Category: Kaikamba

ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಗುರುಪುರದಲ್ಲಿ ನೂತನ “ಶ್ರೀ ಸುಧೀಂದ್ರ ನಿಲಯ” ಸಮುಚ್ಚಯಗಳ ಉದ್ಘಾಟನೆ

ಕೈಕಂಬ:ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಗುರುಪುರದಲ್ಲಿ ಶ್ರೀ ಸುಕೃತೀಂದ್ರ ಸರೋವರದ ತಟಾಕದಲ್ಲಿ ನೂತನವಾಗಿ ನಿರ್ಮಾಣಗೊಂಡ “ಶ್ರೀ ಸುಧೀಂದ್ರ ನಿಲಯ” ಸಮುಚ್ಚಯಗಳ ಉದ್ಘಾಟನೆಯನ್ನು ಶ್ರೀ ಕಾಶೀಮಠಾಧೀಶ ಶ್ರೀಮದ್ ಶ್ರೀ…

ರಾಮಕೃಷ್ಣ ತಪೋವನ ಆಶ್ರಮದಲ್ಲಿ ಯೋಗ ಶಿಕ್ಷಣ ತರಬೇತಿ

ಕೈಕಂಬ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಸ್ವಾಮಿ ವಿವೇಕ ಚೈತ್ಯಾನಂದ ಅವರ ಸಹಯೋಗದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸ್ವಾಮಿ ವಿವೇಕಾನಂದ ಬಾಲಕ ಮತ್ತು ಬಾಲಕಿ ಸಂಘದ…

ಉಚಿತ ಮಧುಮೇಹ ತಪಸಣಾ ಮತ್ತು ಮಾಹಿತಿ ಶಿಬಿರದ ಉದ್ಘಾಟನೆ

ಕೈಕಂಬ: ಮಧುಮೇಹ ತಡೆಗಟ್ಟುವ ಕುರಿತು ಎಲ್ಲಾ ಗ್ರಾಮ ಹಾಗೂ ತಾಲೂಕು ಪಂಚಾಯತ್‍ಗಳಲ್ಲಿ ನಿರ್ಣಯ ಮಂಡನೆ ಆಗಬೇಕಾದ ಅನಿವಾರ್ಯತೆಯಿದೆ. ಜನಸಾಮಾನ್ಯರ ಸಹಕಾರದಲ್ಲಿ ಭಾರತವು ಮಧುಮೇಹದಿಂದ ಮುಕ್ತವಾಗಬಹುದು ಎಂದು ವಾರ್ತಾ.ಕಾಮ್…

ಗಂಜಿಮಠ: “ಉಚಿತ ಮಧುಮೇಹ ತಪಸಣಾ ಶಿಬಿರ ಮತ್ತು ಮಾಹಿತಿ ಶಿಬಿರ” ಕಾರ್ಯಕ್ರಮ

ಕೈಕಂಬ: ರಾಷ್ಟ್ರೀಯ ಆಯುರ್ವೇದ ದಿನಾಚರಣಾ ಅಂಗವಾಗಿ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ವತಿಯಿಂದ “ಉಚಿತ ಮಧುಮೇಹ ತಪಸಣಾ ಶಿಬಿರ ಮತ್ತು ಮಾಹಿತಿ ಶಿಬಿರ” ಕಾರ್ಯಕ್ರಮವು ಗಂಜೀಮಠ ಆಯುರ್…

ಒಮ್ಮತದಿಂದ ದೇವತಾಕಾರ್ಯದಲ್ಲಿ ತೊಡಗಿದರೆ ದೇವರ ಕೃಪೆಗೆ ಪಾತ್ರರಾಗಬಹುದು: ಸ್ವಾಮಿ ವಿವೇಕ ಚೈತ್ಯಾನಂದ

ಕೈಕಂಬ: ಒಮ್ಮತದಿಂದ ಎಲ್ಲರೂ ಸೇರಿ ದೇವರ ಕೆಲಸಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಮಾತ್ರ ದೇವರು ಸಹ ತಮ್ಮ ಭಕ್ತಿಗೆ ಪಾತ್ರನಾಗುತ್ತಾನೆ. ವೈಮನಸ್ಸು, ಅತೃಪ್ತಿ ಎಲ್ಲವನ್ನೂ ಬಿಟ್ಟು ಎಲ್ಲಾ…

ಗುರುಪುರ ಸೇವಾ ಬ್ರಿಗೇಡ್ ವತಿಯಿಂದ ಅಂಬ್ಯುಲೆನ್ಸ್ ಸಮರ್ಪನೆ

ಕೈಕಂಬ: ಪ್ರತಿಯೊಬ್ಬ ಪ್ರಜೆಯಲ್ಲೂ ರಾಷ್ಟ್ರೀಯತೆಯನ್ನು ಗೌರವಿಸುವ ಸಂಸ್ಕಾರ ಇರಬೇಕು. ಹಾಗೂ ಸಾಮಾಜಿಕ ಕಳಕಳಿಯ ಸೇವಾ ಮನೋಭಾವದ ಮೌಲ್ಯಗಳನ್ನು ಪ್ರತಿಯೊಬ್ಬರು ರೂಡಿಸಿಕೊಂಡಾಗ ಸಾಮಾಜಿಕವಾಗಿ ಸಕರಾತ್ಮಕ ಪರಿವರ್ತನೆ ಸಾಧ್ಯ ಹಾಗೂ…

ಕೈಕಂಬ “ಉಚಿತ ಆಯುರ್ವೇದ ಚಿಕಿತ್ಸೆ

ಕೈಕಂಬ: ರಾಷ್ಟ್ರೀಯ ಆಯುರ್ವೇದ ದಿನದ ಆಚರಣೆಯ ಪ್ರಯುಕ್ತ ಆಯುಷ್ ಫೌಂಡೇಶನ್ ಮಂಗಳೂರು ಮಂಗಳೂರು ಆಯುಷ್ ಇಲಾಖೆ ದ.ಕ. ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮಂಗಳೂರು, ಶಿಫಾ ಕ್ಲಿನಿಕಲ್…

ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

ಕೈಕಂಬ: ಶ್ರೀ ಸದಾಶಿವ ದೇವಸ್ಥಾನ ಪೆರ್ಮಂಕಿಯಲ್ಲಿ ಮಾರ್ಚ್ 1ರಿಂದ 6ರವರೆಗೆ ಜರಗುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಜೀರ್ಣೋದ್ಧಾರದ ಬಗ್ಗೆ ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮವು ಅ.23 ಭಾನುವಾರದಂದು ಸಂಜೆ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಚಂಡಿಕಾಹೋಮ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಮಾಜಿ ಸಚಿವ ನಾಗರಾಜ ಶೆಟ್ಟಿ ಇವರಿಂದ ಚಂಡಿಕಾಹೋಮ ನಡೆಯಿತು. ದೇವಳದ ಪ್ರ. ಅರ್ಚಕರಾದ ಮಾಧವಭಟ್ , ರಾಮ್ ಭಟ್, ಪರಮೇಶ್ವರ…

ಕೂರಿಯಾಲ: ತುಳಸಿ ಕಲಾ ತಂಡ ಉಧ್ಘಾಟನೆ

ಕೈಕಂಬ: ಶ್ರೀ ತುಳಸಿ ಕಲಾ ತಂಡ ಅ.9ರಂದು ಭಾನುವಾರ ಉಧ್ಘಾಟನೆಗೊಂಡಿತು. ಈ ತಂಡ 15 ಸದಸ್ಯರನ್ನು ಒಳಗೊಂಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂದೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ…

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇದರ ಪೊಳಲಿ ಘಟಕದ ಉದ್ಘಾಟನೆ: “ಅಂಬುರುಹ” ಕೃತಿ ಸಂಪುಟ ಬಿಡುಗಡೆ-ಸಮ್ಮಾನ

ಕೈಕಂಬ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇದರ ಪೊಳಲಿ ಘಟಕದ ಉದ್ಘಾಟನೆ “ಯಕ್ಷಗಾನ ವೈಭವ-ಯಕ್ಷಗಾನ ಬಯಲಾಟ” ಹಾಗೂ ಬೊಟ್ಟಿಗೆರೆ ಪುರುಷೋತ್ತಮ ಪೂಂಜ ‘ಅಂಬುರುಹ’ ಕೃತಿ ಸಂಪುಟ ಬಿಡುಗಡೆಯ…

ಅಶ್ವಿನಿ ಕ್ಲಿನಿಕ್ ರಜತ ಮಹೋತ್ಸವ ಅಂಗವಾಗಿ ಉಚಿತ ಚಿಕಿತ್ಸೆ ಶಿಬಿರ

ಕೈಕಂಬ: ಅಶ್ವಿನಿ ಕ್ಲಿನಿಕ್ ರಜತ ಮಹೋತ್ಸವ ಆಚರಣೆಯ ಪ್ರಯುಕ್ತ ಆಯುಷ್ ಫೌಂಡೇಶನ್ ಮಂಗಳೂರು, ಆಯುಷ್ ಇಲಾಖೆ ದ.ಕ, ಆಯುರ್ವೇದ ಮೆಡಿಕಲ್ ಕಾಲೇಜು ಮಂಗಳೂರು, ಶಿಫಾ ಕ್ಲಿನಿಕಲ್ ಲ್ಯಾಬ್…

ಗುರುಪುರ: ಜನಪರ ಹಿತಕ್ಕಾಗಿ ಅ.23ರಂದು ಆ್ಯಂಬುಲೆನ್ಸ್ ಸಮರ್ಪಣೆ

ಕೈಕಂಬ: ಜನಪರ ಹಿತಕ್ಕಾಗಿ ಗುರುಪುರದ ಸೇವಾ ಬಿ.ಗ್ರೇಡ್‍ನ ವತಿಯಿಂದ ಆ್ಯಂಬುಲೆನ್ಸ್ ವಾಹನ ಸಮರ್ಪಣಾ ಸಮಾರಂಭ ಅ.23ರಂದು ಬೆಳಿಗ್ಗೆ 9.30ಕ್ಕೆ ಗುರುಪುರದಲ್ಲಿ ಹಮ್ಮಿಕೊಳ್ಳಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ…