ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ “ಕಲ್ಪತರು ದಿನಾಚರಣೆ”
ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ “ಕಲ್ಪತರು ದಿನಾಚರಣೆ”ಯ ಅಂಗವಾಗಿ ವಿಶೇಷ ಭಜನೆ ಹಾಗೂ ಹೋಮ ಜರುಗಿತು.
ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ “ಕಲ್ಪತರು ದಿನಾಚರಣೆ”ಯ ಅಂಗವಾಗಿ ವಿಶೇಷ ಭಜನೆ ಹಾಗೂ ಹೋಮ ಜರುಗಿತು.
ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ದೇವಳಕ್ಕೆ ಜ.6ರಂದು ಶುಕ್ರವಾರ ಹಿರಿಯ ನಟ ದೊಡ್ಡಣ್ಣ ತನ್ನ ಕುಟುಂಬದ ಜೊತೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಳದ ಅರ್ಚಕರು ಪ್ರಸಾದ…
ಕೈಕಂಬ: ದೇಶದ ಭವಿಷ್ಯ ನಿರ್ಮಿಸುವ ಮುಂದಿನ ಪೀಳಿಗೆಗೆ ಶಿಕ್ಷಣ ನೀಡುವುದಕ್ಕಿಂತ ಬೇರೆ ಸಮಾಜ ಸೇವೆ ಇಲ್ಲ. ಹಾಗೆಯೇ ಸರಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನದಲ್ಲಿ ಸರಕಾರದ ಜೊತೆ ಪೋಷಕರು…
ಕೈಕಂಬ: ಕುಪ್ಪೆಪದವು: ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಎ ಮೊೈದಿನ್ ಬಾವಾ ದಿಢೀರ್ ಭೇಟಿ ನೀಡಿ ಇಲ್ಲಿಯ ವೈದ್ಯಾಧಿಕಾರಿಗಳಿಂದ…
ಕೈಕಂಬ: ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ಸೂಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ವಿವಿಧ ಭಜನಾ ಮಂಡಳಿಗಳಿಂದ 11ನೇ ವರ್ಷದ “ಭಜನಾ ಸಂಕೀರ್ತನೆ”ಯ ಮಂಗಲೋತ್ಸವ ಕಾರ್ಯಕ್ರಮವು ಜ.1ರಂದು ಭಾನುವಾರ ಜರುಗಿತು.
ಕೈಕಂಬ: ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ಸೂಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಜರಗುವ 11ನೇ ವರ್ಷದ “ಭಜನಾ ಸಂಕೀರ್ತನೆ” ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ರಾಜೇಶ್…
ಕೈಕಂಬ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಮಣಿಕಂಠಪುರದ ಭಜನಾಮಂದಿರದಲ್ಲಿ 11 ನೇ ವರ್ಷದ ಭಜನಾ ಸಂಕೀರ್ತನೆಯ ಪ್ರಯುಕ್ತ ಡಿ. 31 ರಂದು ಶನಿವಾರ ಬೆಳಗ್ಗೆ 8.30 ಕ್ಕೆ…
ಕೈಕಂಬ: ಸರಕಾರಿ ಶಾಲೆಗಳಲ್ಲಿ ದೊರೆಯುವ ಪ್ರತಿಯೊಂದು ಸೌಲಭ್ಯದ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಮಂಗಳೂರು ಉತ್ತರ ವಲಯ ಶಾಸಕ ಬಿ.ಎ ಮೊೈದಿನ್ ಬಾವಾ ನುಡಿದರು. ಅವರು ಸಾರ್ವಜನಿಕ…
ಕೈಕಂಬ: ಉಳಾಯಿಬೆಟ್ಟು ತಲ್ಲಿಮಾರು ನಿವಾಸಿ ರೇವತಿ(90) ಅರ್ಕುಲ ಬೈಲಿನ ತನ್ನ ಮಗಳ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು 4 ಹೆಣ್ಣು ಮಕ್ಕಳು, ಅಳಿಯಂದಿರು…
ಕೈಕಂಬ: “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು”, “ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ” ಎಂಬ ಉದ್ದೇಶದಿಂದ ಕುಪ್ಪೆಪದವು ಗ್ರಾಮದ 2016 -17 ನೇ ಸಾಲಿನ ಮಕ್ಕಳ ವಿಶೇಷ ಗ್ರಾಮ…
ಕೈಕಂಬ: ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಇವರ ಅಧ್ವರ್ಯುತನದಲ್ಲಿ ಗುರುಪುರ ಶ್ರೀ ವಜ್ರದೇಹಿ ಮಠ ಶ್ರೀ ಗುರುರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಜ.3ರಿಂದ ಜ.5ರವರೆಗೆ “ವಜ್ರದೇಹಿ ಜಾತ್ರೆ” ಜರುಗಲಿದೆ…
ಕೈಕಂಬ: ಸರಕಾರಿ,ಬ್ಯಾಂಕ್, ಖಾಸಗಿ ಕಂಪೆನಿಗಳಲ್ಲಿ ದುಡಿಯುವವರಿಗೆ ವಿಮೆ ಆಪತ್ತಿಗಾಗುತ್ತದೆ. ಆದರೆ ಬಡವ ಕೂಲಿ ಕಾರ್ಮಿಕರಿಗೆ ಗುಂಪು ವಿಮೆ ಆಪತ್ತಿಗೆ “ಅನಾಥೋ ದೈವ ರಕ್ಷಕ” ಎಂಬಂತೆ ರಕ್ಷಿಸುತ್ತದೆ. ಪೆರಾರ…
ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಡಿ.24 ಕ್ರಿಸ್ಮಸ್ ಈವ್ ದಿನದಂದು noviciates ಮತ್ತು ರೋಸಾ Mystica ಸೆಮಿನರಿಯ ಸನ್ಯಾಸಿನಿಯರು ಇತರ ಕಾರ್ಯಕ್ರಮಗಳನ್ನು ನಡೆಸಿದರು. ಈ ಕಾರ್ಯದಲ್ಲಿ…
ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಮದಲ್ಲಿ ಕ್ರಿಸ್‍ಮಸ್ ಆಚರಣೆಯ ಪ್ರಯುಕ್ತ ವಿಶೇಷ ಭಜನೆ ಹಾಗೂ ಗಾಯತ್ರಿ ಹೋಮ ಡಿ.25ರಂದು ಜರುಗಿತು.