Category: Kaikamba

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರಿಯಂಗಳ ಮಂಡಲದ ಪಥಸಂಚಲನ

ಬಡಗಬೆಳ್ಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರಿಯಂಗಳ ಮಂಡಲ ಇದರ ವತಿಯಿಂದ ಡಿ.3 ರಂದು ಭಾನುವಾರ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಿಂದ ಬಡಗಬೆಳ್ಳೂರು ಶ್ರೀ ಆದಿಶಕ್ತಿಚಾಮುಂಡೇಶ್ವರೀ ದೇವಸ್ಥಾನದವರೆಗೆ…

ಶ್ರೀ ವೆಂಕಟರಮಣ ದೇವಳದಲ್ಲಿ , ಶ್ರೀರಾಮ ಸಂಕೀರ್ತನೆ, ಭಜನೆ

ಗುರುಪುರ : ಶ್ರೀ ವರದರಾಜ ಭಜನಾ ಮಂಡಳಿಯಿಂದ ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನ. 30ರಂದು ಅಹೋರಾತ್ರಿ ಶ್ರೀರಾಮ ಸಂಕೀರ್ತನೆ ಹಾಗೂ ಶ್ರೀ ಗೀತಾ ಜಯಂತಿ…

ಗುರುಪುರ ಸೇತುವೆ, ಹೆದ್ದಾರಿ ಮೇಲ್ದರ್ಜೆ ಆಗ್ರಹಿಸಿ, ಡಿ.3 ಸಿಪಿಐಎಂ, ಡಿ.4ರಂದು ಹೋರಾಟ ಸಮಿತಿ ಪ್ರತಿಭಟನೆ, – ಪಾದಯಾತ್ರೆ * ರಸ್ತೆ ತಡೆ

ಗುರುಪುರ : ಮಂಗಳೂರು-ಮೂಡಬಿದ್ರೆ(ಕಾರ್ಕಳ) ರಾಷ್ಟ್ರೀಯ ಹೆದ್ದಾರಿ 169ರ ಮಧ್ಯೆ ಗುರುಪುರದಲ್ಲಿರುವ ಬ್ರಿಟಿಷರ ಕಾಲದ ಸೇತುವೆಗೆ ಪರ್ಯಾಯ ವ್ಯವಸ್ಥೆ ಹಾಗೂ ಕಳೆದ 20 ವರ್ಷದಿಂದ ನೆನೆಗುದಿಗೆ ಬಿದ್ದಿರುವ ಹೆದ್ದಾರಿ…

ಡಿ. 9 ರಂದು ಶ್ರೀ ಮಾತೆ ಶಾರದಾ ದೇವಿಯವರ 165 ನೇ ಜನ್ಮದಿನ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಡಿ.9ರಂದು ಶನಿವಾರ ಶ್ರೀ ಮಾತೆ ಶಾರದಾ ದೇವಿಯವರ 165 ನೇ ಜನ್ಮದಿನದ ಆಚರಣೆ ಜರುಗಲಿದೆ. ಆ…

ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರದ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ಗ್ರಾಮೀಣ ಮಟ್ಟದ ಚಿಣ್ಣರ ಸಂಗಮ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕªಬೈಲು ಗಾಣೆಮಾರ್ ಇಲ್ಲಿಯ ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರದ ವತಿಯಿಂದ ನಡೆದ ಮಕ್ಕಳ ದಿನಾªಚರಣೆ ಹಾಗೂ ಗ್ರಾಮೀಣ ಮಟ್ಟದ ಚಿಣ್ಣರ…

ಕುಪ್ಪೆಪದವು ಗ್ರಾ,ಪಂ,ಮಹಿಳಾ ಗ್ರಾಮಸಭೆ

ಕೈಕಂಬ:ಕುಪ್ಪೆಪದವು ಗ್ರಾಮ ಪಂಚಾಯತ್ ಮಹಿಳಾ ಗ್ರಾಮ ಸಭೆಯು ಪಂವಾಯತ್ ಸಭಾಭವನದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ,ಮಹಿಳಾ ಕಲ್ಯಾಣ ಇಲಾಖೆಯ ಮಾಲಿನಿ ಗ್ರಾಮದ ಅಭಿವೃದ್ದಿಯಲ್ಲಿ ಮಹಿಳೆಯರೂ ಪಾಲ್ಗೊಲ್ಲಬೇಕೆಂಬ…

ಮುತ್ತೂರು ಗ್ರಾ.ಪಂ. ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಕೈಕಂಬ:ಮಂಗಳೂರು ತಾಲೂಕಿನ ಮುತ್ತುರು ಗ್ರಾಮ ಪಂಚಾಯಿತ್‍ನ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಿತು. ಪಂಚಾಯತ್ ಅದ್ಯಕ್ಷೆ ನಾಗಮ್ಮ ಶಂಕುಸ್ಥಾಪನೆ ನೆರೆವೇರಿಸಿದರು. 2 ವರ್ಷಗಳ ಹಿಂದೆ ನೂತನವಾಗಿ ಅಸ್ಥಿತ್ವಕ್ಕೆ…

ಗುರುಪುರ ಗ್ರಾ.ಪಂನಲ್ಲಿ `ಮಹಿಳಾ ಗ್ರಾಮ ಸಭೆ’

ಕೈಕಂಬ:ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳು ತಮ್ಮ ವ್ಯಾಪ್ತಿಯ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ, ಈ ಯೋಜನೆ ಕಡ್ಡಾಯ ಅನುಷ್ಠಾನಗೊಳಿಸುವಲ್ಲಿ ಪಂಚಾಯತಿನೊಂದಿಗೆ ಸಹಕರಿಸಬೇಕು…

ಗುರುಪುರ ಶ್ರೀ ವಜ್ರದೇಹಿ ಮಠದ ವಾರ್ಷಿಕ `ವಜ್ರದೇಹಿ ಜಾತ್ರೆ’ ಆಮಂತ್ರಣ ಪತ್ರಿಕೆ ಬಿಡುಗಡೆ

ಗುರುಪುರ ಶ್ರೀ ವಜ್ರದೇಹಿ ಮಠದ ವಾರ್ಷಿಕ `ವಜ್ರದೇಹಿ ಜಾತ್ರೆ’ ಮತ್ತು ಶ್ರೀ ವಜ್ರದೇಹಿ ಬಳಗದ ಷಷ್ಠಮ ವರ್ಷದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನ. 20ರಂದು ಮಠದ…

ಕುಪ್ಪೆಪದವು ಬಾರ್ದಿಲ ಶ್ರೀಸಾಂಬಸದಾಶಿವ ದೇವಸ್ಥಾನದ ಪಾದುಕಾನ್ಯಾಸ ಕಾರ್ಯಕ್ರಮ

ಕುಪ್ಪೆಪದವು :ಪುರಾಣ ಪ್ರಸಿದ್ದ ಕುಪ್ಪೆಪದವು ಬಾರ್ದಿಲ ಶ್ರೀಸಾಂಬಸದಾಶಿವ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ಸುತ್ತು ಪೌಳಿ ನಿರ್ಮಾಣದ ಪಾದುಕಾನ್ಯಾಸ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪಾದುಕನ್ಯಾಸದ…

ಪೊಳಲಿ ತಪೋವನ ಆಶ್ರಮದಲ್ಲಿ,ಹರ್ಯಾಣ ಕಲಾತಂಡದ ಪ್ರದರ್ಶನ

ಪೊಳಲಿ : ಇಲ್ಲಿನ ರಾಮಕೃಷ್ಣ ತಪೋವನ ಆಶ್ರಮಕ್ಕೆ ಭೇಟಿ ನೀಡಿದ ಹರ್ಯಾಣದ ಕಲಾವಿದರ ತಂಡವೊಂದು ಭಗವದ್ಗೀತೆಗೆ ಸಂಬಂಧಿಸಿದ ಕಲಾಕೃತಿ ಪ್ರದರ್ಶಿಸಿತು. ಹರ್ಯಾಣ ಸರ್ಕಾರ ಪ್ರಾಯೋಜಿತ ಈ ಕಾರ್ಯಕಮದಲ್ಲಿ…

ಜನಸಾಗರದ ಭವ್ಯ ಮೆರವಣಿಗೆಯಲ್ಲಿ ಪೊಳಲಿ ತಲುಪಿದ ಧ್ವಜಸ್ತಂಭ ಮರ

ಪೊಳಲಿ: ಬಿಲ್ಲವ ಸಮಾಜ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಮರ್ಪಿಸಲಿರುವ ಧ್ವಜಸ್ತಂಭ(ಕೊಡಿಮರ) ನಿರ್ಮಿಸಲು ಬಳಸಲಾಗುವ ಮರಕ್ಕೆ ನ. 19ರಂದು ಬೆಳಿಗ್ಗೆ 10 ಗಂಟೆಗೆ ಪೂಜಾ ವಿ-ವಿಧಾನಗಳು ಪೂರ್ಣಗೊಂಡ…

ಕೈಕಂಬ ದ್ವಿಚಕ್ರ ವಾಹನ ಅಪಘಾತ ಬೈಕ್ ಸವಾರ ಸ್ಥಳದಲ್ಲೆ ಸಾವು.

ಕೈಕಂಬ : ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಕೈಕಂಬದಲ್ಲಿ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನೋರ್ವ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಅಳ್ವಾಸ್ ಕಾಲೇಜಿನ ವಿದ್ಯಾರ್ಥಿ…

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ-2017

ಕೈಕಂಬ :ಶ್ರೀ ರಾಮಕೃಷ್ಣ ಪ್ರೌಢ ಶಾಲೆ, ಬಂಟ್ಸ್ ಹಾಸ್ಟೆಲ್ ಮಂಗಳೂರು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ…