Category: Kaikamba

ಗುರುಪುರ ವ್ಯಕ್ತಿತ್ವ ವಿಕಸನ ಶಿಬಿರ

ಕೈಕಂಬ: ಶ್ರೀ ಹನುಮ ಬಾಲ ಸಂರಕ್ಷಣಾ ಕೇಂದ್ರ ಶ್ರೀ ಗುರು ರಾಮಾಂಜನೇಯ ವಜ್ರದೇಹಿ ಮಠ ಟ್ರಸ್ಟ್ (ರಿ) ಗುರುಪುರ, ಇಲ್ಲಿ ಮಕ್ಕಳಲ್ಲಿ ವ್ಯಕ್ತಿತ್ವದ ಮೌಲ್ಯಗಳನ್ನು ವೃದ್ಧಿಸುದಕ್ಕಾಗಿ ‘ವ್ಯಕ್ತಿತ್ವ…

ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ, ನ. 5ರಂದು ಗಂಜಿಮಠದಲ್ಲಿ `ಬಂಟರ ಕ್ರೀಡಾಕೂಟ’

ಗುರುಪುರ : ಗುರುಪುರ ಬಂಟರ ಮಾತೃ ಸಂಘ ಇದರ ಯುವ ವಿಭಾಗದ ಆಶ್ರಯದಲ್ಲಿ ನವಂಬರ್ 5ರಂದು ಗಂಜಿಮಠದ ರಾಜ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಬೆಳಿಗ್ಗೆ 9.30ರಿಂದ…

  ಗುರುಪುರ ಅಗ್ನಿದುರ್ಗಾ ಮಂದಿರಕ್ಕೆ ಮಣಿಪಾಲ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಭೇಟಿ

ಗುರುಪುರ : ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಉತ್ತರ ಭಾರತೀಯ ಮೂಲದ ಸುಮಾರು 20 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಅ. 22ರಂದು ಇಲ್ಲಿನ ಫಲ್ಗುಣಿ ನದಿ…

ಪೊಳಲಿ ದೇವಳಕ್ಕೆ ದೇಣಿಗೆ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಇಲ್ಲಿಯ ಕೆಲಸಕಾರ್ಯಗಳಿಗೆ ಆರ್ಥಿಕ ಧನಸಹಾಯವನ್ನು ಭಕ್ತರಿಂದ ದೇಣಿಗೆ ರೂಪದಲ್ಲಿ ಪಡೆಯುತ್ತಿದ್ದು…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗೋಪುಜೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ಅ.20ರಂದು ಹಸುಗಳಿಗೆ ಪೂಜೆ ಮಾಡಿ ಗೋಪುಜೆಯನ್ನು ಆಚರಿಸಲಾಯಿತು. ಆಶ್ರಮದ ಎಲ್ಲಾ ಮಕ್ಕಳು ದೀಪಗಳನ್ನು ಹಚ್ಚಿ ಪ್ರಣವ್ ಹಾಗೂ ಶಾಂತಿ…

ಶಿವಾಜಿ ಕಟ್ಟೆ ಪ್ರೆಂಡ್ಸ್ ವತಿಯಿಂದ ಗೋಪೂಜೆ

ಕೈಕಂಬ:ಶಿವಾಜಿಕಟ್ಟೆ ಫ್ರೆಂಡ್ಸ್ ದೊಡ್ಡಳಿಕೆ ಕುಪ್ಪೆಪದವು ಇವರಿಂದ ಗೋಪೂಜೆ ನಡೆಯಿತು. ಬಜರಂಗದಳ ಗುರುಪುರ ಪ್ರಖಂಡ ಸಂಚಾಲಕ ನವೀನ್ ಮೂಡುಶೆಡ್ಡೆ, ಸಹ ಸಂಚಾಲಕ ವಸಂತ ಗುರುಪುರ, ವಿಶ್ವ ಹಿಂದು ಪರಿಷತ್…

ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ ಬೊಲ್ಪುದ ಪರ್ಬ-2017

ಕೈಕಂಬ:ಹಬ್ಬಗಳ ಆಚರಣೆ ಸಾಂಪ್ರದಾಯಕವಾಗಿ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಅದನ್ನು ಪುನರಪಿಸುವ ಸಮುದಾಯಕ್ಕೆ ಪರಿಚಯಿಸುತ್ತಾ ಅವರ ನೆನಪಿನಾಳದಲ್ಲಿ ಸದಾ ಹಸಿರಾಗಿರುವಂತೆ ಮಾಡುವಲ್ಲಿ ಸುಂಕದಕಟ್ಟೆಯಲ್ಲಿ ಜರುಗುತ್ತಿರುವ ಬೋಲ್ಪುದ ಪರ್ಬ ಆಚರಣೆ…

ಬಿಗ್ ಬ್ಯಾಗ್ ಕಂಪೆನಿಗೆ ಸರಕು ಹೊತ್ತ ಟ್ರಕ್ ಪೊಳಲಿ ಕಲ್ಲಗುಡ್ಡೆ ಬಳಿ ಪಲ್ಟಿ

ಪೊಳಲಿ : ಮುಂಜಾನೆ ಬಿ ಸಿ ರೋಡ್-ಪೊಳಲಿ ಎನ್‍ಎಚ್ 13ರ ಮಧ್ಯೆ ಕಲ್ಲಗುಡ್ಡೆ ಎಂಬಲ್ಲಿ ಅ. 17ರಂದು ಮುಂಜಾವ ಗಂಜಿಮಠದ ಕೈಗಾರಿಕಾ ವಲಯದಲ್ಲಿರುವ ಬಿಗ್ ಬ್ಯಾಗ್ ಕಂಪೆನಿಗೆ…

ಗುರುಪುರ ಲಿಂಗಮಾರು ಶಿವಣ್ಣ ಶೆಟ್ಟಿಗೆ ಶ್ರದ್ಧಾಂಜಲಿ

ಗುರುಪುರ : ಗುರುಪುರ ಕುಕ್ಕದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿರುವ ಗುರುಪುರ ಬಂಟರ ಮಾತೃ ಸಂಘದ(ರಿ) ಕಚೇರಿಯಲ್ಲಿ ಅ. 15ರಂದು ಬಂಟ ಸಮಾಜದ ಹಿರಿಯ ವ್ಯಕ್ತಿ, ಕೊಡುಗೈ…

ಪುಂಚಮೆಜುಗಾರಿ ಅಡ್ಡೆಗೆ ದಾಳಿ ಆರು ಮಂದಿ ಬಂಧನ

ಪುಂಚಮೆ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಗುಡ್ಡೆಯಲ್ಲಿಅಕ್ರಮ ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ದಾಳಿ ನಡೆಸಿ ಆರು ಮಂದಿಯನ್ನು ಬಂದಿಸಿದ ಘಟನೆ ನಡೆದಿದೆ.…

ಪೊಳಲಿ ಧ್ವಜ ಸ್ತಂಭದ ಸಮಾಲೋಚನಾ ಸಭೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀಣೋದ್ಧಾರದ ಕೆಲಸಕಾರ್ಯಗಳು ಊರ ಹಾಗೂ ಪರವೂರ ಭಕ್ತರ ಕರಸೇವೆಯ ಮುಖಾಂತರ ನವೀಕೃತಗೊಂಡು ದೇವಳದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು ಈದೀಗ ಶ್ರೀ…

ಪೊಳಲಿಯಲ್ಲಿ ಮಾನಸಿಕ ಆರೋಗ್ಯದ ಮುಕ್ತ ಸಂವಾದ

ಪೊಳಲಿ : ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಅ.15ರಂದು ಬೆಳಿಗ್ಗೆ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಆಶ್ರಯದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ…

ಪೊಳಲಿಯಲ್ಲಿ ಧ್ವಜಸತಂಭದ ಸಮಾಲೋಚನಾ ಸಭೆ

ಪೊಳಲಿ : ಶ್ರೀ ರಾಜರಾಜೇಶ್ವರೀ ದೇವಳದ ಜೀಣೋದ್ಧಾರದ ಕೆಲಸಕಾರ್ಯಗಳು ಊರ ಹಾಗೂ ಪರವೂರ ಭಕ್ತರ ಕರಸೇವೆಯ ಮುಖಾಂತರ ನವೀಕೃತ ದೇವಳದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು ಈದೀಗ…

ಪೊಳಲಿಯಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಕರಸೇವೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಪ್ರಕ್ರೀಯೆಯಲ್ಲಿ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮತ್ತು ಮ್ಯಾನೆಜ್ ಮೆಂಟ್ ಇಲ್ಲಿಯ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಪೊಳಲಿ…