Category: Kaikamba

ಸೈಕಲ್ ವಿತರಣ ಕಾರ್ಯಕ್ರಮ

ಗುರುಪುರ : ಗುರುಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೆ. 23ರಂದು ಶಾಸಕ ಡಾ. ಭರತ್ ಶೆಟ್ಟಿಯವರು 24 ಮಂದಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅನುದಾನವಾಗಿ ಬಂದಿರುವ ಸೈಕಲ್ ವಿತರಿಸಿದರು. ಸರ್ಕಾರಿ…

ಪಂಚಗ್ರಾಮದಲ್ಲಿ165ನೇ ನಾರಾಯಣ ಗುರು ಜಯಂತಿ

ಕೈಕಂಬ: ಕೊಳತ್ತಮಜಲು ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮದಲ್ಲಿ 165ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯು ಪಂಚಗ್ರಾಮದ ಗುರು ಮಂದಿರದಲ್ಲಿ ಸೆ.22ರಂದು ಭಾನುವಾರ ಪುರೋಹಿತ ಲೋಕೇಶ್ ಶಾಂತಿ…

ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ

ಕೈಕಂಬ : ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಗಂಜಿಮಠದಲ್ಲಿರುವ ಸಂಘದ ಸಭಾಗೃಹದಲ್ಲಿ ನಡೆಯಿತು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ…

ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ

ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ(ಸೆ. 21) ಸಂಘದ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ…

ಪಂಚಗ್ರಾಮದಲ್ಲಿ ಏಕಾಹ ಭಜನೆಗೆ ಚಾಲನೆ

ಬಡಗಬೆಳ್ಳೂರು: ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಕೊಳತ್ತಮಜಲು 165ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯ ಸಲುವಾಗಿ ಪಂಚಗ್ರಾಮದ ಗುರು ಮಂದಿರದಲ್ಲಿ ಸೆ.21ರಂದು ಶನಿವಾರ ಬೆಳಗ್ಗೆ ಏಕಾಹ…

ಪಂಚಗ್ರಾಮದಲ್ಲಿ 165ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

ಬಡಗಬೆಳ್ಳೂರು: ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಕೊಳತ್ತಮಜಲು 165ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯ ಪುರೋಹಿತ ಲೋಕೇಶ್ ಶಾಂತಿ ಇವರ ನೇತೃತ್ವದಲ್ಲಿ ನಡೆಯಲಿದೆ. ಈ ಸುಸಂದರ್ಭದಲ್ಲಿ…

ತೆಂಗು ಮತ್ತು ತೋಟಾಗಾರಿಕಾ ಬೆಳೆಗಳ ಉತ್ಪಾದನೆ ಹಾಗೂ ಮಳೆ ನೀರು ಕೊಯ್ಲು ಮಾಹಿತಿ ಶಿಬಿರ

ಕೈಕಂಬ:ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನೀರಾವರಿಯ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅಯಾಯ ಹವಾಮಾನಕ್ಕೆ ಅನುಗುಣವಾಗಿ ಸುಧಾರಿತ ಪದ್ದತಿಯಲ್ಲಿ ತೋಟಾಗಾರಿಕ ಬೆಳೆಗಳನ್ನು ಬೆಳೆಸುವ ಮೂಲಕ ರೈತರು ಹೆಚ್ಚಿನ ಲಾಭ ಗಳಿಸಬಹುದು ಎಂದು…

ಮಳಲಿ ಸರಕಾರಿ ಪ್ರೌಢಶಾಲೆಯಲ್ಲಿ ಸೈಕಲ್ ವಿತರಣೆ

ಕೈಕಂಬ:ಮಳಲಿ ಸರಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‍ಗಳನ್ನು ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಸ್ಯಾಂಡಲ್‍ಗಳನ್ನು ಶಾಸಕ ಡಾ.ವೈ ಭರತ್ ಶೆಟ್ಟಿ ವಿತರಿಸಿದರು. ಜಿ.ಪಂಚಾಯತ್…

ಪ್ಲಾಸ್ಟಿಕ್ಕನ್ನು ಬಳಕೆ ಮಾಡುವುದಿಲ್ಲವೆಂದು ಪ್ರತಿಜ್ಞೆ ತೊಡಬೇಕಾಗಿದೆ ಸುನಿಲ್ ಎಸ್ ದೇವೂಧರ್

ಗುರುಪುರ :ನಿತ್ಯ ಬಳಕೆ ಮಾಡುವ ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲಿಗಳು ಮತ್ತಿತರ ವಸ್ತುಗಳು ನಮ್ಮ ಭೂಮಿಯನ್ನು ಮಲೀನ ಮಾಡುತ್ತಿದ್ದು , ಜಲ ಮೂಲವನ್ನು,ಜಲಚರಗಳಿಗೆ ಮಾರಕವಾಗುತ್ತಿದೆ. ಇದಕ್ಕಾಗಿ ಪ್ರಧಾನಮಂತ್ರಿ…

ಮಂಗಳಾ ಕ್ರೀಡಾಂಗಣದಲ್ಲಿ ಗುರುಪುರ ಹೋಬಳಿ ಕ್ರೀಡಾಕೂಟ

ಕೈಕಂಬ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ(ಮಂಗಳೂರು), ದಕ್ಷಿಣ ವಲಯ ಬೋಳಾರ(ಮಂಗಳೂರು) ಮತ್ತು ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ…

ಗುರುಪರ ಕೈಕಂಬದ ಡಾ.ಸಪ್ವಾನ್ ಅಹ್ಮದ್‍ಗೆ ನಿಮ್ಹಾನ್ಸ್‍ನಿಂದ ಬೆಸ್ಟ್ ನ್ಯೂರೋಲಜಿ ರೆಸಿಡೆಂಟ್ ಚಿನ್ನದ ಪದಕ

ಕೈಕಂಬ:ಕುಪ್ಪೆಪದವು ಗುರುಪುರ ಕೈಕಂಬದ ಡಾ.ಸಪ್ವಾನ್ ಅಹ್ಮದ್ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಅರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)ಯಿಂದ ಡಿ.ಎಂ ನ್ಯೂರೋಜಿಯಲ್ಲಿ ಬೆಸ್ಟ್ ನ್ಯೂರೋಲಜಿ ರೆಸಿಡೆಂಟ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.…

ಯುವಕರ ಶ್ರಮದಾನಕ್ಕೆ ಬೀಟ್ ಪೊಲೀಸ್ ಸಾಥ್

ಕೈಕಂಬ:ಕುಪ್ಪೆಪದವು ಮುತ್ತೂರಿನ ಕುಳವೂರು ಗ್ರಾಮದಲ್ಲಿ ಶ್ರಮದಾನದಲ್ಲಿ ತೊಡಗಿದ್ದ ಯುವಕರೊಂದಿಗೆ ಅ ರಸ್ತೆಯಲ್ಲಿ ಬೀಟ್ ಪೊಲೀಸ್ ಸಾಥ್ ನೀಡಿ ಶ್ರಮದಾನದಲ್ಲಿ ಭಾಗವಹಿಸಿದ್ದು ಸಾರ್ವಜನಿಕರಿಂದ ಶ್ಲಾಘನೆಗೆ ಪಾತ್ರವಾಗಿದೆ.ಕುಳವೂರು ಗೆಂದಡ್ಪು ಎಂಬಲ್ಲಿ…

ಬ್ರಹ್ಮಶ್ರೀ ನಾರಾಯಣ ಗುರು ಅವರ 165ನೇ ಗುರುಜಯಂತಿ

ಗುರುಪುರ : ಗುರುಪುರ ಗುರುನಗರದ ಬಿಲ್ಲವ ಸಮಾಜ ಸೇವಾ ಸಂಘ(ರಿ) ಇಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಅವರ 165ನೇ ಗುರುಜಯಂತಿ ಹಾಗೂ ಗುರುಪೂಜೆ ಅದ್ದೂರಿಯಾಗಿ ನೆರವೇರಿತು.ಕಾವೂರು…