Category: Kaikamba

ಗಾಂಧಿಜಯಂತಿ ಆಚರಣೆ

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಇಲ್ಲಿ ಗಾಂಧಿಜಯಂತಿ ಆಚರಣೆ ಜರುಗಿತು. ಭಾರತ್ ಮಾತಾ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿಯಾದ ವಾಲ್ಟರ್ ಸ್ಟೀಫನ್ ಮೆಂಡಿಸ್ ಸಂಚಾಲಕಿ…

ಗುರುಪುರ ಗ್ರಾಪಂ ವ್ಯಾಪ್ತಿಯ 13 ಅಂಗನವಾಡಿಯಲ್ಲಿ ಮಾತೃಪೂರ್ಣ ಯೋಜನೆಗೆ ವಿದ್ಯುಕ್ತ ಚಾಲನೆ

ಗುರುಪುರ : ಗಾಂಧಿ ಜಯಂತಿಯಾದ ಅ. 2ರಂದು ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ 13 ಅಂಗನವಾಡಿಗಳಲ್ಲಿ ರಾಜ್ಯ ಸರ್ಕಾರದ ಮಾತೃಪೂರ್ಣ-ಅನ್ನಭಾಗ್ಯ ಯೋಜನೆ ಆರಂಭಗೊಂಡಿತು. ಇದೇ ವೇಳೆ ಅಡ್ಡೂರು…

ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಆಚರಣೆ

ಕುಪ್ಪೆಪದವು: ರಾಷ್ಟ್ರಪಿತ ಮಹತ್ಮಗಾಂಧೀಜಿ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರೀಜಿ ಅವರ ಜುಯಂತಿಯನ್ನು ಕುಪ್ಪೆಪದವು ಜೆಡಿಎಸ್ ವಲಯದ ವತಿಯಿಂದಜೆಡಿಎಸ್ ಪಕ್ಷದ ಕಚೇರಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.…

ವಾಮಂಜೂರು ದೇವಿ ದೀಪ ಟ್ರೇಡರ್ಸ್ ಶುಭಾರಂಭ

ಕೈಕಂಬ: ವಾಮಂಜೂರಿನ ಚೆಕ್ ಪೋಸ್ಟ್ ಬಳಿ ದೇವಿದೀಪ ಟ್ರೇಡರ್ಸ್ ಇದರ ಉದ್ಘಾಟನೆಯನ್ನು ಬಿಲ್ಲವಮಹಾಮಂಡಲದ ಉಪಾಧ್ಯಕ್ಷ ರಾಜಶೇಖರ್ ಕೋಟ್ಯಾನ್ ಉದ್ಘಾಟಿಸಿದರು. ಉಧ್ಯಮಿಗಳಾದ ಜಯರಾಜ್ ಶೆಟ್ಟಿ, ಜನಾರ್ಧನ ಹೊಳ್ಳ, ಗೆಜ್ಜೆಗಿರಿ…

ಗುರುಪುರ ಬಂಟರ ಮಾತೃ ಸಂಘ ವತಿಯಿಂದ ಮುಂಬೈ ಸುಜಾತಾ ಆಳ್ವಗೆ ಸಂತಾಪ

ಕೈಕಂಬ : ಮುಂಬೈಯ ಪರೇಲ್ ಮತ್ತು ಎಲಿಫಿಸ್ಟನ್ ರೋಡ್ ರೈಲು ನಿಲ್ದಾಣ ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆಯಲ್ಲಿ ಸೆ. 29ರಂದು ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ವಿಧಿವಶರಾದ ಮುಂಬೈಯ ಹವ್ಯಾಸಿ…

ದೇವಿದೀಪ ಟ್ರೇಡರ್ಸ್ ಶುಭಾರಂಭ

ವಾಮಂಜೂರಿನ ಚೆಕ್‍ಪೋಸ್ಟ್ ಬಳಿ ಕಟ್ಟಡ ಸಾಮಾಗ್ರಿಗಳ ಮಳಿಗೆ ದೇವಿದೀಪ ಟ್ರೇಡರ್ಸ್ ಭಾನುವಾರ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥಯ ವ್ಯವಸ್ಥಾಪಕ ಮೋಹನ್ ದಾಸ್ ಬಂಗೇರಾ ತಿಳಿಸಿದ್ದಾರೆ.

ನವರಾತ್ರಿ ಪ್ರಯುಕ್ತ ವಿವೇಕಾ ಚೈತನ್ಯಾ ಸ್ವಾಮಿಯಿಂದ ಕುಮಾರಿ ಪೂಜೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೊವನದಲ್ಲಿ ವಿವೇಕ ಚೈತನ್ಯಾನಂದ ಸ್ವಾಮಿಗಳಿಂದ ಕುಮಾರಿ ಪೂಜೆಯು ಸೆ.30ರಂದು ನೆರವೇರಿತು. ಮಹಾಲಯ ಅಮವಾಸ್ಯೆಯ ಬೆಳಗ್ಗೆ ಆಶ್ರಮದಿಂದ ಮಡಿಯುಟ್ಟ ಮಹಿಳೆಯರು ಹಾಗೂ ಆಶ್ರಮದ ಮಕ್ಕಳು…

ಬಡಗಬೆಳ್ಳೂರು ಶಾರದೆಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಕೈಕಂಬ:ಬಡಗಬೆಳ್ಳೂರು ಶಾರದೆಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಶಾರದಾ ಮಾತೆಯ ಶೋಭಾಯಾತ್ರೆಯು ಸೆ30ರಂದು ಶನಿವಾರ ದೇವಸ್ಥಾನದಿಂದ ಹೊರಟು ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಫಲ್ಗುಣಿ ನದಿಯಲ್ಲಿ ವಿಸರ್ಜಣೆಯಾಗಲಿದೆ.…

ಹಿರಿಯ ಕಾಂಗ್ರೇಸ್ ಕಾರ್ಯಕರ್ತ ವಾಸು ಸಪಲಿಗ ನಿಧನ

ಕೈಕಂಬ: ಗಂಜಿಮಠ ಗಾಮ್ರದ ಗುರುಪುರಕೈಕಂಬದ ಹಿರಿಯ ಕಾಗ್ರೇಸ್ ಕಾರ್ಯಕರ್ತ ವಾಸು ಸಪಲಿಗ (70 ) ಗುರುವಾರ ನಿಧನ ಹೊಂದಿದರು. ಹಲಾವಾರು ವರ್ಷಗಳಿಂದ ಕಾಂಗ್ರೇಸ್ ಸಕ್ರೀಯ ಕಾರ್ಯಕರ್ತರಾಗಿ ದುಡಿದ…

ಕೆನರಾ ಎಂಜಿನಿಯರ್ ಕಾಲೇಜಿನಲ್ಲಿ ದಸರಾ ಆಚರಣೆ

ಬೆಂಜನಪದವು: ಆಯುಧ ಪೂಜೆ ಮತ್ತು ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಕೆನರಾ ಎಂಜಿನಿಯರ್ ಕಾಲೇಜಿನಲ್ಲಿ ಗುರುವಾರ ಆಚರಿಸಲಾಯಿತು. ಆಯುಧ ಪೂಜೆಯ ಮೆರವಣಿಗೆಯಲ್ಲಿ ಈ ಸಾಲಿನ ಅಂತಿಮ ವರ್ಷದ…

ಬಾವಿಗೆ ಬಿದ್ದು ಸತ್ತರೋ, ಆತ್ಮಹತ್ಯೆ ಮಾಡಿಕೊಂಡರೋ ಶವ ಇನ್ನೂ ಪತ್ತೆಯಾಗಿಲ್ಲ !

ಕೈಕಂಬ: ಗುರುಪುರ ಕೈಕಂಬ ಜಂಕ್ಷನಿನ ಎದುರಿರುವ ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿಯಲ್ಲಿರುವ ಆಳವಾದ ಪಾಳು ಬಾವಿಗೆ ಸೆ. 28ರಂದು ಬೆಳಿಗ್ಗೆ ಬಿದ್ದಿರಬಹುದಾದ ಅಥವಾ ಆತ್ಮಹತ್ಯೆ ಮಾಡಿಕೊಂಡಿರುವ…

ಸುಂಕದಕಟ್ಟೆ ದಶಮ ಸಂಭ್ರಮದಲ್ಲಿ ಸನ್ಮಾನ

ಕೈಕಂಬ:ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ಸುಂಕದಕಟ್ಟೆಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಯಕ್ಷಮಿತ್ರರು ಸುಂಕದಕಟ್ಟೆ ಇವರ ದಶಮ ಸಂಭ್ರಮದ ರುವಾರಿ ಯಕ್ಷಮಿತ್ರರು ಸುಂಕದಕಟ್ಟೆ ಇದರ ಮುಂದಾಳು ಜಗದೀಶ್ ಅಮೀನ್…

ಸುಂಕದಕಟ್ಟೆ ಕ್ಷೇತ್ರದಲ್ಲಿ ಯಕ್ಷಾರಾಧನೆ ದಶಮ ಸಂಭ್ರಮ

ಕೈಕಂಬ:ಯಕ್ಷಮಿತ್ರರು ಸುಂಕದಕಟ್ಟೆ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ ನವರಾತ್ರಿ ಸಂದರ್ಭ ಕಳೆದ ಹತ್ತು ವರುಷಗಳಿಂದ ನಿರಂತರವಾಗಿ ಯಕ್ಷಗಾನದ ಹತ್ತು ಹಲವಾರು ವೈವಿಧ್ಯತೆಗಳನ್ನು ಸಾದರಪಡಿಸುತ್ತಾ, ಕ್ಷೇತ್ರದಲ್ಲಿ ಶ್ರೀ…

ಲೋಂಬಾರ್ಡ ಮಿಶನ್‍ಆಸ್ಪತ್ರೆಯಲ್ಲಿ ವನಮಹೋತ್ಸವ,ಪರಿಸರಜಾಗೃತಿಕಾರ್ಯಕ್ರಮ

ಉಡುಪಿ: ನಮ್ಮ ಮನೆ ನಮ್ಮ ಮರತಂಡಉಡುಪಿ,ಮಿಶನ್‍ಆಸ್ಪತ್ರೆ ಹಾಗೂ ರೋಟರಿಕ್ಲಬ್‍ಉಡುಪಿ ಇದರ ವತಿಯಿಂದ ಸೆ.27 ರಂದು ನಗರದ ಮಿಶನ್‍ಆಸ್ಪತ್ರೆಯ ನರ್ಸಿಂಗ್ ಹಾಸ್ಟೆಲ್‍ಆವರಣದಲ್ಲಿ ವನಮಹೋತ್ಸವ ಮತ್ತು ಪರಿಸರಜಾಗೃತಿಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು…