Category: Kaikamba

ರಾಮಕೃಷ್ಣ ತಪೋವನದಲ್ಲಿ ಗೋ ಪೂಜೆ ಹಾಗೂ ಓಂಕಾರ ಪಠಣೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ದೀಪಾವಳಿಯ ಪ್ರಯುಕ್ತ ಗೋ ಪೂಜೆ, ಆಶ್ರಮದ ಮಕ್ಕಳಿಂದ ಬೃಹದಾಕಾರದ ಓಂ ರಚಸಿ ಹಾಗೂ ಓಂಕಾರವನ್ನು ಪಠಿಸಿದರು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ…

ದೀಪಾವಳಿ ಹಬ್ಬದ ಪ್ರಯುಕ್ತ ಸಾಮರಸ್ಯದ ತುಡರ್‌ ಕಾರ್ಯಕ್ರಮ

ಕೈಕಂಬ: ದೀಪಾವಳಿ ಹಬ್ಬದ ಪ್ರಯುಕ್ತ ಸಾಮರಸ್ಯ ವೇದಿಕೆಯ ವತಿಯಿಂದ ತುಡರ್ ಕಾರ್ಯಕ್ರಮವು ಪೊಳಲಿಯಲ್ಲಿ ನಡೆಯಿತು. ಪೊಳಲಿ ರಾಜರಾಜೇಶ್ವರಿ ಅಮ್ಮನವರ ಸನ್ನಿದಾನದಿಂದ ದೀಪವನ್ನು ಬೆಳಗಿ ಕಿನ್ನಿಗುಡ್ಡೆ ಸಂಕಪ್ಪ ರವರ…

ಮಂಗಳಜ್ಯೋತಿ ಜಂಕ್ಷನ್‌ನಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯಿಂದ ‘ದೀಪಾವಳಿ ಸಂಭ್ರಮ’, ಎಲ್ಲರೂ ಕೂಡಿ ದೀಪಾವಳಿ ಆಚರಿಸೋಣ : ಮುಲ್ಲೈ ಮುಗಿಲನ್

ಕೈಕಂಬ: ಮಂಗಳೂರಿನ ಸಂತ ಮದರ್ ತೆರೇಸಾ ವಿಚಾರ ವೇದಿಕೆಯು ವಾಮಂಜೂರು ಮಂಗಳಜ್ಯೋತಿ ಜಂಕ್ಷನ್‌ನಲ್ಲಿ ನ. ೧೨ರಂದು ಆಯೋಜಿಸಿದ ʼದೀಪಾವಳಿ ಸಂಭ್ರಮ-೨೦೨೩’ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ…

ಬಾರ್ದಿಲ ದೇವಸ್ಥಾನದಲ್ಲಿ ನಿಧಿ ಕಲಶ ಪೂರ್ವಕ ಷಡಾಧಾರ ಪ್ರತಿಷ್ಠೆ

ಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು ಬಾರ್ದಿಲ ದೇವರಗುಡ್ಡೆ ಸಾಂಬ ಸದಾಶಿವ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರದ ಅಂಗವಾಗಿ ನಿರ್ಮಾಣವಾಗಲಿರುವ ಸಂಪೂರ್ಣ ಶಿಲಾಮಯ ಗರ್ಭಗ್ರಹದ ನಿಧಿ ಕಲಶ ಸ್ಥಾಪನೆ ಪೂರ್ವಕ…

ಇರುವೈಲು, ಕೋರಿಬೆಟ್ಟು ಕ್ರಾಸ್ ಬಳಿ ನೂತನ ಪ್ರಯಾಣಿಕರ ತಂಗುದಾಣ ಉದ್ಘಾಟನೆ 

ಕೈಕಂಬ: ಇರುವೈಲಿನ ಪೂವಣಿಬೆಟ್ಟು ಬಳಿಯ ಕೋರಿಬೆಟ್ಟು ಕ್ರಾಸ್ ಬಳಿ ಸಾರ್ವಜನಿಕ ಪ್ರಯಾಣಿಕರ ತಂಗುದಾಣ ನಿರ್ಮಾಣ ಸಮಿತಿ ಕೊಡಂಗೆ, ಇರುವೈಲು ಇದರ ವತಿಯಿಂದ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣದ ಉದ್ಘಾಟನೆ…

ಸಾಮ್ರಾಟ್‌ ಫ್ರೆಂಡ್ಸ್‌ ಸರ್ಕಲ್‌ ಆಶ್ರಯದಲ್ಲಿ ಸಾಮ್ರಾಟ್‌ ಉತ್ಸವ, ಗೊಬ್ಬುದ ಗೌಜಿ 2023

ಕೈಕಂಬ: ಸಾಮ್ರಾಟ್‌ ಫ್ರೆಂಡ್ಸ್‌ ಸರ್ಕಲ್‌, ಕುಡುಪು ಕಟ್ಟೆ ಇವರ ಆಶ್ರಯದಲ್ಲಿ ಸಾಮ್ರಾಟ್‌ ಉತ್ಸವ, ಗೊಬ್ಬುದ ಗೌಜಿ 2023 ಕಾರ್ಯಕ್ರಮವು ನ.12 ಭಾನುವಾರದಂದು ಕುಡುಪು ಭಟ್ರ ಕಲ್ಲುರ್ಟಿ ಮುಂಭಾಗದ…

ಅಮ್ಮುಂಜೆಯಲ್ಲಿ ನಡೆದ 22ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವರ್ಷಾಚರಣೆ “ಸವಿನೆನಪು” ಕಾರ್ಯಕ್ರಮ

ಕೈಕಂಬ: ಅಮ್ಮುಂಜೆಯಲ್ಲಿ 2022ರ ನ.12 ಹಾಗೂ 13ರಂದು 22ನೇ ಕನ್ನಡ ಸಾಹಿತ್ಯ ನಡೆದ ಸಮ್ಮೇಳನದ ವರ್ಷಾಚರಣೆಯ ನೆನಪಿಗೋಸ್ಕರ ಹಮ್ಮಿಕೊಳ್ಳಲಾದ “ಸವಿನೆನಪು” ಕಾರ್ಯಕ್ರಮವು ನ.11 ಶನಿವಾರ ಮದ್ಯಾಹ್ನ ಅಮ್ಮುಂಜೆ…

ರೈತ ಉತ್ಪಾದಕರ ಕಂಪನಿ ಕಛೇರಿ ಉದ್ಘಾಟನಾ ಸಮಾರಂಭ

ಕೈಕಂಬ: ಗುರುಪುರ ಕೈಕಂಬ ಪೊಂಪೈ ಮಾತಾ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕೈಕಂಬ ರೈತ ಉತ್ಪಾದಕರ ಕಂಪೆನಿ ಕಛೇರಿ ಉದ್ಘಾಟನಾ ಸಮಾರಂಭವು ನ.10 ಶನಿವಾರದಂದು ನಡೆಯಿತು. ಮಂಗಳೂರು ಹಾಲು…

ಹರಿಕಥಾ ಸಪ್ತಾಹದಲ್ಲಿ “ಗಿರಿಜಾ ಕಲ್ಯಾಣ” ಕಥಾನಕ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಡೆಯುತ್ತಿರುವ ಹರಿಕಥಾ ಸಪ್ತಾಹದಲ್ಲಿ ನ.9 ಗುರುವಾರದಂದು ಶ್ರದ್ಧಾ ಭಟ್‌ ನಾಯರ್ಪಳ್ಳ, ಅಲಮ ಇವರಿಂದ “ಗಿರಿಜಾ ಕಲ್ಯಾಣ” ಎಂಬ ಕಥಾನಕದ ಹರಿಕಥೆ ನಡೆಯಿತು.…

ಹರಿಕಥಾ ಸಪ್ತಾಹದಲ್ಲಿ “ಶ್ರೀ ರಾಮಕೃಷ್ಣ ಅವತಾರ ಲೀಲೆ” ಕಥಾನಕ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಡೆಯುತ್ತಿರುವ ಹರಿಕಥಾ ಸಪ್ತಾಹದಲ್ಲಿ ನ.೮ ಬುಧವಾರದಂದು ಡಾ. ಎಸ್.ಪಿ. ಗುರುದಾಸ್ ಇವರಿಂದ “ಶ್ರೀ ರಾಮಕೃಷ್ಣ ಅವತಾರ ಲೀಲೆ” ಎಂಬ ಕಥಾನಕದ ಹರಿಕಥೆ…

ರಾಮಕೃಷ್ಣ ತಪೋವನದಲ್ಲಿ “ಹರಿಕಥಾ ಸಪ್ತಾಹ”, ನ.6ರಂದು ಶ್ರೀ ಜಗದೀಶ್‌ ದಾಸ್‌ ಪೊಳಲಿ ಅವರಿಂದ ಹರಿಕಥೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಡೆಯುತ್ತಿರುವ ಹರಿಕಥಾ ಸಪ್ತಾಹದಲ್ಲಿ ನ.6 ಸೋಮವಾರದಂದು ಹರಿದಾಸ್‌ ಶ್ರೀ ಜಗದೀಶ್‌ ದಾಸ್ ಇವರಿಂದ “ಭಕ್ತ ಸುದಾಮ” ಎಂಬ ಕಥಾನಕದ ಹರಿಕಥೆ ನಡೆಯಿತು.

ಗಂದಾಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ ಜೀರ್ಣೋದ್ಧಾರ ಆಶ್ಲೇಷ ಬಲಿ, ಮೃತ್ಯುಂಜಯ ಹೋಮ

ಕೈಕಂಬ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ ಗಂದಾಡಿ ಎಂಬಲ್ಲಿ ಪುರಾತನ ಕಾಲದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ೧೬ ಆಶ್ರಿತ ದೇವಸ್ಥಾನಗಳಲ್ಲಿ ಒಂದಾದ…

ಪಿಕ್ಸೆಲ್‌ ಕ್ರಿಯೇಟಿವ್ಸ್ ನ ಮಾಲಕ ಪ್ರಶಾಂತ್‌ ಪಲ್ಲತಡ್ಕ ನಿಧನ

ಕೈಕಂಬ: ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಮಾಲಕ ಪ್ರಶಾಂತ್ ಪಲ್ಲತ್ತಡ್ಕ (೩೨) ಇವರು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಮೃತರು ಪತ್ನಿ, ತಂದೆ ತಾಯಿ, ಅಕ್ಕಂದಿರು, ಸಿಬಂದಿ ವರ್ಗ…