Category: Kaikamba

ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಎದುರುದ ಕಂಡೊಡು ಕೆಸರ್ದ ಗೊಬ್ಬುಲು!

ಕೈಕಂಬ: ನಮ್ಮ ಪೂರ್ವಜರು ಮಣ್ಣಿನಲ್ಲೇ ದುಡಿಯುತ್ತಿದ್ದರು. ಮಣ್ಣಿನಲ್ಲಿ ಔಷದೀಯ ಗುಣವಿದ್ದು, ಇದರಿಂದ ಅನೇಕ ಚರ್ಮರೋಗಗಳು ನಿವಾರಣೆಯಾಗುತ್ತವೆ. ಇಂದಿನ ಕಾಲದಲ್ಲಿ ಕೃಷಿ ಪದ್ಧತಿಯು ಕಡಿಮೆಯಾಗುತ್ತಿದೆ ಎಂದು ಲಯನ್ ಡಾ|…

ವಾಮಂಜೂರು ವಿದ್ಯಾರ್ಥಿ ಸಂಸತ್ತು, ಎನ್‍ಎಸ್‍ಎಸ್, ಕ್ಲಬ್ಸ್‍ಉದ್ಘಾಟನೆ

ವಾಮಂಜೂರು: ನವಭಾರತ ನಿರ್ಮಾಣದ ರೂವಾರಿಗಳಾದ ವಿದ್ಯಾರ್ಥಿಗಳು ಎಳವೆಯಲ್ಲಿಯೇ ನಾಯಕತ್ವಗುಣ, ಸೃಜನಾತ್ಮಕ, ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿಇಲ್ಲಿನಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿ ಸಂಸತ್ತು, ಎನ್ನೆಸ್ಸಸ್ ಹಾಗೂ ವಿವಿಧ ಕ್ಲಬ್‍ಗಳ…

ಕರಿಯಂಗಳ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಮಾತೃವಿಯೋಗ

ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ದಿ. ನಾರಾಯಣ ದೇವಡಿಗ ಇವರ ಪತ್ನಿ ರೇವತಿ ದೇವಾಡಿಗ (75) ಅವರು ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಮಂಗಳವಾರ ನಿಧನಹೊಂದಿದರು.…

ಧಾರ್ಮಿಕ ಸೇವೆಯೊಂದಿಗೆ ಸಮಾಜಮುಖಿ ಕೆಲಸ ಅವಶ್ಯ : ಶಾಸಕ ಡಾ. ಭರತ್ ಶೆಟ್ಟಿ

ಕೈಕಂಬ : ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜನಪರ, ಸಮಾಜಮುಖಿ ಕೆಲಸ ಮಾಡುತ್ತಿರುವ ಇಲ್ಲಿನ ಹಿಂದೂ ಸಂಘಟನೆಗಳ ಜಂಟಿ ಕರ್ತವ್ಯ ಮೆಚ್ಚತಕ್ಕದ್ದು. ಇಂತಹ ಕಲಸಗಳು ಹೆಚ್ಚೆಚ್ಚು ನಡೆಯಲಿ ಎಂದು ಶಾಸಕ…

ಶತಾಯುಷಿ ಸೇಸಿ ಶೆಟ್ದಿ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬೆಳ್ಳೂರು ಮಠ ದಿ.ದೇವು ಶೆಟ್ಟರ ಧರ್ಮಪತ್ನಿ, ಶತಾಯುಷಿ ಕಂದಾವರ ಬಾಳಿಕೆ ಸೇಸಿ ಶೆಟ್ದಿ (101)ಅವರು ಅವರ ಸ್ವಗ್ರಹದ ಮಿಜಾರು ಕಲ್ಲೂರಿ…

ವಾಮಂಜೂರು : ಸ್ಥಳೀಯರ ಪ್ರತಿಭಟನೆಗೆ ಮಣಿದು ಶಾಲಾ ಆವರಣದಲ್ಲಿ ಮರಳು ಖಾಲಿ ಮಾಡಿಸಿದ ಗಣಿ ಇಲಾಖೆಯ ಸಿಬ್ಬಂದಿ

ವಾಮಂಜೂರು : ಇಲ್ಲಿಗೆ ಸಮೀಪದ ತಿರುವೈಲು ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾಮಗಾರಿಗಾಗಿ ಶಾಲೆಗೆ ದಾನಿಗಳಿಂದ ಪಡೆದು ಕುಟ್ಟಿಪಲ್ಕೆ ಎಂಬಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 35…

ಬುಧವಾರ ಗುರುಪುರದಲ್ಲಿ ಬೀದಿನಾಯಿಗಳ ಹಿಡಿದು ಸಂತಾನಹರಣ ಚಿಕಿತ್ಸೆ

ಗುರುಪುರ : ಕಳೆದ ಒಂದು ತಿಂಗಳಿಂದ ಗುರುಪುರ ಪೇಟೆ ಹಾಗೂ ಒಳಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ದೂರುಗಳು ಬಂದ ಹಿನ್ನೆಲೆಯಲ್ಲಿ ಗುರುಪುರ ಗ್ರಾಮ ಪಂಚಾಯತ್ ಆಡಳಿತವು…

ಶಾಸ್ತಾವು ಶ್ರೀಭೂತನಾಥೇಶ್ವರ ಕ್ಷೇತ್ರ `ಭಾಸ್ಕರ ಸೇಮಿತ ರಂಗಮಂದಿರ’ಕ್ಕೆ ಶಿಲಾನ್ಯಾಸ

ಕೈಕಂಬ:ಶಾಸ್ತಾವು ಶ್ರೀಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು ಮಿಜಾರು ಇಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ `ಭಾಸ್ಕರ ಸೇಮಿತ ರಂಗಮಂದಿರ’ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು. ದಿ.ಭಾಸ್ಕರ ಸೇಮಿತ ಅವರ ಪುತ್ರ…

ಮೂಲರಪಟ್ನ ಸೇತುವೆ ಕುಸಿದ ಪ್ರದೇಶಕ್ಕೆ ಸಚಿವ ಖಾದರ್ ಭೇಟಿ

ಕೈಕಂಬ : ಗಂಜಿಮಠ-ಕುಪ್ಪೆಪದವು-ಬಿ ಸಿ ರೋಡ್ ಸಂಪರ್ಕ ಕಲ್ಪಿಸುವ ಮೂಲರಪಟ್ಣ ಸೇತುವೆ ಕುಸಿದ ಪ್ರದೇಶಕ್ಕೆ ಶನಿವಾರ ವಸತಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಈ…

ಗುರುಪುರದಲ್ಲಿ ಇಂದು ಬೃಹತ್ ರಕ್ತದಾನ ಶಿಬಿರ

ಗುರುಪುರ : ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮಾತೃಮಂಡಳಿ, ದುರ್ಗಾವಾಹಿನಿ ವಜ್ರದೇಹಿ ಶಾಲೆ ಗುರುಪುರ ಹಾಗೂ ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ಕುಂಟಿಕಾನ, ಮಂಗಳೂರು)…

ಜು. 4ರಂದು ಬುಧವಾರ ಗುರುಪುರದಲ್ಲಿ ಬೀದಿನಾಯಿಗಳ ಹಿಡಿದು ಸಂತಾನಹರಣ ಚಿಕಿತ್ಸೆ

ಕೈಕಂಬ: ಕಳೆದ ಒಂದು ತಿಂಗಳಿಂದ ಗುರುಪುರ ಪೇಟೆ ಹಾಗೂ ಒಳಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ದೂರುಗಳು ಬಂದ ಹಿನ್ನೆಲೆಯಲ್ಲಿ ಗುರುಪುರ ಗ್ರಾಮ ಪಂಚಾಯತ್ ಆಡಳಿತವು ಬುಧವಾರ(ಜುಲೈ…

ಮನೆಯೇ ಮೌಲ್ಯಗಳ ಪಾಠಶಾಲೆಯಾಗಲಿ: ಭಗಿನಿ ಮಾರಿಯೋಲಾ

ವಾಮಂಜೂರು: ಮಕ್ಕಳು ಮನೆಯ ಬೆಳಕು. ನಾಳಿನ ನಾಡಿನ ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಳ್ಳಬೇಕಾದರೆ ಎಳವೆಯಲ್ಲಿಯೇ ಮನೆಯೇ ಮೌಲ್ಯಗಳ ಪಾಠಶಾಲೆಯಾಗಲಿ ಎಂದುಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ…

ವಾಮಂಜೂರು ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು ಶೈಕ್ಷಣಿಕ ಸಾಧಕರಿಗೆ ಸನ್ಮಾನ

ವಾಮಂಜೂರು: ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು, ವಾಮಂಜೂರುಇಲ್ಲಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯುಕಾಲೇಜುಸಭಾಭವನದಲ್ಲಿ ನಡೆಯಿತು. ಈ ಸಂದರ್ಭ 2017-18ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಅತ್ಯುನ್ನತ ಶ್ರೇಣಿಯಲ್ಲಿಉತ್ತೀರ್ಣರಾದ ವಿದ್ಯಾರ್ಥಿಗಳನ್ನು…

ಎಸ್.ಡಿ.ಎಂ. ಮಂಗಳ ಜ್ಯೋತಿ ಶಾಲಾ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನೆ

ವಾಮಂಜೂರು:ಸ್.ಡಿ.ಎಂ. ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು, ಇಲ್ಲಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ಸಂಸತ್ತು, ಸಾಹಿತ್ಯ, ಪರಿಸರ-ವಿಜ್ಞಾನ, ಕ್ರೀಡಾ ಸಂಘ, ಗ್ರಾಹಕರ ಕ್ಲಬ್, ಯೋಗ ಕೇಂದ್ರ, ಚಿತ್ರಕಲಾ…