ವಿವಿಧಡೆ ಅರ್ಹ ಫಲಾನುಭವಿಗಳಿಗೆ ಶಾಸಕ ಮೊಯಿದ್ದೀನ್ ಬಾವಾರಿಂದ ಹಕ್ಕು ಪತ್ರ ವಿತರಣೆ
ಕುಪ್ಪೆಪದವು: ಗುರುಪುರ-ಕೈಕಂಬ ನಾಡಕಚೇರಿಯಲ್ಲಿ ಇತ್ತೀಚೆಗೆ ಹಕ್ಕು ಪತ್ರಕ್ಕಾಗಿ ಪ್ರತಿಭಟನೆ ನಡೆಸಿದ್ದ ಅರ್ಹ ಫಲಾನುಭವಿಗಳಿಗೆ ಶಾಸಕ ಮೊಯಿದ್ದೀನ್ ಬಾವಾ ಇಲ್ಲಿನ ಗ್ರಾ.ಪಂ. ಸಭಾವನದಲ್ಲಿ ಹಕ್ಕುಪತ್ರ ಬುಧವಾರ ವಿತರಿಸಿದರು. ಬಳಿಕ…