Category: Kaikamba

ಗುರುಪುರ ವಜ್ರದೇಹಿ ಮಠದಲ್ಲಿ ವಾರ್ಷಿಕೋತ್ಸವ-ಧಾರ್ಮಿಕ ಕಾರ್ಯಕ್ರಮ, ಹಿಂದೂ ಸಂಸ್ಕøತಿ ಉಳಿಸಿ, ಬೆಳೆಸೋಣ : ಹಿಂದೂ ಮುಖಂಡರ ಹೇಳಿಕೆ

ಕೈಕಂಬ: ಹಣ, ಆಸ್ತಿ ಇದ್ದರೆ ಸಾಲದು. ಸಂಸ್ಕøತಿವಂತರಾಗಬೇಕು. ಅದಿಲ್ಲದೆ ಹೋದರೆ ಬದುಕು ಗೊಂದಲಮಯವಾಗಿ ಜೀವನಕ್ಕೆ ಗೊತ್ತುಗುರಿ ಇಲ್ಲದಂತಾಗುತ್ತದೆ ಎಂದು ಕಟೀಲು ಎಸ್‍ಡಿಪಿಟಿ ಕಾಲೇಜಿನ ಪ್ರಾಂಶುಪಾಲ ಜಯರಾಮ ಪೂಂಜ…

ಗುರುಪುರ: ನದಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಕೈಕಂಬ : ಇಲ್ಲಿನ ಗುರುಪುರ ಫಲ್ಗುಣಿ ನದಿಯ ಸೇತುವೆ ಬಳಿ ನೀರಿನಲ್ಲಿ ಇಂದು ಬೆಳಿಗ್ಗೆ ಬಾಲಕಿಯೊಬ್ಬಳ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಾಕೆ ಸ್ಥಳೀಯ ಉಳಾಯಿಬೆಟ್ಟಿನ ನಿವಾಸಿ ದಿ.…

ಅಡ್ಡೂರು: ಸರಕಾರಿ ಶಾಲೆಗೆ ವಾರಟ್ ಫಿಲ್ಟರ್ ವಿತರಣೆ

ಅಡ್ಡೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಡ್ಡೂರು ಫಟಕದ ವತಿಯಿಂದ ಶುದ್ಧ ಕುಡಿಯುವ ನೀರಿನ ವಾಟರ್ ಫೀಲ್ಟರ್ ಇಲ್ಲಿನ ಸರಕಾರಿ ಶಾಲೆಗೆ ಪಿಎಫ್ ಐ ಘಟಕಾಧ್ಯಕ್ಷ ಹಕೀಮ್…

ಅಡ್ಡೂರು: ಜ.4ರಿಂದ ‘ಮಜ್ಲಿಸುನ್ನೂರು ವಾರ್ಷಿಕೋತ್ಸವ, ಧಾರ್ಮಿಕ ಮತಪ್ರವಚನ 

ಅಡ್ಡೂರು: ಎಸ್ಕೆಎಸ್ಸೆಸೆಫ್ ಟಿಬೆಟ್ ಯೂನಿಟ್ ವತಿಯಿಂದ ‘ಮಜ್ಲಿಸುನ್ನೂರು ವಾರ್ಷಿಕೋತ್ಸವ ಹಾಗೂ 2 ದಿವಸಗಳ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ’ ಜ.4ರಿಂದ ಇಲ್ಲಿನ ಟಿಬೆಟ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದೆ. ಜ.4ರಂದು…

ಕೈಕಂಬ: ಎಸ್ ಜೆಎಂನಿಂದ ‘ಮುಅಲ್ಲಿಂ ಸೆಮಿನಾರ್’

ಗುರುಪುರ-ಕೈಕಂಬ: ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ ಕೈಕಂಬ ರೇಂಜ್ ಸಮಿತಿಯಿಂದ ಆಯೋಜಿಸಿದ್ದ ವಿವಿಧ ವಿಷಯಗಳಗೊಂಡ ‘ಮುಅಲ್ಲಿಂ ಸೆಮಿನಾರ್’ ಕಾರ್ಯಕ್ರಮವು ಸೋಮವಾರ ಇಲ್ಲಿನ ಕಂದಾವರಪದವಿನ ಅಲ್ ಮದ್ರಸತುಲ್ ಬದ್ರಿಯಾದಲ್ಲಿ ನಡೆಯಿತು.…

ಎನ್ಎಫ್ ಸಿ ಲೀಗ್ ಕ್ರಿಕೆಟ್ ಪಂದ್ಯಾವಳಿ: ಸ್ಟ್ರೈಕರ್ಸ್ ಬಂಗಳಗುಡ್ಡೆ ಪ್ರಥಮ, ಅಡ್ಡೂರು ಬುಲ್ಸ್ ದ್ವಿತೀಯ

ನಾರ್ಲ ಪದವು: ಇಲ್ಲಿನ ಆಳ್ವಾಸ್ ಕ್ರೀಡಾಂಗಣದಲ್ಲಿ ಎನ್ಎಫ್ ಸಿ ಕ್ರಿಕೆಟ್ ತಂಡದ ವತಿಯಿಂದ ಆಯೋಜಿಸಿದ್ದ “ನೂಯಿ ಪ್ರೀಮಿಯರ್ ಲೀಗ್ ” ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಟ್ರೈಕರ್ಸ್ ಬಂಗಳಗುಡ್ಡೆ ಪ್ರಥಮ…

ರಕ್ತದಾನ ಎಂದರೆ ವ್ಯಕ್ತಿಯ ಜೀವ ಉಳಿಸುವುದು: ಸಿಸ್ಟರ್ ಲೀಜಾ

ಗುರುಪುರ-ಕೈಕಂಬ: ರಕ್ತದಾನ ಮಾಡುವುದೆಂದರೆ ವ್ಯಕ್ತಿಯ ಜೀವ ಉಳಿಸುವುದು ಎಂದರ್ಥ ಎಂದು ರೋಸಾ ಮಿಸ್ತಿಕಾ ಪಿಯು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಲೀಜಾ ತಿಳಿಸಿದ್ದಾರೆ. ರವಿವಾರ ಇಲ್ಲಿನ ಗ್ಯಾಲಕ್ಸಿ ಹಾಲ್…

ತುಳುನಾಡಿನ ಜೀವನ ಶೈಲಿಗೆ ಮರುಹುಟ್ಟು ನೀಡುವ ‘ಪರ್ಬೊದ ಸಿರಿ’

ಗುರುಪುರ: ಹಿಂದೆ ಯಾವುದೋ ದೂರದ ಭಾಗದಲ್ಲಿ ಗಂಟೆ-ಜಾಗಟೆ ಧ್ವನಿ ಕೇಳಿಸಿದರೆ ಅಲ್ಲೊಂದು ಮಂದಿರ ಅಥವಾ ಚರ್ಚ್ ಇರಬಹುದೆಂದು ಜನ ಯೋಚಿಸುತ್ತಿದ್ದರು. ಆದರೆ ಈ ಕಾಲಕ್ಕೆ ನಿಮ್ಮ ಆ…

ಮಣಿಕಂಠಪುರ 12 ನೇ ವರ್ಷದ ಭಜನಾ ಸಂಕೀರ್ತನೆಗೆ ಚಾಲನೆ

ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಬಡಕಬೈಲ್ ಮಣಿಕಂಠಪುರದಲ್ಲಿ 12 ನೇ ವರ್ಷದ ಭಜನಾ ಸಂಕೀರ್ತನೆಗೆ ಉಮೇಶ್ ಸಾಲಿಯಾನ್ ಬೆಂಜನಪದವು ಚಾಲನೆ ನೀಡಿದರು. ಪೊಳಲಿ ರಾಮಕೃಷ್ಣ ತಪೋವನದ…

ನಿಧನ: ಬೈಲು ತೇಂಜ ಕೆ.ಶೇಖರ ಶೆಟ್ಟಿ

ಕೈಕಂಬ: ಬೈಲು ತೇಂಜ ಕೆ.ಶೇಖರ ಶೆಟ್ಟಿ ಅನಾರೋಗ್ಯದಿಂದ ಬುಧವಾರ ಸ್ವಗೃಹದಲ್ಲಿ ಬುಧವಾರ ನಿಧನರಾಗಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಶೇಖರ ಅವರು ಕಂದಾವರ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಯರಾಗಿದ್ದು,…

ಅಡ್ಡೂರು: ಪದಾಧಿಕಾರಿಗಳ ಆಯ್ಕೆ

ಅಡ್ಡೂರು: ಇಲ್ಲಿನ ಸ್ವಲಾತ್ ಕಮಿಟಿ ಗರಡಿ ಜಂಕ್ಷನ್ ಇದರ ನೂತನ ಪದಾಧಿಕಾರಿಗಳ ಸಭೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಟಿ.ಸಯ್ಯದ್ ತೋಕುರು ಅಧ್ಯಕ್ಷೆತೆಯಲ್ಲಿ ಬುಧವಾರ ಸ್ಥಳೀಯ ಕಚೇರಿಯಲ್ಲಿ…

ಸಮಾಜ ಸೇವೆಯಿಂದ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ: ಭಾಸ್ಕರ್ ದೇವಸ್ಯ

ಬಡಕಬೈಲ್: ಸಂಘ ಸಂಸ್ಥೆಗಳು ಪ್ರಚಾರಕ್ಕೆ ಸೀಮಿತವಾಗದೆ ಸಮಾಜಸೇವೆಯ ಮುಖಾಂತರ ಭವ್ಯ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಮಾತೃಭೂಮಿ ಪ್ರತಿಷ್ಠಾನದ ಸಂಚಾಲಕ ಹಾಗೂ ಮಾತೃಭೂಮಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ್…

ಶಿಕ್ಷಕರ ಪಾಠದ ಶೈಲಿ ಬದಲಾಗದಿದ್ದಲ್ಲಿ ಶಾಲೆಗಳಿಗೆ ಉಳಿಗಾಲವಿಲ್ಲ: ಅಬ್ದುಲ್ ರಝಾಕ್

ಅಡ್ಡೂರು: ಶಿಕ್ಷಕರ ಪಾಠದ ಶೈಲಿ, ಪೋಷಕರು ಮಕ್ಕಳನ್ನು ತರಬೇತುಗೊಳಿಸುವ ರೀತಿ ಬದಲಾವಣೆಯಾಗದಿದ್ದಲ್ಲಿ ಖಾಸಗಿ ಅಥವಾ ಸರಕಾರಿ ಶಾಲೆಗಳಿಗೆ ಉಳಿಗಾಲವಿಲ್ಲ ಎಂದು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಆತಂಕ…