸಮರ್ಪಣೆ

ಕೈಕಂಬ:ಬಂಟ್ವಾಳ ತಾಲೂಕಿನ ಪಂಚಗ್ರಾಮ ಬ್ರಹ್ಮ ಶ್ರೀ ಗುರುನಾರಾಯಣ ಮಂದಿರದಿಂದ ಫೆ. 25ರಂದು ಮಂಗಳವಾರ ಶ್ರೀ ಕ್ಷೇತ್ರಗೆಜ್ಜೆಗಿರಿಗೆ ಹೊರೆಕಾಣಿಕೆಯನ್ನು ಬಹಳ ವಿಜೃಂಭಣೆಯಿಂದ ಶ್ರೀಕ್ಷೇತ್ರಕ್ಕೆ ತಲುಪಿಸಲಾಯಿತು. ಪಂಚಗ್ರಾಮದ ಬ್ರಹ್ಮಶ್ರೀ ನಾರಾಯಣ…

ಒಡ್ಡೂರು ಫಾರ್ಮ್‌ನಲ್ಲಿ ಶತಚಂಡಿಕಾಯಾಗ, ಧರ್ಮನೇಮದ ಕ್ಷಣಗಣನೆ

ಕೈಕಂಬ : ಒಡ್ಡೂರು ಫಾಮ್೯ ಹೌಸ್ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ, ಧರ್ಮ ನೇಮೋತ್ಸವ ಹಾಗೂ ಶತಚಂಡಿಕಾಯಾಗ ವಿವಿಧ ಧಾರ್ಮಿಕ ವಿಧಿವಿಧಾನಗಳಿಗೆ…

ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಮತ್ತು ಡಿಜಿಟಲ್ ಕಲಿಕೆಗೆ ಆದ್ಯತೆ :ಶಾಸಕ ಭರತ್ ಶೆಟ್ಟಿ.

ಕುಪ್ಪೆಪದವು: ಮಂಗಳೂರು ಉತ್ತರ ಕ್ಷೇತ್ರದ ಹೆಚ್ಚಿನ ಎಲ್ಲಾ ಸರಕಾರಿ ಶಾಲೆಗಳಿಗೆ ಅವಶ್ಯ ವಿರುವ ಸೌಲಭ್ಯಗಳನ್ನು ಒದಗಿಸಿ ಕೊಡುವ ಜತೆಯಲ್ಲಿ ಡಿಜಿಟಲ್ ಕಲಿಕಾ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ ಎಂದು…

ಗೆಜ್ಜೆಗಿರಿಗೆ ಹೊರಕಾಣಿಕೆ ಮೆರವಣಿಗೆ

ಕೈಕಂಬ: ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ದೇಯೀ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನದಲ್ಲಿ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಕುಳವೂರು,ಮುತ್ತೂರು ಮತ್ತು ಕಿಲೆಂಜಾರು ಗ್ರಾಮಗಳ ಬಿಲ್ಲವ ಸಮಾಜಭಾಂದವರಿಂದ ಹೊರೆಕಾಣಿಕೆ…

ಮಜ್ಲಿಸುನ್ನೂರ್ ನಿಂದ ಮನಸ್ಸಿಗೆ ಶಾಂತಿ

ಶಾಫಿ ಪೂಕೋಯ ತಂಙ ಅಂದು ಬದರ್ ಭೂಮಿಯಲ್ಲಿ ಸಾಕ್ಷಿಯಾದ ಪ್ರವಾದಿ ಅನುಚರರ ನಾಮಗಳನ್ನು ಸ್ವರಿಸುವ ಕಾವ್ಯವಾಗಿದೆ ಮಜ್ಲಿಸುನ್ನೂರ್. ಆಧ್ಯಾತ್ಮಿಕ ಪಥದಲ್ಲಿ ಸಾಗಿದ್ದ ಅವರ ಹೆಸರನ್ನು ಹೇಳುವ ಮೂಲಕ…

ಕಂದಾವರ ಶ್ರೀ ತುಳಸಿ ಹಿಂದೂ ಟ್ರೋಫಿ 2020 ಕ್ರಿಕೆಟ್ ಟೂರ್ನಮೆಂಟ್

ಕಂದಾವರ ಗುರು ಕುಮೇರುವಿನಲ್ಲಿ ನಡೆದ ಶ್ರೀ ತುಳಸಿ ಹಿಂದೂ ಟ್ರೋಫಿ 2020 ಕ್ರಿಕೆಟ್ ಟೂರ್ನಮೆಂಟಿನಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ…

ಎಲ್ಲಾ ಸ್ಥಾನಗಳಿಗೂ ಭಾಜಪಾ ಬೆಂಬಲಿತ ಅಭ್ಯರ್ಥಿಗಳ ಗೆಲುವು

ಕೈಕಂಬ:ಗಂಜಿಮಠ ರೈತರ ಸಂಘ ಮತ್ತು ಗಂಜಿಮಠ ಸಹಕಾರಿ ಕ್ಷೇತ್ರದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾಜಪಾ ಬೆಂಬಲಿತ 12 ಅಭ್ಯರ್ಥಿಗಳೂ ಜಯ ಸಾಧಿಸಿದ್ದು ಅವರನ್ನು ಮಂಗಳೂರು ನಗರ…

ಫೆ.25ರಿಂದ 27ರವರೆಗೆ ಕುಳವೂರು ತೆರೆಜಾಲು ದೊಂಪದ ಬಲಿ ಉತ್ಸವ.

ಕುಪ್ಪೆಪದವು: ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ತೆರೆಜಾಲು ದೊಂಪದ ಬಲಿ ಉತ್ಸವವು ಫೆಬ್ರವರಿ 25 ರ ಮಂಗಳವಾರ ಆರಂಭಗೊಂಡು 27 ರ ಗುರುವಾರದವರೆಗೆ ನಡೆಯಲಿದೆ.25 ರ ಮಂಗಳವಾರ…

ಒಡ್ಡೂರು ಪಾರ್ಮ್‍ನಲ್ಲಿ ಪೂಜಾ ವಿಧಿವಿಧಾನಗಳು

ಕೈಕಂಬ:ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ ಶತಚಂಡಿಕಾಯಾಗ ಹಾಗೂ ಧರ್ಮ ನೇಮೋತ್ಸವದ ಪ್ರಯುಕ್ತ ಫೆ.24 ಸೋಮವಾರ ಬೆಳಿಗ್ಗೆ 8.30 ಋತ್ವಿಜರ ಸ್ವಾಗತ,ಸಾಮೂಹಿಕ ಪ್ರಾರ್ಥನೆ, ಹೋಮ, ಸ್ವಸ್ತಿ…

ಭಾರತೀಯ ಸಂಸ್ಕ್ರತಿ ಜಗತ್ತಿನ ಶ್ರೇಷ್ಠ ಸಂಸ್ಕ್ರತಿ:ಕಮಲಾ ದೇವಿ ಅಸ್ರಣ್ಣ

ನಾರಳ ಸೀತಾರಾಮ ಭಜನಾ ಮಂದಿರದ ಭಜನಾ ಮಂಗಳೋತ್ಸವ ಸಂಪನ್ನ ,ಧಾರ್ಮಿಕ ಸಭೆ. ಕುಪ್ಪೆಪದವು: ಭಾರತೀಯ ಸಂಸ್ಕ್ರತಿ ಜಗತ್ತಿನ ಶ್ರೇಷ್ಠ ಸಂಸ್ಕ್ರತಿಯಾಗಿದೆ ಆದುದರಿಂದ ಸಂಬಂಧ ಗಳು ಭದ್ರವಾಗಿವೆ ಎಂದು…

ಕಿಲ್ಪಾಡಿ ಪರಿಯಾಳ ಸಮಾಜ ಸಾಲಿಯಾನ್ ಕುಟುಂಬ ಶ್ರೀ ನಾಗಬ್ರಹ್ಮಸ್ಥಾನ ಮಾ.4-6: ಪುನರ್ ಪ್ರತಿಷ್ಠಾ ಕಲಶಾಭಿಷೇಕ, ನಾಗಬ್ರಹ್ಮ ಮಂಡಲೋತ್ಸವ, ನೇಮೋತ್ಸವ

ಕಿಲ್ಪಾಡಿ ಪರಿಯಾಳ ಸಮಾಜದ ಸಾಲಿಯಾನ್ ಕುಟುಂಬ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ಮಾರ್ಚ್ 4 ರಿಂದ 6 ರವರೆಗೆ ನೂತನ ನಾಗ ಶಿಲೆ ಹಾಗೂ ನಾಗಬ್ರಹ್ಮಾದಿ ಪರಿವಾರ ದೆ`ವಗಳ ಪುನರ್‍ಪ್ರತಿಷ್ಠಾ…

ಕ್ರೀಡೆಗಳು ಆರೋಗ್ಯ ರಕ್ಷಣೆಗೆ ಸಹಕಾರಿ:ನಿರ್ದೇಶಕ ಶಶಿಧರ್ ಅಡಪ.

ಕುಪ್ಪೆಪದವು: ಕ್ರೀಡೆಗಳು ಮನುಷ್ಯನ ಆರೋಗ್ಯರಕ್ಷಣೆ ಮತ್ತು ಮಾನಸಿಕ ದ್ರಡತೆಗೆ ಸಹಕಾರಿಯಾಗಿವೆ ಎಂದು ಖ್ಯಾತ ಕಲಾ ನಿರ್ದೇಶಕ ,ರಂಗಕರ್ಮಿ ಶಶಿಧರ್ ಅಡಪ ಹೇಳಿದ್ದಾರೆ ,ಅವರು ,ಕೇಸರಿ ಫ್ರೆಂಡ್ಸ್ ಚಂದ್ರಮಜಲು…

ಸಾಮೂಹಿಕ ಸಾಮರಸ್ಯ ಸಹಭೋಜನ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ

ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘಚಾಲಕ ಶ್ರೀ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಇವರಜನ್ಮದಿನದ ಅಂಗವಾಗಿ ಶಿಶುಮಂದಿರ ಹಾಗೂ ಪೂರ್ವಗುರುಕುಲದಪುಟಾಣಿಗಳ ಪ್ರತಿಭಾದಿನೋತ್ಸವ, ಭಾರತಮಾತಾ ಪೂಜನ್, ಸಾಮೂಹಿಕ ಸಾಮರಸ್ಯ ಸಹಭೋಜನಕಾರ್ಯಕ್ರಮವನ್ನು…